ಸಂಕಲ್ಪ, ಪಿ.ವಿ.ನಂಜರಾಜೇ ಅರಸ್ ನಿರ್ದೇಶನ ಮತ್ತು ನಿರ್ಮಾಣ ಮಾಡಿರುವ ೧೯೭೩ರ ಕನ್ನಡ ಚಲನಚ್ರಿತ್ರ.
ಈ ಚಿತ್ರಕ್ಕೆ ವಿಜಯ ಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿ.ಆರ್.ಸಿಂಹ, ಅನಂತನಾಗ್ ಮತ್ತು ಬಿಂದಿ ಜಯದೇವ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಸಂಕಲ್ಪ (ಚಲನಚಿತ್ರ) | |
---|---|
ಸಂಕಲ್ಪ | |
ನಿರ್ದೇಶನ | ಪಿ.ವಿ.ನಂಜರಾಜೇ ಅರಸ್ |
ನಿರ್ಮಾಪಕ | ಪಿ.ವಿ.ನಂಜರಾಜ ಅರಸ್ |
ಪಾತ್ರವರ್ಗ | ಸಿ.ಆರ್.ಸಿಂಹ, ಅನಂತ ನಾಗರಕಟ್ಟೆ ಬಿಂದಿ ಜಯದೇವ್ |
ಸಂಗೀತ | ವಿಜಯ ಭಾಸ್ಕರ್ |
ಛಾಯಾಗ್ರಹಣ | ಎಸ್.ರಾಮಚಂದ್ರ |
ಬಿಡುಗಡೆಯಾಗಿದ್ದು | ೧೯೭೩ |
ಪ್ರಶಸ್ತಿಗಳು | ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ೧೯೭೨-೭೩ |
ಚಿತ್ರ ನಿರ್ಮಾಣ ಸಂಸ್ಥೆ | ಕ್ಷಿತಿಜ |
ಇತರೆ ಮಾಹಿತಿ | ಅನಂತನಾಗ್ ಅವರ ಮೊದಲ ಚಲನಚಿತ್ರ. |
This article uses material from the Wikipedia ಕನ್ನಡ article ಸಂಕಲ್ಪ (ಚಲನಚಿತ್ರ), which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.