ಉದ್ಯಮ ಘಟಕ

ಉದ್ಯಮ ಘಟಕ: ಒಂದೇ ಪದಾರ್ಥದ (ಕಮಾಡಿಟಿ) ತಯಾರಿಕೆಯಲ್ಲಿ ನಿರತವಾದ ಸ್ವತಂತ್ರಘಟಕ (ಫರ್ಮ್).

ಇದು ಏಕವ್ಯಕ್ತಿ ಉದ್ಯಮವಾಗಿರಬಹುದು, ಪಾಲುದಾರಿಕೆಯಾಗಿರ ಬಹುದು, ಖಾಸಗಿ ಕಂಪನಿಯಾಗಿರಬಹುದು, ಸಾವಿರಾರು ಮಂದಿ ಷೇರುದಾರರನ್ನೂ ನೌಕರರನ್ನೂ ಉಳ್ಳ ಸಾರ್ವಜನಿಕ ಕಂಪನಿಯಾಗಿರುವುದೂ ಸಾಧ್ಯ. ಇದು ಕೈಗಾರಿಕೆಯ ಒಂದು ಅಂಗ. ಒಂದೇ ಬಗೆಯ ಪದಾರ್ಥಗಳನ್ನುತ್ಪಾದಿಸುವ ಅನೇಕ ಘಟಕಗಳ ಸಮೂಹಕ್ಕೆ ಕೈಗಾರಿಕೆಯೆಂದು ಹೆಸರು. ಒಂದು ಕೈಗಾರಿಕೆಯಲ್ಲಿ ಸ್ಪರ್ಧೆಯ ಪರಿಸ್ಥಿತಿಯಿದ್ದರೆ ಒಂದಕ್ಕಿಂತ ಹೆಚ್ಚು ಉದ್ಯಮಘಟಕ ಗಳಾಗಿರುತ್ತವೆ. ಇಡೀ ಕೈಗಾರಿಕೆಗೆ ಒಂದೇ ಉದ್ಯಮ ಘಟಕವಿದ್ದರೆ ಅಲ್ಲಿ ಪರಿಪೂರ್ಣ ಏಕಸ್ವಾಮ್ಯವಿದೆಯೆಂದು ಅರ್ಥ (ನೋಡಿ-ಏಕಸ್ವಾಮ್ಯ). ಸ್ಪರ್ಧೆಯ ಪರಿಸ್ಥಿತಿಯಲ್ಲಿ ಕೈಗಾರಿಕೆ ಯಿಂದ ನಿರ್ಧಾರವಾದ ಬೆಲೆಯನ್ನೇ ಉದ್ಯಮ ಘಟಕ ಪುರಸ್ಕರಿಸುವುದಲ್ಲದೆ, ಅದಕ್ಕೆ ತಕ್ಕಂತೆ ತನ್ನ ಸರಕಿನ ಪ್ರಮಾಣವನ್ನು ಹೊಂದಿಸಿಕೊಳ್ಳುತ್ತದೆ. ಏಕಸ್ವಾಮ್ಯದಲ್ಲಿ ಉದ್ಯಮ ಘಟಕವೇ ಸರಕಿನ ಬೆಲೆಯನ್ನು ಅಥವಾ ಪರಿಮಾಣವನ್ನು ನಿರ್ಣಯಿಸುವ ಸಾಮರ್ಥ್ಯ ಹೊಂದಿರುತ್ತದೆ.(ಆರ್.ಕೆ.ಇ.)

