ಬಂಟ್ವಾಳ: ಮ೦ಗಳೂರಿನ ಒ೦ದು ಗ್ರಾಮ

ಬಂಟ್ವಾಳ(ಉಚ್ಚಾರಣೆːlisten (ಸಹಾಯ·ಮಾಹಿತಿ)) ದಕ್ಷಿಣ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ.

ನೇತ್ರಾವತಿ ನದಿಯ ತೀರದಲ್ಲಿ ಇರುವ ಈ ಊರು ಮಂಗಳೂರಿ‍ನಿಂದ ೨೩ ಕಿ.ಮಿ.ದೂರದಲ್ಲಿ ಇದೆ. ಬಂಟ್ವಾಳ ತಾಲೂಕಿನ ಹಾಗೂ ನಮ್ಮ ರಾಜ್ಯದ ಪ್ರಸಿದ್ಧ ಪುಣ್ಯ ಕ್ಷೇತ್ರ ಪೊಳಲಿ.

ಬಂಟ್ವಾಳ
ಬಂಟ್ವಾಳ: ರಾಜರಾಜೇಶ್ವರೀ ದೇವಾಲಯ, ಸಾರಿಗೆ, ಶಾಲೆಗಳು
ಬಂಟ್ವಾಳ: ರಾಜರಾಜೇಶ್ವರೀ ದೇವಾಲಯ, ಸಾರಿಗೆ, ಶಾಲೆಗಳು
ಬಂಟ್ವಾಳ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ದಕ್ಷಿಣ ಕನ್ನಡ
ನಿರ್ದೇಶಾಂಕಗಳು 12.9° N 75.033° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
36,830
 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 574 211
 - +91-(0)8255
 - KA-19, KA-21

ರಾಜರಾಜೇಶ್ವರೀ ದೇವಾಲಯ

ಇಲ್ಲಿನ ಶ್ರೀ ರಾಜರಾಜೇಶ್ವರೀ ದೇವಾಲಯ ಪ್ರಾಚೀನವಾದದ್ದು ಹಾಗೂ ಐತಿಹಾಸಿಕ ಪ್ರಾಮುಖ್ಯತೆಯನ್ನೂ ಪಡೆದಿರುವ ಸ್ದಳ. ಇದು ಎತ್ತರವಾದ ಗುಡ್ದ ಹಾಗೂ ವಿಶಾಲವಾದ ಗದ್ದೆಗಳಿಂದ ಸುತ್ತುವರಿದಿದ್ದು , ಪ್ರಕೃತಿ ಸೌಂದರ್ಯದಿಂದ ಕೂಡಿದೆ. ಇಲ್ಲಿಂದ ಸ್ವಲ್ಪ ದೂರದಲ್ಲಿ ಫಾಲ್ಗುಣಿ ನದಿ ಹರಿಯುತ್ತದೆ. ದೇವಾಲಯದ ಮರದ ಛಾವಣಿಯು ಸುಂದರವಾದ ಕೆತ್ತನೆ ಗಳಿಂದ ಅಲಂಕೃತವಾಗಿದೆ. ಚಕ್ರವರ್ತಿ ಅಶೋಕನ ಶಾಸನಗಳಲ್ಲಿ ಈ ಗುಡಿಯ ಉಲ್ಲೇಖವಿದೆ. ಅಬ್ದುಲ್ ರಜಾಕ್ ಎಂಬ ವಿದೇಶಿ ಯಾತ್ರಿಕ ೧೪೪೮ ರಲ್ಲಿ ಇಲ್ಲಿಗೆ ಭೇಟಿ ಕೊಟ್ಟಿದ್ದನೆಂದು ಅವನ ಬರಹಗಳಿಂದ ತಿಳಿದುಬರುತ್ತದೆ. ಈ ದೇವಾಲಯ ೮ ನೇ ಶತಮಾನದಲ್ಲಿ ನಿರ್ಮಾಣಗೊಂಡಿರಬಹುದೆಂಬುದರ ಬಗ್ಗೆ ಶಾಸನಧಾರಗಳಿವೆ. ಸುಮಾರು ೧ ತಿಂಗಳ ಕಾಲ ಜಾತ್ರೆ ನಡೆಯುತ್ತದೆ. ಈ ಸಂದರ್ಭದಲ್ಲಿ ಇಲ್ಲಿ

