ಧಾರಾವಾಹಿ ಮಾಯಾಮೃಗ

ಮಾಯಾಮೃಗ''ವು ಕನ್ನಡ ಭಾಷೆಯ ಒಂದು ಟೆಲಿಧಾರಾವಾಹಿಯಾಗಿದ್ದು ಟಿ.

ಎನ್. ಸೀತಾರಾಮ್ ಅವರು ಪಿ. ಶೇಷಾದ್ರಿ ಮತ್ತು ನಾಗೇಂದ್ರ ಶಾ ಜತೆ ಜಂಟಿಯಾಗಿ ನಿರ್ದೆದೇಶಿದ್ದಾರೆ. ಇದನ್ನು ಮೊದಲ ಬಾರಿಗೆ ಡಿಡಿ ಚಂದನ ಟಿವಿ ವಾಹಿನಿಯಲ್ಲಿ 1998 ರಲ್ಲಿ ಪ್ರಸಾರ ಮಾಡಲಾಯಿತು ಮತ್ತು ಇದು ಮಾರ್ಚ್ 10, 2014 ರಂದು ಝೀ ಕನ್ನಡ ದೂರದರ್ಶನ ವಾಹಿನಿಯಲ್ಲಿ ಮತ್ತೆ ಪ್ರಸಾರವಾಯಿತು.

ಮಾಯಾಮೃಗ (ಧಾರಾವಾಹಿ)
Mayamruga
ಧಾರಾವಾಹಿಯ ಶೀರ್ಷಿಕೆ ಚಿತ್ರ
ಬರೆದವರುಟಿ.ಎನ್.ಸೀತಾರಾಂ
ನಿರ್ದೇಶಕರುಟಿ.ಎನ್.ಸೀತಾರಾಂ, ಪಿ.ಶೇಷಾದ್ರಿ ಮತ್ತು ನಾಗೇಂದ್ರ ಶಾ
ದೇಶಭಾರತ
ಭಾಷೆ(ಗಳು)ಕನ್ನಡ
ನಿರ್ಮಾಣ
ನಿರ್ಮಾಪಕ(ರು)ಭೂಮಿಕಾ ಪ್ರೊಡಕ್ಷನ್ಸ್
ಸಮಯ೨೪ ನಿಮಿಷಗಳು
ಪ್ರಸಾರಣೆ
ಮೂಲ ವಾಹಿನಿಡಿಡಿ ಚಂದನ, ಝೀ ಕನ್ನಡ
ಚಿತ್ರ ಶೈಲಿ576i (SDTV),
Original airing
  • 1998 (1998) on DD Chandana
  • ಮಾರ್ಚ್ 10, 2014 (2014-03-10) on Zee Kannada (re-aired)
Director P. Sheshadri, discussing his experience on making the teleserial.

ಕಥಾವಸ್ತು

ಈ ಕಥೆಯು ತಮ್ಮ ವೈಯಕ್ತಿಕ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಂಡು ಸಮಾಜವನ್ನು ಉತ್ತಮಗೊಳಿಸಲು ಪ್ರಯತ್ನಿಸುವ ಇಬ್ಬರು ಮಧ್ಯಮ ವರ್ಗದ ಹುಡುಗಿಯರ ಕುರಿತಾಗಿದೆ. ಮಾಳವಿಕಾಳು ಮಧ್ಯಮ ವರ್ಗದಲ್ಲಿ ಜನಿಸಿದ ಮಹಿಳಾ ಹಕ್ಕುಗಳ ಕಾರ್ಯಕರ್ತೆಯಾಗಿದ್ದು, ಸಮಾನತೆ ಮತ್ತು ವಿಮೋಚನೆ ಹೊಂದಿದ ಮಹಿಳೆಯರು ಇರುವಂತಹ ಒಂದು ಆದರ್ಶ ಸಮಾಜದ ಕನಸು ಕಾಣುತ್ತಾಳೆ. ತನ್ನ ಶಿಕ್ಷಕ ಕೃಷ್ಣ ಪ್ರಸಾದನಲ್ಲಿ ಅವಳು ಒಬ್ಬ ಆದರ್ಶ ವ್ಯಕ್ತಿಯನ್ನು ಕಂಡುಕೊಂಡಾಗ, ಅವಳು ತನ್ನ ಹೆತ್ತವರನ್ನು ವಿರೋಧಿಸಿ ಅವನನ್ನು ಮದುವೆಯಾಗುತ್ತಾಳೆ. ಅವಳು ತನ್ನ ಮಾವನ ವ್ಯವಹಾರ ವಿಷಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಾಗ; ಅವಳ ಮಾವ ಅವಳನ್ನು ತನ್ನ ಮಗನಿಂದ ಬೇರ್ಪಡಿಸಲು ಪ್ರಯತ್ನಿಸುತ್ತಾನೆ.

