ವಸುದೇವ


[[ಚಿತ್|right|thumb|ಜನ್ಮಾಷ್ಟಮಿಯಂದು ಅವನ ಜನನದ ಸ್ವಲ್ಪ ನಂತರ ವಸುದೇವನಿಂದ ಕೃಷ್ಣನು ಯಮುನಾ ನದಿಯ ಮೇಲೆ ಎತ್ತೊಯ್ಯಲ್ಪಡುತ್ತಿದ್ದಾನೆ]] ಭಾರತೀಯ ಮಹಾಕಾವ್ಯದಲ್ಲಿ, ವಸುದೇವನು ಕೃಷ್ಣನ ತಂದೆ, ಯದು ಮತ್ತು ವೃಷ್ಣಿ ರಾಜವಂಶಗಳ ಶೂರಸೇನನ ಮಗ. ಅವನು ಕೃಷ್ಣನ ಸಾಕು ತಂದೆಯಾದ ರಾಜ ನಂದನ ಸಹೋದರನಾಗಿದ್ದನು. ಅವನ ಸಹೋದರಿ ಕುಂತಿಯು ಪಾಂಡುವನ್ನು ಮದುವೆಯಾಗಿದ್ದಳು.ದೇವಕಿಯ ಎಂಟನೆಯ ಮಗು ಕಂಸನನ್ನು ಕೊಲ್ಲುತ್ತಾನೆಂಬ ವಿಷಯ ಕಂಸನ ಕಿವಿಗೆ ಬೀಳುತ್ತಿದ್ದಂತೆ ಕಂಸನಿಗೆ ತಂಗಿಯ ಮೇಲೆ ವಿಪರೀತ ಕೋಪ ಬಂತು. ಅವನು ಆ ತಕ್ಷಣ ಅವಳನ್ನೂ, ವಸುದೇವನನ್ನೂ ಸೆರೆಮನೆ ಯಲ್ಲಿರಿಸಿ ಬಲವಾದ ಕಾವಲು ಹಾಕಿದ.ಪ್ರತೀ ಬಾರಿರು ದೇವಕಿಯ ಮಗುವನ್ನು ಕೊಲ್ಲುತ್ತಾ ಬರುತ್ತಾನೆ.ಆದರೆ ವಾಸುದೇವ ಮತ್ತು ದೇವಕಿಯ ಎಂಟನೆಯ ಮಗು ,ಕೃಷ್ಣನನ್ನು ವಾಸುದೇವ ರಾತ್ರೋರಾತ್ರಿ ತೆಗೆದುಕೊಂಡು ಹೋದನು.ತನ್ನ ಮಗುವನ್ನು ಯಶೋದೆಯ ಮಗುವೊಂದಿಗೆ ಬದಲಾಯಿಸಿಕೊಂಡು, ಯಶೋದೆಯ ಮಗುವನ್ನು ತೆಗೆದುಕೊಂಡು ಸೆರೆಮನೆಗೆ ಹಿಂದಿರುಗಿದನು.ಆದುದರಿಂದ ವಾಸುದೇವನ ಮಗು ಯಶೋದೆಯ ಬಳಿ ಬೆಳೆದನು.

Tags:

🔥 Trending searches on Wiki ಕನ್ನಡ:

ತ. ರಾ. ಸುಬ್ಬರಾಯಕನ್ನಡದಲ್ಲಿ ಗದ್ಯ ಸಾಹಿತ್ಯಅನುಪಮಾ ನಿರಂಜನಧರ್ಮಸ್ಥಳಹಿಪಪಾಟಮಸ್ಮಹಾಕವಿ ರನ್ನನ ಗದಾಯುದ್ಧಒಂದೆಲಗಧರ್ಮ (ಭಾರತೀಯ ಪರಿಕಲ್ಪನೆ)ಭಾಷಾ ವಿಜ್ಞಾನಅಮೇರಿಕ ಸಂಯುಕ್ತ ಸಂಸ್ಥಾನತುಮಕೂರುವಿಜಯನಗರ ಸಾಮ್ರಾಜ್ಯವಾಲಿಬಾಲ್ನೀತಿ ಆಯೋಗಮಿಂಚುಸುಂದರ ಕಾಂಡಋತುಪ್ಲಾಸಿ ಕದನಆವಕಾಡೊಸಬಿಹಾ ಭೂಮಿಗೌಡಮಾನವ ಸಂಪನ್ಮೂಲ ನಿರ್ವಹಣೆಮಣ್ಣುಅಲ್-ಬಿರುನಿಸೂರ್ಯಸಹಕಾರಿ ಸಂಘಗಳುಪದಬಂಧಬಾಗಿಲುಒಗಟುಎಚ್.ಎಸ್.ಶಿವಪ್ರಕಾಶ್ಪ್ರಾಚೀನ ಈಜಿಪ್ಟ್‌ಉಗ್ರಾಣಕಲ್ಯಾಣಿಜಾಗತಿಕ ತಾಪಮಾನ ಏರಿಕೆಭಾರತದ ಬುಡಕಟ್ಟು ಜನಾಂಗಗಳುರಮ್ಯಾಭಾರತದ ರಾಜಕೀಯ ಪಕ್ಷಗಳುಆರ್ಯರುಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಕಂಪ್ಯೂಟರ್ವರದಿವಿಕ್ರಮಾರ್ಜುನ ವಿಜಯಕುವೆಂಪುಸೌರಮಂಡಲಕೋವಿಡ್-೧೯ಸಚಿನ್ ತೆಂಡೂಲ್ಕರ್ಕರ್ನಾಟಕ ವಿಶ್ವವಿದ್ಯಾಲಯಪ್ರಾಥಮಿಕ ಶಿಕ್ಷಣವಿರಾಟ್ ಕೊಹ್ಲಿಭಾರತದ ಭೌಗೋಳಿಕತೆಭಾರತದ ಇತಿಹಾಸಕರ್ನಾಟಕದ ಮುಖ್ಯಮಂತ್ರಿಗಳುವಿಜಯಪುರ ಜಿಲ್ಲೆಬರವಣಿಗೆಹೈದರಾಲಿತುಳುಭಾರತೀಯ ಸ್ಟೇಟ್ ಬ್ಯಾಂಕ್ಮಂಜುಳಜೀವಕೋಶರಾಣಿ ಅಬ್ಬಕ್ಕಛತ್ರಪತಿ ಶಿವಾಜಿಶಬರಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕರ್ಕಾಟಕ ರಾಶಿಬಾಲಕೃಷ್ಣಜುಂಜಪ್ಪಮಡಿವಾಳ ಮಾಚಿದೇವಭಾರತೀಯ ಸಂಸ್ಕೃತಿಕ್ರಿಕೆಟ್ದ್ವಿರುಕ್ತಿಪಂಚ ವಾರ್ಷಿಕ ಯೋಜನೆಗಳುಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಬಿ.ಎಸ್. ಯಡಿಯೂರಪ್ಪಹರಿಶ್ಚಂದ್ರಕೈವಾರ ತಾತಯ್ಯ ಯೋಗಿನಾರೇಯಣರು🡆 More