  • ನಡೆಯುವ ಪೊಳಲಿ ಚೆಂಡು(ಪುಟ್ ಬಾಲ್) ಎಂದೇ ಪ್ರಸ್ದಿದವಾಗಿದೆ. ಬಂಟ್ವಾಳದಿಂದ ೬ ಕಿ.ಮೀ ದೂರದಲ್ಲಿರುವ ಪಾಣೆ ಮಂಗಳೂರಿನ ವೆಂಕಟರಮಣ ದೇವಾಲಯದಲ್ಲಿ ವರ್ಷಕ್ಕೊಮ್ಮೆ ಲಕ್ಷದೀಪೋತ್ಸವ ನಡೆಯುತ್ತದೆ


* ನವದುರ್ಗಾ ಶ್ರೀ ಲಕ್ಷ್ಮೀ ಜನಾರ್ದನ ಮಠ ಸಾನ್ನಿಧ್ಯ */ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮ ೧೨ ನೇ ಶತಮಾನದ ಐತಿಹಾಸಿಕ ಇತಿಹಾಸ ವಿರುವ ಪಂಬತ್ತಜೆ, ಒಂಬತ್ತಬ್ಬೆ ಹಳೆದೇವಸ್ಥಾನದ ಅದ್ಕೆ ಎಂದೇ ಜನಜನಿತವಾದ

ಜೀರ್ಣೋದ್ಧಾರದ ಹಂತದಲ್ಲಿದ್ದು, ಮುಂದೊಂದು ದಿನ ಈ ಮಠ ಸಾನ್ನಿಧ್ಯ ಪ್ರಕಾಶವನ್ನು ನೀಡಲಿರುವುದು 

ಸಾರಿಗೆ

ಮುಡಿಪು, ಮೂಡಬಿಡ್ರಿ, ಸುರತ್ಕಲ್, ಮುಲ್ಕಿ, ಕಿನ್ನಿಗೋಲಿ, ವಿಟ್ಲಾ ಮುಂತಾದ ಸ್ಥಳಗಳಿಗೆ ಬಿ.ಸಿ ರೋಡ್ ಬಸ್ ಸ್ಟ್ಯಾಂಡ್‌ನಿಂದ ಅನೇಕ ಬಸ್ಸುಗಳು ಪ್ರಯಾಣಿಸುತ್ತವೆ. ಬಿ. ಸಿ ರೋಡ್ ನಲ್ಲಿ ರೈಲ್ವೆ ನಿಲ್ದಾಣವನ್ನು ದಕ್ಷಿಣ ಪಶ್ಚಿಮ ರೈಲ್ವೆಯು ನಿರ್ವಹಿಸುತ್ತದೆ. ಮಂಗಳೂರು ಬಂದರು ಇಲ್ಲಿಂದ ಸುಮಾರು ೩೦ ಕಿ.ಮೀ ದೂರದಲ್ಲಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಬಿ.ಸಿ. ರಸ್ತೆಯಿಂದ ಸುಮಾರು ೪೫ ನಿಮಿಷಗಳು.