ಮತ್ತೊಂದು ಕುಟುಂಬದಲ್ಲಿ, ಶ್ರೀಲಕ್ಷ್ಮಿ ತನ್ನ ಒಡಹುಟ್ಟಿದವರಾದ ಶ್ಯಾಮಾ ಮತ್ತು ಶಾರದಾ ಮತ್ತು ತಂದೆ ಎಲ್.ಎನ್.ಶಾಸ್ತ್ರಿ ಮತ್ತು ತಾಯಿ ಕಮಲಮ್ಮ ಅವರೊಂದಿಗೆ ವಾಸಿಸುತ್ತಿದ್ದಾರೆ. ಶ್ರೀಲಕ್ಷ್ಮಿಗೆ ಮಾಡೆಲಿಂಗ್ ಗೆ ಅವಕಾಶ ಸಿಕ್ಕಾಗ, ಆಕೆಯ ಸಾಂಪ್ರದಾಯಿಕ ತಂದೆ ಶಾಸ್ತ್ರಿ ಅವಳನ್ನು ಅದಕ್ಕೆ ಬಿಡುವುದಿಲ್ಲ. ಒಂದು ದಿನ, ಶಾಸ್ತಿಯ ಶಿಷ್ಯರಲ್ಲಿ ಒಬ್ಬರಾದ ರಘುವು ಶ್ರೀಲಕ್ಷ್ಮಿಯನ್ನು ಮದುವೆಯಾಗುವ ಪ್ರಸ್ತಾಪದೊಂದಿಗೆ ಶಾಸ್ತ್ರಿಗಳಲ್ಲಿಗೆ ಬರುತ್ತಾನೆ. ಆದರೆ ನಿಶ್ಚಿತಾರ್ಥದ ದಿನದಂದು ಸನ್ಯಾಸಿಯಾಗುತ್ತಾನೆ. ಶಾಸ್ತ್ರಿಗಳ ದೃಡ ನಿಶ್ಚಯದ ಸ್ವಭಾವದಿಂದಾಗಿ, ಅವನ ಮಕ್ಕಳು ಎಲ್ಲರೂ ತಮ್ಮ ಹಣೆಬರಹಗಳನ್ನು ಹುಡುಕಿಕೊಂಡು ಮನೆಯಿಂದ ಹೊರಟು ಹೋಗುತ್ತಾರೆ ಮತ್ತು ಶಾಸ್ತ್ರಿಗಳು ಕೂಡ ತನ್ನ ಸಹೋದರನೊಂದಿಗೆ ಜಗಳ ಎದುರಾದಾಗ ಪತ್ನಿ ಕಮಲಮ್ಮಳೊಂದಿಗೆ ಮನೆಯಿಂದ ಹೊರಟು ಹೋಗುತ್ತಾರೆ.

