ಸಿ. ಎಚ್. ಹನುಮಂತರಾಯ

ಸಿ.

ಎಚ್. ಹನುಮಂತರಾಯ ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಬೆಳವಂಗಲದ ರೈತ ಕುಟುಂಬದಲ್ಲಿ ಜನಿಸಿದರು. ಬಿ.ಎ(ಆನರ್ಸ್) ಹಾಗೂ ಎಲ್.ಎಲ್.ಬಿ. ಪದವಿಯನ್ನು ಪಡೆದ ಎವರು ಬೆಂಗಳೂರಿನ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಸಹ-ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ವಕೀಲ ವೃತ್ತಿಯಲ್ಲಿ ಹೆಸರುಗಳಿಸಿರುವ ಇವರು ರೈತಪರ ಮತ್ತು ಕನ್ನಡಪರ ಹೋರಾಟಗಾರರ ವಿರುದ್ಧ ಹಾಕಿದ ಪ್ರಕರಣಗಳಲ್ಲಿ ಅವರ ಪರ ವಕಾಲತ್ತು ವಹಿಸಿದ್ದಾರೆ. ನ್ಯಾಯಾಲಯಗಳಲ್ಲಿ ಕನ್ನಡದಲ್ಲೇ ವಾದ ಮಂಡಿಸುವ ಕೌಶಲ್ಯ ಅವರಿಗೆ ಒಲಿದಿದೆ. ಹಲವಾರು ಕಾನೂನು ಕಾಲೇಜುಗಳಲ್ಲಿ ಗೌರವ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು 'ವಕೀಲರೊಬ್ಬರ ವಗೈರೆಗಳು' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿದೆ. ರಾಜ್ಯ ಸರ್ಕಾರ ಇವರಿಗೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

Tags:

ದೊಡ್ಡಬಳ್ಳಾಪುರಬೆಂಗಳೂರು

🔥 Trending searches on Wiki ಕನ್ನಡ:

ಕೇಶಿರಾಜಮಕರ ಸಂಕ್ರಾಂತಿಕಬ್ಬುರಾಷ್ಟ್ರೀಯ ಮತದಾರರ ದಿನವಿಕ್ರಮಾರ್ಜುನ ವಿಜಯಚಂದ್ರಶೇಖರ ಕಂಬಾರಪ್ರವಾಹಆಗುಂಬೆಯು.ಆರ್.ಅನಂತಮೂರ್ತಿಭಾರತದ ಮಾನವ ಹಕ್ಕುಗಳುಮೈಸೂರು ದಸರಾಅಮೇರಿಕ ಸಂಯುಕ್ತ ಸಂಸ್ಥಾನಶಾಸನಗಳುದೀಪಾವಳಿಪ್ರಜಾಪ್ರಭುತ್ವಖಂಡಕಾವ್ಯಭಾರತದಲ್ಲಿ ಮೀಸಲಾತಿಗಾದೆಊಳಿಗಮಾನ ಪದ್ಧತಿಕೊರೋನಾವೈರಸ್ಭಾರತದ ರಾಷ್ಟ್ರಪತಿದುಂಡು ಮೇಜಿನ ಸಭೆ(ಭಾರತ)ಭಗತ್ ಸಿಂಗ್ಜಾಗತೀಕರಣವಿವಾಹರಾಷ್ತ್ರೀಯ ಐಕ್ಯತೆನಿಯತಕಾಲಿಕನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡಸಿದ್ದಲಿಂಗಯ್ಯ (ಕವಿ)ತೆಂಗಿನಕಾಯಿ ಮರಕವಿರಾಜಮಾರ್ಗನುಡಿ (ತಂತ್ರಾಂಶ)ಭಾರತೀಯ ಜನತಾ ಪಕ್ಷಗಂಗ (ರಾಜಮನೆತನ)ಪುಟ್ಟರಾಜ ಗವಾಯಿಕಿತ್ತಳೆಅರ್ಥಶಾಸ್ತ್ರಗುಬ್ಬಚ್ಚಿಪಶ್ಚಿಮ ಘಟ್ಟಗಳುವಾಯು ಮಾಲಿನ್ಯಕನ್ನಡ ಬರಹಗಾರ್ತಿಯರುಕೆ ವಿ ನಾರಾಯಣವೈದೇಹಿಬಾಬು ಜಗಜೀವನ ರಾಮ್ಕಾಳಿದಾಸಸಣ್ಣ ಕೊಕ್ಕರೆಮಹಾಕವಿ ರನ್ನನ ಗದಾಯುದ್ಧದಸರಾಜೋಗಿ (ಚಲನಚಿತ್ರ)ಮಂತ್ರಾಲಯಸಿದ್ದರಾಮಯ್ಯಹಿಂದೂ ಮಾಸಗಳುತುಮಕೂರುಗೋಕಾಕ್ ಚಳುವಳಿಜಯಪ್ರಕಾಶ ನಾರಾಯಣಜಯಚಾಮರಾಜ ಒಡೆಯರ್ಅಕ್ಬರ್ಕನ್ನಡ ಸಂಧಿಕ್ಯಾರಿಕೇಚರುಗಳು, ಕಾರ್ಟೂನುಗಳುಕುಮಾರವ್ಯಾಸನಾಮಪದಸಮಾಜಶಾಸ್ತ್ರಭಾರತೀಯ ಸಂವಿಧಾನದ ತಿದ್ದುಪಡಿಕನ್ನಡ ರಂಗಭೂಮಿಸಂವಹನಗ್ರಂಥಾಲಯಗಳುಭಾರತೀಯ ಸಂಸ್ಕೃತಿವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಭಾರತೀಯ ಭಾಷೆಗಳುವಿತ್ತೀಯ ನೀತಿಕಲ್ಪನಾಗಿಡಮೂಲಿಕೆಗಳ ಔಷಧಿದ್ವಿರುಕ್ತಿಸಬಿಹಾ ಭೂಮಿಗೌಡ🡆 More