ಶಾಲೆಗಳು

ಬಂಟ್ವಾಳ: ಮ೦ಗಳೂರಿನ ಒ೦ದು ಗ್ರಾಮ

  • ಎಸ್.ವಿಎಸ್ ಇಂಗ್ಲಿಷ್ ಸ್ಕೂಲ್, ವಿದ್ಯಾಗಿರಿ, ಬಂಟ್ವಾಳ
  • ದೇವ ಮಾತಾ ಇಂಗ್ಲಿಷ್ ಮೀಡಿಯಮ್ ಸ್ಕೂಲ್, ಅಂಟಾರ್ರ್
  • ಎಸ್.ವಿ.ಎಸ್ ದೇವಾಲಯ ಇಂಗ್ಲಿಷ್ ಮಾಧ್ಯಮ ಶಾಲೆ, ಬಂಟ್ವಾಳ
  • ಎಸ್.ವಿ.ಎಸ್ ಹೈಸ್ಕೂಲ್, ಬಂಟ್ವಾಳ
  • ಶಿಶು ಜೀಸಸ್ ಶಾಲೆ, ಮೊಡಂಕಪ್
  • ದೀಪಿಕಾ ಹೈಸ್ಕೂಲ್, ಮೊಡಂಕಪ್
  • ಕಾರ್ಮೆಲ್ ಕಾನ್ವೆಂಟ್ ಸ್ಕೂಲ್, ಮೊಡಂಕಪ್
  • ಜಿಇಎಂ ಹೈಸ್ಕೂಲ್ ಮತ್ತು ಪ್ರಾಥಮಿಕ ಪಬ್ಲಿಕ್ ಶಾಲೆ, ಗೋಲ್ಟಾಮಾಜಲ್, ವಿಟ್ಲಾ ರಸ್ತೆ, ಕಲ್ಲಾಡ್ಕಾ
  • ಮನಾರುಲ್ ಇಸ್ಲಾಂ ಏಡೆಡ್ ಪ್ರಾಥಮಿಕ ಶಾಲೆ, ಲೋವರ್ ಬಜಾರ್
  • ನೀಹೆದ್ ಇಂಗ್ಲಿಷ್ ಮೀಡಿಯಮ್ ಸ್ಕೂಲ್, ಲೋವರ್ ಬಜಾರ್
  • ಪವಿತ್ರ ಸಂರಕ್ಷಕ ಶಾಲೆ, ಅಗ್ರರ್
  • ಕ್ರಿಸ್ಟಾ ಜ್ಯೋತಿ ಹೈಸ್ಕೂಲ್, ಅಗ್ಗರ್
  • ಲೊರೆಟ್ಟೊ ಇಂಗ್ಲಿಷ್ ಮಧ್ಯಮ ಶಾಲೆ, ಲೊರೆಟ್ಟೊ
  • ಲೊರೆಟ್ಟೊ ಕನ್ನಡ ಮಾಧ್ಯಮ ಶಾಲೆ, ಲೊರೆಟ್ಟೊ
  • ಸೇಂಟ್ ಜಾಕೋಬ್ಸ್ ಸ್ಕೂಲ್, ಫರ್ಲಾ
  • ಸೇಂಟ್ ಪ್ಯಾಟ್ರಿಕ್ಸ್ ಎಚ್ಆರ್ ಪ್ರಾಥಮಿಕ ಶಾಲೆ, ಸಿದ್ಧಕಟ್ಟೆ
  • ಸೇಂಟ್ ಪ್ಯಾಟ್ರಿಕ್ಸ್ ಇಂಗ್ಲಿಷ್ ಮಾಧ್ಯಮ ಶಾಲೆ, ಸಿದ್ದಕಟ್ಟೆ
  • ಗುನಶ್ರೀ ಇಂಗ್ಲಿಷ್ ಮೀಡಿಯನ್ ಶಾಲೆ, ಸಿದ್ಧಕಟ್ಟೆ
  • ಬಾಲ್ ಕ್ರೈಸ್ಟ್ ಪ್ರಿಸ್ಕೂಲ್, ಸಿದ್ಧಕಟ್ಟೆ
  • ಬಿ.ಎ., ತುಂಬೆ, ದೀಹೀಡ್ ಇಂಗ್ಲಿಷ್ ಮೀಡಿಯಮ್ ಸ್ಕೂಲ್,
  • ಶ್ರೀ ಶಾರದಾ ಹೈಸ್ಕೂಲ್, ಪಣಮಂಗಲೂರ್
  • ಹಯತುಲ್ ಇಸ್ಲಾಂ ಏಡೆಡ್ ಪ್ರಾಥಮಿಕ ಶಾಲೆ, ಗುಡಿನಾಬಲಿ
  • ಸೇಂಟ್ ಥಾಮಸ್ ಸಹಾಯಕ ಹೃದಯ. ಪ್ರಾಥಮಿಕ ಶಾಲೆ, ಚೆಲುರ್
  • ಶ್ರೀ ರಾಮ ಪ್ರೌಢಶಾಲೆ - ಹನುಮಾನ್ ನಾಗರಾ ಕಲ್ಲಡ್ಕ
  • ಶಮ್ಬೋರ್ ಹೈಸ್ಕೂಲ್
  • ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ . ಪಂಬತ್ತಜೆ, ಬಂಟ್ವಾಳ ತಾಲೂಕು, ಕರೋಪಾಡಿ ಗ್ರಾಮ

ಬಾಹ್ಯ ಸಂಪರ್ಕಗಳು

Tags:

