ವಯನಾಡ್ ಚೆಟ್ಟಿ ಭಾಷೆ

ವಯನಾಡ್ ಚೆಟ್ಟಿ, ಅಥವಾ ಚೆಟ್ಟಿ, ಭಾರತದ ದಕ್ಷಿಣ ದ್ರಾವಿಡ ಭಾಷೆಯಾಗಿದ್ದು, ಇದನ್ನು ಭಾರತದ ಕೇರಳದ ವಯನಾಡ್ ಜಿಲ್ಲೆಯಲ್ಲಿ ವಯನಾಡನ್ ಚೆಟ್ಟಿ ಸಮುದಾಯದವರು ಮಾತನಾಡುತ್ತಾರೆ.

ಇದು ಗೌಡರ್‌ರೊಂದಿಗೆ 62-76% ಶಾಬ್ದಿಕ ಹೋಲಿಕೆಯನ್ನು , 65% ಜೆನ್ ಕುರುಂಬ ಮತ್ತು 52% ಕನ್ನಡದೊಂದಿಗೆ ಹೋಲಿಕೆಯನ್ನು ಹೊಂದಿದೆ. ಇದಕ್ಕೆ ಕನ್ನಡವು ಹತ್ತಿರದ ಪ್ರಮುಖ ಭಾಷೆಯಾಗಿದೆ. ಹಾಗೇ ಅವರ ಭಾಷೆ ಬಡಗವನ್ನೂ ಹೋಲುತ್ತದೆ.,

ವಯನಾಡ್ ಚೆಟ್ಟಿ
ಬಳಕೆಯಲ್ಲಿರುವ 
ಪ್ರದೇಶಗಳು:
ಭಾರತ
ಒಟ್ಟು 
ಮಾತನಾಡುವವರು:
5,000
ಭಾಷಾ ಕುಟುಂಬ:
 ದಕ್ಷಿಣ
  ತಮಿಳು-ಕನ್ನಡ
   ತಮಿಳು–ಕೊಡಗು
    ತಮಿಳು–ಮಲಯಾಳಂ
     ಮಲಯಾಳಂ ಭಾಷೆಗಳು
      ವಯನಾಡ್ ಚೆಟ್ಟಿ 
ಬರವಣಿಗೆ: ತಮಿಳು ಲಿಪಿ
ಭಾಷೆಯ ಸಂಕೇತಗಳು
ISO 639-1: ಯಾವುದೂ ಇಲ್ಲ
ISO 639-2: ಸೇರಿಸಬೇಕು
ISO/FDIS 639-3: ctt

ಆದಾಗ್ಯೂ ಭಾರತದ 1951 ರ ಜನಗಣತಿಯ ಭಾಷಾ ಸಮೀಕ್ಷೆಯು ಆ ಸಮಯದಲ್ಲಿ ವಯನಾಡ್‌ನ ಒಟ್ಟು ಜನಸಂಖ್ಯೆಯ 87.5% ಜನರು ಮಲಯಾಳಂ ಮಾತೃಭಾಷೆಯಾಗಿದ್ದರು, ಆದರೆ ಒಟ್ಟು ಜನಸಂಖ್ಯೆಯ ಕೇವಲ 6.2% ಜನರು ಕನ್ನಡ ಮಾತನಾಡುತ್ತಿದ್ದರು. ಮೌಂಡದನ್ ಚೆಟ್ಟಿ ಅಥವಾ ಚೆಟ್ಟಿ ಎಂಬುದು ಭಾರತದ ಕನ್ನಡದ ದಕ್ಷಿಣ ದ್ರಾವಿಡ ಭಾಷೆಯಾಗಿದ್ದು, ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಮತ್ತು ಭಾರತದ ಕೇರಳದ ವಯನಾಡ್ ಜಿಲ್ಲೆಯಲ್ಲಿ ಮೌಂಡದನ್ ಚೆಟ್ಟಿ ಸಮುದಾಯದಿಂದ ಮಾತನಾಡುತ್ತಾರೆ. ನಿತ್ಯಹರಿದ್ವರ್ಣ ಸುಂದರ ಸ್ಥಳಗಳು ಮತ್ತು ಆಹ್ಲಾದಕರ ಹವಾಮಾನಕ್ಕಾಗಿ ವಯನಾಡ್ ಅನ್ನು ಕೇರಳದ ಊಟಿ ಎಂದು ಕರೆಯಲಾಗುತ್ತದೆ. ಚಿಟ್ಟಿ/ಚೆಟ್ಟಿ ಸಮುದಾಯ ಅಥವಾ ಚೆಟ್ಟಿಯಾರ್ ಸಮುದಾಯ, ದಕ್ಷಿಣ ಭಾರತದಿಂದ ಬಂದವರು ಮತ್ತು ಧರ್ಮನಿಷ್ಠ ಹಿಂದೂಗಳು. ವಯನಾಡಿನಲ್ಲಿ ಭವ್ಯವಾದ ಜಲಪಾತ, ಅಲ್ಲದೆ ಕರಾಪುಳ ಅಣೆಕಟ್ಟು, ಪೂಕೊಡೆ ಮತ್ತು ಕಾರ್ಲಾಡ್ ಸರೋವರಗಳಿವೆ. ಚೀಂಗಾರಿ ರಾಕ್ ಅಡ್ವೆಂಚರ್ ಸೆಂಟರ್ ಇದೆ. ಮತ್ತು ನೋಡಲೇಬೇಕಾದ ಸ್ಥಳ ಎಡಕ್ಕಲ್ ಗುಹೆಗಳು.

