ಬಸ್ರೂರು

ಬಸ್ರೂರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಒಂದು ಸ್ಥಳ.ಐತಿಹಾಸಿಕವಾಗಿ ಇದು ಒಂದು ಬಂದರು ನಗರವಾಗಿತ್ತು.ಇದನ್ನು 'ವಸುಪುರ'.ಬಾರ್ಸೆಲೋರ್,ಬಾರ್ಕೊಲೊರ್,ಬಸ್ನೂರ್,ಬಾರ್ಸ್,ಅಬು-ಸರೂರ್ ಮತ್ತು ಬಾರ್ಸೆಲ್ಲೋರ್ ಎಂದೂ ವಿವಿಧ ಕಾಲಘಟ್ಟದಲ್ಲಿ ಉಲ್ಲೇಖಿಸಲಾಗಿತ್ತು.

Basrur
ಬಸ್ರೂರು
ಹಳ್ಳಿ
Basrur is located in Karnataka
Basrur
Basrur
ಕರ್ನಾಟಕದಲ್ಲಿ ಸ್ಥಳ ನಿರ್ದೇಶನ
Coordinates: 13°37′53″N 74°44′20″E / 13.6313°N 74.7388°E / 13.6313; 74.7388
ದೇಶಬಸ್ರೂರು ಭಾರತ
ರಾಜ್ಯಕರ್ನಾಟಕ
ಜಿಲ್ಲೆಉಡುಪಿ ಜಿಲ್ಲೆ
ಭಾಷೆಗಳು
 • ಅಧಿಕೃತಕನ್ನಡ
Time zoneUTC+5:30 (IST)
PIN
576 211
Vehicle registrationKA-20

ಇತಿಹಾಸ

ಐತಿಹಾಸಿಕವಾಗಿ ಬಸ್ರೂರು ಒಂದು ಮುಖ್ಯ ಬಂದರು ನಗರವಾಗಿ ಗುರುತಿಸಲ್ಪಟ್ಟಿತ್ತು.ಪುರಾಣದ ಪ್ರಕಾರ ಇದು ವಸು ಚಕ್ರವರ್ತಿಯ ರಾಜಧಾನಿಯಾಗಿದ್ದು, ಅವನು ಹಲವಾರು ದೇಗುಲಗಳನ್ನು, ಕೆರೆಗಳನ್ನು ಕಟ್ಟಿಸಿದ.೧೭ ಮತ್ತು ೧೮ ನೆಯ ಶತಮಾನದ ಶಾಸನಗಳಲ್ಲಿ ಇದನ್ನು ವಸುಪುರ ಎಂದೇ ಉಲ್ಲೇಖಿಸಲಾಗಿದೆ ಮೊರೊಕ್ಕೋದ ಯಾತ್ರಿ ಇಬಿನ್ ಬಟೂಟ ಉಲ್ಲೇಖಿಸಿದ ಅಬು-ಸರೂರ್ ಮತ್ತು ಟಾಲೆಮಿಯ ಭೂಪಟದಲ್ಲಿರುವ ಬಾರ್ಸೆಲೋರ್ ಎಂಬ ಸ್ಥಳವೂ ಇದೇ ಬಸ್ರೂರು ಆಗಿತ್ತು ಎಂದು ವಿದ್ವಾಂಸರ ಅಭಿಪ್ರಾಯವಾಗಿದೆ.೧೫೧೪ರಲ್ಲಿ ಬಾರ್ಬೋಸ ಉಲ್ಲೇಖಿಸಿದಂತ ಇಲ್ಲಿಗೆ ಮಲಬಾರ್, ಏಡೆನ್,ಒರ್ಮುಜ್ ಮುಂತಾದ ಸ್ಥಳಗಳಿಂದ ಹಲವಾರು ಹಡಗುಗಳು ಬರುತ್ತಿದ್ದು, ಇದೊಂದು ಮುಖ್ಯ ವ್ಯಾಪಾರ ಕೇಂದ್ರವಾಗಿತ್ತು.೧೬ನೆಯ ಶತಮಾನದಲ್ಲಿ ಇದು ಪೋರ್ಚುಗೀಸರ ವಶದಲ್ಲಿತ್ತು.