Tags:

🔥 Trending searches on Wiki ಕನ್ನಡ:

ಕೂದಲುಡಿ.ವಿ.ಗುಂಡಪ್ಪಆಸ್ಪತ್ರೆಪ್ರವಾಸಿಗರ ತಾಣವಾದ ಕರ್ನಾಟಕನಾಟಕವಾಯುಗೋಳಕರ್ನಾಟಕ ರತ್ನಉಪ್ಪಿನ ಸತ್ಯಾಗ್ರಹಗೋದಾವರಿವಿನಾಯಕ ದಾಮೋದರ ಸಾವರ್ಕರ್ಕರ್ನಾಟಕದ ಮಹಾನಗರಪಾಲಿಕೆಗಳುವಿರಾಮ ಚಿಹ್ನೆರಾಜಕೀಯ ವಿಜ್ಞಾನಶಾಂತರಸ ಹೆಂಬೆರಳುಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಅಸಹಕಾರ ಚಳುವಳಿಭಾರತೀಯ ಸಂವಿಧಾನದ ತಿದ್ದುಪಡಿಜೀವನಸ್ತ್ರೀಬಾಸ್ಟನ್ಜಾಗತಿಕ ತಾಪಮಾನ ಏರಿಕೆದರ್ಶನ್ ತೂಗುದೀಪ್ಭಾರತೀಯ ನದಿಗಳ ಪಟ್ಟಿಹಿಂದೂ ಧರ್ಮಕಾರ್ಯಾಂಗಸಜ್ಜೆಪ್ರಕಾಶ್ ರೈಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಸಾರ್ವಜನಿಕ ಆಡಳಿತಕ್ಯಾರಿಕೇಚರುಗಳು, ಕಾರ್ಟೂನುಗಳುಚನ್ನವೀರ ಕಣವಿಪ್ಲೇಟೊವಿಧಾನ ಸಭೆಮಾನವನ ನರವ್ಯೂಹಚಿನ್ನದ ಗಣಿಗಾರಿಕೆಆಂಗ್‌ಕರ್ ವಾಟ್ಬೊನೊಡಾ ಬ್ರೋಪ್ರಜಾಪ್ರಭುತ್ವಡಿ.ಆರ್. ನಾಗರಾಜ್ಬೃಂದಾವನ (ಕನ್ನಡ ಧಾರಾವಾಹಿ)ಮಂಗಳೂರುಚೋಮನ ದುಡಿಸರ್ ಐಸಾಕ್ ನ್ಯೂಟನ್ತತ್ಪುರುಷ ಸಮಾಸಆಮದು ಮತ್ತು ರಫ್ತುಅದ್ವೈತಪ್ಯಾರಾಸಿಟಮಾಲ್ಭಾರತದಲ್ಲಿನ ಜಾತಿ ಪದ್ದತಿಹಳೆಗನ್ನಡಕನ್ನಡ ಸಾಹಿತ್ಯ ಪರಿಷತ್ತುಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಚುನಾವಣೆಜಿ.ಪಿ.ರಾಜರತ್ನಂಸಂಯುಕ್ತ ರಾಷ್ಟ್ರ ಸಂಸ್ಥೆತಾಳಗುಂದ ಶಾಸನಎಚ್.ಎಸ್.ವೆಂಕಟೇಶಮೂರ್ತಿಕಂಪ್ಯೂಟರ್ಭಾರತದಲ್ಲಿ ಪಂಚಾಯತ್ ರಾಜ್ರಣಹದ್ದುಫೆಬ್ರವರಿನೈಸರ್ಗಿಕ ವಿಕೋಪಪ್ಲ್ಯಾಸ್ಟಿಕ್ ಸರ್ಜರಿಬಂಡಾಯ ಸಾಹಿತ್ಯಬಹಮನಿ ಸುಲ್ತಾನರುಭಾರತದ ಸ್ವಾತಂತ್ರ್ಯ ಚಳುವಳಿಶಂಕರದೇವಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನಎರಡನೇ ಮಹಾಯುದ್ಧಕರ್ಬೂಜಭಾರತೀಯ ನೌಕಾಪಡೆಕುಮಾರವ್ಯಾಸಆರ್ಚ್ ಲಿನಕ್ಸ್ಪುನೀತ್ ರಾಜ್‍ಕುಮಾರ್ಚಿಪ್ಕೊ ಚಳುವಳಿರನ್ನಬಾಬು ಜಗಜೀವನ ರಾಮ್🡆 More