ಬಂಟ್ವಾಳ ರಾಜರಾಜೇಶ್ವರೀ ದೇವಾಲಯಬಂಟ್ವಾಳ ಸಾರಿಗೆಬಂಟ್ವಾಳ ಶಾಲೆಗಳುಬಂಟ್ವಾಳ ಪ್ರಾಥಮಿಕ ಮತ್ತು ಮಾಧ್ಯಮಿಕಬಂಟ್ವಾಳLL-Q33673 (kan)-Yakshitha-ಬಂಟ್ವಾಳ.wavw:Wikipedia:Media helpಈ ಧ್ವನಿಯ ಬಗ್ಗೆಚಿತ್ರ:LL-Q33673 (kan)-Yakshitha-ಬಂಟ್ವಾಳ.wavದಕ್ಷಿಣ ಕನ್ನಡನೇತ್ರಾವತಿ ನದಿಮಂಗಳೂರು

🔥 Trending searches on Wiki ಕನ್ನಡ:

ಅಮ್ಮಮುಟ್ಟುಭೀಷ್ಮಕರ್ನಾಟಕದ ಹಬ್ಬಗಳುಕರ್ನಾಟಕ ಐತಿಹಾಸಿಕ ಸ್ಥಳಗಳುಕರ್ನಾಟಕ ರತ್ನಸತ್ಯಾಗ್ರಹಜೇನು೧೮೬೨ಬೃಹದೀಶ್ವರ ದೇವಾಲಯಚಿನ್ನಕಲಬುರಗಿಆದೇಶ ಸಂಧಿಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಗಾಂಧಿ ಜಯಂತಿಬೆಂಗಳೂರು ಗ್ರಾಮಾಂತರ ಜಿಲ್ಲೆಮಳೆಗಾಲಗೌತಮ ಬುದ್ಧಪಶ್ಚಿಮ ಘಟ್ಟಗಳುಕನ್ನಡದಲ್ಲಿ ವಚನ ಸಾಹಿತ್ಯಅರಣ್ಯನಾಶಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಆರೋಗ್ಯಮಾರಾಟ ಪ್ರಕ್ರಿಯೆಒಗಟುಅಂತರ್ಜಲಹಸ್ತಪ್ರತಿಶ್ರೀರಂಗಪಟ್ಟಣಜಾನ್ವಿ ಕಪೂರ್ಹೂವುಮಧ್ವಾಚಾರ್ಯಮದುವೆಸೂರ್ಯ (ದೇವ)ಭಾರತೀಯ ಸಂವಿಧಾನದ ತಿದ್ದುಪಡಿಹೊಯ್ಸಳ ವಿಷ್ಣುವರ್ಧನಪ್ರಾಥಮಿಕ ಶಾಲೆಕೆ. ಅಣ್ಣಾಮಲೈಮೇಲುಮುಸುಕುಸಮುದ್ರಗುಪ್ತಕ್ರಿಯಾಪದಮಂಕುತಿಮ್ಮನ ಕಗ್ಗಒಲಂಪಿಕ್ ಕ್ರೀಡಾಕೂಟಕವಿರಾಜಮಾರ್ಗಗ್ರಹಮಯೂರವರ್ಮಹಿಂದೂ ಕೋಡ್ ಬಿಲ್ಸ್ಕೌಟ್ಸ್ ಮತ್ತು ಗೈಡ್ಸ್ಆಮ್ಲಗಳು ಮತ್ತು ಪ್ರತ್ಯಾಮ್ಲಗಳುಭಕ್ತಿ ಚಳುವಳಿಕರ್ನಾಟಕ ವಿಧಾನ ಸಭೆಪ್ಲೇಟೊರಾತ್ರಿ೧೬೦೮ತಲಕಾಡುಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭೂತಕೋಲರಾಮ ಮಂದಿರ, ಅಯೋಧ್ಯೆಅತ್ತಿಮಬ್ಬೆವಿಜಯನಗರದ ಸಂಸ್ಥಾಪನಾಚಾರ್ಯ ಕುಮಾರ ರಾಮವೇದವ್ಯಾಸಹಳೆಗನ್ನಡಜ್ಞಾನಪೀಠ ಪ್ರಶಸ್ತಿಯೇಸು ಕ್ರಿಸ್ತಭಗವದ್ಗೀತೆಶನಿಕುಂಬಳಕಾಯಿಒಡೆಯರ್ನವಿಲಗೋಣುಬೌದ್ಧ ಧರ್ಮಬಾಲಕೃಷ್ಣಧರ್ಮಸ್ಥಳಭೂತಾರಾಧನೆಜೈನ ಧರ್ಮನಟಸಾರ್ವಭೌಮ (೨೦೧೯ ಚಲನಚಿತ್ರ)ತ್ರಿಪದಿಗೊಮ್ಮಟೇಶ್ವರ ಪ್ರತಿಮೆ🡆 More