ರಾಮ್‍ಧಾರಿ ಸಿಂಘ್ ದಿನಕರ್: ಭಾರತೀಯ ಕವಿ

ರಾಮ್‍ಧಾರಿ ಸಿಂಗ್ ದಿನಕರ್(23 ಸೆಪ್ಟಂಬರ್ 1908 – 24 ಎಪ್ರಿಲ್ 1974) ಹಿಂದಿ ಭಾಷೆಯ ಪ್ರಮುಖ ಸಾಹಿತಿ.ಇವರ ಕವನಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜನರಲ್ಲಿ ವೀರರಸವನ್ನು ಸ್ಪುರಿಸುವಲ್ಲಿ ಯಶಸ್ವಿಯಾಗಿದ್ದವು.

ಕವನಗಳಲ್ಲದೆ ಇತರ ಸಾಹಿತ್ಯ ಪ್ರಕಾರಗಳಿಲ್ಲಿ ಕೂಡಾ ಸಾಕಷ್ಟು ಕೃತಿಗಳನ್ನು ರಚಿಸಿದ ಇವರನ್ನು "ರಾಷ್ಟ್ರಕವಿ" ಎಂದು ಗೌರವಿಸಲಾಗಿದೆ.ಇವರಿಗೆ ನೂರಾರು ಪ್ರಶಸ್ತಿಗಳು ಸಂದಿದ್ದು,ಅದರಲ್ಲಿ ೧೯೫೯ರಲ್ಲಿ ಪದ್ಮಭೂಷಣ ಪ್ರಶಸ್ತಿ,೧೯೭೨ರಲ್ಲಿ ಜ್ಞಾನಪೀಠ ಪ್ರಶಸ್ತಿ ಅತ್ಯಂತ ಪ್ರಮುಖವಾದವುಗಳು.೧೯೫೨ರಲ್ಲಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡು ಸದಸ್ಯರಾಗಿದ್ದರು.

ರಾಮ್‍ಧಾರಿ ಸಿಂಗ್ ದಿನಕರ್
Rashtrakavi Ramdhari Singh 'Dinkar'
Rashtrakaviರಾಮ್‍ಧಾರಿ ಸಿಂಗ್ ದಿನಕರ್
ಜನನ೨೩ ಸೆಪ್ಟೆಂಬರ್ ೧೯೦೮
ಸಿಮರಿಯಾ, ಮುಂಗೇರ್ ಜಿಲ್ಲೆ, ಬ್ರಿಟಿಷ್ ಆಳ್ವಿಕೆಯ ಭಾರತ (ಈಗಿನ ಬೆಗೂಸರಾಯ್ ಜಿಲ್ಲೆ ಬಿಹಾರ್, ಭಾರತ)
ಮರಣ೨೪ ಎಪ್ರಿಲ್ ೧೯೭೪
ವೃತ್ತಿಕವಿ, ಸ್ವಾತಂತ್ರ್ಯ ಸೇನಾನಿ,ಎಂ.ಪಿ.ಪ್ರಬಂಧಕಾರ, ವಿಮರ್ಶಕ, ಪತ್ರಕರ್ತ.
ಪ್ರಮುಖ ಪ್ರಶಸ್ತಿ(ಗಳು)1959:ಸಾಹಿತ್ಯ ಅಕಾಡೆಮಿ ಪ್ರಶಸ್ತಿ
1959: ಪದ್ಮ ಭೂಷಣ
1972: ಜ್ಞಾನಪೀಠ ಪ್ರಶಸ್ತಿ
ಬಾಳ ಸಂಗಾತಿಶ್ಯಾಮಾವತಿ ದಿನಕರ್

ಸಹಿರಾಮ್‍ಧಾರಿ ಸಿಂಘ್ ದಿನಕರ್: ಭಾರತೀಯ ಕವಿ

ಬಾಹ್ಯ ಸಂಪರ್ಕಗಳು

Tags:

ಜ್ಞಾನಪೀಠ ಪ್ರಶಸ್ತಿಪದ್ಮಭೂಷಣ ಪ್ರಶಸ್ತಿ

🔥 Trending searches on Wiki ಕನ್ನಡ:

ಕಾಂಕ್ರೀಟ್ಶೈಕ್ಷಣಿಕ ಮನೋವಿಜ್ಞಾನನಂಜನಗೂಡುವರ್ಗೀಯ ವ್ಯಂಜನ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಯೋಗವಿಲಿಯಂ ಷೇಕ್ಸ್‌ಪಿಯರ್ಜೈನ ಧರ್ಮವಚನ ಸಾಹಿತ್ಯಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಜಾಗತಿಕ ತಾಪಮಾನ ಏರಿಕೆಧರ್ಮರಾಯ ಸ್ವಾಮಿ ದೇವಸ್ಥಾನಹವಾಮಾನಭಗತ್ ಸಿಂಗ್ಜೀವಕೋಶಐಹೊಳೆಪತ್ರಪಂಚತಂತ್ರವಿಭಕ್ತಿ ಪ್ರತ್ಯಯಗಳುವ್ಯಕ್ತಿತ್ವಎಮ್.ಎ. ಚಿದಂಬರಂ ಕ್ರೀಡಾಂಗಣಸಚಿನ್ ತೆಂಡೂಲ್ಕರ್ರಾಷ್ಟ್ರಕೂಟಕ್ರಿಕೆಟ್ಸೋಮನಾಥಪುರಭಾರತದ ಸಂವಿಧಾನದ ೩೭೦ನೇ ವಿಧಿವಾಣಿವಿಲಾಸಸಾಗರ ಜಲಾಶಯಗೋವಿಂದ ಪೈಕನ್ನಡ ರಂಗಭೂಮಿಸಂಶೋಧನೆನದಿಭಾರತದಲ್ಲಿ ಪಂಚಾಯತ್ ರಾಜ್ಹೈದರಾಲಿಸರ್ವೆಪಲ್ಲಿ ರಾಧಾಕೃಷ್ಣನ್ನಾಯಿಗುಣ ಸಂಧಿಅರ್ಥಶಾಸ್ತ್ರಶಾಲಿವಾಹನ ಶಕೆಭಾರತದ ಸ್ವಾತಂತ್ರ್ಯ ಚಳುವಳಿಶಾಸನಗಳುಭಾರತ ಬಿಟ್ಟು ತೊಲಗಿ ಚಳುವಳಿಹೊಸ ಆರ್ಥಿಕ ನೀತಿ ೧೯೯೧ಮಂಗಳೂರುಆದೇಶ ಸಂಧಿ೧೮೬೨ಪಾಲಕ್ಜನಪದ ಕಲೆಗಳುಶ್ರೀರಂಗಪಟ್ಟಣಕನ್ನಡ ಛಂದಸ್ಸುಹಣ್ಣುಭಾರತೀಯ ಸಂಸ್ಕೃತಿಮುಟ್ಟು ನಿಲ್ಲುವಿಕೆನೀರುಚಿದಾನಂದ ಮೂರ್ತಿಬಿ. ಎಂ. ಶ್ರೀಕಂಠಯ್ಯರವೀಂದ್ರನಾಥ ಠಾಗೋರ್ಕೃಷ್ಣಹರಕೆವಿಕಿಪೀಡಿಯಪಂಚಾಂಗಭಾರತದ ನದಿಗಳುಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಗಣಗಲೆ ಹೂಸರ್ಪ ಸುತ್ತುಕನ್ನಡ ಸಾಹಿತ್ಯ ಪರಿಷತ್ತುಮಲಬದ್ಧತೆಜಾಗತೀಕರಣಬಹುವ್ರೀಹಿ ಸಮಾಸಸಂಧಿಪಂಚ ವಾರ್ಷಿಕ ಯೋಜನೆಗಳುಭಾರತದಲ್ಲಿ ಮೀಸಲಾತಿರಾಘವಾಂಕಊಳಿಗಮಾನ ಪದ್ಧತಿನಗರೀಕರಣಬಿ. ಆರ್. ಅಂಬೇಡ್ಕರ್ಅನುಭವ ಮಂಟಪಸ್ವಾಮಿ ವಿವೇಕಾನಂದಛಂದಸ್ಸುಭಾರತದಲ್ಲಿ ಕೃಷಿ🡆 More