ಟಿ.ಎನ್.ಸೀತಾರಾಂ: ಭಾರತೀಯ ಸಿನೆಮಾ ನಿರ್ದೇಶಕ

ಟಿ ಎನ್ ಸೀತಾರಾಂ ಎಂದು ಪ್ರಸಿದ್ಧರಾಗಿರುವ ಬಹುಮುಖ ವ್ಯಕ್ತಿತ್ವದ ಕಲಾವಿದನ ಮನೆಯ ಹೆಸರು ತಳಗವಾರ ನಾರಾಯಣರಾವ್ ಸೀತಾರಾಂ ಎಂದು.

(ಡಿಸೆಂಬರ್, ೦೬, ೧೯೪೮) ಇವರ ಹುಟ್ಟೂರು ದೊಡ್ಡಬಳ್ಳಾಪುರ ತಾಲ್ಲೂಕಿನ ತಳಗವಾರ. ಸಮಾಜವಾದಿ ಸಿದ್ದಾಂತದಲ್ಲಿ ನಂಬಿಕೆ ಇರಿಸಿದ್ದರು. ಇವರು ಕನ್ನಡದ ಜನಪ್ರಿಯ ನಿರ್ದೇಶಕರಲ್ಲೊಬ್ಬರು. ಇವರ ನಿರ್ದೇಶನದ ಕಿರುತೆರೆ ಧರವಹಿಗಳಾದ ಮಾಯಾಮೃಗ, ಮನ್ವಂತರ, ಮುಕ್ತ ಕನ್ನಡಿಗರಲ್ಲಿ ಬಹಳ ಜನಪ್ರಿಯವಾಗಿದೆ. ಇವರು ವೃತ್ತಿಯಲ್ಲಿ ವಕೀಲರು, ಪ್ರವೃತ್ತಿಯಲ್ಲಿ ಕಲಾವಿದರು.

ಟಿ.ಎನ್.ಸೀತಾರಾಂ: ಚಲನಚಿತ್ರಗಳು, ಕಿರುತೆರೆ ಧಾರಾವಾಹಿಗಳು, ನಾಟಕಗಳು
ಟಿ ಎನ್ ಸೀತಾರಾಂ


ಇವರ ನಿರ್ದೇಶನದ ಮೊದಲ ಕನ್ನಡ ಚಲನಚಿತ್ರ: ಮತದಾನ

ಟಿ.ಎನ್. ಸೀತಾರಾಂ ಅವರು ಲಂಕೇಶ್ ಪತ್ರಿಕೆ ವಾರಪತ್ರಿಕೆಯಲ್ಲಿ ಬರಹಗಾರರಾಗಿದ್ದರು. ನಮ್ಮೊಳಗೊಬ್ಬ ನಾಜೂಕಯ್ಯ ಮುಂತಾದ ನಾಟಕಗಳನ್ನು ರಚಿಸಿದ್ದಾರೆ.

ಟಿ.ಎನ್.ಸೀತಾರಾಂ: ಚಲನಚಿತ್ರಗಳು, ಕಿರುತೆರೆ ಧಾರಾವಾಹಿಗಳು, ನಾಟಕಗಳು
ಸಂಪದದ ಸಂವಾದ ಸಂದರ್ಭ

ಕಾಫಿ ತೋಟ (ನಿರ್ದೇಶನ)

ಚಲನಚಿತ್ರಗಳು

ಕಿರುತೆರೆ ಧಾರಾವಾಹಿಗಳು

ನಾಟಕಗಳು

  • ನಮ್ಮೊಳಗೊಬ್ಬ ನಾಜೂಕಯ್ಯ
  • ಬದುಕ ಮನ್ನಿಸು ಪ್ರಭುವೇ
  • ಆಸ್ಫೋಟ

ಪ್ರಶಸ್ತಿಗಳು

  • ೪೮ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ, ಇವರ ನಿರ್ದೇಶನದ ಮತದಾನ ಚಿತ್ರಕ್ಕೆ 'ಅತ್ಯುತ್ತಮ ಪ್ರಾದೇಶಿಕ ಚಿತ್ರ' ರಾಷ್ಟ್ರಪ್ರಶಸ್ತಿ ದೊರೆತಿದೆ.
  • ೨೦೦೫ನೇ ಸಾಲಿನ ಕರ್ನಾಟಕ ರಾಜ್ಯ ಸರ್ಕಾರದ ಆರ್ಯಭಟ ಪ್ರಶಸ್ತಿಗಳಲ್ಲಿ ಮುಕ್ತ ಧಾರಾವಾಹಿಯ ನಿರ್ದೇಶನಕ್ಕಾಗಿ 'ಶ್ರೇಷ್ಠ ನಿರ್ದೇಶಕ' ಪ್ರಶಸ್ತಿ.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