ಉಲ್ಲೇಖಗಳು

Tags:

ಉಡುಪಿ ಜಿಲ್ಲೆಕುಂದಾಪುರ

🔥 Trending searches on Wiki ಕನ್ನಡ:

ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿವಿಷ್ಣುರಾಧಿಕಾ ಪಂಡಿತ್ಭಾರತದ ಮಾನವ ಹಕ್ಕುಗಳುಗೋತ್ರ ಮತ್ತು ಪ್ರವರಗೌತಮ ಬುದ್ಧಆಮದು ಮತ್ತು ರಫ್ತುಮೈಸೂರುಮಹಾತ್ಮ ಗಾಂಧಿಬಂಡೀಪುರ ರಾಷ್ಟ್ರೀಯ ಉದ್ಯಾನವನಪಂಚ ವಾರ್ಷಿಕ ಯೋಜನೆಗಳುಮೈಸೂರು ಸಂಸ್ಥಾನದ ದಿವಾನರುಗಳುಗಡಿಯಾರಪುರಂದರದಾಸಡಿಎನ್ಎ -(DNA)ಪಾರ್ವತಿಸಸ್ಯ ಜೀವಕೋಶಬಲಪಠ್ಯಪುಸ್ತಕರಂಗಭೂಮಿಪುತ್ತೂರುಪ್ರಜಾಪ್ರಭುತ್ವಮಾನ್ಸೂನ್ಎನ್ ಆರ್ ನಾರಾಯಣಮೂರ್ತಿಕಾಗೋಡು ಸತ್ಯಾಗ್ರಹನೇಮಿಚಂದ್ರ (ಲೇಖಕಿ)ಕರ್ನಾಟಕದ ತಾಲೂಕುಗಳುಲೋಹಕನ್ನಡ ಸಾಹಿತ್ಯ ಪ್ರಕಾರಗಳುಅಮೀಬಾಕನ್ನಡ ಸಾಹಿತ್ಯ ಸಮ್ಮೇಳನಮಾನವ ಹಕ್ಕುಗಳುನವರತ್ನಗಳುಮೌರ್ಯ ಸಾಮ್ರಾಜ್ಯಶಿಕ್ಷಣಸುಮಲತಾಕನ್ನಡ ಸಂಧಿಕರಗಕನ್ನಡಿಗಕರ್ನಾಟಕ ವಿಧಾನ ಸಭೆಸಿಂಧನೂರುಗರ್ಭಧಾರಣೆಜಲ ಮಾಲಿನ್ಯತಾಮ್ರಕುಡಿಯುವ ನೀರುಕಲಬುರಗಿಬದ್ರ್ ಯುದ್ಧಕರ್ನಾಟಕದ ಶಾಸನಗಳುಲಾರ್ಡ್ ಕಾರ್ನ್‍ವಾಲಿಸ್ತೇಜಸ್ವಿನಿ ಗೌಡಹಾಗಲಕಾಯಿಆಯ್ಕಕ್ಕಿ ಮಾರಯ್ಯಸೂರ್ಯೋದಯಭತ್ತರವಿಚಂದ್ರನ್ಪಂಜಾಬಿನ ಇತಿಹಾಸಮಾಹಿತಿ ತಂತ್ರಜ್ಞಾನಸೂರ್ಯಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಜೀವವೈವಿಧ್ಯಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಅಂತಾರಾಷ್ಟ್ರೀಯ ಸಂಬಂಧಗಳುಭಾರತೀಯ ಸಂಸ್ಕೃತಿRX ಸೂರಿ (ಚಲನಚಿತ್ರ)ಫೇಸ್‌ಬುಕ್‌ಅವರ್ಗೀಯ ವ್ಯಂಜನಕುವೆಂಪುಚಂದ್ರಗುಪ್ತ ಮೌರ್ಯಧೊಂಡಿಯ ವಾಘ್ಭಾರತದ ಪಂಚಾಯತ್ ರಾಜ್ ವ್ಯವಸ್ಥೆಆದೇಶ ಸಂಧಿಕನ್ನಡ ವ್ಯಾಕರಣವಾಲಿಬಾಲ್ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳುಉತ್ಪಾದನೆ🡆 More