ಶಾಂತಾ ರಂಗಸ್ವಾಮಿ

ಶಾಂತಾ ರಂಗಸ್ವಾಮಿ (ಜನನ: ಜನವರಿ ೧ ೧೯೫೪) ಭಾರತದ ಕ್ರಿಕೆಟ್ ಆಟಗಾರ್ತಿ.

ಭಾರತ ತಂಡದ ನಾಯಕರಾಗಿ ಪ್ರಸಿದ್ಧರಾಗಿದ್ದಾರೆ. ಇವರು ೧೯೭೬ ರಿಂದ ೧೯೯೧ರ ಅವಧಿಯಲ್ಲಿ ಭಾರತದ ಪರವಾಗಿ ೧೬ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇವರ ನಾಯಕತ್ವದಲ್ಲಿ ಭಾರತದಮಹಿಳಾ ತಂಡವು ನವೆಂಬರ್೧೯೭೮ರಲ್ಲಿ ಟೆಸ್ಟ್ ಪಂದ್ಯಾಟದಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಪ್ರಥಮ ಜಯವನ್ನು ಗಳಿಸಿತು. ಶಾಂತಾ ರಂಗಸ್ವಾಮಿ ಅವರು ೧೯ ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ ಹಾಗೂ ೧೬ ಪಂದ್ಯಗಳ ನಾಯಕತ್ವವನ್ನು ವಹಿಸಿದ್ದರು. ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಬಿಡುವಿನ ವೇಳೆಯಲ್ಲಿ ರಾಜ್ಯದಲ್ಲಿ ಮಹಿಳಾ ಕ್ರಿಕೆಟ್ ಜನಪ್ರಿಯವಾಗಲು ಕೆಲಸ ಮಾಡುತ್ತಿದ್ದಾರೆ.

ಶಾಂತಾ ರಂಗಸ್ವಾಮಿ
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಶಾಂತಾ ರಂಗಸ್ವಾಮಿ
ಹುಟ್ಟು (1954-01-01) ೧ ಜನವರಿ ೧೯೫೪ (ವಯಸ್ಸು ೭೦)
ಮದ್ರಾಸ್, ತಮಿಳುನಾಡು, ಭಾರತ
ಬ್ಯಾಟಿಂಗ್ಬಲ ಕೈ ದಾಂಡಿಗ
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
  • ಭಾರತ
ಟೆಸ್ಟ್ ಚೊಚ್ಚಲ೩೧ ಅಕ್ಟೋಬರ್ ೧೯೭೬ v ವೆಸ್ಟಿಂಡೀಸ್
ಕೊನೆಯ ಟೆಸ್ಟ್೨೬ ಜನವರಿ ೧೯೯೧ v ಆಸ್ಟ್ರೇಲಿಯಾ
ಅಂ. ಏಕದಿನ​ ಚೊಚ್ಚಲ೧೦ ಜನವರಿ ೧೯೮೨ v ಆಸ್ಟ್ರೇಲಿಯಾ
ಕೊನೆಯ ಅಂ. ಏಕದಿನ​೨೭ ಜುಲೈ ೧೯೮೭ v ಇಂಗ್ಲೆಂಡ್
ವೃತ್ತಿ ಅಂಕಿಅಂಶಗಳು
ಸ್ಪರ್ಧೆ Tests ODI
ಪಂದ್ಯಗಳು ೧೬ ೧೯
ಗಳಿಸಿದ ರನ್ಗಳು ೭೫೦ ೨೮೭
ಬ್ಯಾಟಿಂಗ್ ಸರಾಸರಿ ೩೨.೬೦ ೧೫.೧೦
೧೦೦/೫೦ ೧/೬ ೦/೬
Top score ೧೦೮ ೫೦
ಎಸೆತಗಳು ೧೫೫೫ ೯೦೨
ವಿಕೆಟ್‌ಗಳು ೨೧ ೧೨
ಬೌಲಿಂಗ್ ಸರಾಸರಿ ೩೧.೬೧ ೨೯.೪೧
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ
ಉನ್ನತ ಬೌಲಿಂಗ್ ೪/೪೨ ೩/೨೫
ಹಿಡಿತಗಳು/ ಸ್ಟಂಪಿಂಗ್‌ ೧೦/- ೬/-
ಮೂಲ: ESPNcricinfo, ೧೧ ಜನವರಿ ೨೦೧೩

ಜೀವನ

ಸಿ.ವಿ.ರಂಗಸ್ವಾಮಿ ಹಾಗು ರಾಜಲಕ್ಷ್ಮಿರವರ ಮೂರನೆ ಮಗಳು. ಇವರಿಗೆ ೬ ಜನ ಸಹೋದರಿಯರು ಇದ್ದಾರೆ. ಪ್ರಸ್ತುತವಾಗಿ ಕೆನೆರಾ ಬ್ಯಾಂಕಿನಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಕ್ರಿಕೆಟ್ ಬಗ್ಗೆ ಲೇಖನಗಳನ್ನು ರಚಿದ್ದಾರೆ.

ಪ್ರಶಸ್ತಿಗಳು

[ಸೂಕ್ತ ಉಲ್ಲೇಖನ ಬೇಕು]

  • ೧೯೨೬ರಲ್ಲಿ ಅರ್ಜುನ ಪ್ರಶಸ್ತಿ.

