ಹನುಮಪ್ಪ ಸುದರ್ಶನ್

ಡಾ.

ಹನುಮಪ್ಪ ಸುದರ್ಶನ್ ರವರು ಕರ್ನಾಟಕ, ಭಾರತದ ಸಮಾಜ ಸೇವಕ ಹಾಗೂ ಆದಿವಾಸಿ ಹಕ್ಕು ಹೊರಟಗಾರ.ಇವರು ವೃತ್ತಿಯಿಂದ ವೈದ್ಯರು ಇವರು ಕರ್ನಾಟಕಚಾಮರಾಜನಗರದಲ್ಲಿರುವ ಸೋಲಿಗ ಎಂಬ ಕಾಡು ಜನರ ಬುಡುಕಟ್ಟಿನ ಏಳ್ಗೆಗೆ ಮಾಡಿರುವ ಕಾರ್ಯಕ್ಕೆ ಹೆಸರುವಾಸಿ. ಇವರು "ರೈಟ್ ಲೈವ್ಲಿಹೂಡ್ ಅವಾರ್ಡ್" ಹಾಗೂ ಪದ್ಮ ಶ್ರೀ ಯನ್ನು ಪಡೆದಿದ್ದಾರೆ.

ಹನುಮಪ್ಪ ಸುದರ್ಶನ್
ಹನುಮಪ್ಪ ಸುದರ್ಶನ್
ಡಾ. ಸುದರ್ಶನ್ ರವರು ಪ್ರಸಿದ್ದ ಸಮಾಜ ಸೇವಕ ಹಾಗು ಆದಿವಾಸಿ ಕಲ್ಯಾಣ ಹೊರಾಟಗಾರ,
ಇವರು ಬೆಳಿಗಿರಿ ರಂಗನಾಥ (ಬಿ. ಆರ್.) ಬೆಟ್ಟದಲ್ಲಿ ವಾಸಿಸುತ್ತಿರುವ ಸೊಲಿಗ ಆದಿವಾಸಿ ಜನರ ಕಲ್ಯಾಣಕ್ಕೆ ದುಡಿದರು
Born೩೦ ಡಿಸೆಂಬರ್ ೧೯೫೦
ಯೆಮಲುರ್, ಕರ್ನಾಟಕ, ಭಾರತ
NationalityIndian
Other namesಡಾ. ಸುದರ್ಶನ್
EducationDoctor
Known forಸಾರ್ವಜನಿಕ ಆರೊಗ್ಯ, ಆದಿವಾಸಿ ಹಕ್ಕು, Activism, ಗಾಂಧಿವಾದಿ

ಆರಂಭಿಕ ಜೀವನ ಹಾಗೂ ಶಿಕ್ಷಣ

ಡಾ. ಸುದರ್ಶನ್ ಹುಟ್ಟಿದ್ದು ಬೆಂಗಳೂರಿನ ಹೊರವಲಯದಲ್ಲಿರುವ ಯೆಮಳೂರಿನಲ್ಲಿ ಡಿಸೆಂಬರ್ ೩೦, ೧೯೫೦ ರಂದು. ಸುದರ್ಶನ್ ಅವರು ಬೆಂಗಳೂರು ಮೆಡಿಕಲ್ ಕಾಲೇಜಿನಿಂದ ಸ್ನಾತಕರಾದರು ಹಾಗು ೧೯೭೩ ರಲ್ಲಿ ವೈದ್ಯರಾದರೂ. ಇವರು IGNOU ವಿನಲ್ಲಿ ಸಹ ಪ್ರದ್ಯಾಪಕರು ಕೂಡ ..

ವೃತ್ತಿ ಜೀವನ

ವೈದ್ಯರಾದನಂತರ, ಇವರು ಪರೋಪಕಾರ ಅರೋಗ್ಯ ಸಂಸ್ಥೆ ರಾಮಕೃಷ್ಣ ಮಿಶನ್ ಸೇರಿಕೊಂಡರು, ಇದರಿಂದ ಇವರು ಉತ್ತರ ಪ್ರದೇಶದ ಹಿಮಾಲಯ, ಪಶ್ಚಿಮ ಬಂಗಾಲದ ಬೇಲೂರು ಮಠ ಹಾಗೂ ಕರ್ನಾಟಕದ ಪೊನ್ನಂ ಪೇಟೆಗಳಿಗೆ ಬೇಟಿ ನೀಡಿದರು...

ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ

VGKK ಸಂಘಟನೆಯ ಧ್ಯೇಯ ಆದಿವಾಸಿ ಜನಾಂಗದ ಬೆಂಬಲಿತ ಅಭಿವೃದ್ಧಿಗಾಗಿ ಹಕ್ಕು-ಆಧಾರಿತ ಅರೋಗ್ಯ,ವಿದ್ಯಾಬ್ಯಾಸ, ಜೀವನ ಸಂರಕ್ಷಣೆ ಹಾಗು ಜೈವಿಕ ವೈವಿಧ್ಯ ಸಂರಕ್ಷಣೆ.. .

