ಷಿಸ್ತಾ ಅಜೀಜ್

ಷಿಸ್ತಾ ಅಜೀಜ್ ಅವರು ೧೯೭೮ರಲ್ಲಿ ಜನಿಸಿದರು.

ಷಿಸ್ತಾ ಅಜೀಜ್

ಇವರು ಒಬ್ಬ ಇಂಗ್ಲೀಷ್ ಪತ್ರಕರ್ತೆ, ಬರಹಗಾರ್ತಿ, ನಿಂತಾಡುವ ಹಾಸ್ಯನಟಿ ಮತ್ತು ಕಾಶ್ಮೀರಿ- ಪಾಕಿಸ್ತಾನಿ ಮೂಲದ ಮಾಜಿ ಅಂತಾರಾಷ್ಟ್ರೀಯ ಸಹಾಯಕ ಕಾರ್ಯಕರ್ತರಾಗಿದ್ದಾರೆ. ಅಜೀಜ್ನ ತಂದೆ ೧೬ನೇ ವಯಸ್ಸಿನಲ್ಲಿ ಕಾಶ್ಮೀರ, ಪಾಕಿಸ್ತಾನದಿಂದ ಬ್ರಿಟನ್ನಿಗೆ ಬಂದರು. ಅಜೀಜ್ ತನ್ನ ತಂದೆ ಹಾಗು ತಾಯಿಯ ಏಕೈಕ ಮಗಳು. ಜೊತೆಗೆ, ಇಬ್ಬರು ಕಿರಿಯ ಸಹೋದರರಿದ್ದಾರೆ. ಅಜೀಜ್ ಹುಟ್ಟಿ ಬೆಳೆದದ್ದು ಆಕ್ಸ್ಫರ್ಡನಲ್ಲಿ. ಅಜೀಜ್ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯ ಮತ್ತು ಮಹಿಳಾ ಅಧ್ಯಯನದಲ್ಲಿ ಬಿ.ಎ ಪದವಿ ಓದುತ್ತಿದ್ದರು.

ಅಜೀಜ್ ಅವರ ವೃತ್ತಿ ಜೀವನ:

ಅಜೀಜ್ ಅವರು ಕತ್ತಾರ್ನ ದೋಹಾ ಎಂಬ ಜಿಲ್ಲೆಯಲ್ಲಿ 'ಅಲ್ ಜಜೀರಾ'ದ ಇಂಗ್ಲೀಷ್ ನ್ಯೂಸ್ ವೆಬ್ಸೈಟ್ ನಲ್ಲಿ ಸುದ್ದಿಪತ್ರಿಕೆ ಪತ್ರಕರ್ತರಾಗಿ, ಹಾಗು ಬಿಬಿಸಿ[ಶಾಶ್ವತವಾಗಿ ಮಡಿದ ಕೊಂಡಿ]ಗಾಗಿ ಪ್ರಸಾರವಾದ ಪತ್ರಕರ್ತೆ ಮತ್ತು ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ ಮತ್ತು ನ್ಯೂ ಇಂಟರ್ನ್ಯಾಷನಲ್ ನಿಯತಕಾಲಿಕೆಗಾಗಿ ಬರೆದಿದ್ದಾರೆ.ಅಜೀಜ್ ಅವರು ಆಕ್ಸ್ಫಾಮ್, ಅಮ್ಮೆಸ್ಟಿ ಇಂಟರ್ನ್ಯಾಷನಲ್, ಸೇವ್ ದಿ ಚಿಲ್ಡ್ರನ್ ಮತ್ತು ಇಸ್ಲಾಮಿಕ್ ರಿಲೀಫ್ ಮಾಧ್ಯಮಗಳ ತಜ್ಞರಾಗಿದ್ದಾರೆ. ಅಜೀಜ್ ಅವರು ಇರಾಕ್, ಇರಾನ್, ಲೆಬನಾನ್, ಗಾಜಾ ಮತ್ತು ಯೆಮೆನ್, ಹೈಟಿ, ತಜಕಿಸ್ತಾನ್, ಬರ್ಮಾ

