ಮೋಂಬತ್ತಿ

ಮೋಂಬತ್ತಿಯು (ಮೇಣದ ಬತ್ತಿ) ಬೆಳಕು, ಮತ್ತು ಕೆಲವು ಸಂದರ್ಭಗಳಲ್ಲಿ, ಪರಿಮಳ ನೀಡಲು/ಬೀರಲು ಮೇಣದಲ್ಲಿ ನೆಡಲಾಗಿರುವ ಬೆಂಕಿ ಹತ್ತಿಸಬಲ್ಲ ಬತ್ತಿ, ಅಥವಾ ಟ್ಯಾಲೊದಂತಹ ಮತ್ತೊಂದು ದಹ್ಯ ಘನವಸ್ತು.

ಮೋಂಬತ್ತಿಯು ಶಾಖವನ್ನು ಕೂಡ ಒದಗಿಸಬಲ್ಲದು, ಅಥವಾ ಇದನ್ನು ಕಾಲವನ್ನು ಲೆಕ್ಕವಿಡುವ ವಿಧಾನವಾಗಿಯೂ ಬಳಸಬಹುದು. ವಿದ್ಯುತ್ ನಿಲುಗಡೆಯ ಸಂದರ್ಭದಲ್ಲಿ ಬೆಳಕು ನೀಡಲು ಮೋಂಬತ್ತಿಯನ್ನು ಬಳಸಬಹುದು.

ಮೋಂಬತ್ತಿ

ಮೋಂಬತ್ತಿಗಳನ್ನು ತಯಾರಿಸುವ ವ್ಯಕ್ತಿಯನ್ನು ಸಾಂಪ್ರದಾಯಿಕವಾಗಿ ಮೋಂಬತ್ತಿಕಾರನೆಂದು ಕರೆಯಲಾಗುತ್ತದೆ. ಮೋಂಬತ್ತಿ ಕಂಬಗಳು ಎಂದೂ ಕರೆಯಲ್ಪಡುವ ಸರಳ ಮೇಜಿನ ಮೇಲಿನ ಮೋಂಬತ್ತಿಪೀಠಗಳಿಂದ ಹಿಡಿದು ಸಂಕೀರ್ಣ ಗೊಂಡೆದೀಪಗಳವರೆಗೆ ಮೋಂಬತ್ತಿಗಳನ್ನು ಹಿಡಿದಿಟ್ಟುಕೊಳ್ಳಲು ವಿವಿಧ ಸಾಧನಗಳನ್ನು ಆವಿಷ್ಕರಿಸಲಾಗಿದೆ.

ಬಾಹ್ಯ ಕೊಂಡಿಗಳು

Tags:

ಕಾಲಟ್ಯಾಲೊಬೆಳಕುಶಾಖ

🔥 Trending searches on Wiki ಕನ್ನಡ:

ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಸಚಿನ್ ತೆಂಡೂಲ್ಕರ್ಕೊಡವರುಜೀವನಅಶ್ವತ್ಥಮರಪುಟ್ಟರಾಜ ಗವಾಯಿಗ್ರಹಗೀತಾ (ನಟಿ)ಅರ್ಜುನವಿಮರ್ಶೆಮತದಾನ ಯಂತ್ರಧರ್ಮಫೇಸ್‌ಬುಕ್‌ರಾಹುಲ್ ಗಾಂಧಿಹಾಸನಆದಿಚುಂಚನಗಿರಿನಗರಜಲ ಮಾಲಿನ್ಯಮೈಸೂರು ಅರಮನೆಸುಮಲತಾಅಭಿಮನ್ಯುಸಿದ್ದರಾಮಯ್ಯಕಲ್ಲಂಗಡಿನುಡಿ (ತಂತ್ರಾಂಶ)ನೀರುಆವಕಾಡೊತೆಂಗಿನಕಾಯಿ ಮರಭಾರತದಲ್ಲಿ ಬಡತನವಿಜಯವಾಣಿಸ್ಕೌಟ್ಸ್ ಮತ್ತು ಗೈಡ್ಸ್ಪಂಪಕನ್ನಡ ಸಂಧಿಮಳೆ1935ರ ಭಾರತ ಸರ್ಕಾರ ಕಾಯಿದೆಕಾಲಾಯ ತಸ್ಮೈ ನಮಃ (ಚಲನಚಿತ್ರ)ಕರ್ಣಮಲ್ಟಿಮೀಡಿಯಾಬಸವೇಶ್ವರಭತ್ತಸತ್ಯ (ಕನ್ನಡ ಧಾರಾವಾಹಿ)ಮಾರ್ಕ್ಸ್‌ವಾದಅರವಿಂದ ಘೋಷ್ವಿಕಿಪೀಡಿಯಮೊದಲನೆಯ ಕೆಂಪೇಗೌಡಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಸಮಾಜ ವಿಜ್ಞಾನಅಸಹಕಾರ ಚಳುವಳಿಪೌರತ್ವಅಂತರ್ಜಲಜಿಡ್ಡು ಕೃಷ್ಣಮೂರ್ತಿಮಾನಸಿಕ ಆರೋಗ್ಯಅನುನಾಸಿಕ ಸಂಧಿಕರ್ನಾಟಕ ಹೈ ಕೋರ್ಟ್ಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ನಾಗಸ್ವರಸರ್ವಜ್ಞಹಾವಿನ ಹೆಡೆಹನುಮಾನ್ ಚಾಲೀಸಭಾರತ ಸಂವಿಧಾನದ ಪೀಠಿಕೆಮಾವುಪಠ್ಯಪುಸ್ತಕರಸ(ಕಾವ್ಯಮೀಮಾಂಸೆ)ಸೂರ್ಯಅಳತೆ, ತೂಕ, ಎಣಿಕೆವಿನಾಯಕ ಕೃಷ್ಣ ಗೋಕಾಕಮೈಸೂರು ಮಲ್ಲಿಗೆಜವಾಹರ‌ಲಾಲ್ ನೆಹರುಯೂಟ್ಯೂಬ್‌ಕ್ರೈಸ್ತ ಧರ್ಮಕರ್ನಾಟಕ ಸ್ವಾತಂತ್ರ್ಯ ಚಳವಳಿಹಣಕಾಸುಕೃಷ್ಣರಾಜಸಾಗರವ್ಯವಹಾರದರ್ಶನ್ ತೂಗುದೀಪ್ಹೊಯ್ಸಳಉದಯವಾಣಿಸುಭಾಷ್ ಚಂದ್ರ ಬೋಸ್🡆 More