ವಸಂತ ಶೆಟ್ಟಿ ಬೆಳ್ಳಾರೆ.

ಕನ್ನಡ ಮತ್ತು ತುಳು ಭಾಷಾ ಸಂಘಟಕ, ಸಾಹಿತಿ ಹಾಗೂ ಪ್ರಕಾಶಕರು.

ವಸಂತ ಶೆಟ್ಟಿ ಬೆಳ್ಳಾರೆ.
ವಸಂತ ಶೆಟ್ಟಿ ಬೆಳ್ಳಾರೆ

ಹುಟ್ಟು

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಶ್ರೀ ಡಿ. ಜತ್ತಪ್ಪ ಶೆಟ್ಟಿ ಅವರ ಪುತ್ರರಾದ ಶ್ರೀ ವಸಂತ ಶೆಟ್ಟಿ ಬೆಳ್ಳಾರೆ (ಜನನ ೧೯೬೨) ಅವರುಕಳಂಜದ ತಂಟೆಪ್ಪಾಡಿಯವರು. ೧೯೮೨ ರಿಂದ ದೆಹಲಿಯಲ್ಲಿ ನೆಲೆಸಿರುವ ಅವರು ಕನ್ನಡ ಮತ್ತು ತುಳು ಭಾಷಾ ಸಂಘಟಕ, ಸಾಹಿತಿ ಹಾಗೂ ಪ್ರಕಾಶಕರಾಗಿದ್ದಾರೆ. ಹೊರನಾಡಿನಲ್ಲಿ ಅದರಲ್ಲೂ ರಾಷ್ಟ್ರ ರಾಜಧಾನಿಯಾದ ದೆಹಲಿಯಲ್ಲಿ ನಿರಂತರ ಕನ್ನಡ ಚಟುವಟಿಕೆಗಳನ್ನು ನಡೆಸುತ್ತಾ, ಕನ್ನಡದ ಉಳಿವು ಮತ್ತು ಬೆಳವಣಿಗೆಗೆ ಅಪೂರ್ವವಾದ ಕೊಡುಗೆ ನೀಡಿದ್ದಾರೆ.

ಉದ್ಯೋಗ

ಸೆಂಚುರಿಕ್ರೇನ್‍ಇಂಜಿನಿಯರ್ಸ್ ಪ್ರೈವೇಟ್ ಲಿ.ಫರಿದಾಬಾದ್‍ಇದರಲ್ಲಿಅಸಿಸ್ಟೆಂಟ್ ವೈಸ್‍ಪ್ರೆಸಿಡೆಂಟ್ ಆಗಿ ೧೬ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀ ವಸಂತ ಶೆಟ್ಟಿ ಬೆಳ್ಳಾರೆ ಅವರು ಈ ಹಿಂದೆರೇವಾ ಇಂಡಸ್ಟ್ರೀಸ್ ಲಿ.ಫರಿದಾಬಾದ್‍ನಲ್ಲಿ ವಿವಿಧ ಹುದ್ದೆಗಳಲ್ಲಿ ೧೭ ವರ್ಷಗಳ ಅನುಭವ ಪಡೆದಿದ್ದಾರೆ.

ಕೃತಿಗಳು

  • ಅಂತರ್ಗತ-ಕಿರುಕಾದಂಬರಿ(೧೯೮೫)
  • ಅಕಾಲ-ಕಥಾ ಸಂಕಲನ (೨೦೦೭)
  • ಅಧ್ಯಾಯ-ಕವನ ಸಂಕಲನ (೨೦೦೮)
  • ಅನೇಕ (೨೦೦೮)
  • ಆಶಾಸೌಧ-ಕಥಾ ಸಂಕಲನ (೨೦೦೯)
  • ಅದಮ್ಯ ಕೃತಿ(೨೦೦೯)
  • ಯಕ್ಷಗಾನ ಕಲಾವಿದ ಅಳಿಕೆ ರಾಮಯ್ಯ ರೈ ಅವರ ಕುರಿತಾದ ಕೃತಿ 'ಅಳಿಕೆ' ಬಿಡುಗಡೆಯಾಗಿದೆ(೨೦೧೩)

ಪತ್ರಿಕೆಯಲ್ಲಿ ಕೆಲಸ

  • ಎಂಬತ್ತರ ದಶಕದಲ್ಲಿ ದೆಹಲಿಯಲ್ಲಿ ಎರಡು ವರ್ಷ ‘ಅಂತರ’ ಎಂಬ ಸಾಹಿತ್ಯಿಕ ಮಾಸಪತ್ರಿಕೆಯ ಪ್ರಕಟಣೆಯನ್ನೂ ಮಾಡಿದ್ದಾರೆ.