ಟಿ.ಎನ್.ಸೀತಾರಾಂ ಚಲನಚಿತ್ರಗಳುಟಿ.ಎನ್.ಸೀತಾರಾಂ ಕಿರುತೆರೆ ಧಾರಾವಾಹಿಗಳುಟಿ.ಎನ್.ಸೀತಾರಾಂ ನಾಟಕಗಳುಟಿ.ಎನ್.ಸೀತಾರಾಂ ಪ್ರಶಸ್ತಿಗಳುಟಿ.ಎನ್.ಸೀತಾರಾಂ ಉಲ್ಲೇಖಗಳುಟಿ.ಎನ್.ಸೀತಾರಾಂ ಬಾಹ್ಯ ಸಂಪರ್ಕಗಳುಟಿ.ಎನ್.ಸೀತಾರಾಂಕನ್ನಡದೊಡ್ಡಬಳ್ಳಾಪುರಧಾರಾವಾಹಿ

🔥 Trending searches on Wiki ಕನ್ನಡ:

ಭಾಷೆದಾಸ ಸಾಹಿತ್ಯಭಾರತದ ಚುನಾವಣಾ ಆಯೋಗಸಚಿನ್ ತೆಂಡೂಲ್ಕರ್ಬಾಗಲಕೋಟೆಬಿ. ಎಂ. ಶ್ರೀಕಂಠಯ್ಯದೊಡ್ಡಬಳ್ಳಾಪುರಬೇವುಇಂಡಿಯನ್ ಪ್ರೀಮಿಯರ್ ಲೀಗ್ಕರ್ಣಕ್ರಿಸ್ತ ಶಕಸಾಮ್ರಾಟ್ ಅಶೋಕಮೊರಾರ್ಜಿ ದೇಸಾಯಿಹೇಮರೆಡ್ಡಿ ಮಲ್ಲಮ್ಮಭಾರತೀಯ ರೈಲ್ವೆಮುಖ್ಯ ಪುಟಗೋಕರ್ಣವಿಶ್ವೇಶ್ವರ ಜ್ಯೋತಿರ್ಲಿಂಗಹಲ್ಮಿಡಿ ಶಾಸನಮಹಾವೀರಸ್ವಚ್ಛ ಭಾರತ ಅಭಿಯಾನಕಾಲ್ಪನಿಕ ಕಥೆವಂದೇ ಮಾತರಮ್ಯೋನಿನಾಮಪದಜವಾಹರ‌ಲಾಲ್ ನೆಹರುಅಂತರಜಾಲವಿನಾಯಕ ಕೃಷ್ಣ ಗೋಕಾಕಭಾರತದ ರಾಷ್ಟ್ರಪತಿಭಾರತದ ರಾಜಕೀಯ ಪಕ್ಷಗಳುದೇವರ/ಜೇಡರ ದಾಸಿಮಯ್ಯಹದ್ದುಭಾರತದಲ್ಲಿ ಪರಮಾಣು ವಿದ್ಯುತ್ಪದಬಂಧಭಾರತದ ರಾಷ್ಟ್ರೀಯ ಚಿಹ್ನೆವಸುಧೇಂದ್ರದುರ್ಯೋಧನಮಲ್ಲಿಕಾರ್ಜುನ ಜ್ಯೋತಿರ್ಲಿಂಗಕಾವ್ಯಮೀಮಾಂಸೆಭಗೀರಥಒಡೆಯರ್ಯೋಗರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಗರ್ಭಕಂಠದ ಕ್ಯಾನ್ಸರ್‌ಮಹೇಂದ್ರ ಸಿಂಗ್ ಧೋನಿವಿಭಕ್ತಿ ಪ್ರತ್ಯಯಗಳುಗುಪ್ತ ಸಾಮ್ರಾಜ್ಯಬೆರಳ್ಗೆ ಕೊರಳ್ತುಂಗಭದ್ರಾ ಅಣೆಕಟ್ಟುಕ್ಯಾನ್ಸರ್ಗಾಂಡೀವಸೂಪರ್ (ಚಲನಚಿತ್ರ)ಪರಮಾಣುಜನಪದ ಕಲೆಗಳುಭಾರತೀಯ ಭಾಷೆಗಳುರಾಜ್ಯಸಭೆಶಾತವಾಹನರುಗರ್ಭಧಾರಣೆಪಪ್ಪಾಯಿಕನ್ನಡ ಅಕ್ಷರಮಾಲೆಛತ್ರಪತಿ ಶಿವಾಜಿಕರ್ನಾಟಕದ ಏಕೀಕರಣಕಾನೂನುದೆಹಲಿಯ ಇತಿಹಾಸತೀರ್ಥಹಳ್ಳಿಭಾರತದ ಸಂವಿಧಾನಉತ್ತರಾಖಂಡಭೂಕಂಪಅಳಿಲುಪಶ್ಚಿಮ ಬಂಗಾಳಬಾಲ್ಯ ವಿವಾಹರಾಶಿ೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆರಾಷ್ಟ್ರೀಯ ಉತ್ಪನ್ನಚಂದ್ರಗುಪ್ತ ಮೌರ್ಯಬಿದಿರುನಕ್ಷತ್ರ🡆 More