ಮಕ್ಕಳ ಪಾಲನೆ

ಮಕ್ಕಳ ಪಾಲನೆ (ಮಕ್ಕಳ ಪೋಷಣೆ) ಎಂದರೆ ಶೈಶವಾವಸ್ಥೆಯಿಂದ ಪ್ರೌಢಾವಸ್ಥೆಯವರೆಗೆ ಒಂದು ಮಗುವಿನ ದೈಹಿಕ, ಭಾವನಾತ್ಮಕ, ಸಾಮಾಜಿಕ ಹಾಗೂ ಬೌದ್ಧಿಕ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತು ಬೆಂಬಲಿಸುವ ಪ್ರಕ್ರಿಯೆ.

ಮಕ್ಕಳ ಪಾಲನೆಯು ಒಂದು ಮಗುವನ್ನು ಪೋಷಿಸುವಲ್ಲಿನ ಜಟಿಲತೆಗಳನ್ನು ಸೂಚಿಸುತ್ತದೆ ಮತ್ತು ಪ್ರತ್ಯೇಕದೃಷ್ಟಿಯಿಂದ ಜೈವಿಕ ಸಂಬಂಧವನ್ನು ಸೂಚಿಸುವುದಿಲ್ಲ.

ಚರ್ಚೆಯಲ್ಲಿರುವ ಮಗುವಿಗೆ ರಕ್ತಸಂಬಂಧದಿಂದ ಹೆತ್ತವರಾಗಿರುವವರು ಅತ್ಯಂತ ಸಾಮಾನ್ಯವಾಗಿ ಮಕ್ಕಳ ಪಾಲನೆಯಲ್ಲಿ ರಕ್ಷಕರಾಗಿರುತ್ತಾರೆ. ಆದರೆ ಅಕ್ಕ/ಅಣ್ಣ, ಅಜ್ಜ/ಅಜ್ಜಿ, ದತ್ತು ಪೋಷಕ, ಚಿಕ್ಕಮ್ಮ/ದೊಡ್ಡಮ್ಮ, ಚಿಕ್ಕಪ್ಪ/ದೊಡ್ಡಪ್ಪ ಅಥವಾ ಅನ್ಯ ಕುಟುಂಬ ಸದಸ್ಯ, ಅಥವಾ ಕುಟುಂಬ ಸ್ನೇಹಿತರಂತಹ ಇತರರು ಕೂಡ ಪೋಷಕರು ಆಗಿರಬಹುದು. ಮಕ್ಕಳ ಪಾಲನೆಯಲ್ಲಿ ಸರಕಾರಗಳು ಮತ್ತು ಸಮಾಜವೂ ಪಾತ್ರವನ್ನು ಹೊಂದಿರಬಹುದು.

ಉಲ್ಲೇಖಗಳು

Tags:

ಮಗು

🔥 Trending searches on Wiki ಕನ್ನಡ:

ಆಂಧ್ರ ಪ್ರದೇಶಪಂಜೆ ಮಂಗೇಶರಾಯ್ಸಮೂಹ ಮಾಧ್ಯಮಗಳುಪುಷ್ಕರ್ ಜಾತ್ರೆಕರ್ನಾಟಕ ಜನಪದ ನೃತ್ಯಬೆಸಗರಹಳ್ಳಿ ರಾಮಣ್ಣಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮ಕೇಂದ್ರಾಡಳಿತ ಪ್ರದೇಶಗಳುಕರ್ಣಸಹಕಾರಿ ಸಂಘಗಳುಸಂಚಿ ಹೊನ್ನಮ್ಮಭಾರತದ ರಾಷ್ಟ್ರಪತಿಕಿವಿಸಂಸ್ಕೃತ ಸಂಧಿಭಾರತದಲ್ಲಿ ಕಪ್ಪುಹಣವ್ಯಾಪಾರರೋಸ್‌ಮರಿಮಡಿವಾಳ ಮಾಚಿದೇವಭಗತ್ ಸಿಂಗ್ದ.ರಾ.ಬೇಂದ್ರೆದ್ವಿಗು ಸಮಾಸಅಂಕಿತನಾಮಚಂದ್ರಗುಪ್ತ ಮೌರ್ಯಬಾಗಲಕೋಟೆರೈತವಾರಿ ಪದ್ಧತಿಅಲಿಪ್ತ ಚಳುವಳಿಶಿವಕುಮಾರ ಸ್ವಾಮಿಮಾರ್ಟಿನ್ ಲೂಥರ್ ಕಿಂಗ್ಮಣ್ಣಿನ ಸಂರಕ್ಷಣೆಜೋಗಗಣರಾಜ್ಯೋತ್ಸವ (ಭಾರತ)ಚದುರಂಗದ ನಿಯಮಗಳುಜೈಮಿನಿ ಭಾರತಯು.ಆರ್.ಅನಂತಮೂರ್ತಿಇಂಡಿ ವಿಧಾನಸಭಾ ಕ್ಷೇತ್ರಸತೀಶ ಕುಲಕರ್ಣಿಕರ್ನಾಟಕ ಸಂಗೀತಕರಪತ್ರಜೋಡು ನುಡಿಗಟ್ಟುಕರ್ನಾಟಕ ಲೋಕಸೇವಾ ಆಯೋಗದೆಹಲಿತುಳಸಿತತ್ಪುರುಷ ಸಮಾಸಸಂಶೋಧನೆನಿಜಗುಣ ಶಿವಯೋಗಿಚುನಾವಣೆಸೂಪರ್ (ಚಲನಚಿತ್ರ)ಬಾಲ ಗಂಗಾಧರ ತಿಲಕಗಣೇಶಸಂಪತ್ತಿನ ಸೋರಿಕೆಯ ಸಿದ್ಧಾಂತಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪ವಿದ್ಯುತ್ ವಾಹಕಬಾನು ಮುಷ್ತಾಕ್ಕನ್ನಡದಲ್ಲಿ ಜೀವನ ಚರಿತ್ರೆಗಳುಕಪ್ಪೆಚಿಪ್ಪುಫ್ರೆಂಚ್ ಕ್ರಾಂತಿವಾಣಿವಿಲಾಸಸಾಗರ ಜಲಾಶಯಹಾ.ಮಾ.ನಾಯಕಮೈಸೂರು ಚಿತ್ರಕಲೆಗುರುರಾಜ ಕರಜಗಿಶಾತವಾಹನರುಏಕಲವ್ಯಆಸ್ಪತ್ರೆಸೋನು ಗೌಡಚಕ್ರವರ್ತಿ ಸೂಲಿಬೆಲೆನಮ್ಮ ಮೆಟ್ರೊಅಂತರಜಾಲವರ್ಗೀಯ ವ್ಯಂಜನಲೋಪಸಂಧಿಭಾಷಾ ವಿಜ್ಞಾನವಿಕ್ರಮಾದಿತ್ಯ ೬ಗರ್ಭಧಾರಣೆಉಡನಕ್ಷತ್ರಸ್ತ್ರೀಮೈಸೂರುಜಯಮಾಲಾರತ್ನಾಕರ ವರ್ಣಿ🡆 More