ಬಳೆ

ಬಳೆ ಎಂದರೆ ವೃತ್ತಾಕಾರವಾದ ಒಂದು ವಸ್ತು.

ಸಾಮಾನ್ಯವಾಗಿ ಹೆಂಗಸರು ತಮ್ಮ ಕೈಗಳಿಗೆ ಧರಿಸುತ್ತಾರೆ. ಬಳೆಗಳು ಸಣ್ಣಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರೂ ಧರಿಸುತ್ತಾರೆ. ಘಳಘಳ ಸದ್ದು ಮಾಡುತ್ತಾ ಎಲ್ಲರನ್ನು ತನ್ನತ್ತ ಸೆಳೆಯುವ ವಿಶಿಷ್ಟ ಗುಣ ಇದ್ದಕ್ಕಿದೆ.

ಬಳೆ
ಬಳೆ
ಬಳೆ
File:Bangles

ಬಳೆಗಳ ವಿಧಗಳು

  • ಗಾಜಿನ ಬಳೆಗಳು-ಮಣ್ಣಿನ ಬಳೆಗಳು
  • ರಬ್ಬರ್ ಬಳೆಗಳು
  • ಅಲ್ಯೂಮಿನಿಯಮ್ ಬಳೆಗಳು
  • ಪ್ಲಾಸ್ಟಿಕ್ ಬಳೆಗಳು
  • ಚಿನ್ನದ ಬಳೆಗಳು
  • ಬೆಳ್ಳಿಯ ಬಳೆಗಳು
  • ಇತರ ಲೋಹದ ಬಳೆಗಳು

ಗಾಜಿನ ಬಳೆಗಳು ಅಥವಾ ಮಣ್ಣಿನ ಬಳೆಗಳು:

ಗಾಜಿನ ಬಳೆಗಳು ಅಥವಾ ಮಣ್ಣಿನ ಬಳೆಗಳು:ವಿವಿಧ ಬಣ್ಣಗಳಿಂದ ಕೂಡಿದ್ದು ಬಡವರಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರು ಇದನ್ನು ಇಷ್ಟಪಡುತ್ತಾರೆ. ಅದರಲ್ಲಿಯೂ ಕೆಂಪು ಮತ್ತು ಹಸಿರು ಬಣ್ಣದ ಬಳೆಗಳು ಮುತೈದೆಯರ ಲಕ್ಷಣವಾಗಿದೆ.ಮಣ್ಣಿನ ಬಳೆಗಳು ಹೆಚ್ಚು ದಪ್ಪಗಿದ್ದು ವಿವಿಧ ಬಣ್ಣಗಳಿಂದ ಆಕಷಕವಾಗಿ ಕಾಣುತ್ತದೆ.

ಪ್ಲಾಸ್ಟಿಕ್ ಬಳೆಗಳು:

ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳೆಗಳು ಹೊಸ ಜನಾಂಗದ ಯುವತಿಯರನ್ನು ಹೆಚ್ಚು ಸೆಳೆಯುತ್ತದೆ. ಹೆಚ್ಚು ಬಾಳಿಕೆ ಬರುವ ಈ ಬಳೆಗಳು ಬೇರೆ ಬೇರೆ ಗಾತ್ರ ಮತ್ತು ಆಕಾರಗಳಲ್ಲಿಯೂ ದೊರೆಯುತ್ತದೆ.

ಚಿನ್ನದ ಬಳೆಗಳು:

ಹೆಚ್ಚಾಗಿ ಇದನ್ನು ಶ್ರೀಮಂತರು ಮಾತ್ರ ಧರಿಸುತ್ತಾರೆ.ಮದುವೆ ಮುಂತಾದ ಸಮಾರಂಭಗಳಲ್ಲಿ ಇದು ಹೆಚ್ಚು ಪ್ರಾಶಸ್ತ್ಯವನ್ನು ಹೊಂದಿದೆ.

ಬೆಳ್ಳಿಯ ಬಳೆಗಳು:

ಇದನ್ನು ಬಳಸುವುದು ಬಲು ವಿರಳ. ಆದರೂ ಬೆಳ್ಳಿಯ ಬಳೆಗೆ ಚಿನ್ನದ ಲೇಪನವನ್ನು ಹಾಕಿ ಬಳಸುವುದು ಇದೆ.

ಇತರ ಲೋಹದ ಬಳೆಗಳು:

ಲೋಹಗಳಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಹೊರತು ಪಡಿಸಿ ಇತರ ಲೋಹಗಳನ್ನು ಬಳಸುತ್ತಾರೆ. ಇವುಗಳಿಗೆ ಚಿನ್ನ ಅಥವಾ ಬೆಳ್ಳಿಯ ಲೇಪನ ನೀಡಿ ಹೊಳೆಯುವ ಹಾಗೆ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ "ಒನ್ ಗ್ರಾಂ ಗೋಲ್ಡ್" (one gram gold ornaments) ಹೆಚ್ಚು ಪ್ರಚಲಿತದಲ್ಲಿದೆ.

