ಅಹಿಂಸಾತ್ಮಕ ಚಳುವಳಿ

ಅಹಿಂಸೆ ಎಂದರೆ ಯಾವುದೇ ರೀತಿಯ ಹಿಂಸೆಯ ಪ್ರಯೋಗವಿಲ್ಲದೆ ಗುರಿಯನ್ನು ಸಾಧಿಸುವ ಒಂದು ತತ್ವ.

ಆ ಗುರಿಯು ವೈಯುಕ್ತಿಕ ವಾಗಿರಬಹುದು, ಸಾಮಾಜಿಕ ಬದಲಾವಣೆ ಇರಬಹುದು ಅಥವಾ ಒಂದು ಧೋರಣೆಯ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುವಿಕೆಯೂ ಇರಬಹುದು. ಸಾಮಾಜಿಕ ಮಟ್ಟದಲ್ಲಿ ದಬ್ಬಾಳಿಕೆಯನ್ನು ವಿರೋಧಿಸಲು ಮೌನಸಮ್ಮತ ಮತ್ತು ಸಶಸ್ತ್ರ ಹೋರಾಟ ಎಂಬ ಎರಡು ವಿಪರೀತ ನಿಲುವುಗಳ ಹೊರತಾಗಿ ಒಂದು ಆಯ್ಕೆಯನ್ನು ಒದಗಿಸುವುದೇ ಇದರ ಗಮನಾರ್ಹ ಕೊಡುಗೆ. ಈ ತತ್ವದ ಪ್ರತಿಪಾದಕರು ವಿಮರ್ಶಾತ್ಮಕ ಚಿಂತನೆಗಳ ಮೂಲಕ ಇತರರನ್ನು ಪ್ರೇರೇಪಿಸುವುದು, ನಿಂದಾರ್ಹ ಧೋರಣೆಗಳ ಬಗ್ಗೆ ತಿಳಿವಳಿಕೆಮೂಡಿಸುವುದು, ಅಸಹಕಾರ ಚಳುವಳಿ, ಅಹಿಂಸಾತ್ಮಕ ನೇರ ಪ್ರವರ್ತನೆ, ಸಾಮೂಹಿಕ ಮಾಧ್ಯಮಗಳ ಮೂಲಕ ಜನರನ್ನು ನೇರವಾಗಿ ಸಂಪರ್ಕಿಸುವುದು ಮೊದಲಾದ ಬಗೆಬಗೆಯ ವಿಧಾನಗಳನ್ನು ತಮ್ಮ ದಂಡಯಾತ್ರೆಯಲ್ಲಿ ಅಳವಡಿಸಿಕೊಳ್ಳೂತ್ತಾರೆ.

Tags:

ಅಸಹಕಾರ ಚಳುವಳಿಅಹಿಂಸೆ

🔥 Trending searches on Wiki ಕನ್ನಡ:

ಮಾದಿಗದ್ರೌಪದಿಆದಿ ಶಂಕರಪ್ಯಾರಾಸಿಟಮಾಲ್ಗ್ರಂಥ ಸಂಪಾದನೆಕನ್ನಡ ಪತ್ರಿಕೆಗಳುಗೌತಮಿಪುತ್ರ ಶಾತಕರ್ಣಿವಾಣಿಜ್ಯೋದ್ಯಮನೈಸರ್ಗಿಕ ಸಂಪನ್ಮೂಲಹೆಣ್ಣು ಬ್ರೂಣ ಹತ್ಯೆಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ದುಂಡು ಮೇಜಿನ ಸಭೆ(ಭಾರತ)ತೆಲುಗುಅಂಜನಿ ಪುತ್ರಮೂಲಭೂತ ಕರ್ತವ್ಯಗಳುಮಾರುಕಟ್ಟೆಭಾರತೀಯ ಅಂಚೆ ಸೇವೆಗಣರಾಜ್ಯೋತ್ಸವ (ಭಾರತ)ಮಹೇಂದ್ರ ಸಿಂಗ್ ಧೋನಿಸಂಯುಕ್ತ ಕರ್ನಾಟಕಶಬರಿದುಗ್ಧರಸ ಗ್ರಂಥಿ (Lymph Node)ವಿದ್ಯುತ್ ಮಂಡಲಗಳುಜಿ.ಎಸ್.ಶಿವರುದ್ರಪ್ಪಕೃಷಿ ಅರ್ಥಶಾಸ್ತ್ರಕನ್ನಡ ಅಕ್ಷರಮಾಲೆರಕ್ತಕನ್ನಡ ಛಂದಸ್ಸುರಕ್ತಚಂದನಕನಕದಾಸರುಹೈಡ್ರೊಜನ್ ಕ್ಲೋರೈಡ್ಕ್ಯಾರಿಕೇಚರುಗಳು, ಕಾರ್ಟೂನುಗಳುಪ್ರಜಾಪ್ರಭುತ್ವದಲ್ಲಿ ರಾಜರ ರಾಜ್ಯಗಳ ವಿಲೀನಲೋಹಮೈಸೂರು ಅರಮನೆಪುರಂದರದಾಸಹಸಿರುಮನೆ ಪರಿಣಾಮಉಡುಪಿ ಜಿಲ್ಲೆಲಿಯೊನೆಲ್‌ ಮೆಸ್ಸಿಭಾರತದಲ್ಲಿ ಬಡತನಹೈಡ್ರೊಕ್ಲೋರಿಕ್ ಆಮ್ಲಪುತ್ತೂರುಚಾಲುಕ್ಯಮಾಹಿತಿ ತಂತ್ರಜ್ಞಾನಕನ್ನಡಿಗನರೇಂದ್ರ ಮೋದಿಭಾರತೀಯ ಸ್ಟೇಟ್ ಬ್ಯಾಂಕ್ಲಿಪಿಕರ್ನಾಟಕ ಐತಿಹಾಸಿಕ ಸ್ಥಳಗಳುಹಿಂದುಸ್ತಾನಿ ಶಾಸ್ತ್ರೀಯ ಸಂಗೀತಮೆಸೊಪಟ್ಯಾಮಿಯಾಭಾರತೀಯ ರೈಲ್ವೆನೀರಾವರಿಟೊಮೇಟೊಚಿತ್ರದುರ್ಗಕನ್ನಡ ಸಾಹಿತ್ಯಮೀನಾ (ನಟಿ)ಬಿಳಿ ರಕ್ತ ಕಣಗಳುಊಳಿಗಮಾನ ಪದ್ಧತಿಗುಡುಗುಸುರಪುರದ ವೆಂಕಟಪ್ಪನಾಯಕಯುವರತ್ನ (ಚಲನಚಿತ್ರ)ಶಿವತಲೆರಂಗಭೂಮಿಟಾರ್ಟನ್ಕಿರಗೂರಿನ ಗಯ್ಯಾಳಿಗಳು (ಪುಸ್ತಕ)ಲೋಪಸಂಧಿಹಲ್ಮಿಡಿಮುಟ್ಟುಡಿಜಿಲಾಕರ್ರತನ್ ನಾವಲ್ ಟಾಟಾಕೃತಕ ಬುದ್ಧಿಮತ್ತೆಸಂಚಿ ಹೊನ್ನಮ್ಮಕಾದಂಬರಿಕಿತ್ತಳೆ🡆 More