ಪಾತ್ರವರ್ಗ

ಉಲ್ಲೇಖ

Tags:

ಕನ್ನಡಝಿ ಕನ್ನಡಟಿ.ಎನ್.ಸೀತಾರಾಂಪಿ.ಶೇಷಾದ್ರಿಬೆಂಗಳೂರು ದೂರದರ್ಶನ ಕೇಂದ್ರ

🔥 Trending searches on Wiki ಕನ್ನಡ:

ಮುದ್ದಣಸಮಯದ ಗೊಂಬೆ (ಚಲನಚಿತ್ರ)ಧರ್ಮಕೋಪಶಿವರಾಮ ಕಾರಂತಭಾರತದ ಮುಖ್ಯಮಂತ್ರಿಗಳುಪಿತ್ತಕೋಶನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡಬೆಟ್ಟದಾವರೆಭಾರತದ ರಾಜ್ಯಗಳ ಜನಸಂಖ್ಯೆಸಂಗ್ಯಾ ಬಾಳ್ಯಸಂಕಲ್ಪತತ್ಸಮ-ತದ್ಭವದಿಕ್ಕುವಿಚಿತ್ರ ವೀಣೆದೇವರ/ಜೇಡರ ದಾಸಿಮಯ್ಯರಕ್ತಕರ್ನಾಟಕದ ಮುಖ್ಯಮಂತ್ರಿಗಳುದಂತಿದುರ್ಗಸಂಶೋಧನೆರಾಜಕೀಯ ಪಕ್ಷಕನ್ನಡ ಛಂದಸ್ಸುದಾಳಿಂಬೆಶೈಕ್ಷಣಿಕ ಮನೋವಿಜ್ಞಾನಅಭಿಮನ್ಯುಮಲೇರಿಯಾಫುಟ್ ಬಾಲ್ದಾವಣಗೆರೆಜಯಚಾಮರಾಜ ಒಡೆಯರ್ತಿರುಪತಿಭಾರತದಲ್ಲಿ ತುರ್ತು ಪರಿಸ್ಥಿತಿಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಸಾಮಾಜಿಕ ಸಮಸ್ಯೆಗಳುಝಾನ್ಸಿಕರ್ನಾಟಕದ ಜಲಪಾತಗಳುಜ್ಞಾನಪೀಠ ಪ್ರಶಸ್ತಿಹುರುಳಿಗ್ರಹಕುಂಡಲಿಋತುಆದೇಶ ಸಂಧಿಮತದಾನ (ಕಾದಂಬರಿ)ಕೃಷ್ಣಾ ನದಿಚೆನ್ನಕೇಶವ ದೇವಾಲಯ, ಬೇಲೂರುಕೊಳಲುಕರ್ನಾಟಕ ವಿಧಾನ ಸಭೆದೇಶಒಂದನೆಯ ಮಹಾಯುದ್ಧರಾಜಧಾನಿಗಳ ಪಟ್ಟಿಭಾರತೀಯ ಸಂವಿಧಾನದ ತಿದ್ದುಪಡಿದೇವರಾಜ್‌ಸಂಸ್ಕೃತ ಸಂಧಿಪ್ರಜಾಪ್ರಭುತ್ವಸಂಚಿ ಹೊನ್ನಮ್ಮಅರಿಸ್ಟಾಟಲ್‌ಕಮಲದಹೂಗಣೇಶ್ (ನಟ)ಚನ್ನಬಸವೇಶ್ವರರಾಮಗೂಬೆಅಟಲ್ ಬಿಹಾರಿ ವಾಜಪೇಯಿಸ್ವಾಮಿ ವಿವೇಕಾನಂದಕ್ಷತ್ರಿಯಪ್ರಬಂಧ ರಚನೆಪಶ್ಚಿಮ ಘಟ್ಟಗಳುನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಸಾರ್ವಜನಿಕ ಆಡಳಿತಯೇಸು ಕ್ರಿಸ್ತಮೂಲಭೂತ ಕರ್ತವ್ಯಗಳುಕಲ್ಯಾಣಿಸತ್ಯ (ಕನ್ನಡ ಧಾರಾವಾಹಿ)ಚೋಳ ವಂಶಶೃಂಗೇರಿಮೊಘಲ್ ಸಾಮ್ರಾಜ್ಯರಾಮಾಯಣಕಾಮಾಲೆಮೆಕ್ಕೆ ಜೋಳ🡆 More