ಉಲ್ಲೇಖ

ಬಾಹ್ಯ ಸಂಪರ್ಕ

http://www.espncricinfo.com/india/content/player/54274.html

Tags:

ಶಾಂತಾ ರಂಗಸ್ವಾಮಿ ಜೀವನಶಾಂತಾ ರಂಗಸ್ವಾಮಿ ಪ್ರಶಸ್ತಿಗಳುಶಾಂತಾ ರಂಗಸ್ವಾಮಿ ಉಲ್ಲೇಖಶಾಂತಾ ರಂಗಸ್ವಾಮಿ ಬಾಹ್ಯ ಸಂಪರ್ಕಶಾಂತಾ ರಂಗಸ್ವಾಮಿಕೆರಿಬ್ಬಿಯನ್ಜನವರಿ ೧ಟೆಸ್ಟ್ ಪಂದ್ಯಭಾರತ೧೯೫೪

🔥 Trending searches on Wiki ಕನ್ನಡ:

ಬಂಡವಾಳಶಾಹಿದ್ರವ್ಯ ಸ್ಥಿತಿಭಾರತೀಯ ಜನತಾ ಪಕ್ಷಮೂಲಧಾತುಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಉಡ್ಡಯನ (ಪ್ರಾಣಿಗಳಲ್ಲಿ)ರಾಮ್ ಮೋಹನ್ ರಾಯ್ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಪೂರ್ಣಚಂದ್ರ ತೇಜಸ್ವಿದೂರದರ್ಶನಕನ್ನಡ ವ್ಯಾಕರಣಕುಕ್ಕೆ ಸುಬ್ರಹ್ಮಣ್ಯ ದೇವಾಲಯಜಯದೇವಿತಾಯಿ ಲಿಗಾಡೆಶಬ್ದಮಣಿದರ್ಪಣಗಿರೀಶ್ ಕಾರ್ನಾಡ್ಕಿತ್ತೂರು ಚೆನ್ನಮ್ಮಬೇಡಿಕೆಯ ಬೆಲೆ ಸ್ಥಿತಿಸ್ಥಾಪಕತ್ವಶ್ರೀವಿಜಯರಸ್ತೆಭಾಮಿನೀ ಷಟ್ಪದಿವಿಧಾನಸೌಧಸರಸ್ವತಿಗೋಪಾಲಕೃಷ್ಣ ಅಡಿಗಅರ್ಥಶಾಸ್ತ್ರಸೇಬುಸಂಸ್ಕೃತರಷ್ಯಾಅರುಣಿಮಾ ಸಿನ್ಹಾಜಾಹೀರಾತುಭಾವನೆಬಂಜಾರಸಂಚಿ ಹೊನ್ನಮ್ಮಜ್ಯೋತಿಬಾ ಫುಲೆನವಿಲುಕೋಸುಕುಂದಾಪುರಕಪ್ಪೆಚಿಪ್ಪುಶಿವನ ಸಮುದ್ರ ಜಲಪಾತಕಲ್ಯಾಣ ಕರ್ನಾಟಕಭಾರತದಲ್ಲಿ ಬ್ರಿಟಿಷ್ ಆಳ್ವಿಕೆಭಾರತದ ಮುಖ್ಯಮಂತ್ರಿಗಳುರಾಶಿದೇವರ ದಾಸಿಮಯ್ಯದಿಕ್ಕುಮಲ್ಲಿಗೆಹಂಸಲೇಖಸರ್ವಜ್ಞರೈತವಾರಿ ಪದ್ಧತಿಶಿಶುನಾಳ ಶರೀಫರುಮಫ್ತಿ (ಚಲನಚಿತ್ರ)ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ವಿಶ್ವ ಮಹಿಳೆಯರ ದಿನತಂಬಾಕು ಸೇವನೆ(ಧೂಮಪಾನ)ಆರ್ಯಭಟ (ಗಣಿತಜ್ಞ)ಬುಡಕಟ್ಟುಭಗವದ್ಗೀತೆಪ್ರಜಾವಾಣಿಶಿವಯುಗಾದಿತೋಟಚಂದ್ರಸಂಖ್ಯಾಶಾಸ್ತ್ರಕನ್ನಡದಲ್ಲಿ ಶಾಸ್ತ್ರ ಸಾಹಿತ್ಯಎಚ್.ಎಸ್.ಶಿವಪ್ರಕಾಶ್ಮಂಜುಳವೀರೇಂದ್ರ ಹೆಗ್ಗಡೆಭಾರತೀಯ ರಿಸರ್ವ್ ಬ್ಯಾಂಕ್ಮೊದಲನೇ ಅಮೋಘವರ್ಷಹರಪ್ಪಸಂಜು ವೆಡ್ಸ್ ಗೀತಾ (ಚಲನಚಿತ್ರ)ಅ. ರಾ. ಮಿತ್ರಭಾರತದ ರಾಷ್ಟ್ರೀಯ ಚಿನ್ಹೆಗಳುಶಾಸಕಾಂಗರುಮಾಲುವಾಲಿಬಾಲ್ಛತ್ರಪತಿ ಶಿವಾಜಿಕನ್ನಡ ಚಂಪು ಸಾಹಿತ್ಯಕರ್ನಾಟಕದ ಏಕೀಕರಣಚುನಾವಣೆ🡆 More