ಮೆಟ್ಟಲು ಸಾಲು

ಮೆಟ್ಟಲು ಸಾಲು (ಸೋಪಾನ, ಪಾವಟಿಗೆ) ಮೆಟ್ಟಲು ಎಂದು ಕರೆಯಲ್ಪಡುವ ಚಿಕ್ಕದಾದ ಲಂಬ ದೂರಗಳಾಗಿ ವಿಭಜಿಸುವ ಮೂಲಕ, ದೊಡ್ಡದಾದ ಲಂಬವಾದ ದೂರಕ್ಕೆ ಸೇತುವೆಯಾಗಲು ವಿನ್ಯಾಸಗೊಳಿಸಲಾದ ಒಂದು ನಿರ್ಮಾಣ.

ಮೆಟ್ಟಲುಗಳು ನೇರವಾಗಿರಬಹುದು, ದುಂಡಾಗಿರಬಹುದು, ಅಥವಾ ಕೋನಗಳಲ್ಲಿ ಜೋಡಣೆಗೊಂಡ ಎರಡು ಅಥವಾ ಹೆಚ್ಚು ನೇರ ತುಂಡುಗಳನ್ನು ಹೊಂದಿರಬಹುದು.

ಮೆಟ್ಟಲು ಸಾಲು
ಮೆಟ್ಟಲು ಸಾಲು
200 years ancient wooden stairs of Tajhat Landlord's Palace

ವಿಶೇಷ ಪ್ರಕಾರಗಳ ಮೆಟ್ಟಲು ಸಾಲುಗಳಲ್ಲಿ ಚಲಪಾವಟಿಗೆ ಮತ್ತು ಏಣಿಗಳು ಸೇರಿವೆ. ಮೆಟ್ಟಲು ಸಾಲಿಗೆ ಕೆಲವು ಪರ್ಯಾಯಗಳೆಂದರೆ ಎತ್ತುಗಗಳು, ಮೆಟ್ಟಿಲು ಎತ್ತುಗಗಳು ಮತ್ತು ಇಳಿಜಾರಾದ ಚಲಿಸುವ ನಡೆದಾರಿಗಳು ಜೊತೆಗೆ ನಿಶ್ಚಲ ಇಳಿಜಾರಾದ ಕಾಲುದಾರಿಗಳು.

