ಚದುರಂಗ ರಾಜ: ಚದುರಂಗ ಆಟದ ಪ್ರದಾನವಾದ ಒಂದು ಕಾಯಿ

ರಾಜ (♔♚) ಚದುರಂಗದಲ್ಲಿ ಉಪಯೋಗವಾಗುವ ಕಾಯಿಗಳಲ್ಲಿ ಒಂದು.

ಇದು ಈ ಆಟದ ಅತಿ ಮುಖ್ಯ ಕಾಯಿಯೂ ಹೌದು - ಎದುರಾಳಿಯ ರಾಜನನ್ನು ಹಿಡಿಯುವುದೇ ಇಡೀ ಆಟದ ಉದ್ದೇಶ. ರಾಜನ ಮೇಲೆ ದಾಳಿ ನಡೆಸಿ ರಾಜನಿಗೆ ತಪ್ಪಿಸಿಕೊಳ್ಳಲು ಯಾವ ಚೌಕಗಳೂ ಇಲ್ಲದೆ ಇದ್ದ ಹಾಗೆ ಮಾಡಿದಲ್ಲಿ ಆಟ ಮುಗಿದಂತೆ - ಇದಕ್ಕೆ "ಚೆಕ್ ಮೇಟ್" ಎಂದು ಹೆಸರು.

ಚದುರಂಗ ರಾಜ: ಚದುರಂಗ ಆಟದ ಪ್ರದಾನವಾದ ಒಂದು ಕಾಯಿ
ಚದುರಂಗದಲ್ಲಿ ರಾಜ
ಚದುರಂಗ ರಾಜ: ಚದುರಂಗ ಆಟದ ಪ್ರದಾನವಾದ ಒಂದು ಕಾಯಿ
ಗುರುತು ಹಾಕಿದ ಚೌಕಗಳಿಗೆ ರಾಜ ಕ್ರಮಿಸಬಹುದು.

ರಾಜ ಯಾವುದೇ ದಿಕ್ಕಿನಲ್ಲಾದರೂ ಸರಿಯಾಗಿ ಒಂದು ಚೌಕ ಕ್ರಮಿಸಬಹುದು. ಹಾಗೆಯೇ ಆ ಚೌಕಗಳಲ್ಲಿರುವ ಎದುರಾಳಿಯ ಕಾಯನ್ನು ಆಕ್ರಮಿಸಬಹುದು. ರಾಜನಿಗೆ ಇರುವ ಒಂದು ವಿಶೇಷ ಚಲನೆಯೆಂದರೆ "ಕ್ಯಾಸ್‍ಲಿಂಗ್". ಎರಡು ಕಾಯಿಗಳು ಒಂದೇ ನಡೆಯಲ್ಲಿ ಕ್ರಮಿಸುವುದು ಈ ಒಂದು ಉದಾಹರಣೆಯಲ್ಲಿ ಮಾತ್ರ.

ಎದುರಾಳಿಯ ಯಾವುದೇ ಕಾಯಿ ರಾಜನ ಮೇಲೆ ದಾಳಿ ನಡೆಸುವುದಕ್ಕೆ "ಚೆಕ್" ಎಂದು ಹೆಸರು. "ಚೆಕ್" ಇಂದ ತಪ್ಪಿಸಿಕೊಳ್ಳುವುದಕ್ಕೆ ಆಗದಿದ್ದಲ್ಲಿ "ಚೆಕ್ ಮೇಟ್." ರಾಜನನ್ನು ನಡೆಸುವಾಗ "ಚೆಕ್" ಬರುವ೦ಥ ಯಾವುದೇ ಚೌಕಕ್ಕೆ ಅದನ್ನು ಚಲಿಸುವ೦ತಿಲ್ಲ. ಹಾಗೆಯೇ, "ಚೆಕ್" ಇದ್ದಾಗ, ಕ್ಯಾಸ್‍ಲಿಂಗ್ ನಡೆಯನ್ನು ಮಾಡುವಹಾಗಿಲ್ಲ.

ಮೂಲ ಸ್ಥಾನಗಳು

ಆಟ ಪ್ರಾರಂಭವಾಗುವಾಗ,

  • ಬಿಳಿಯ ರಾಜ, e1 ಸ್ಥಾನದಲ್ಲಿರುತ್ತದೆ. (ಅಂದರೆ, ಮೊದಲ ಸಾಲಿನಲ್ಲಿ ಎಡಗಡೆಯಿಂದ ಐದನೆ ಮನೆ)
  • ಕಪ್ಪನೆಯ ರಾಜ, e8 ಸ್ಥಾನದಲ್ಲಿರುತ್ತದೆ. (ಅಂದರೆ, ಎಂಟನೆ ಸಾಲಿನಲ್ಲಿ ಎಡಗಡೆಯಿಂದ ಐದನೆ ಮನೆ)

ಗಮನಿಸಿ: ಸಾಲುಗಳ ಸಂಖ್ಯ ಬಿಳಿಯ ಕಾಯಿ ನಡೆಸುವ ಸ್ಪರ್ಧಿಯ ಕಡೆಯಿಂದ.

