ಬಾಲ್ ಬೇರಿಂಗ್

ಬೇರಿಂಗ್( Bearing) ಒಂದು ಯಂತ್ರದ ಒಂದು ಭಾಗವಾಗಿದೆ.

ಅದು ಸಾಪೇಕ್ಷ ಚಲನೆಯನ್ನು ನಿರ್ಭಂದಿಸಿ, ನಾವು ಇಚ್ಛಿಸುವ ಚಲನೆಯಾಗಿ ಪರಿವರ್ತಿಸುತ್ತದೆ ಮತ್ತು ಘರ್ಷಣೆಯನ್ನು ಕಡಿಮೆ ಮಾಡುತ್ತದೆ. ಒಂದು ಬೇರಿಂಗ್‍ನ ಮಾದರಿ ಹೀಗಿರಬಹುದು. ಉದಾಹರಣೆಗೆ, ಸುಲಭವಾಗಿ ನೇರ ಚಲನೆ ಮಾಡುವ ಅವಕಾಶ ಕಲ್ಪಿಸುವುದು, ಅಥವಾ ಒಂದು ನಿರ್ದಿಷ್ಠ ಅಕ್ಷರೇಖೆಯ ಸುತ್ತ ಸುತ್ತುವಂತೆ ಮಾಡುವುದು ಅಥವಾ ಚಲಿಸುವ ಭಾಗಗಳ ಮೇಲೆ ತೀಡುವ ಒತ್ತಡದಿಂದ ಉಂಟಾಗುವ ಸದಿಶಗಳನ್ನು(vectors) ತಡೆದು ಚಲನೆಯನ್ನು ನಿಯಂತ್ರಿಸುವುದು. ಹಲವು ಬೇರಿಂಗ್‍ಗಳು ಘರ್ಷಣೆಯನ್ನು ಕಡಿಮೆ ಮಾಡುವ ಮೂಲಕ ಸಾಧ್ಯವಾಗುವಷ್ಟು ನಮಗೆ ಬೇಕಾಗಿರುವ ರೀತಿಯಲ್ಲಿಯೇ ಚಲನೆಗಳನ್ನು ಒದಗಿಸುತ್ತವೆ. ಬೇರಿಂಗ್‍ಗಳನ್ನು ಅವುಗಳ ಕಾರ್ಯಕ್ರಿಯೆ, ಚಲನೆ, ಅಥವಾ ಭಾಗಗಳ ಮೇಲೆ ಬೀಳುವ ಒತ್ತಡಗಳ ದಿಕ್ಕುಗಳ ಆಧಾರದ ಮೇಲೆ ವಿಂಗಡಿಸಲಾಗುತ್ತದೆ.

ಬಾಲ್ ಬೇರಿಂಗ್
ಬಾಲ್ ಬೇರಿಂಗ್
ಬಾಲ್ ಬೇರಿಂಗ್
Rolling-element bearing (numbered)

'ಬೇರಿಂಗ್(Bearing)' ಎಂಬ ಪದವು 'ಟು ಬೇರ್ (to bear)'ಎಂಬ ಪದದಿಂದ ಪಡೆಯಲಾಗಿದೆ. ಬೇರಿಂಗ್ ಒಂದು ಯಂತ್ರದ ಭಾಗ. ಅದು ಒಂದು ವಸ್ತು ಅಥವಾ ಭಾಗವನ್ನು ಇನ್ನೊಂದರ ಮೇಲೆ ತೀಡುವಂತೆ ಮಾಡುತ್ತದೆ. ಅತೀ ಸಾಮಾನ್ಯ ಬೇರಿಂಗ್‍ಗಳು ಬೇರಿಂಗ್‍ ಮೇಲ್ಮೈಗಳು. ಇವುಗಳು ಕತ್ತರಿಸಲ್ಪಟ್ಟಿರುತ್ತವೆ ಅಥವಾ ಒಂದು ಭಾಗವಾಗಿ ಮಾಡಲ್ಪಡುತ್ತವೆ. ಜೊತೆಗೆ ಅವುಗಳ ಆಕಾರ, ಗಾತ್ರ, ಒರಟುತನ ಮತ್ತು ಅವುಗಳ ಜಾಗಗಳ ಮೇಲೆ ಹಲವು ಬಗೆಯಲ್ಲಿ ನಿಯಂತ್ರಿಸಲ್ಪಟ್ಟಿರುತ್ತವೆ. ಬೇರೆಯ ಬೇರಿಂಗ್‍ಗಳು ಪ್ರತ್ಯೇಕ ಸಾಧನಗಳು, ಇವುಗಳನ್ನು ಯಂತ್ರಗಳಲ್ಲಿ ಅಥವಾ ಯಂತ್ರಗಳ ಭಾಗಗಳ ಮೇಲೆ ಪ್ರತಿಷ್ಠಾಪಿಸಲಾಗಿರುತ್ತವೆ. ಹೆಚ್ಚಿನ ಬೇಡಿಕೆಗೆ ಅನ್ವಹಿಸುವಂತಹ ಅತ್ಯಾಧುನಿಕ ಬೇರಿಂಗ್‍ಗಳು ನಿಖರ ಸಾಧನಗಳಾಗಿವೆ. ಇವುಗಳ ತಯಾರಿಕೆಗೆ ಅತ್ಯುನ್ನತ ಗುಣಮಟ್ಟದ ಪ್ರಸಕ್ತ ತಂತ್ರಙ್ಙಾನದ ಬಳಕೆ ಬೇಕಾಗುತ್ತದೆ.

