ವಿಧವೆ

ವಿಧವೆ ಎಂದರೆ ಗಂಡನನ್ನು ಕಳೆದುಕೊಂಡಿರುವ (ಮರಣ ಹೊಂದಿರುವ) ಮಹಿಳೆ.

ವಿಧುರನೆಂದರೆ ಹೆಂಡತಿಯನ್ನು ಕಳೆದುಕೊಂಡಿರುವ ಪುರುಷ. ತಮ್ಮ ಜೀವನಸಂಗಾತಿಯನ್ನು ಕಳೆದುಕೊಂಡಿರುವ ಸ್ಥಿತಿಯನ್ನು ವೈಧವ್ಯ ಎಂದು ಕರೆಯಲಾಗುತ್ತದೆ. ವಿಶ್ವದಾದ್ಯಂತ ವಿಧವೆಯರು ಮತ್ತು ವಿಧುರರನ್ನು ನಡೆಸಿಕೊಳ್ಳುವ ರೀತಿ ಬದಲಾಗುತ್ತದೆ.

ಆರ್ಥಿಕ ಸ್ಥಾನಮಾನ

ಗಂಡನು ಏಕಮಾತ್ರ ಸಂಸಾರ ನಿರ್ವಾಹಕನಾಗಿರುವ ಸಮಾಜಗಳಲ್ಲಿ, ಅವನ ಮರಣವು ಅವನ ಕುಟುಂಬವನ್ನು ನಿರ್ಗತಿಕವಾಗಿಸಬಹುದು. ಸಾಮಾನ್ಯವಾಗಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಬಾಳುವ, ಜೊತೆಗೆ ಅನೇಕ ಸಮಾಜಗಳಲ್ಲಿ, ಪುರುಷರು ತಮಗಿಂತ ಕಡಿಮೆ ವಯಸ್ಸಿನ ಮಹಿಳೆಯರನ್ನು ವಿವಾಹವಾಗುವ ಪ್ರವೃತ್ತಿಯು ಇದನ್ನು ಹೆಚ್ಚಿಸಬಹುದು. ಕೆಲವು ಪುರುಷ ಪ್ರಧಾನ ಸಮಾಜಗಳಲ್ಲಿ, ವಿಧವೆಯರು ಆರ್ಥಿಕ ಸ್ವಾತಂತ್ರ್ಯವನ್ನು ಕಾಪಾಡಿಕೊಂಡಿರಬಹುದು.

