೭೭೭ ಚಾರ್ಲಿ ಕನ್ನಡ ಭಾಷೆಯ ಹಾಸ್ಯ ಹಾಗೂ ಭಾವನಾತ್ಮಕ ಚಿತ್ರವಾಗಿದ್ದು, ಕಿರಣರಾಜ್ ಕೆ ನಿರ್ದೇಶಿಸಿದ್ದಾರೆ.
ಇದರಲ್ಲಿ ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ ಮತ್ತು ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪರಂವಾ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಮತ್ತು ಜಿಎಸ್ ಗುಪ್ತಾ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರ ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ಡಬ್ ಆಗಿ ಬಿಡುಗಡೆಯಾಗಿ ಚಿತ್ರ ಮಂದಿರದಲ್ಲಿಯೇ 120 ಕೋಟಿ ರೂಪಾಯಿಗಳನ್ನು ಗಳಿಸಿಕೊಂಡಿದೆ.
೭೭೭ ಚಾರ್ಲಿ | |
---|---|
ನಿರ್ದೇಶನ | ಕಿರಣ್ ರಾಜ್ ಕೆ |
ನಿರ್ಮಾಪಕ | ಜಿ. ಎಸ್. ಗುಪ್ತಾ ರಕ್ಷಿತ್ ಶೆಟ್ಟಿ |
Dialogue by | ಕಿರಣ್ ರಾಜ್ ಕೆ ರಾಜ್ ಬಿ. ಶೆಟ್ಟಿ ಅಭಿಜಿತ್ ಮಹೇಶ್ |
ಲೇಖಕ | ಕಿರಣ್ ರಾಜ್ ಕೆ |
ಪಾತ್ರವರ್ಗ | ಚಾರ್ಲಿ (ಲ್ಯಾಬ್ರಡಾರ್ ತಳಿಯ ನಾಯಿ) ರಕ್ಷಿತ್ ಶೆಟ್ಟಿ ಸಂಗೀತಾ ಶೃಂಗೇರಿ ರಾಜ್ ಬಿ ಶೆಟ್ಟಿ ದಾನಿಶ್ ಸೇಟ್ ಬಾಬಿ ಸಿನ್ಹಾ |
ಸಂಗೀತ | ನೊಬಿನ್ ಪೌಲ್ |
ಛಾಯಾಗ್ರಹಣ | ಅರವಿಂದ್ ಎಸ್. ಕಶ್ಯಪ್ |
ಸಂಕಲನ | ಪ್ರತೀಕ್ ಶೆಟ್ಟಿ |
ಸ್ಟುಡಿಯೋ | ಪರಮ್ವಾಹ್ ಸ್ಟುಡಿಯೋಸ್ |
ಬಿಡುಗಡೆಯಾಗಿದ್ದು |
|
ಅವಧಿ | ೧೬೪ ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ಬಂಡವಾಳ | ₹೨೦ ಕೋಟಿ |
ಬಾಕ್ಸ್ ಆಫೀಸ್ | est. ₹೧೦೫ ಕೋಟಿ |
',೭೭೭ ಚಾರ್ಲಿಯ ಕಥಾವಸ್ತುವು ನಾಯಿ ಚಾರ್ಲಿಯ ಪ್ರಯಾಣದ ಸುತ್ತ ಸುತ್ತುತ್ತದೆ ಎಂದು ಹೇಳಲಾಗುತ್ತದೆ.
777 ಚಾರ್ಲಿ (ಕನ್ನಡ) | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಹಾಡುಗಾರರು | ಸಮಯ |
1. | "ಟಾರ್ಚರ್ ಸಾಂಗ್" | ನಾಗಾರ್ಜುನ ಶರ್ಮಾ | ವಿಜಯ್ ಪ್ರಕಾಶ್ | 5:11 |
ಒಟ್ಟು ಸಮಯ: | 5:11 |
This article uses material from the Wikipedia ಕನ್ನಡ article ೭೭೭ ಚಾರ್ಲಿ (ಚಲನಚಿತ್ರ), which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.