Notes

See also

  • Right Livelihood Award
  • Albert Schweitzer
  • Prakash Amte
  • Swami Vivekananda

Tags:

ಹನುಮಪ್ಪ ಸುದರ್ಶನ್ ಆರಂಭಿಕ ಜೀವನ ಹಾಗೂ ಶಿಕ್ಷಣಹನುಮಪ್ಪ ಸುದರ್ಶನ್ ವೃತ್ತಿ ಜೀವನಹನುಮಪ್ಪ ಸುದರ್ಶನ್ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರಹನುಮಪ್ಪ ಸುದರ್ಶನ್ಕರ್ನಾಟಕಚಾಮರಾಜನಗರಭಾರತ

🔥 Trending searches on Wiki ಕನ್ನಡ:

ಉಪ್ಪು (ಖಾದ್ಯ)ಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಕವಿಗಳ ಕಾವ್ಯನಾಮಆಹಾರ ಸಂರಕ್ಷಣೆವಿಕ್ರಮಾದಿತ್ಯ ೬ಕೃಷ್ಣದೇವರಾಯಸೂರ್ಯ ಗ್ರಹಣನಿರುದ್ಯೋಗಎಚ್ ನರಸಿಂಹಯ್ಯಫುಟ್ ಬಾಲ್ಸಚಿನ್ ತೆಂಡೂಲ್ಕರ್ಮಾವಂಜಿಪುತ್ತೂರುಅಯಾನುಸಂಗೀತ ವಾದ್ಯಪಿ.ಲಂಕೇಶ್ಶಾಲಿವಾಹನ ಶಕೆಸೌರಮಂಡಲಭಾರತದ ವಿಭಜನೆಛಂದಸ್ಸುಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಸಾಮ್ರಾಟ್ ಅಶೋಕಪ್ಲಾಸಿ ಕದನಶೇಷಾದ್ರಿ ಅಯ್ಯರ್ರೋಸ್‌ಮರಿಸಂಸ್ಕಾರಬಿಪಾಶಾ ಬಸುಹೆಚ್.ಡಿ.ಕುಮಾರಸ್ವಾಮಿಪ್ರಜಾವಾಣಿರಾಶಿಆವರ್ತ ಕೋಷ್ಟಕಇಂಡಿಯಾನಾರಾಘವಾಂಕಕಲ್ಯಾಣ ಕರ್ನಾಟಕಕರ್ನಾಟಕದ ಇತಿಹಾಸಭಾರತೀಯ ಧರ್ಮಗಳುಆರ್.ಟಿ.ಐಗಣರಾಜ್ಯಪುರಂದರದಾಸಮೈಸೂರು ಅರಮನೆತಂಬಾಕು ಸೇವನೆ(ಧೂಮಪಾನ)ಭಾರತಬೇಡಿಕೆಶ್ರೀಶೈಲಅಪಕೃತ್ಯಪಿತ್ತಕೋಶವಿಕ್ರಮಾರ್ಜುನ ವಿಜಯತತ್ಸಮ-ತದ್ಭವಕ್ರೈಸ್ತ ಧರ್ಮಕನ್ನಡ ಸಾಹಿತ್ಯ ಸಮ್ಮೇಳನಒಡಲಾಳಗಣರಾಜ್ಯೋತ್ಸವ (ಭಾರತ)ಕರ್ನಾಟಕದಲ್ಲಿ ಬ್ಯಾಂಕಿಂಗ್ಪೌರತ್ವಆಮ್ಲ ಮಳೆಪಾಂಡವರುಕನ್ನಡದಲ್ಲಿ ಮಹಿಳಾ ಸಾಹಿತ್ಯವಿಭಕ್ತಿ ಪ್ರತ್ಯಯಗಳುಒಂದನೆಯ ಮಹಾಯುದ್ಧಭಾರತದ ತ್ರಿವರ್ಣ ಧ್ವಜಬಂಡಾಯ ಸಾಹಿತ್ಯಭಾರತದ ರಾಷ್ಟ್ರಪತಿವಿಮರ್ಶೆಜನಪದ ಕಲೆಗಳುರಕ್ತಕರ್ನಾಟಕ ಯುದ್ಧಗಳುಹನುಮಾನ್ ಚಾಲೀಸಕೋಲಾರ ಚಿನ್ನದ ಗಣಿ (ಪ್ರದೇಶ)ಗುರುರಾಜ ಕರಜಗಿಕಪ್ಪೆಮಲೈ ಮಹದೇಶ್ವರ ಬೆಟ್ಟಮಿನ್ನಿಯಾಪೋಲಿಸ್ನಾಲ್ವಡಿ ಕೃಷ್ಣರಾಜ ಒಡೆಯರುಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುನಿರ್ವಹಣೆ ಪರಿಚಯಗೂಬೆ🡆 More