ಚದುರಂಗದ ಕಾಯಿಗಳು

ಚದುರಂಗ ರಾಜ: ಚದುರಂಗ ಆಟದ ಪ್ರದಾನವಾದ ಒಂದು ಕಾಯಿ  ರಾಜ | ಚದುರಂಗ ರಾಜ: ಚದುರಂಗ ಆಟದ ಪ್ರದಾನವಾದ ಒಂದು ಕಾಯಿ  ರಾಣಿ | ಚದುರಂಗ ರಾಜ: ಚದುರಂಗ ಆಟದ ಪ್ರದಾನವಾದ ಒಂದು ಕಾಯಿ  ಆನೆ | ಚದುರಂಗ ರಾಜ: ಚದುರಂಗ ಆಟದ ಪ್ರದಾನವಾದ ಒಂದು ಕಾಯಿ  ಒಂಟೆ | ಚದುರಂಗ ರಾಜ: ಚದುರಂಗ ಆಟದ ಪ್ರದಾನವಾದ ಒಂದು ಕಾಯಿ  ಕುದುರೆ | ಚದುರಂಗ ರಾಜ: ಚದುರಂಗ ಆಟದ ಪ್ರದಾನವಾದ ಒಂದು ಕಾಯಿ  ಪದಾತಿ



Tags:

ಚದುರಂಗ (ಆಟ)ಪುಸ್ತಕಗಳಲ್ಲಿ/ವಿವರಣೆಗಳಲ್ಲಿ ಚದುರಂಗದಲ್ಲಿನ ರಾಜನ ಚಿಹ್ನೆ

🔥 Trending searches on Wiki ಕನ್ನಡ:

ಚುನಾವಣೆಹರಪ್ಪವ್ಯಂಜನಭಾರತಒಡಲಾಳದಿಕ್ಕುಸಾರ್ವಜನಿಕ ಆಡಳಿತಪರೀಕ್ಷೆಕರ್ನಾಟಕ ಲೋಕಸೇವಾ ಆಯೋಗಶ್ರೀಶೈಲಹರಿಶ್ಚಂದ್ರಕದಂಬ ರಾಜವಂಶಬಾಸ್ಟನ್ಆಂಗ್‌ಕರ್ ವಾಟ್ಚೆನ್ನಕೇಶವ ದೇವಾಲಯ, ಬೇಲೂರುಅಲೆಕ್ಸಾಂಡರ್ರಾಷ್ಟ್ರೀಯ ವರಮಾನಕನ್ನಡ ರಾಜ್ಯೋತ್ಸವದೆಹಲಿಎರಡನೇ ಎಲಿಜಬೆಥ್ಇಟಲಿಭಾರತದ ಸ್ವಾತಂತ್ರ್ಯ ದಿನಾಚರಣೆತ್ಯಾಜ್ಯ ನಿರ್ವಹಣೆಬಾಲಕಾರ್ಮಿಕಕನ್ನಡಪ್ರಭನರೇಂದ್ರ ಮೋದಿಎತ್ತಿನಹೊಳೆಯ ತಿರುವು ಯೋಜನೆಅನುಭೋಗವಿಧಾನ ಸಭೆನಾಗಚಂದ್ರದೇವತಾರ್ಚನ ವಿಧಿಗಣಿತಪತ್ರರಂಧ್ರಜಾತ್ರೆಕರ್ನಾಟಕ ಪೊಲೀಸ್ಶಾಸನಗಳುಮಾರಾಟ ಪ್ರಕ್ರಿಯೆಕೊಡಗುಭಾರತದಲ್ಲಿ ಮೀಸಲಾತಿಹೊಯ್ಸಳ ವಾಸ್ತುಶಿಲ್ಪಕವನಎನ್ ಸಿ ಸಿಈಸ್ಟರ್ದ.ರಾ.ಬೇಂದ್ರೆಭೂತಾರಾಧನೆಶಬ್ದ ಮಾಲಿನ್ಯಕನ್ನಡ ಸಾಹಿತ್ಯ ಸಮ್ಮೇಳನಪಂಚಾಂಗತ್ರಿಕೋನಮಿತಿಯ ಇತಿಹಾಸಭಾರತ ಬಿಟ್ಟು ತೊಲಗಿ ಚಳುವಳಿಎಸ್.ಎಲ್. ಭೈರಪ್ಪಕುಕ್ಕೆ ಸುಬ್ರಹ್ಮಣ್ಯ ದೇವಾಲಯಕನ್ನಡ ಅಕ್ಷರಮಾಲೆಬ್ಯಾಡ್ಮಿಂಟನ್‌ಕನ್ನಡದಲ್ಲಿ ಕಾದಂಬರಿ ಸಾಹಿತ್ಯವಿಕಿಪೀಡಿಯನೀನಾದೆ ನಾ (ಕನ್ನಡ ಧಾರಾವಾಹಿ)ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುವಾಯು ಮಾಲಿನ್ಯಸರ್ ಐಸಾಕ್ ನ್ಯೂಟನ್ಅಕ್ಟೋಬರ್ವಿರೂಪಾಕ್ಷ ದೇವಾಲಯಅಶ್ವತ್ಥಮರಆದಿಪುರಾಣಚಂದ್ರಯಾನ-೩ಚೀನಾದ ಇತಿಹಾಸಆಲಮಟ್ಟಿ ಆಣೆಕಟ್ಟುಪಠ್ಯಪುಸ್ತಕಹಾಸನ ಜಿಲ್ಲೆಕರ್ನಾಟಕ ಐತಿಹಾಸಿಕ ಸ್ಥಳಗಳುಬಿ. ಆರ್. ಅಂಬೇಡ್ಕರ್ಕಾಂತಾರ (ಚಲನಚಿತ್ರ)ಶಿವರಾಮ ಕಾರಂತನೇಮಿಚಂದ್ರ (ಲೇಖಕಿ)ಇಮ್ಮಡಿ ಪುಲಿಕೇಶಿದರ್ಶನ್ ತೂಗುದೀಪ್ಸಂಶೋಧನೆ🡆 More