ಅವಲೋಕನ

ಮೆಟ್ಟಲ ಸಾಲು ನೇರ ರೇಖೆಯಲ್ಲಿ ಇರಬಹುದು, ಅಂದರೆ ತಿರುವು ಅಥವಾ ದಿಕ್ಕು ಬದಲಾವಣೆಯಿಲ್ಲದೆಯೇ ಒಂದು ಮಹಡಿಯಿಂದ ಮತ್ತೊಂದಕ್ಕೆ ಸಾಗುತ್ತದೆ. ಮೆಟ್ಟಲ ಸಾಲು ದಿಕ್ಕನ್ನು ಬದಲಾಯಿಸಬಹುದು, ಸಾಮಾನ್ಯವಾಗಿ ೯೦ ಡಿಗ್ರಿ ಕೋನ ಭೂಸ್ಪರ್ಶದಲ್ಲಿ ಜೋಡಣೆಗೊಂಡ ಎರಡು ನೇರ ಸೋಪಾನ ಪಂಕ್ತಿಗಳಿಂದ. ನೇರ ಸೋಪಾನ ಪಂಕ್ತಿಗಳ ಪ್ರತಿ ತುದಿಯಲ್ಲಿ ೧೮೦ ಡಿಗ್ರಿ ಕೋನದ ಭೂಸ್ಪರ್ಶದೊಂದಿಗೆ ಮೆಟ್ಟಲು ಸಾಲು ತನ್ನೆಡೆಗೇ ಹಿಂತಿರುಗಬಹುದು, ಮತ್ತು ಲಂಬ ಮೆಟ್ಟಲಸಾಲನ್ನು ರಚಿಸುತ್ತದೆ. ಇದನ್ನು ಸಾಮಾನ್ಯವಾಗಿ ಬಹುಮಹಡಿ ಕಟ್ಟಡಗಳಲ್ಲಿ ಬಳಸಲಾಗುತ್ತದೆ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಪುತ್ತೂರುರಗಳೆಭಾರತದ ರಾಷ್ಟ್ರಪತಿಗಳ ಪಟ್ಟಿಗುರುತ್ವವಿತ್ತೀಯ ನೀತಿಭಾರತದಲ್ಲಿನ ಜಾತಿ ಪದ್ದತಿಕರ್ನಾಟಕದ ಹಬ್ಬಗಳುಪಂಚಾಂಗಗ್ರಂಥಾಲಯಗಳುಶಿಶುನಾಳ ಶರೀಫರುಅಮೀಬಾಧೀರೂಭಾಯಿ ಅಂಬಾನಿಸಹಕಾರಿ ಸಂಘಗಳುಚಂದ್ರಶೇಖರ ಕಂಬಾರಕ್ಯಾರಿಕೇಚರುಗಳು, ಕಾರ್ಟೂನುಗಳುಕಲಬುರಗಿಗರ್ಭಧಾರಣೆಪ್ರೇಮಾಅಲಾವುದ್ದೀನ್ ಖಿಲ್ಜಿಊಟಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಮೊದಲನೇ ಅಮೋಘವರ್ಷಲಿಯೊನೆಲ್‌ ಮೆಸ್ಸಿಕೇಂದ್ರ ಲೋಕ ಸೇವಾ ಆಯೋಗಮಂಕುತಿಮ್ಮನ ಕಗ್ಗಮೈಸೂರು ಸಂಸ್ಥಾನಎಲೆಗಳ ತಟ್ಟೆ.ಕರ್ನಾಟಕ ಲೋಕಾಯುಕ್ತವಾಯುಗುಣ ಬದಲಾವಣೆದಶಾವತಾರಭೂಕಂಪಕಾಳಿದಾಸದ್ವಿರುಕ್ತಿಜೀವಸತ್ವಗಳುಪ್ರಸ್ಥಭೂಮಿಬಿದಿರುವಿಕಿಪೀಡಿಯಭಾರತದ ರಾಜಕೀಯ ಪಕ್ಷಗಳುಗದ್ದಕಟ್ಟುಗುರುರಾಜ ಕರಜಗಿರನ್ನಮಾದಿಗಕಾವ್ಯಮೀಮಾಂಸೆಭಾರತದಲ್ಲಿ ಕೃಷಿಬಸವೇಶ್ವರಕನ್ನಡಪ್ರಭಕರ್ನಾಟಕದ ಏಕೀಕರಣಕ್ಷಯನುಡಿಗಟ್ಟುಆದಿ ಕರ್ನಾಟಕಪ್ರತಿಫಲನಯೋನಿಕೃಷ್ಣದೇವರಾಯಶ್ರೀ ರಾಘವೇಂದ್ರ ಸ್ವಾಮಿಗಳುಭಾರತದಲ್ಲಿ ತುರ್ತು ಪರಿಸ್ಥಿತಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಸಂಸ್ಕೃತಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಗ್ರಂಥ ಸಂಪಾದನೆಸಾರಜನಕಕೈಗಾರಿಕೆಗಳುಭಾರತೀಯ ಸಂವಿಧಾನದ ತಿದ್ದುಪಡಿರವೀಂದ್ರನಾಥ ಠಾಗೋರ್ಶರಣಬಸವೇಶ್ವರ ದೇವಸ್ಥಾನ ಕಲಬುರಗಿಮೊಘಲ್ ಸಾಮ್ರಾಜ್ಯಭಾರತದ ಸರ್ವೋಚ್ಛ ನ್ಯಾಯಾಲಯಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯತೂಕಅಲಂಕಾರನವೋದಯಪೂರ್ಣಚಂದ್ರ ತೇಜಸ್ವಿಭೌಗೋಳಿಕ ಲಕ್ಷಣಗಳುತೆಲುಗುರಕ್ತಚಂದನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕೋಲಾರ ಚಿನ್ನದ ಗಣಿ (ಪ್ರದೇಶ)ಶೇಷಾದ್ರಿ ಅಯ್ಯರ್🡆 More