, ರಷ್ಯಾ,

ಷಿಸ್ತಾ ಅಜೀಜ್ 
ರಶಿಯ

ಪಾಕಿಸ್ತಾನ ಮತ್ತು ಇಂಡೋನೇಶಿಯಾದಿಂದ ವಿಶ್ವದಾದ್ಯಂತಪ್ರಯಾಣಿಸಿದ್ದಾರೆ ಹಾಗು ಲೆಲಸ ಮಾಡಿದ್ದಾರೆ. ಅಜೀಜ್ ಅಂತರರಾಷ್ಟ್ರೀಯ ಪುಸಕ್ತ ವಿದ್ಯಮಾನಗಳ ಬಗ್ಗೆ ವ್ಯಾಖ್ಯಾನಕಾರರಾಗಿದ್ದಾರೆ. 'ದ ಗಾರ್ಡಿಯನ್, ವೃತ್ತಿ ಪತ್ರಿಕೆಯಲ್ಲಿ ಬರೆಯುತ್ತಿದ್ದಾರೆ. ಬಿಬಿಸಿ ರೇಡಿಯೋದಲ್ಲಿ ನಿಯತವಾದ ಫಲಕದ ಅತಿಥಿಯಾಗಿದ್ದಾರೆ. ಜನವರಿ ಮತ್ತು ಫೆಬ್ರವರಿ ೨೦೧೧ರಲ್ಲಿ ಅವರು ಬಿಬಿಸಿ ರೇಡಿಯೋ ೨ರ 'ಪಾಸ್ ಫಾರ್ ಥಾಟ್'ಗಾಗಿ ಸರಣಿ ಲಿಪಿಯನ್ನು ಬರೆದರು, ನಂತರ ಮಾರ್ಚ ೨೦೧೧ರಲ್ಲಿ ಬಿಬಿಸಿ ರೇಡಿಯೋ ೪ರ 'ವುಮೆನ್ಸ್ ಅವರ್' ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡರು. ಅಜೀಜ್ ಅವರು ಮಾರ್ಚ ೨೦೧೫ರಲ್ಲಿ, ಬಿಬಿಸಿಯ ಮೂರು ಸಾಕ್ಷ್ಯ ಚಿತ್ರ 'ಎ ನೇಷನ್ ಡಿವೈಡೆಡ್'ಅನ್ನು ಪ್ರಸ್ತುತಪಡಿಸಿದಳು.೨೫ ಜೂನ್ ೨೦೧೭ರಲ್ಲಿ ಹಾಂಗ್ ಕಾಂಗ್ ಅಂತರರಾಷ್ಟ್ರೀಯ ಕಾಮಿಡಿ ಉತ್ಸವ ಮತ್ತು ಗ್ಲೋಬಲ್ ಪೀಸ್ ಮತ್ತು ಯೂನಿಟಿ ಈವೆಂಟ್ಗಳಲ್ಲಿ ಭಾಗವಹಿಸಿ, ಹಾಗು ಅಕ್ಟೋಬರ್ ೨೦೧೦ರಲ್ಲಿ ಲಾಫಿಂಗ್ ಹಸುಗಳೊಂದಿಗೆ ಎಡಿನ್ಬರ್ಗ ಫೆಸ್ಟಿವಲ್ ಫ್ರಿಂಜ್ನಲ್ಲಿ ಯು.ಕೆದಾದ್ಯಂತ ಅಜೀಜ್ ಅವರು ನಿಂತಿದ್ದಾರೆ. ಅಜೀಜ್ ಸಿಟ್ಕಾಂ ಮತ್ತು ಹೊಸ ಕಾಮಿಡಿ ವಸ್ತುಗಳನ್ನು ವಿಶ್ವದ ಪ್ರಯಾಣದ ಅನುಭವಗಳನ್ನು ಪ್ರತಿಬಿಂಬಿಸುತ್ತಿದ್ದಾರೆ.

ಪ್ರಶಸ್ತಿಗಳು, ನಾಮನಿರ್ದೇಶನಗಳು ಮತ್ತು ಮಾನ್ಯತೆ:

೨೦೦೬ರಲ್ಲಿ, ಅಜೀಜ್ ಅವರು ನ್ಯಾಷನಲ್ ಯೂನಿಯನ್ ಆಫ್ ಜರ್ನಲಿಸ್ಟ್ಸ್ ಬ್ಲಾಕ್ ಮೆಂಬರ್ಸ್ ಕೌನ್ಸಿಲ್ಗೆ ಆಯ್ಕೆಯಾದರು. ಮೇ ೨೦೧೦ರಲ್ಲಿ ಅಜೀಜ್ ಅವರು ಲಿವರ್ಪೂಲ್ ಕಾಮಿಡಿ ಫೆಸ್ಟಿವಲ್, ಅತ್ಯುತ್ತಮ ಹೊಸಮುಖ ಪ್ರಶಸ್ತಿಗಳ ಫೈನಲ್ ತಲುಪಿದರು ಹಾಗು ಮ್ಯಾಂಚೆಸ್ಟರ್ ಕಾಮಿಡಿ ಸ್ಟೋರ್ನಲ್ಲಿ "ಕಿಂಗ್ ಗಾಂಗ್" ಮುಕ್ತ ಮೈಕ್ ಸ್ಪರ್ಧೆಯನ್ನು ಗೆದ್ದರು. ನಂತರ ಸೆಪ್ಟೆಂಬರ್ ೨೦೧೦ರಲ್ಲಿ, ಅವರು ತಮಾಷೆಯ ಮಹಿಳಾ ಸ್ಪರ್ಧೆಯ ಸೆಮಿ-ಫೈನಲ್ ತಲುಪಿದರು.

