ಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ

ಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಭಾರತದ ಸಂಸತ್ತಿನಿಂದ ಮಾಡಲ್ಪಟ್ಟಿರುವ ಕಾನೂನು.

ಈ ಕಾಯ್ದೆಯಡಿ ಭಾರತದಲ್ಲಿ ೬ರಿಂದ ೧೪ ವರ್ಷದವರೆಗಿನ ಮಕ್ಕಳಿಗೆ ಉಚಿತ ಹಾಗು ಕಡ್ಡಾಯ ಶಿಕ್ಷಣ ದೊರಕುವಂತೆ ಹಕ್ಕನ್ನು ನೀಡಲಾಗಿದೆ. ಈ ಕಾಯ್ದೆಯನ್ನು ಭಾರತ ಸಂವಿಧಾನದ ೨೧A ಕಲಮಿನಡಿ ಜಾರಿಗೊಳಿಸಲಾಗಿದೆ. ಏಪ್ರಿಲ್ ೧, ೨೦೧೦ರಂದು ಈ ಕಾಯ್ದೆಯು ಜಾರಿಗೆ ಬಂದ ನಂತರ, ಮಕ್ಕಳಿಗೆ ಶಿಕ್ಷಣ ನೀಡುವ ಮೂಲಭೂತ ಹಕ್ಕನು ನೀಡಿದ ೧೩೫ ದೇಶಗಳಲ್ಲಿ ಭಾರತವೂ ಒಂದಾಯಿತು.

ಅಂಗೀಕಾರ

ಸಂಪುಟವು ಈ ಮಸೂದೆಯನ್ನು ಜುಲೈ ೨ ೨೦೦೯ರಂದು ಅನುಮೋದಿಸಿತು. ನಂತರ ೨೦ ಜುಲೈ ೨೦೦೯ರಂದು ರಾಜ್ಯಸಭೆ ಮತ್ತು ೪ ಆಗಸ್ಟ್ ೨೦೦೯ರಂದು ಲೋಕಸಭೆಯಿಂದ ಅಂಗೀಕರಿಸಲಾಯಿತು. ರಾಷ್ಟ್ರಪತಿಯ ಸಮ್ಮತಿಯ ನಂತರ ಸೆಪ್ಟೆಂಬರ್ ೩ ೨೦೦೯ರಂದು ಇದನ್ನು ಕಾನೂನು ಎಂದು ಘೋಷಿಸಿ ಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಎಂದು ಹೆಸರಿಸಲಾಯಿತು.

ಉಲ್ಲೇಖಗಳು

Tags:

ಭಾರತದ ಸಂವಿಧಾನಭಾರತದ ಸಂಸತ್ತು

🔥 Trending searches on Wiki ಕನ್ನಡ:

ಲಗೋರಿಚಾಲುಕ್ಯಸೂರ್ಯ ಗ್ರಹಣವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಗ್ರಹಕುಂಡಲಿಹುಬ್ಬಳ್ಳಿಜವಹರ್ ನವೋದಯ ವಿದ್ಯಾಲಯರಗಳೆಡಿ.ವಿ.ಗುಂಡಪ್ಪಶಬ್ದಮಣಿದರ್ಪಣಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಪೆಟ್ರೋಮ್ಯಾಕ್ಸ್ (ಚಲನಚಿತ್ರ)ಕೃಷಿಕನ್ನಡದಲ್ಲಿ ಕಾದಂಬರಿ ಸಾಹಿತ್ಯಭಾರತದಲ್ಲಿನ ಚುನಾವಣೆಗಳುವಿಜಯಪುರರೋಮನ್ ಸಾಮ್ರಾಜ್ಯಅಸಹಕಾರ ಚಳುವಳಿಉತ್ತರ ಕರ್ನಾಟಕಸುದೀಪ್ಜ್ವರ೧೮೬೨ಎಚ್.ಎಸ್.ಶಿವಪ್ರಕಾಶ್ಬೇಲೂರುಇಸ್ಲಾಂ ಧರ್ಮಶಕ್ತಿಕೃಷ್ಣವ್ಯವಸಾಯಕಾಂತಾರ (ಚಲನಚಿತ್ರ)ಜೀನುರಾಧೆಆಧುನಿಕ ಕನ್ನಡ ಕಾವ್ಯದ ಬೆಳವಣಿಗೆರಾಶಿನಿರುದ್ಯೋಗಶೈಕ್ಷಣಿಕ ಮನೋವಿಜ್ಞಾನಸ್ವರಾಜ್ಯಜಾತ್ರೆಸೈಯ್ಯದ್ ಅಹಮದ್ ಖಾನ್ಅನುರಾಗ ಅರಳಿತು (ಚಲನಚಿತ್ರ)ಅವತಾರಉಚ್ಛಾರಣೆಒನಕೆ ಓಬವ್ವಅಶೋಕನ ಶಾಸನಗಳುಗೋತ್ರ ಮತ್ತು ಪ್ರವರಎಲೆಕ್ಟ್ರಾನಿಕ್ ಮತದಾನರತನ್ ನಾವಲ್ ಟಾಟಾನಾಯಕ (ಜಾತಿ) ವಾಲ್ಮೀಕಿಶ್ಚುತ್ವ ಸಂಧಿಬುಡಕಟ್ಟುವಿಕಿಪೀಡಿಯವಿವಾಹಭಾರತದ ಉಪ ರಾಷ್ಟ್ರಪತಿಮದುವೆಸಂಪ್ರದಾಯಕಪ್ಪೆ ಅರಭಟ್ಟಹುಲಿಆದಿಚುಂಚನಗಿರಿಶಿಶುನಾಳ ಶರೀಫರುಆನೆಕೆರೆ (ಚನ್ನರಾಯಪಟ್ಟಣ ತಾಲ್ಲೂಕು)ಪಂಜೆ ಮಂಗೇಶರಾಯ್ಕಂಪ್ಯೂಟರ್ಉಪ್ಪಿನ ಸತ್ಯಾಗ್ರಹನದಿಮಡಿಕೇರಿಮಾನವನಲ್ಲಿ ನಿರ್ನಾಳ ಗ್ರಂಥಿಗಳುವಿನಾಯಕ ದಾಮೋದರ ಸಾವರ್ಕರ್ಗೋಕಾಕ್ ಚಳುವಳಿಯಕ್ಷಗಾನಪಿ.ಲಂಕೇಶ್ಚಪ್ಪಾಳೆಮಹಿಳೆ ಮತ್ತು ಭಾರತಬೆಳಕುರಾಮ ಮಂದಿರ, ಅಯೋಧ್ಯೆಮಾನವ ಅಸ್ಥಿಪಂಜರಬ್ಯಾಡ್ಮಿಂಟನ್‌ಕಲ್ಪನಾಭೂತಾರಾಧನೆಬಡ್ಡಿ ದರ🡆 More