ಸ್ವಾತಿ. ಪಿ. ಭಾರದ್ವಾಜ್

]---

ಗಿನ್ನಿಸ್ ದಾಖಲೆ ಸೇರಿದ ಕನ್ನಡದ ಬಾಲಕಿ ಕುಮಾರಿ ಸ್ವಾತಿ

    ಕುಮಾರಿ ಸ್ವಾತಿ. ಪಿ. ಭಾರದ್ವಾಜ್ ತನ್ನ ನಾಲ್ಕನೇ ವರ್ಷಕ್ಕೆ ಭರತನಾಟ್ಯ ಕಲಿಯಲು ಪ್ರಾರಂಭಿಸಿದಳು. ತಂದೆ ಪ್ರಕಾಶ್ ಮತ್ತು ತಾಯಿ ಅನಿತಾ; ತಮ್ಮ ಮಗಳ ಕಲಾಸಕ್ತಿಗೆ ಪ್ರೋತ್ಸಾಹ ನೀಡಿದ್ದಾರೆ
    ಬೆಂಗಳೂರಿನ ವಿದುಷಿ ರೇಖಾ ಜಗದೀಶ್‌ರವರಿಂದ ಭರತನಾಟ್ಯವನ್ನು ಕಲಿತು ಇಂದು ಚಿಕ್ಕವಯಸ್ಸಿನಲ್ಲಿಯೇ ಸ್ವಾತಿ ಅದ್ಭುತ ಸಾಧನೆ ಮಾಡಿದ್ದಾರೆ.
    ಹೈದರಾಬಾದಿನ ಗಾಚಿಬೋಲಿ ಕ್ರೀಡಾಂಗಣದಲ್ಲಿ . ಡಿಸೆಂಬರ್ 26. 2010ರಲ್ಲಿ ಜರುಗಿದ ದ್ವಿತೀಯ ಅಂತಾರಾಷ್ಟ್ರೀಯ ಕೂಚುಪುಡಿ ನೃತ್ಯೋತ್ಸವದಲ್ಲಿ 2850 ನೃತ್ಯ ಗಾತಿಯರೊಡನೆ ನೃತ್ಯ ಪ್ರದರ್ಶನ ನೀಡಿದ್ದು ಬರೋಬ್ಬರಿ ನಾಲ್ಕು ಗಂಟೆ 26 ನಿಮಿಷಗಳು. ನೃತ್ಯದ ಮೂಲಕ ಗಿನ್ನಿಸ್ ಪುಸ್ತಕಕ್ಕೆ ದಾಖಲಾಗಿದ್ದಾರೆ.
    ಹನ್ನೆರಡು ವರ್ಷದ(2010) ಬಾಲಕಿಯೊಬ್ಬಳು ನೃತ್ಯದ ಮೂಲಕ ಗಿನ್ನಿಸ್ ಪುಸ್ತಕಕ್ಕೆ ದಾಖಲಾದ ಏಕೈಕ ಬಾಲ ಕಲಾವಿದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಓದಿನಲ್ಲಿಯೂ ಮಂದಿರುವರು .
    ಸ್ವಾತಿ ಇದುವರೆಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ 850ಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮಗಳನ್ನು ನೀಡಿ ಮನ್ನಣೆ ಗಳಿಸಿದ್ದಾರೆ.
    ಅನೇಕ ಏಕವ್ಯಕ್ತಿ ಕಾರ್ಯಕ್ರಮಗಳನ್ನು ನೀಡಿ ಕಲಾ ಸಕ್ತರ ಮನಸೆಳೆದಿದ್ದಾರೆ. ಇವರ ಅನೇಕ ಕಾರ್ಯಕ್ರಮಗಳು ದೂರದರ್ಶನದ ವಿವಿಧ ಚಾನೆಲ್‌ಗಳಲ್ಲಿ ಪ್ರಸಾರವಾಗಿದೆ. ನೂರಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಸಿದ್ದಾರೆ
    ತಾನು ಕಲಿತಿರುವ ಕಲೆಯನ್ನು ಅವಕಾಶ ವಂಚಿತ ಮಕ್ಕಳಿಗೂ ಕಲಿಸಿಕೊಡಬೇಕೆಂಬುದು. ಅದಕ್ಕಾಗಿ ಶ್ರೀ ನಾಟ್ಯ ಭೈರವಿ ಸಂಗೀತ ಮತ್ತು ಭರತನಾಟ್ಯ ಶಾಲೆಯನ್ನು ಚನ್ನರಾಯಪಟ್ಟಣದಲ್ಲಿ ಸ್ಥಾಪಿಸಿ, ಸುಮಾರು 450 ಮಕ್ಕಳಿಗೆ ಉಚಿತವಾಗಿ ಭರತನಾಟ್ಯವನ್ನು ಕಲಿಸುತ್ತಿದ್ದಾಳೆ.
    ಈ ಬಗ್ಗೆ ಸ್ವಾತಿಯವರು, ದೇವರು ನೀಡಿರುವ ಈ ಪ್ರತಿಭೆಯನ್ನು ಸಮಾಜಕ್ಕೆ ಸೇವೆ ಸಲ್ಲಿಸುವುದರ ಮೂಲಕ ಸದುಪಯೋಗ ಪಡಿಸಿಕೊಳ್ಳಲು ಈ ಕಾರ್ಯಕ್ರಮ ನೆಡೆಸುತ್ತೇನೆ ಎನ್ನುತ್ತಾರೆ.