ಇತಿಹಾಸ

ಬಾಲ್ ಬೇರಿಂಗ್
ಲಿಯೋನಾರ್ಡೋ ಡಾ ವಿಂಚಿಯ ಚಿತ್ರ(೧೪೫೨-೧೫೧೯) ಬಾಲ್ ಬೇರಿಂಗ್‍ನ ಅಧ್ಯಯನ

ಒಂದು ವಸ್ತುವು ಚಲಿಸುವಾಗ ಆಧಾರ ನೀಡಲು ಅಥವಾ ತಡೆದುಕೊಳ್ಳಲು ಮರದ ಉರುಳುಗುಂಡುಗಳು ರೋಲಿಂಗ್ ಬೇರಿಂಗ್ ಸಂಶೋಧನೆಯಾಗಿದ್ದು ಬಹಳ ಪ್ರಾಚೀನದ್ದಾಗಿದೆ. ಇವೆ ಮುಂದೆ ಚಕ್ರಗಳ ಸಂಶೋಧನೆಗೆ ತಳಹದಿಯಾದವು.

ಈಜಿಪ್ಟಿಯನ್ನರು ಬಂಡಿಗಳ ಕೆಳಗೆ ಮರದ ದಿಮ್ಮಿಗಳಂತೆ ರೋಲರ್ ಬೇರಿಂಗ್ ಅನ್ನು ಉಪಯೋಗಿಸುತ್ತಾ ಇದ್ದರು ಎನ್ನುತ್ತಾ ಕೆಲವೊಮ್ಮೆ ಹಕ್ಕು ಸಾಧಿಸುವುದು ಒಂದು ಆಧುನಿಕ ಊಹಾಪೋಹವಾಗಿದೆ. ಅವುಗಳು ಅವರ ಡಿಜೆಹುಟಿಹೋಟೆಪ್‍(Djehutihotep)ನ ಸಮಾಧಿ ಮೇಲೆ ಜಾರುಬಂಡಿಗಳ ಮೇಲೆ ದ್ರವನಯವಾಗಿಸುವ ಓಟಗಳ ಜೊತೆಗೆ ಚಲಿಸುವ ಬೃಹದಾಕಾರದ ಬಂಡೆಗಳಂತೆ ಚಿತ್ರಿತವಾಗಿರುವುದು ಪ್ಲೇನ್ ಬೇರಿಂಗ್ ಆಗಿದೆ. ಕೈ ಬೈರಿಗೆ ಜೊತೆಗೆ ಉಪಯೋಗಿಸುವ ಬೇರಿಂಗ್‍ಗಳ ಚಿತ್ರಗಳೂ ಇವೆ.

