ಸಬ್ಬಕ್ಕಿ

ಸಬ್ಬಕ್ಕಿ ಎನ್ನುವುದು ಮರಗೆಣಸಿನಿಂದ ತಯಾರಿಸಲಾಗುವ ಪಿಷ್ಠ.

ಇದನ್ನು ಆಹಾರಪದಾರ್ಥವಾಗಿ ಅಡುಗೆ ಮಾಡಲು ಬಳಸಲಾಗುತ್ತದೆ. ಶಾಬಕ್ಕಿ, ಸಾಬೂದಾನಿ, ಸೀಮೆಅಕ್ಕಿ ಎನ್ನುವ ಹೆಸರುಗಳಿಂದಲೂ ಇದು ಕರೆಯಲ್ಪಡುತ್ತದೆ. ಭಾರತದಲ್ಲಿ ೯೫% ಸಬ್ಬಕ್ಕಿಯನ್ನು ತಮಿಳುನಾಡಿನಲ್ಲಿ (ಸೇಲಂನಲ್ಲಿ ಹೆಚ್ಚು) ತಯಾರಿಸಲಾಗುತ್ತದೆ. ಸಬ್ಬಕ್ಕಿಯಿಂದ ಉಪ್ಪಿಟ್ಟು, ವಡೆ, ಪಾಯಸ ಮುಂತಾದ ತಿನಿಸುಗಳನ್ನು ತಯಾರಿಸಲಾಗುತ್ತದೆ. ಭಾರತದ ವಿವಿಧ ಭಾಷೆಗಳಲ್ಲಿ ಇದರ ಹೆಸರು ಹೀಗಿದೆ - (ಉರ್ದು: ساگودانه;ಹಿಂದಿ: साबुदाना; ಮರಾಠಿ : साबुदाणा; ಗುಜರಾತಿ: સાબુદાણા; ತೆಲುಗು: సగ్గు బియ్యం ತಮಿಳು : ஜவ்வரிசி).

ಸಬ್ಬಕ್ಕಿ
Pearl sago

ತಯಾರಿಕೆಯ ವಿಧಾನ

  • ಮೊದಲು ರಾಶಿರಾಶಿ ಗೆಣಸುಗಳನ್ನು ತೊಳೆದು ಸಿಪ್ಪೆ ಸುಲಿಯಲಾಗುತ್ತದೆ.
  • ನಂತರ ಅವುಗಳನ್ನು ಕ್ರಶರ್‍ಗಳಲ್ಲಿ ಹಿಸುಕಲಾಗುತ್ತದೆ. ಈ ಕ್ರಶಿಂಗ್ ಪ್ರಕ್ರಿಯೆಯಲ್ಲಿ ನಾರಿನ ಭಾಗವು ಬೇರೆಯಾಗುತ್ತದೆ.
  • ಹಿಸುಕಿದಾಗ ಬಂದ ಹಾಲಿನಂತ ದ್ರವವನ್ನು ಟ್ಯಾಂಕ್ ಗಳಲ್ಲಿ ಶೇಖರಿಸಿ ೨-೮ ತಾಸಿನವರೆಗೆ ಸೆಟ್ಲ್ ಆಗಲು ಬಿಡಲಾಗುತ್ತದೆ. ಅ ಹಾಲಿನಲ್ಲಿ ಕಲ್ಮಶಗಳು ಮೇಲೆ ತೇಲುತ್ತವೆ ಮತ್ತು ಕೆಳಗೆ ಪೇಸ್ಟಿನಂತಹ starch (ಪಿಷ್ಟ,ಹಿಟ್ಟು) ವಸ್ತುವು ಉಳಿಯುತ್ತದೆ.
  • ತೇಲುವ ಕೊಳೆ ಇತ್ಯಾದಿಗಳನ್ನು ತೆಗೆದ ನಂತರ ಉಳಿದ ಪೇಸ್ಟನ್ನು ಭಾಗಶಃ ಒಣಗಿಸಿ cakes ಪಡೆಯಲಾಗುತ್ತದೆ.
  • ನಂತರ ತೂತುಗಳುಳ್ಳ ಉಕ್ಕಿನ ಹಾಳೆಗಳನ್ನು ಅಥವಾ ಯಂತ್ರಗಳನ್ನು ಬಳಸಿ ಬೇಕಾದ ಗಾತ್ರದಲ್ಲಿ ಸಣ್ಣ ಸಣ್ಣ ಗುಂಡುಗಳ ಆಕಾರಕ್ಕೆ ತರಲಾಗುತ್ತದೆ.
  • ಅವುಗಳನ್ನು ೧೦೦ ಡಿಗ್ರಿ ಸೆಲಿಷಿಯಸ್ ಬಿಸಿಯಲ್ಲಿ ೬-೮ ನಿಮಿಷಗಳು ಹುರಿಯಲಾಗುತ್ತದೆ (roasting).
  • ಸೂರ್ಯನ ಬೆಳಕಿನಲ್ಲಿ ೮-೧೨ ಗಂಟೆಗಳ ಕಾಲ ಒಣಗಿಸಲಾಗುತ್ತದೆ.
  • ಕೊನೆಯದಾಗಿ ಪಾಲಿಶಿಂಗ್ ಮಾಡಿದ ಮೇಲೆ ಸಬ್ಬಕ್ಕಿ ತಯಾರಾಗುತ್ತದೆ.

