ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು

ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.

ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.

ಹೆಸರು ವರ್ಷ ಕೃತಿ
ಕುವೆಂಪು ( ಕೆ.ವಿ. ಪುಟ್ಟಪ್ಪ) ೧೯೬೭ ಶ್ರೀ ರಾಮಾಯಣ ದರ್ಶನಂ
ದ. ರಾ. ಬೇಂದ್ರೆ ೧೯೭೩ ನಾಕುತಂತಿ
ಶಿವರಾಮ ಕಾರಂತ ೧೯೭೭ ಮೂಕಜ್ಜಿಯ ಕನಸುಗಳು
ಮಾಸ್ತಿ ವೆಂಕಟೇಶ ಅಯ್ಯಂಗಾರ್ ೧೯೮೩ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ:- ಚಿಕ್ಕವೀರ ರಾಜೇಂದ್ರ (ಗ್ರಂಥ)
ವಿ. ಕೃ. ಗೋಕಾಕ ೧೯೯೦ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಭಾರತ ಸಿಂಧುರಶ್ಮಿ
ಯು. ಆರ್. ಅನಂತಮೂರ್ತಿ ೧೯೯೪ ಸಮಗ್ರ ಸಾಹಿತ್ಯಕ್ಕೆ ಕೊಡುಗೆ
ಗಿರೀಶ್ ಕಾರ್ನಾಡ್ ೧೯೯೮ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು ಯಶಸ್ವಿ
ಚಂದ್ರಶೇಖರ ಕಂಬಾರ ೨೦೧೦ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ

ಉಲ್ಲೇಖಗಳು

Tags:

ಸಂವಿಧಾನ

🔥 Trending searches on Wiki ಕನ್ನಡ:

ವಿಧಾನ ಪರಿಷತ್ತುಉತ್ತರ ಕರ್ನಾಟಕಯೇಸು ಕ್ರಿಸ್ತನೀರಚಿಲುಮೆಹಸ್ತ ಮೈಥುನಚಿಕ್ಕಬಳ್ಳಾಪುರಅತ್ತಿಮಬ್ಬೆಅಚ್ಯುತ ಸಮಂಥಾಪ್ರಜಾವಾಣಿವಾದಿರಾಜರುಸಹಾಯಧನಶಿಕ್ಷಕಹೊಯ್ಸಳ ವಿಷ್ಣುವರ್ಧನನೀರಿನ ಸಂರಕ್ಷಣೆಅಳಿಲುಝಾನ್ಸಿ ರಾಣಿ ಲಕ್ಷ್ಮೀಬಾಯಿವಿತ್ತೀಯ ನೀತಿಮಾರಾಟ ಪ್ರಕ್ರಿಯೆಬಾರ್ಲಿಭಾರತದ ಮುಖ್ಯಮಂತ್ರಿಗಳುರಾಜ್‌ಕುಮಾರ್ಮೇಲುಮುಸುಕುಸಾಮಾಜಿಕ ಮಾರುಕಟ್ಟೆಚಿನ್ನಡಾ ಬ್ರೋಅರ್ಜುನಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಗಣರಾಜ್ಯೋತ್ಸವ (ಭಾರತ)ಬಿಳಿಗಿರಿರಂಗನ ಬೆಟ್ಟಸ್ಮಾರ್ಟ್ ಫೋನ್ಇಮ್ಮಡಿ ಪುಲಕೇಶಿದ್ರೌಪದಿಸ್ತ್ರೀವಿದುರಾಶ್ವತ್ಥ1935ರ ಭಾರತ ಸರ್ಕಾರ ಕಾಯಿದೆಟಿಪ್ಪು ಸುಲ್ತಾನ್ವಾಲಿಬಾಲ್ವಿಜಯನಗರದ ಸಂಸ್ಥಾಪನಾಚಾರ್ಯ ಕುಮಾರ ರಾಮಗ್ರಾಮ ಪಂಚಾಯತಿಚಾರ್ಲ್ಸ್ ಬ್ಯಾಬೇಜ್ಶಿವಕುಮಾರ ಸ್ವಾಮಿತಾಳೆಮರದಯಾನಂದ ಸರಸ್ವತಿಆಸ್ಟ್ರೇಲಿಯಾ ಕ್ರಿಕೆಟ್ ತಂಡಕರ್ನಾಟಕ ವಿಧಾನ ಪರಿಷತ್ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಭಾರತೀಯ ಭೂಸೇನೆನೀತಿ ಆಯೋಗಬಂಜಾರಸ್ವಚ್ಛ ಭಾರತ ಅಭಿಯಾನಹನುಮ ಜಯಂತಿಸೆಸ್ (ಮೇಲ್ತೆರಿಗೆ)ಸ್ವಾಮಿ ವಿವೇಕಾನಂದಪರಾಶರಪ್ಯಾರಾಸಿಟಮಾಲ್ಭಾರತದಲ್ಲಿ ಮೀಸಲಾತಿಬಸವೇಶ್ವರಅಮೃತಧಾರೆ (ಕನ್ನಡ ಧಾರಾವಾಹಿ)ನಾಗೇಶ ಹೆಗಡೆತ್ರಿಕೋನಮಿತಿಯ ಇತಿಹಾಸನೀರುಮಾಧ್ಯಮಪೌರತ್ವಚಾಮುಂಡರಾಯಕನ್ನಡ ಸಾಹಿತ್ಯ ಪರಿಷತ್ತುಲಸಿಕೆನಿರ್ವಹಣೆ ಪರಿಚಯರಾಷ್ಟ್ರೀಯ ಸ್ವಯಂಸೇವಕ ಸಂಘವಿಷ್ಣುಗಾದೆಜೋಡು ನುಡಿಗಟ್ಟುಗಿಡಮೂಲಿಕೆಗಳ ಔಷಧಿಕುಂಬಳಕಾಯಿಯೋಗವಾಹಬೃಹದೀಶ್ವರ ದೇವಾಲಯಮೈಸೂರು ಅರಮನೆಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮೈಸೂರು ಸಂಸ್ಥಾನ🡆 More