ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆs.k.d.r.d.p.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

೧೯೮೨ ಬೆಳ್ತಂಗಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಗೆ ಚಾಲನೆ ನೀಡಲಾಯಿತು.ಡಾ.ವೀರೇಂದ್ರ ಹೆಗ್ಗಡೆಯವರ ಕನಸಿನ ಕೂಸಾದ ಯೋಜನೆ ಇಂದು ಕರ್ನಾಟಕದ ಹಳ್ಳಿ ಹಳ್ಳಿಯಲ್ಲೂ ತಲೆಯೆತ್ತಿದೆ. ಗ್ರಾಮಾಭಿವ್ರದ್ದಿ ಯೋಜನೆಯು ಗ್ರಾಮೀಣ ಪರಿವರ್ತನೆಗೆ ಹೊಸ ಭಾಷ್ಯ ಬರೆದಿದೆ.ಗಾಂದೀಜಿಯವರ ಗ್ರಾಮ ರಾಜ್ಯದ ಪರಿಕಲ್ಪನೆ ಈ ಯೋಜನೆಯಿಂದ ಸಾಕಾರಗೊಳ್ಳುತ್ತಿದೆ. ಕೃಷಿ ಮೇಳ,ತರಬೇತಿ,ಮಾನವ ಸಂಪನ್ಮೂಲ ಬಳಕೆ ಮುಂತಾದ ವಿಷಯಗಳು ಯೋಜನೆಯ ಚಿಂತನೆಯ ವಿಷಯ. ಮಾನವ ಸಂಪನ್ಮೂಲ ಅಭಿವ್ರದ್ದಿಗಾಗಿ ಗ್ರಾಮಾಭಿವ್ರದ್ದಿ ಯೋಜನೆ ದೊಡ್ಡ ಕಾರ್ಯಕರ್ತರ ಪಡೆಯನ್ನೇ ಹೊಂದಿದೆ,ಪ್ರಸಕ್ತ ೩೮೫೦ ಕಾರ್ಯಕರ್ತರು ,೧೩೮೫೦೦ ಕುಟುಂಬಗಳಿಗೆ ಸೇವೆ ಒದಗಿಸಿದ ಹಿರಿಮೆ ಯೋಜನೆಗೆ ಸಲ್ಲುತ್ತದೆ.೧೧೮೫೦೦ ಸ್ವಸಹಾಯ ಸಂಘಗಳು ಕೆಲಸ ಮಾಡುತ್ತಿವೆ.೬೦೦೦ ಒಕ್ಕೂಟಗಳು ರಚನೆಯಾಗಿವೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಲಂಡನ್‌ನ ಪ್ರತಿಷ್ಠಿತ ‘ಆಶ್ಡೆನ್ ಸಂಸ್ಥೆಯು ನೀಡುವ "ಜಾಗತಿಕ ಹಸಿರು ಆಸ್ಕರ್ "ಎಂದೇ ಪರಿಗಣಿಸಲಾದ 2012ರ "ಆಶ್ಡೆನ್ ಸುಸ್ಥಿರ ಇಂಧನ ಕಾರ್ಯಕ್ರಮ ಪ್ರಶಸ್ತಿ’ಗೆ ಪಾತ್ರವಾಗಿದೆ."ನಮನ"

Tags:

ಧರ್ಮಸ್ಥಳ

🔥 Trending searches on Wiki ಕನ್ನಡ:

ಹಳೇಬೀಡುರವೀಂದ್ರನಾಥ ಠಾಗೋರ್ಕರ್ನಾಟಕದ ಮಹಾನಗರಪಾಲಿಕೆಗಳುಕೂಡಲ ಸಂಗಮಮಾಹಿತಿ ತಂತ್ರಜ್ಞಾನಬೃಂದಾವನ (ಕನ್ನಡ ಧಾರಾವಾಹಿ)ಆದಿ ಶಂಕರಕನ್ನಡ ಸಾಹಿತ್ಯ ಪರಿಷತ್ತುಭಾರತದ ಸ್ವಾತಂತ್ರ್ಯ ದಿನಾಚರಣೆಕಲಿಯುಗತುಳುಭಾರತೀಯ ರಿಸರ್ವ್ ಬ್ಯಾಂಕ್ರಾಷ್ಟ್ರೀಯತೆಕುವೆಂಪುಕರ್ನಾಟಕದ ಇತಿಹಾಸಹುಲಿಸಮಯದ ಗೊಂಬೆ (ಚಲನಚಿತ್ರ)ಕಾಂತಾರ (ಚಲನಚಿತ್ರ)ಫೇಸ್‌ಬುಕ್‌ಚದುರಂಗದ ನಿಯಮಗಳುಹೊಯ್ಸಳ ವಿಷ್ಣುವರ್ಧನಭಾರತದ ತ್ರಿವರ್ಣ ಧ್ವಜಚಕ್ರವ್ಯೂಹಚಾಲುಕ್ಯವಿವಾಹಹಲ್ಮಿಡಿ ಶಾಸನಹರಿಹರ (ಕವಿ)ಸೂರ್ಯವ್ಯೂಹದ ಗ್ರಹಗಳುಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಪಂಚಾಂಗತಾಜ್ ಮಹಲ್ಶಿಕ್ಷಕಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಕೃಷ್ಣದೇವರಾಯಪಂಪಕೈಗಾರಿಕೆಗಳುಕುತುಬ್ ಮಿನಾರ್ಸರ್ಪ ಸುತ್ತುಬರವಣಿಗೆತಂತಿವಾದ್ಯವಿಜಯನಗರ ಸಾಮ್ರಾಜ್ಯಕನ್ನಡ ಸಾಹಿತ್ಯ ಪ್ರಕಾರಗಳುನದಿನಯನತಾರದ್ವಿರುಕ್ತಿಫುಟ್ ಬಾಲ್ಅಷ್ಟ ಮಠಗಳುಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಹನುಮಾನ್ ಚಾಲೀಸಜಾಲತಾಣವರ್ಗೀಯ ವ್ಯಂಜನಕರ್ನಾಟಕ ಹೈ ಕೋರ್ಟ್ಹೈನುಗಾರಿಕೆಊಳಿಗಮಾನ ಪದ್ಧತಿಪ್ರಜ್ವಲ್ ರೇವಣ್ಣಅರವಿಂದ ಘೋಷ್ಚಂಡಮಾರುತಉಪೇಂದ್ರ (ಚಲನಚಿತ್ರ)ವಿನಾಯಕ ಕೃಷ್ಣ ಗೋಕಾಕಕೆ ವಿ ನಾರಾಯಣದಾಳಇಮ್ಮಡಿ ಪುಲಿಕೇಶಿಕರ್ಬೂಜಕರ್ನಾಟಕದ ನದಿಗಳುರಾಮಕೃಷ್ಣ ಪರಮಹಂಸಮದುವೆಹಸ್ತ ಮೈಥುನಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಪಗಡೆಅಂತರರಾಷ್ಟ್ರೀಯ ನ್ಯಾಯಾಲಯದಿಕ್ಕುಉತ್ತರ ಕನ್ನಡತೆರಿಗೆಮಂಗಳಮುಖಿಪ್ರಾರ್ಥನಾ ಸಮಾಜಹುಣಸೆಮಾದರ ಚೆನ್ನಯ್ಯದಿಯಾ (ಚಲನಚಿತ್ರ)ಗದಗ🡆 More