ಹವ್ಯಕ ಕನ್ನಡ

ಹವ್ಯಕ ಕನ್ನಡ, ಹೈಗ ಕನ್ನಡ, ಹವಿಗನ್ನಡ ಅಥವಾ ಹವ್ಯಕ ಭಾಷೆ ಹವ್ಯಕ ಜನಾಂಗದವರು ಬಳಸುವ ಕನ್ನಡ ಭಾಷೆ.

ಇದು ಕನ್ನಡದ ಉಪಭಾಷೆ. ಇದು ಹಳೆಗನ್ನಡಕ್ಕೆ ಹತ್ತಿರವಿರುವುದರಿಂದ ಬಹಳಷ್ಟು ಕನ್ನಡಿಗರಿಗೆ ಅರ್ಥವಾಗುವುದು ಕಷ್ಟ.

ಉದಾಹರಣೆ

ಕನ್ನಡ ಹವಿಗನ್ನಡ
ನಾನು ನಾನು / ನಾ / ಆನು
ನಾವು ನಾವು / ನಂಗ / ಯಂಗ
ನೀನು ನೀನು / ನೀ
ನೀವು ನೀವು / ನಿಂಗ
ಅವನು ಅವನು / ಅವ / ಅಂವ
ಅವಳು ಅವಳು / ಅದು
ಅದು ಅದು
ಅವರು ಅವರು / ಅವು / ಅಕ
ಅವು ಅವು / ಅಕ

ಕ್ರಿಯಾಪದಗಳು

  • ಹೋಗುತ್ತೇನೆ = ಹೋಗ್ತಿ/ಹೋವ್ತೆ/ಹೋಗ್ತೆ
  • ಬರುತ್ತೇನೆ = ಬರ್ತಿ/ಬತ್ತಿ/ಬತ್ತೆ

ಬಾಹ್ಯ ಸಂಪರ್ಕ

Tags:

ಕನ್ನಡಕನ್ನಡಿಗರುಹಳೆಗನ್ನಡಹವ್ಯಕ

🔥 Trending searches on Wiki ಕನ್ನಡ:

ಮಹಾಭಾರತಎಚ್ ೧.ಎನ್ ೧. ಜ್ವರತುಳಸಿದ್ರೌಪದಿ ಮುರ್ಮುಜುಂಜಪ್ಪಗುಲಾಬಿಮಲ್ಲಿಕಾರ್ಜುನ್ ಖರ್ಗೆಮತದಾನಬಾದಾಮಿ ಶಾಸನಚಂದ್ರಮಸೂರ ಅವರೆಹಣಕಾಸುಅಂತರಜಾಲಗೋಕರ್ಣಬಹುವ್ರೀಹಿ ಸಮಾಸವಿಜಯದಾಸರುಕರ್ಣಶಾಂತಲಾ ದೇವಿಹೊಯ್ಸಳ ವಿಷ್ಣುವರ್ಧನಸಾಮಾಜಿಕ ಸಮಸ್ಯೆಗಳುಕದಂಬ ಮನೆತನಲೋಪಸಂಧಿದ್ವಂದ್ವ ಸಮಾಸಕೇಂದ್ರ ಲೋಕ ಸೇವಾ ಆಯೋಗಆಂಡಯ್ಯಗಾಂಧಿ ಜಯಂತಿತಾಳಗುಂದ ಶಾಸನಬೇಲೂರುಕೃಷ್ಣಸುಮಲತಾಸಿದ್ದಲಿಂಗಯ್ಯ (ಕವಿ)ವಚನಕಾರರ ಅಂಕಿತ ನಾಮಗಳುಸಮಾಜ ವಿಜ್ಞಾನದೇವರ/ಜೇಡರ ದಾಸಿಮಯ್ಯಸೋಮನಾಥಪುರಹೊಂಗೆ ಮರಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಪ್ಲೇಟೊಶ್ರೀಕೃಷ್ಣದೇವರಾಯಹೆಳವನಕಟ್ಟೆ ಗಿರಿಯಮ್ಮಜಗನ್ಮೋಹನ್ ಅರಮನೆಜರಾಸಂಧಭಾಷಾ ವಿಜ್ಞಾನಶಂಕರ್ ನಾಗ್ಜನಮೇಜಯಸಿ. ಆರ್. ಚಂದ್ರಶೇಖರ್ಸಾಲುಮರದ ತಿಮ್ಮಕ್ಕಭೀಷ್ಮಎ.ಪಿ.ಜೆ.ಅಬ್ದುಲ್ ಕಲಾಂಜಿ.ಪಿ.ರಾಜರತ್ನಂಕವಿಖೊಖೊಕನ್ನಡ ಗಣಕ ಪರಿಷತ್ತುಗಣಗಲೆ ಹೂದಯಾನಂದ ಸರಸ್ವತಿಕನ್ನಡಪ್ರಭಕೈಗಾರಿಕೆಗಳುಗ್ರಹಕುಂಡಲಿಗೋಲ ಗುಮ್ಮಟವೆಂಕಟೇಶ್ವರ ದೇವಸ್ಥಾನವೃತ್ತಪತ್ರಿಕೆಭೂಮಿ ದಿನಎಸ್. ಜಾನಕಿಮೈಸೂರು ಅರಮನೆರಾಘವಾಂಕಪಂಚ ವಾರ್ಷಿಕ ಯೋಜನೆಗಳುಗಂಗ (ರಾಜಮನೆತನ)ಕನ್ನಡ ಕಾಗುಣಿತಕನ್ನಡದಲ್ಲಿ ಸಣ್ಣ ಕಥೆಗಳುನೇರಳೆಮಂಟೇಸ್ವಾಮಿಸಾಹಿತ್ಯಕಾಂತಾರ (ಚಲನಚಿತ್ರ)ಸ್ವರಭಾರತದ ಸಂಸತ್ತುಕರ್ಕಾಟಕ ರಾಶಿಸರ್ವಜ್ಞ🡆 More