ಇವುಗಳನ್ನೂ ನೋಡಿ

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ಬಾಲ್ ಬೇರಿಂಗ್ ಇತಿಹಾಸಬಾಲ್ ಬೇರಿಂಗ್ ಇವುಗಳನ್ನೂ ನೋಡಿಬಾಲ್ ಬೇರಿಂಗ್ ಉಲ್ಲೇಖಗಳುಬಾಲ್ ಬೇರಿಂಗ್ ಬಾಹ್ಯ ಕೊಂಡಿಗಳುಬಾಲ್ ಬೇರಿಂಗ್ಚಲನೆ

🔥 Trending searches on Wiki ಕನ್ನಡ:

ವೀರಪ್ಪ ಮೊಯ್ಲಿಬೆಳವಡಿ ಮಲ್ಲಮ್ಮಕರ್ನಾಟಕದ ಇತಿಹಾಸಆಂಡಯ್ಯಬಿ. ಜಿ. ಎಲ್. ಸ್ವಾಮಿಪುರಾತತ್ತ್ವ ಶಾಸ್ತ್ರಚೌರಿ ಚೌರಾ ಘಟನೆಸಂತಾನೋತ್ಪತ್ತಿಯ ವ್ಯವಸ್ಥೆತೋಟಹಲ್ಮಿಡಿ ಶಾಸನಛತ್ರಪತಿ ಶಿವಾಜಿಟಿಪ್ಪು ಸುಲ್ತಾನ್ನೇಮಿಚಂದ್ರ (ಲೇಖಕಿ)ಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುವಾಲ್ಮೀಕಿವಿಕ್ರಮಾದಿತ್ಯಕಬಡ್ಡಿಓಂ ನಮಃ ಶಿವಾಯಚೋಮನ ದುಡಿಜೋಗಅನುಪಮಾ ನಿರಂಜನಮಂಗಳ (ಗ್ರಹ)ಭತ್ತಜನಪದ ಕಲೆಗಳುಸರ್ವೆಪಲ್ಲಿ ರಾಧಾಕೃಷ್ಣನ್ಮಾಧ್ಯಮರಮ್ಯಾಹೊಯ್ಸಳ ವಾಸ್ತುಶಿಲ್ಪರವೀಂದ್ರನಾಥ ಠಾಗೋರ್ಪಾಂಡವರುನೀರುಗಣೇಶಕರ್ನಾಟಕ ಸಂಗೀತಡಿ.ವಿ.ಗುಂಡಪ್ಪತಂಬಾಕು ಸೇವನೆ(ಧೂಮಪಾನ)ಬಾಲ ಗಂಗಾಧರ ತಿಲಕಉತ್ತರ (ಮಹಾಭಾರತ)ಕಾಗೆಐಹೊಳೆಸಂವತ್ಸರಗಳುಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮ಬಂಡವಾಳಶಾಹಿನೈಸರ್ಗಿಕ ಸಂಪನ್ಮೂಲಶ್ರೀ ರಾಮಾಯಣ ದರ್ಶನಂಪಿತ್ತಕೋಶಅಂಕಿತನಾಮಮಾನವನಲ್ಲಿ ರಕ್ತ ಪರಿಚಲನೆಯೋಗಲಕ್ಷ್ಮೀಶಕನ್ನಡ ಪತ್ರಿಕೆಗಳುರಗಳೆಸಂಸ್ಕೃತಶಿವಮೊಗ್ಗಜೀವಕೋಶನಿರಂಜನರಸ(ಕಾವ್ಯಮೀಮಾಂಸೆ)ವಾದಿರಾಜರುಪರಮಾಣುಕೃಷಿಜಲ ಚಕ್ರಮಹಾವೀರಅಲಿಪ್ತ ಚಳುವಳಿರಚಿತಾ ರಾಮ್ಕ್ರೈಸ್ತ ಧರ್ಮಭಾರತದ ಸರ್ವೋಚ್ಛ ನ್ಯಾಯಾಲಯಶಾಸಕಾಂಗಅರ್ಥಶಾಸ್ತ್ರಶರಣಬಸವೇಶ್ವರ ದೇವಸ್ಥಾನ ಕಲಬುರಗಿಬಳ್ಳಿಗಾವೆಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಭಾರತದಲ್ಲಿ ಮೀಸಲಾತಿಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಕ್ರಿಕೆಟ್ಭಾರತದ ಇತಿಹಾಸನಕ್ಷತ್ರಬೌದ್ಧ ಧರ್ಮಆಸ್ಪತ್ರೆಹಿಪ್ಪಲಿ🡆 More