ಪತ್ರಿಕೆಯಲ್ಲಿ ಕೆಲಸ

ದೆಹಲಿ ಕರ್ನಾಟಕ ಸಂಘದ ‘ಅಭಿಮತ’ ಪತ್ರಿಕೆಯ ಪ್ರಧಾನ ಸಂಪಾದಕನಾಗಿ (೨೦೦೯-೧೦)

  • ದೆಹಲಿ ಮಿತ್ರ’ ದ ಸಂಚಾಲಕನಾಗಿ

ಗೌರವ

  • ಜನವರಿ ೧೩, ೨೦೧೮ ರಂದು ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
  • ಅಕ್ಟೋಬರ್ ೧೬, ೨೦೧೮ ರಂದು ನಡೆದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಸುಳ್ಯ ತಾಲೂಕು ಮಟ್ಟದ ‘ತುಳು ಸಾಹಿತ್ಯ ಸಮ್ಮೇಳನ’ದ ಅಧ್ಯಕ್ಷತೆ

ಉಲ್ಲೇಖ

Tags:

ವಸಂತ ಶೆಟ್ಟಿ ಬೆಳ್ಳಾರೆ. ಹುಟ್ಟುವಸಂತ ಶೆಟ್ಟಿ ಬೆಳ್ಳಾರೆ. ಉದ್ಯೋಗವಸಂತ ಶೆಟ್ಟಿ ಬೆಳ್ಳಾರೆ. ಕೃತಿಗಳುವಸಂತ ಶೆಟ್ಟಿ ಬೆಳ್ಳಾರೆ. ಪತ್ರಿಕೆಯಲ್ಲಿ ಕೆಲಸವಸಂತ ಶೆಟ್ಟಿ ಬೆಳ್ಳಾರೆ. ಗೌರವವಸಂತ ಶೆಟ್ಟಿ ಬೆಳ್ಳಾರೆ. ಉಲ್ಲೇಖವಸಂತ ಶೆಟ್ಟಿ ಬೆಳ್ಳಾರೆ.

🔥 Trending searches on Wiki ಕನ್ನಡ:

ಗೋವಮಲ್ಲಿಕಾರ್ಜುನ್ ಖರ್ಗೆವಿಷ್ಣುವರ್ಧನ್ (ನಟ)ಬೆಳವಲತಾಜ್ ಮಹಲ್ಯಕ್ಷಗಾನಸಂಚಿ ಹೊನ್ನಮ್ಮರಾಜ್ಯಗಳ ಪುನರ್ ವಿಂಗಡಣಾ ಆಯೋಗಕರ್ನಲ್‌ ಕಾಲಿನ್‌ ಮೆಕೆಂಜಿಮೈಸೂರುಶ್ರವಣಬೆಳಗೊಳಮಡಿವಾಳ ಮಾಚಿದೇವವಿಜಯಪುರ ಜಿಲ್ಲೆಜನಪದ ಆಭರಣಗಳುತುಂಗಭದ್ರಾ ಅಣೆಕಟ್ಟುದಾವಣಗೆರೆದೇವನೂರು ಮಹಾದೇವಸಮಾಜ ಸೇವೆವೇದವ್ಯಾಸಒಪ್ಪಂದಗಣೇಶಅಂತರಜಾಲವರದಕ್ಷಿಣೆಬಿ. ಆರ್. ಅಂಬೇಡ್ಕರ್ಗಾಳಿಪಟ (ಚಲನಚಿತ್ರ)ಜಾತ್ರೆಜಗದೀಶ್ ಶೆಟ್ಟರ್ಕರ್ಣಾಟ ಭಾರತ ಕಥಾಮಂಜರಿಶಬರಿನಾಥೂರಾಮ್ ಗೋಡ್ಸೆಜಲ ಮಾಲಿನ್ಯಪಂಚ ವಾರ್ಷಿಕ ಯೋಜನೆಗಳುಮಂಡಲ ಹಾವುಸರಸ್ವತಿಮೋಕ್ಷಗುಂಡಂ ವಿಶ್ವೇಶ್ವರಯ್ಯಸಿಂಹಕೊಪ್ಪಳಡಿ.ಎಸ್.ಕರ್ಕಿಪ್ರೀತಿಮಾನವನ ವಿಕಾಸಅರ್ಥ ವ್ಯತ್ಯಾಸವಿಶ್ವ ಕಾರ್ಮಿಕರ ದಿನಾಚರಣೆಜವಹರ್ ನವೋದಯ ವಿದ್ಯಾಲಯಹೆಚ್.ಡಿ.ಕುಮಾರಸ್ವಾಮಿಭಾರತದ ಮುಖ್ಯಮಂತ್ರಿಗಳುನಾಟಕಮಂಕುತಿಮ್ಮನ ಕಗ್ಗಬಿಳಿ ಎಕ್ಕಕರ್ನಾಟಕ ಸಂಗೀತಭಾರತದ ಚಲನಚಿತ್ರೋದ್ಯಮಕಾವೇರಿ ನದಿಕರ್ನಾಟಕದ ವಾಸ್ತುಶಿಲ್ಪಕಾರ್ಮಿಕ ಕಾನೂನುಗಳುಯಶ್(ನಟ)ಗೋಡಂಬಿಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಗದಗಪ್ರಜಾವಾಣಿಭಾರತದ ರಾಷ್ಟ್ರಪತಿಬಾಲ್ಯ ವಿವಾಹಅಟಲ್ ಬಿಹಾರಿ ವಾಜಪೇಯಿವೈದಿಕ ಯುಗಮೌರ್ಯ ಸಾಮ್ರಾಜ್ಯಭಾರತದ ಜನಸಂಖ್ಯೆಯ ಬೆಳವಣಿಗೆಕೈಮೀರವೀರಗಾಸೆಬಿಳಿಗಿರಿರಂಗನ ಬೆಟ್ಟಹನುಮಂತಸಂಭೋಗಗಾಂಧಿ ಜಯಂತಿರಾವಣಬಾಗಲಕೋಟೆಕುಷಾಣ ರಾಜವಂಶಶಕ್ತಿಬೇವುಕನ್ನಡದಲ್ಲಿ ಸಣ್ಣ ಕಥೆಗಳು🡆 More