ಉಲ್ಲೇಖಗಳು

ಹೊರಕೊಂಡಿಗಳು

Tags:

ಉರ್ದುಗುಜರಾತಿತಮಿಳುತಮಿಳುನಾಡುತೆಲುಗುಮರಗೆಣಸುಮರಾಠಿಹಿಂದಿ

🔥 Trending searches on Wiki ಕನ್ನಡ:

ಶಬ್ದಮಣಿದರ್ಪಣಚಿತ್ರದುರ್ಗ ಕೋಟೆಬಡತನಮಹಮದ್ ಬಿನ್ ತುಘಲಕ್ಕೈವಾರ ತಾತಯ್ಯ ಯೋಗಿನಾರೇಯಣರುಪಂಜುರ್ಲಿಪಠ್ಯಪುಸ್ತಕಚಿನ್ನಪಿ.ಲಂಕೇಶ್ಗರ್ಭಧಾರಣೆಮಾವುಜಾನಪದಮಲಬದ್ಧತೆಸರಾಸರಿಭಾರತದ ಇತಿಹಾಸದ್ವಿಗು ಸಮಾಸಮೆಕ್ಕೆ ಜೋಳಸೂರ್ಯ ಗ್ರಹಣಭಾರತ ಸಂವಿಧಾನದ ಪೀಠಿಕೆಗಾದೆಕರ್ಮಧಾರಯ ಸಮಾಸರಾಜ್‌ಕುಮಾರ್ಕನ್ನಡ ಚಳುವಳಿಗಳುಭಗವದ್ಗೀತೆಸಮುಚ್ಚಯ ಪದಗಳುನೀರುಅವರ್ಗೀಯ ವ್ಯಂಜನಪೆಟ್ರೋಮ್ಯಾಕ್ಸ್ (ಚಲನಚಿತ್ರ)ಹಳೆಗನ್ನಡಅಷ್ಟ ಮಠಗಳುಸಂವಹನಪೂರ್ಣಚಂದ್ರ ತೇಜಸ್ವಿಕನ್ನಡತಿ (ಧಾರಾವಾಹಿ)ಶಿರ್ಡಿ ಸಾಯಿ ಬಾಬಾಮಡಿವಾಳ ಮಾಚಿದೇವಜಯಂತ ಕಾಯ್ಕಿಣಿಹರಿಹರ (ಕವಿ)ನೈಸರ್ಗಿಕ ಸಂಪನ್ಮೂಲಮಲ್ಲಿಗೆಭಾರತರಾಯಚೂರು ಜಿಲ್ಲೆಚಾಮರಾಜನಗರಕರ್ನಾಟಕದ ಹಬ್ಬಗಳುಗ್ರಹಕುಂಡಲಿಮಣ್ಣುಕರ್ನಾಟಕ ಜನಪದ ನೃತ್ಯಪರಿಸರ ವ್ಯವಸ್ಥೆಚಿಕ್ಕಮಗಳೂರುರುಡ್ ಸೆಟ್ ಸಂಸ್ಥೆಬ್ಯಾಡ್ಮಿಂಟನ್‌ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಸಮಾಜಶಾಸ್ತ್ರವಸ್ತುಸಂಗ್ರಹಾಲಯಬ್ರಹ್ಮಭಾರತದ ಸಂವಿಧಾನದ ೩೭೦ನೇ ವಿಧಿಅರವಿಂದ ಘೋಷ್ಹನುಮ ಜಯಂತಿಒಕ್ಕಲಿಗರವಿಚಂದ್ರನ್ಗೊರೂರು ರಾಮಸ್ವಾಮಿ ಅಯ್ಯಂಗಾರ್ಭಾರತದ ರಾಷ್ಟ್ರಪತಿಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮೈಸೂರು ಅರಮನೆಕರಗಹಯಗ್ರೀವರಸ(ಕಾವ್ಯಮೀಮಾಂಸೆ)ಹಂಪೆಗುಣ ಸಂಧಿತ್ಯಾಜ್ಯ ನಿರ್ವಹಣೆನಗರೀಕರಣಸ್ವಾಮಿ ವಿವೇಕಾನಂದಉಪನಯನಬೆಂಕಿವಡ್ಡಾರಾಧನೆಕಲಿಯುಗಮಲ್ಲಿಕಾರ್ಜುನ್ ಖರ್ಗೆಬೌದ್ಧ ಧರ್ಮ🡆 More