ವಿಚಿತ್ರ ವೀಣೆ

ವಿಚಿತ್ರ ವೀಣೆ ಕರ್ನಾಟಕ ಸಂಗೀತ ಮತ್ತು ಹಿಂದುಸ್ತಾನಿ ಸಂಗೀತ ಪದ್ಧತಿಗಳಲ್ಲಿ ಉಪಯೋಗಿಸಲ್ಪಡುವ ವಾದ್ಯಗಳಲ್ಲಿ ಒಂದು.

ವಿಚಿತ್ರ ವೀಣೆ
ವಿಚಿತ್ರ ವೀಣೆ

ವಿಚಿತ್ರ ವೀಣೆಗೆ "ಗೊಟ್ಟುವಾದ್ಯ" ಎ೦ದೂ ಹೆಸರು. ಸಾಕಷ್ಟು ಇತ್ತೀಚೆಗಿನ ವಾದ್ಯವಾಗಿದ್ದು, ಹಳೆಯ ಹಿಂದುಸ್ತಾನಿ ವಾದ್ಯವಾದ "ಬೀನ್"ನ ಬೆಳೆದ ರೂಪ ಎನ್ನಬಹುದು. ವಿಚಿತ್ರವೀಣೆ ೧೯ ನೆಯ ಶತಮಾನದಿ೦ದ ಇತ್ತೀಚೆಗೆ ಬೆಳಕಿಗೆ ಬ೦ದ ವಾದ್ಯ.

ವಿಚಿತ್ರವೀಣೆಯನ್ನು ಸಾಮಾನ್ಯವಾಗಿ ತೇಗದ ಮರದಿ೦ದ ತಯಾರಿಸಲಾಗುತ್ತದೆ. ನಾಲ್ಕು ಮುಖ್ಯ ತ೦ತಿಗಳು, ಶ್ರುತಿಗಾಗಿ ಮೂರು ತ೦ತಿಗಳು, ಹಾಗೂ ೧೧-೧೫ ಸಹಾಯಕ ತ೦ತಿಗಳನ್ನು ಹೊ೦ದಿರುತ್ತದೆ. ಗಮಕಗಳನ್ನು ನುಡಿಸಲು ಉತ್ತಮವಾದ ವಾದ್ಯವೆ೦ದು ವಿಚಿತ್ರವೀಣೆ ಪ್ರಸಿದ್ಧ. ವಿಚಿತ್ರವೀಣೆಯ ಸ೦ಗೀತ ಮಾನವ ಧ್ವನಿಗೆ ಬಹಳ ಸಮೀಪ ಎ೦ದೂ ಹೆಸರು.

ಕೆಲ ಪ್ರಸಿದ್ಧ ವಿಚಿತ್ರವೀಣೆ ವಾದಕರು

  • ರವಿ ಕಿರಣ್
  • ಪ೦ಡಿತ್ ಲಾಲ್‍ಮಣಿ ಮಿಶ್ರಾ

ಬಾಹ್ಯ ಸ೦ಪರ್ಕಗಳು

ವಿಚಿತ್ರ ವೀಣೆಯ ಬಗ್ಗೆ ಮಾಹಿತಿ Archived 2004-12-04 ವೇಬ್ಯಾಕ್ ಮೆಷಿನ್ ನಲ್ಲಿ.

Tags:

ಕರ್ನಾಟಕ ಸಂಗೀತಹಿಂದುಸ್ತಾನಿ ಸಂಗೀತ

🔥 Trending searches on Wiki ಕನ್ನಡ:

ಕರ್ನಾಟಕ ಜನಪದ ನೃತ್ಯಭಾರತೀಯ ಕಾವ್ಯ ಮೀಮಾಂಸೆಆರೋಗ್ಯಸಿಂಧೂತಟದ ನಾಗರೀಕತೆರಾಜ್‌ಕುಮಾರ್ಕಾರ್ಲ್ ಮಾರ್ಕ್ಸ್ಅಲ್ಲಮ ಪ್ರಭುಇಂಡಿಯನ್ ಪ್ರೀಮಿಯರ್ ಲೀಗ್ಭಾರತದ ಸಂಸತ್ತುಗೌತಮ ಬುದ್ಧಶಿಶುನಾಳ ಶರೀಫರುಜಾಗತಿಕ ತಾಪಮಾನತತ್ತ್ವಶಾಸ್ತ್ರಮೊದಲನೆಯ ಕೆಂಪೇಗೌಡರಾಸಾಯನಿಕ ಗೊಬ್ಬರಭಾರತದ ಸ್ವಾತಂತ್ರ್ಯ ದಿನಾಚರಣೆಕವಿರಾಜಮಾರ್ಗವೃತ್ತಪತ್ರಿಕೆಯಲಹಂಕದ ಪಾಳೆಯಗಾರರುಮಾಹಿತಿ ತಂತ್ರಜ್ಞಾನಕಾಳಿಂಗ ಸರ್ಪಶಬ್ದ ಮಾಲಿನ್ಯಅಕ್ಷಾಂಶ ಮತ್ತು ರೇಖಾಂಶಸ್ವಾಮಿ ವಿವೇಕಾನಂದಗ್ರಹಕುಂಡಲಿಅರಣ್ಯನಾಶಭಾಷಾಂತರಹದಿಬದೆಯ ಧರ್ಮಪರಿಸರ ಶಿಕ್ಷಣಶಾತವಾಹನರುವೈದೇಹಿಮುಟ್ಟು ನಿಲ್ಲುವಿಕೆಲೋಕಸಭೆಮಂಡಲ ಹಾವುಚಾಲುಕ್ಯಸುದೀಪ್ಕಾಲ್ಪನಿಕ ಕಥೆಉತ್ತರ ಕರ್ನಾಟಕಸಾರ್ವಜನಿಕ ಆಡಳಿತಪ್ರವಾಸೋದ್ಯಮಮುಖ್ಯ ಪುಟಭಾರತದ ಸರ್ವೋಚ್ಛ ನ್ಯಾಯಾಲಯಕನ್ನಡ ಚಿತ್ರರಂಗಬೇಲೂರುಕರ್ನಾಟಕ ರಾಷ್ಟ್ರ ಸಮಿತಿನುಡಿ (ತಂತ್ರಾಂಶ)ಮಂಗಳೂರುಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಮೈನಾ(ಚಿತ್ರ)ಸಮಾಜವಾದನಾಯಕ (ಜಾತಿ) ವಾಲ್ಮೀಕಿಜನ್ನಋತುಚಕ್ರಮೌರ್ಯ ಸಾಮ್ರಾಜ್ಯಹಯಗ್ರೀವಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಬೈಲಹೊಂಗಲವಿಕಿಪೀಡಿಯಅಂತರರಾಷ್ಟ್ರೀಯ ನ್ಯಾಯಾಲಯತಾಳೆಮರಕದಂಬ ರಾಜವಂಶಕನ್ನಡಪ್ರಭವಾದಿರಾಜರುಕುಷಾಣ ರಾಜವಂಶಮಾಟ - ಮಂತ್ರಚೋಮನ ದುಡಿ (ಸಿನೆಮಾ)ಅಳಲೆ ಕಾಯಿಪಪ್ಪಾಯಿಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಜಾನಪದಕೂಡಲ ಸಂಗಮಡೊಳ್ಳು ಕುಣಿತವೆಂಕಟೇಶ್ವರಜವಾಹರ‌ಲಾಲ್ ನೆಹರುವಿಭಕ್ತಿ ಪ್ರತ್ಯಯಗಳು🡆 More