೧೯ನೇ ಶತಮಾನದ ಬ್ರಿಟನ್‍ನಲ್ಲಿ, ಅನೇಕ ಸಮಾಜಗಳಿಗಿಂತ ವಿಧವೆಯರಿಗೆ ಅವರ ಸಾಮಾಜಿಕ ಸ್ಥಾನಮಾನ ಬದಲಾಗುವ ಹೆಚ್ಚಿನ ಅವಕಾಶವಿತ್ತು. ಸಮಾಜಾರ್ಥಿಕವಾಗಿ ಏರುವ ಸಾಮರ್ಥ್ಯದ ಜೊತೆಗೆ, ತಮ್ಮ ಸಮಾಜದಲ್ಲಿ ವಿವಾಹಿತ ಸ್ತ್ರೀಯರಿಗಿಂತ ವಿಧವೆಯರು ಸಾಂಪ್ರದಾಯಿಕ ಲೈಂಗಿಕ ವರ್ತನೆಗೆ ಸವಾಲೊಡ್ಡುವ ಹೆಚ್ಚಿನ ಸಾಧ್ಯತೆಯಿತ್ತು.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ನಕ್ಷತ್ರಅಗ್ನಿ(ಹಿಂದೂ ದೇವತೆ)ಕರ್ನಾಟಕದ ತಾಲೂಕುಗಳುಮಲ್ಲಿಗೆಗೌರಿ ಹಬ್ಬಖೊಖೊಅಂಕಿತನಾಮಸಂಸ್ಕೃತಉತ್ತರ ಕನ್ನಡಪಂಚ ವಾರ್ಷಿಕ ಯೋಜನೆಗಳುಕೇಶಿರಾಜಆದಿ ಶಂಕರಗುಬ್ಬಚ್ಚಿಗೌತಮ ಬುದ್ಧಪರಿಸರ ವ್ಯವಸ್ಥೆಕನಕದಾಸರುಜಿ.ಎಸ್.ಶಿವರುದ್ರಪ್ಪಕಾರ್ಖಾನೆ ವ್ಯವಸ್ಥೆಭಾರತೀಯ ವಿಜ್ಞಾನ ಸಂಸ್ಥೆಕಾರ್ಲ್ ಮಾರ್ಕ್ಸ್ಕನ್ನಡದಲ್ಲಿ ವಚನ ಸಾಹಿತ್ಯಕೈಗಾರಿಕಾ ನೀತಿಮಂಕುತಿಮ್ಮನ ಕಗ್ಗಎಸ್.ಜಿ.ಸಿದ್ದರಾಮಯ್ಯಸಾರ್ವಜನಿಕ ಆಡಳಿತಸೇಬುಕಿವಿಶಂಕರ್ ನಾಗ್ಕುಕ್ಕೆ ಸುಬ್ರಹ್ಮಣ್ಯ ದೇವಾಲಯವಿಜಯನಗರ ಸಾಮ್ರಾಜ್ಯರಗಳೆಅವ್ಯಯಶ್ರೀರಂಗಪಟ್ಟಣಹಂಸಲೇಖಸಂಪತ್ತಿನ ಸೋರಿಕೆಯ ಸಿದ್ಧಾಂತಭಾರತದ ಸಂಸತ್ತುಟೊಮೇಟೊಟಿ. ವಿ. ವೆಂಕಟಾಚಲ ಶಾಸ್ತ್ರೀಕಿರುಧಾನ್ಯಗಳುಚಾಣಕ್ಯಸ್ವಚ್ಛ ಭಾರತ ಅಭಿಯಾನಅಲಾವುದ್ದೀನ್ ಖಿಲ್ಜಿಕುರುಬಅಂಗವಿಕಲತೆನರೇಂದ್ರ ಮೋದಿಬಿ.ಎಲ್.ರೈಸ್ವಿಕ್ರಮಾದಿತ್ಯಹೆಚ್.ಡಿ.ಕುಮಾರಸ್ವಾಮಿಅಂಚೆ ವ್ಯವಸ್ಥೆಮೂಲಸೌಕರ್ಯಬಿ. ಎಂ. ಶ್ರೀಕಂಠಯ್ಯಪಾರ್ವತಿಕರ್ನಾಟಕ ಸ್ವಾತಂತ್ರ್ಯ ಚಳವಳಿಬೃಹತ್ ಬೆಂಗಳೂರು ಮಹಾನಗರ ಪಾಲಿಕೆಉಮಾಶ್ರೀಕರ್ನಾಟಕದ ಮುಖ್ಯಮಂತ್ರಿಗಳುಬ್ಯಾಬಿಲೋನ್ಮುಟ್ಟುಕೀರ್ತನೆಧರ್ಮಸ್ಥಳಬಹುರಾಷ್ಟ್ರೀಯ ನಿಗಮಗಳುಕನ್ನಡ ಚಂಪು ಸಾಹಿತ್ಯತಲಕಾಡುಗಂಗ (ರಾಜಮನೆತನ)ಗ್ರಾಮ ಪಂಚಾಯತಿಮಹಾವೀರಹೊಯ್ಸಳ ವಿಷ್ಣುವರ್ಧನಬಾದಾಮಿ ಶಾಸನಋತುಕಾನೂನುಭಂಗ ಚಳವಳಿರಾಷ್ಟ್ರಕವಿಸಂವಿಧಾನಅಸಹಕಾರ ಚಳುವಳಿಕನ್ನಡ ಗುಣಿತಾಕ್ಷರಗಳುಪೀನ ಮಸೂರಬಂಡವಾಳಶಾಹಿಸಮೂಹ ಮಾಧ್ಯಮಗಳು🡆 More