ಉಲ್ಲೇಖಗಳು

Tags:

ಬಳೆ ಗಳ ವಿಧಗಳುಬಳೆ ಗಾಜಿನ ಗಳು ಅಥವಾ ಮಣ್ಣಿನ ಗಳು:ಬಳೆ ಪ್ಲಾಸ್ಟಿಕ್ ಗಳು:ಬಳೆ ಚಿನ್ನದ ಗಳು:ಬಳೆ ಬೆಳ್ಳಿಯ ಗಳು:ಬಳೆ ಇತರ ಲೋಹದ ಗಳು:ಬಳೆ ಉಲ್ಲೇಖಗಳುಬಳೆ

🔥 Trending searches on Wiki ಕನ್ನಡ:

ಒಡೆಯರ್ಕರ್ನಾಟಕದ ವಾಸ್ತುಶಿಲ್ಪದಿಕ್ಕುರೋಸ್‌ಮರಿಗ್ರಹದರ್ಶನ್ ತೂಗುದೀಪ್ಶ್ರೀ ರಾಘವೇಂದ್ರ ಸ್ವಾಮಿಗಳುವಿಧಾನ ಸಭೆರಾಜಕುಮಾರ (ಚಲನಚಿತ್ರ)ಭಾರತದ ರಾಷ್ಟ್ರಪತಿಮಂಕುತಿಮ್ಮನ ಕಗ್ಗಸ್ಮಾರ್ಟ್ ಫೋನ್ಮಧ್ವಾಚಾರ್ಯಭಾರತದ ಉಪ ರಾಷ್ಟ್ರಪತಿಮೌರ್ಯ ಸಾಮ್ರಾಜ್ಯಸಹಾಯಧನಆಗಮ ಸಂಧಿಕರ್ನಾಟಕದ ಜಾನಪದ ಕಲೆಗಳುಬಾಬು ರಾಮ್ಜ್ಯೋತಿ ಪ್ರಕಾಶ್ ನಿರಾಲಾಶನಿಯೋಗಪರಿಸರ ವ್ಯವಸ್ಥೆಸುಂದರ್ ಪಿಚೈದ.ರಾ.ಬೇಂದ್ರೆಹಾಸನ ಜಿಲ್ಲೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಜೋಡು ನುಡಿಗಟ್ಟುಅರವಿಂದ ಘೋಷ್ಕೋವಿಡ್-೧೯ದೇವಸ್ಥಾನಸಮಾಜಶಾಸ್ತ್ರಪಾಲಕ್ಯಕೃತ್ತುಹಣಕಾಸುತೀ. ನಂ. ಶ್ರೀಕಂಠಯ್ಯಕರ್ನಾಟಕದ ಅಣೆಕಟ್ಟುಗಳುಜಿ.ಪಿ.ರಾಜರತ್ನಂಕನಕದಾಸರುಕ್ರಿಶನ್ ಕಾಂತ್ ಸೈನಿನೊಬೆಲ್ ಪ್ರಶಸ್ತಿಲಟ್ಟಣಿಗೆಅವರ್ಗೀಯ ವ್ಯಂಜನಚಂದ್ರಶೇಖರ ಕಂಬಾರರಾಘವಾಂಕತಿರುಪತಿಗ್ರಾಮಗಳುಶಿವರಾಮ ಕಾರಂತಉತ್ತರ ಪ್ರದೇಶಮುಖಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಹಿಂದೂ ಧರ್ಮಸೌರಮಂಡಲಶಬ್ದಪ್ರಶಾಂತ್ ನೀಲ್ಹೈನುಗಾರಿಕೆಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಭಾರತದ ಸಂಸತ್ತುತ್ರಿವೇಣಿನಂಜುಂಡೇಶ್ವರ ದೇವಸ್ಥಾನ, ನಂಜನಗೂಡುನೇಮಿಚಂದ್ರ (ಲೇಖಕಿ)ಶ್ರೀಕೃಷ್ಣದೇವರಾಯಎಚ್.ಎಸ್.ಶಿವಪ್ರಕಾಶ್ಕನ್ನಡ ಬರಹಗಾರ್ತಿಯರುಸಾವಯವ ಬೇಸಾಯಬಸವೇಶ್ವರಶಿಶುನಾಳ ಶರೀಫರುಮುಟ್ಟುಇಂದಿರಾ ಗಾಂಧಿಮಹೇಂದ್ರ ಸಿಂಗ್ ಧೋನಿವಾರ್ಧಕ ಷಟ್ಪದಿವಾಲಿಬಾಲ್ಅನುನಾಸಿಕ ಸಂಧಿಚಾಮರಾಜನಗರ🡆 More