ಉಲ್ಲೇಖಗಳು

Tags:

ಷಿಸ್ತಾ ಅಜೀಜ್ ಷಿಸ್ತಾ ಅಜೀಜ್ ಪ್ರಶಸ್ತಿಗಳು, ನಾಮನಿರ್ದೇಶನಗಳು ಮತ್ತು ಮಾನ್ಯತೆ:ಷಿಸ್ತಾ ಅಜೀಜ್ಕಾಶ್ಮೀರಪಾಕಿಸ್ತಾನ

🔥 Trending searches on Wiki ಕನ್ನಡ:

ದಿಕ್ಸೂಚಿಸವರ್ಣದೀರ್ಘ ಸಂಧಿಕ್ರೀಡೆಗಳುರಾಶಿಅಂಗವಿಕಲತೆಶ್ರೀ ರಾಮ ನವಮಿಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ದಾಸವಾಳಕೃಷಿಪಿ.ಲಂಕೇಶ್ಸಂಖ್ಯಾಶಾಸ್ತ್ರಇಂದಿರಾ ಗಾಂಧಿನಕ್ಷತ್ರಮಲೈ ಮಹದೇಶ್ವರ ಬೆಟ್ಟತಿಪಟೂರುಕರ್ನಾಟಕದ ಸಂಸ್ಕೃತಿಶಬ್ದ ಮಾಲಿನ್ಯಕರ್ನಾಟಕದ ನದಿಗಳುಜವಾಹರ‌ಲಾಲ್ ನೆಹರುಯಶವಂತರಾಯಗೌಡ ಪಾಟೀಲಉಡುಪಿ ಜಿಲ್ಲೆಭಾರತೀಯ ರೈಲ್ವೆಸಾರಾ ಅಬೂಬಕ್ಕರ್ಏಷ್ಯಾಬೆಂಗಳೂರಿನ ಇತಿಹಾಸಹಿಮಾಲಯಎಚ್‌.ಐ.ವಿ.ಟೊಮೇಟೊದರ್ಶನ್ ತೂಗುದೀಪ್ಹದಿಬದೆಯ ಧರ್ಮಸಂಗೀತಕರ್ನಾಟಕದ ಹಬ್ಬಗಳುಮಹಾಭಾರತಸೂರ್ಯಗೊರೂರು ರಾಮಸ್ವಾಮಿ ಅಯ್ಯಂಗಾರ್ಸಂಚಿ ಹೊನ್ನಮ್ಮದೀಪಾವಳಿಕೇಂದ್ರ ಸಾಹಿತ್ಯ ಅಕಾಡೆಮಿಸತೀಶ ಕುಲಕರ್ಣಿಸಂಸ್ಕೃತಿಧರ್ಮ (ಭಾರತೀಯ ಪರಿಕಲ್ಪನೆ)ದಡಾರತಂತ್ರಜ್ಞಾನಮಾನವನಲ್ಲಿ ರಕ್ತ ಪರಿಚಲನೆಗೌರಿ ಹಬ್ಬಅಕ್ಷಾಂಶಯೋಗಭಾರತದ ಸಂಸತ್ತುಚಂದ್ರಗುಪ್ತ ಮೌರ್ಯಹಣಕಾಸುಯಕ್ಷಗಾನಗಿರೀಶ್ ಕಾರ್ನಾಡ್ದೂರದರ್ಶನತ್ರಿಪದಿಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪ಪ್ರಬಂಧಭಾರತೀಯ ಜನತಾ ಪಕ್ಷಪೀನ ಮಸೂರಮೈಗ್ರೇನ್‌ (ಅರೆತಲೆ ನೋವು)ವಿದ್ಯುತ್ ಮಂಡಲಗಳುವಿಧಾನ ಪರಿಷತ್ತುಜನ್ನಕರ್ನಾಟಕದ ಜಿಲ್ಲೆಗಳುವಿನಾಯಕ ದಾಮೋದರ ಸಾವರ್ಕರ್ಕವಿರಾಜಮಾರ್ಗತುಳಸಿಹಾ.ಮಾ.ನಾಯಕಸುಬ್ಬರಾಯ ಶಾಸ್ತ್ರಿಕಲ್ಯಾಣ್ಡಿ.ವಿ.ಗುಂಡಪ್ಪಉತ್ತರ (ಮಹಾಭಾರತ)ಸಂತಾನೋತ್ಪತ್ತಿಯ ವ್ಯವಸ್ಥೆಕುಮಾರವ್ಯಾಸಪತ್ರಿಕೋದ್ಯಮಅರ್ಜುನಮೈಸೂರು ದಸರಾಕರ್ನಾಟಕ ವಿಧಾನ ಪರಿಷತ್ಕಣ್ಣು🡆 More