ನೋಡಿ

ಆಧಾರ

  • Kannada prabha(ಪುರವಣಿ >> ಸಾಧನೆ-ಹಿರಿತನ)-15 Nov 2014

Tags:

🔥 Trending searches on Wiki ಕನ್ನಡ:

ಕರ್ನಾಟಕದ ಏಕೀಕರಣಬಯಲಾಟವೇಶ್ಯಾವೃತ್ತಿಪಶ್ಚಿಮ ಘಟ್ಟಗಳುಪಾಕಿಸ್ತಾನಡಾ ಬ್ರೋತತ್ಪುರುಷ ಸಮಾಸಹುಬ್ಬಳ್ಳಿಋತುಮತದಾನಸಜ್ಜೆರಾಷ್ಟ್ರೀಯ ಸೇವಾ ಯೋಜನೆಲೋಕಸಭೆಮೈಸೂರು ಸಂಸ್ಥಾನಬಿಳಿಗಿರಿರಂಗನ ಬೆಟ್ಟರಾಮಾಚಾರಿ (ಕನ್ನಡ ಧಾರಾವಾಹಿ)ರಾಜಕುಮಾರ (ಚಲನಚಿತ್ರ)ಭಾರತದ ರಾಷ್ಟ್ರಪತಿಗಳ ಪಟ್ಟಿಮಹಾಭಾರತರುಡ್ ಸೆಟ್ ಸಂಸ್ಥೆಕೇಶಿರಾಜದಿಯಾ (ಚಲನಚಿತ್ರ)ಕರ್ನಾಟಕ ಐತಿಹಾಸಿಕ ಸ್ಥಳಗಳುವಿಜಯ ಕರ್ನಾಟಕಕುತುಬ್ ಮಿನಾರ್ಭಾರತದ ಮಾನವ ಹಕ್ಕುಗಳುತ್ರಿವೇಣಿಒಡೆಯರ್ನಿರ್ವಹಣೆ ಪರಿಚಯಅಸ್ಪೃಶ್ಯತೆಫೇಸ್‌ಬುಕ್‌ಗಂಗ (ರಾಜಮನೆತನ)ಹರಪ್ಪಮಂಜುಳಚಿನ್ನಬುಧಕಾಗೋಡು ಸತ್ಯಾಗ್ರಹಶಾತವಾಹನರುಕಂಪ್ಯೂಟರ್ಯಕೃತ್ತುಪ್ರಾಥಮಿಕ ಶಾಲೆಹೆಚ್.ಡಿ.ಕುಮಾರಸ್ವಾಮಿಉತ್ತರ ಪ್ರದೇಶಇಂಡೋನೇಷ್ಯಾವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಕಾರ್ಮಿಕರ ದಿನಾಚರಣೆಕರ್ನಾಟಕದ ಶಾಸನಗಳುಸಮಾಜಶಾಸ್ತ್ರಅಯೋಧ್ಯೆಸೀತಾ ರಾಮಮಾನಸಿಕ ಆರೋಗ್ಯಭಾರತೀಯ ಧರ್ಮಗಳುಸಂಖ್ಯೆಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ವಿಜಯವಾಣಿರಾಜಧಾನಿಗಳ ಪಟ್ಟಿವಾಸ್ತುಶಾಸ್ತ್ರಹಿಂದೂ ಮಾಸಗಳುಕರ್ನಾಟಕದ ಮುಖ್ಯಮಂತ್ರಿಗಳುಶ್ರೀನಿವಾಸ ರಾಮಾನುಜನ್ಉಪೇಂದ್ರ (ಚಲನಚಿತ್ರ)ಆಧುನಿಕ ವಿಜ್ಞಾನದಾವಣಗೆರೆಭಾರತದ ರಾಷ್ಟ್ರೀಯ ಉದ್ಯಾನಗಳುಪು. ತಿ. ನರಸಿಂಹಾಚಾರ್ಮಲ್ಲಿಗೆಇ-ಕಾಮರ್ಸ್ಜಾನಪದಉಚ್ಛಾರಣೆಕರ್ನಾಟಕದ ಇತಿಹಾಸಪಂಜುರ್ಲಿಸಿದ್ದಲಿಂಗಯ್ಯ (ಕವಿ)ತುಂಗಭದ್ರ ನದಿಶೈಕ್ಷಣಿಕ ಸಂಶೋಧನೆವಿಜಯದಾಸರುಭಾರತದ ಜನಸಂಖ್ಯೆಯ ಬೆಳವಣಿಗೆರಾಜ್ಯಸಭೆಸಂವಿಧಾನಏಕರೂಪ ನಾಗರಿಕ ನೀತಿಸಂಹಿತೆ🡆 More