ಹೊಣೆಗಾರಿಕೆ

ನೀತಿಶಾಸ್ತ್ರ ಮತ್ತು ಆಡಳಿತದಲ್ಲಿ, ಹೊಣೆಗಾರಿಕೆ (ಜವಾಬ್ದಾರಿ) ಎಂದರೆ ಉತ್ತರದಾಯಿತ್ವ, ನಿಂದನಾರ್ಹತೆ, ಬಾಧ್ಯತೆ, ಮತ್ತು ಲೆಕ್ಕ ಕೊಡುವಿಕೆಯ ಅಪೇಕ್ಷೆ.

ಆಡಳಿತದ ಅಂಶವಾಗಿ, ಇದು ಸಾರ್ವಜನಿಕ ವಲಯ, ಲಾಭರಹಿತ ಹಾಗೂ ಖಾಸಗಿ (ಕಾರ್ಪೊರೇಟ್) ಹಾಗೂ ವೈಯಕ್ತಿಕ ಸಂದರ್ಭದ ಸಮಸ್ಯೆಗಳಿಗೆ ಸಂಬಂಧಿಸಿದ ಚರ್ಚೆಗಳಿಗೆ ಕೇಂದ್ರಿಯವಾಗಿದೆ. ನಾಯಕತ್ವದ ಪಾತ್ರಗಳಲ್ಲಿ, ಹೊಣೆಗಾರಿಕೆ ಎಂದರೆ ಸ್ವೀಕೃತಿ ಹಾಗೂ ಪಾತ್ರದ ಅಥವಾ ಉದ್ಯೋಗ ಸ್ಥಾನದ ವ್ಯಾಪ್ತಿಯೊಳಗೆ ಆಡಳಿತ, ಹಾಗೂ ಅನುಷ್ಠಾನ ಸೇರಿದಂತೆ, ಕ್ರಿಯೆಗಳು, ಉತ್ಪನ್ನಗಳು, ನಿರ್ಧಾರಗಳು ಮತ್ತು ಕಾರ್ಯನೀತಿಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು. ಇದು ವರದಿ ಒಪ್ಪಿಸುವ, ವಿವರಿಸುವ ಮತ್ತು ಆಗುವ ಪರಿಣಾಮಗಳಿಗೆ ಉತ್ತರದಾಯಿಯಾಗಿರುವ ಬದ್ಧತೆಯನ್ನು ಒಳಗೊಳ್ಳುತ್ತದೆ.

ಅಡಿಟಿಪ್ಪಣಿಗಳು

ಬಾಹ್ಯ ಸಂಪರ್ಕಗಳು

Tags:

ಆಡಳಿತ

🔥 Trending searches on Wiki ಕನ್ನಡ:

ಭಾರತದ ಮಾನವ ಹಕ್ಕುಗಳುಉತ್ತರ ಕರ್ನಾಟಕಚದುರಂಗ (ಆಟ)ಬಳ್ಳಾರಿಕೊರೋನಾವೈರಸ್ಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಸ್ವರಾಜ್ಯಚಂದ್ರಶೇಖರ ಕಂಬಾರಎಸ್.ಜಿ.ಸಿದ್ದರಾಮಯ್ಯಮಂಗಳೂರುಆಟಕಾವೇರಿ ನದಿಸಂಯುಕ್ತ ಕರ್ನಾಟಕಇಂಡಿಯನ್ ಪ್ರೀಮಿಯರ್ ಲೀಗ್ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಉಚ್ಛಾರಣೆಒಂದನೆಯ ಮಹಾಯುದ್ಧಭಗತ್ ಸಿಂಗ್ಷಟ್ಪದಿಹೊಯ್ಸಳೇಶ್ವರ ದೇವಸ್ಥಾನಹವಾಮಾನಹಂಪೆಇಸ್ಲಾಂ ಧರ್ಮಸಾರ್ವಜನಿಕ ಆಡಳಿತಭಾರತೀಯ ಸ್ಟೇಟ್ ಬ್ಯಾಂಕ್ಕಲ್ಯಾಣ್ನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಪರಿಣಾಮದೇವರ ದಾಸಿಮಯ್ಯಹೊಯ್ಸಳಕೊಡಗುಕರ್ನಾಟಕ ಲೋಕಸೇವಾ ಆಯೋಗಕ್ಯಾನ್ಸರ್ಕಂದಸವರ್ಣದೀರ್ಘ ಸಂಧಿಭಾರತದ ಸಂಸತ್ತುರಾಮಾಯಣಡಿ.ಕೆ ಶಿವಕುಮಾರ್ಏಕರೂಪ ನಾಗರಿಕ ನೀತಿಸಂಹಿತೆಶೈಕ್ಷಣಿಕ ಮನೋವಿಜ್ಞಾನಮೂಕಜ್ಜಿಯ ಕನಸುಗಳು (ಕಾದಂಬರಿ)ಸರ್ವೆಪಲ್ಲಿ ರಾಧಾಕೃಷ್ಣನ್ಪ್ರಾಥಮಿಕ ಶಾಲೆಅಮೃತಧಾರೆ (ಕನ್ನಡ ಧಾರಾವಾಹಿ)ಯು.ಆರ್.ಅನಂತಮೂರ್ತಿಹನುಮ ಜಯಂತಿಗೂಗಲ್ರಾಮಜ್ಞಾನಪೀಠ ಪ್ರಶಸ್ತಿಭಾರತದಲ್ಲಿ ಪಂಚಾಯತ್ ರಾಜ್ಬಸವೇಶ್ವರಭಾರತದ ರಾಷ್ಟ್ರೀಯ ಉದ್ಯಾನಗಳುಶಬ್ದಮಲ್ಲಿಕಾರ್ಜುನ್ ಖರ್ಗೆಹೆಚ್.ಡಿ.ಕುಮಾರಸ್ವಾಮಿವೆಂಕಟೇಶ್ವರ ದೇವಸ್ಥಾನಶಾಂತರಸ ಹೆಂಬೆರಳುದೇವನೂರು ಮಹಾದೇವಭಾರತದ ಸಂವಿಧಾನದ ೩೭೦ನೇ ವಿಧಿನವೋದಯವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುವಿಕ್ರಮಾರ್ಜುನ ವಿಜಯಅಮ್ಮಬ್ಲಾಗ್ರಾಹುಲ್ ಗಾಂಧಿಪ್ರೀತಿಆನೆಕೆರೆ (ಚನ್ನರಾಯಪಟ್ಟಣ ತಾಲ್ಲೂಕು)ಭಾರತದಲ್ಲಿನ ಜಾತಿ ಪದ್ದತಿಬೇಲೂರುಲೋಪಸಂಧಿವ್ಯಾಸರಾಯರುಅಂಚೆ ವ್ಯವಸ್ಥೆವ್ಯಕ್ತಿತ್ವಮಿಲಿಟರಿ ಪ್ರಶಸ್ತಿಗಳು ಮತ್ತು ಬಿರುದುಗಳುಖಗೋಳಶಾಸ್ತ್ರವಾಲ್ಮೀಕಿ🡆 More