ಉಲ್ಲೇಖಗಳು

Tags:

ಕನ್ನಡಜೇನು ಕುರುಂಬ ಭಾಷೆದಕ್ಷಿಣ ದ್ರಾವಿಡ ಭಾಷೆಗಳುಬಡಗ ಭಾಷೆಭಾರತ

🔥 Trending searches on Wiki ಕನ್ನಡ:

ಬುದ್ಧವಿಜಯನಗರ ಜಿಲ್ಲೆಭಾವಗೀತೆವಿಜಯಪುರದಾವಣಗೆರೆಮಂಕುತಿಮ್ಮನ ಕಗ್ಗರಾಧಿಕಾ ಕುಮಾರಸ್ವಾಮಿಎಚ್‌.ಐ.ವಿ.ರಮ್ಯಾವಿಷ್ಣುಬಂಗಾರದ ಮನುಷ್ಯ (ಚಲನಚಿತ್ರ)ಭಾರತೀಯ ನದಿಗಳ ಪಟ್ಟಿಆಗಮ ಸಂಧಿಪುನೀತ್ ರಾಜ್‍ಕುಮಾರ್ರಾಮ್ ಮೋಹನ್ ರಾಯ್ಶ್ಯೆಕ್ಷಣಿಕ ತಂತ್ರಜ್ಞಾನಎಂಜಿನಿಯರಿಂಗ್‌ಕ್ರಿಸ್ತ ಶಕತುಮಕೂರುಚಂದ್ರ (ದೇವತೆ)ಮಹಾತ್ಮ ಗಾಂಧಿಆಶೀರ್ವಾದಕಾರವಾರಭಾರತದಲ್ಲಿನ ಚುನಾವಣೆಗಳುಮೈಗ್ರೇನ್‌ (ಅರೆತಲೆ ನೋವು)ಆಲಿವ್ಕ್ರೀಡೆಗಳುತಿಪಟೂರುಹೊಯ್ಸಳ ವಿಷ್ಣುವರ್ಧನಹದ್ದುಶೃಂಗೇರಿಅರ್ಥಶಾಸ್ತ್ರಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಗರುಡ ಪುರಾಣಸೂರ್ಯ (ದೇವ)ಸಮಾಜ ಸೇವೆಚೋಮನ ದುಡಿಮಾನವ ಸಂಪನ್ಮೂಲಗಳುಸ್ಮೃತಿ ಇರಾನಿಕೃತಕ ಬುದ್ಧಿಮತ್ತೆಕುಷಾಣ ರಾಜವಂಶಗಾದೆಸಿದ್ದರಾಮಯ್ಯಬೀದರ್ವಿಜಯಪುರ ಜಿಲ್ಲೆಯ ತಾಲೂಕುಗಳುಬಾದಾಮಿ ಗುಹಾಲಯಗಳುಕೈಗಾರಿಕಾ ಕ್ರಾಂತಿಪಾಂಡವರುಆದಿವಾಸಿಗಳುವ್ಯವಹಾರಭಾರತದಲ್ಲಿನ ಜಾತಿ ಪದ್ದತಿಮಂಡಲ ಹಾವುಕರ್ಣಾಟ ಭಾರತ ಕಥಾಮಂಜರಿಪೊನ್ನಭಾರತದಲ್ಲಿನ ಶಿಕ್ಷಣಸಮಂತಾ ರುತ್ ಪ್ರಭುಚುನಾವಣೆಕರ್ನಾಟಕ ಪೊಲೀಸ್ಪ್ರಾಣಾಯಾಮವಿಶ್ವ ಕಾರ್ಮಿಕರ ದಿನಾಚರಣೆಭರತೇಶ ವೈಭವದುಂಡು ಮೇಜಿನ ಸಭೆ(ಭಾರತ)ಪ್ರಗತಿಶೀಲ ಸಾಹಿತ್ಯಕೃಷಿಡಿ.ಎಸ್.ಕರ್ಕಿಇಚ್ಛಿತ್ತ ವಿಕಲತೆತೀ. ನಂ. ಶ್ರೀಕಂಠಯ್ಯಹಸ್ತ ಮೈಥುನಪಂಚ ವಾರ್ಷಿಕ ಯೋಜನೆಗಳುಹದಿಹರೆಯಶ್ರೀನಿವಾಸ ರಾಮಾನುಜನ್ಸೂರ್ಯನಾಲ್ವಡಿ ಕೃಷ್ಣರಾಜ ಒಡೆಯರುಮುಹಮ್ಮದ್ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಮೂಲಧಾತುಗಳ ಪಟ್ಟಿವಿಜಯಪುರ ಜಿಲ್ಲೆ🡆 More