ಪೇಮೆಂಟ್ಸ್ ಬ್ಯಾಂಕ್

ಪೇಮೆಂಟ್ಸ್‌ ಬ್ಯಾಂಕ್‌ - ಹಣ ಪಾವತಿ ಸೇವೆಗಳಿಗೆ ಸಂಬಂಧಿಸಿದಂತೆ ಬ್ಯಾಂಕಿಂಗ್ ಚಟುವಟಿಕೆಗಳನ್ನು ಸೀಮಿತ ಪ್ರಮಾಣದಲ್ಲಿಯಷ್ಟೇ ನಡೆಸುವಂತಹ ವ್ಯವಸ್ಥೆ.

ಇದು ಭಾರತ ದೇಶದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕಲ್ಪಿಸಿದ ವ್ಯವಸ್ಥೆಯಾಗಿದೆ. ಮುಖ್ಯವಾಗಿ ಮೊಬೈಲ್ ಬ್ಯಾಂಕಿಂಗ್ ಸೇವೆ, ಸೂಪರ್ ಮಾರ್ಕೆಟ್‌ಗಳ ಸರಣಿಗೆ ಮತ್ತು ಸಣ್ಣ ಪ್ರಮಾಣದ ವಾಣಿಜ್ಯ ಸಂಸ್ಥೆಗಳ ವಹಿವಾಟಿಗೆ ಹಣ ಪಾವತಿ ಸೌಲಭ್ಯವನ್ನು ಒದಗಿಸುವುದು.

ಸಣ್ಣ ಪ್ರಮಾಣದ ವಾಣಿಜ್ಯ ವಹಿವಾಟುಗಳಿಗೆ ಹಣ ಪಾವತಿಸುವುದಕ್ಕೆ, ಒಂದು ಮೊಬೈಲ್ ಫೋನ್‌ನಿಂದ ಇನ್ನೊಂದು ಮೊಬೈಲ್ ಫೋನ್‌ಗೆ ಅಥವಾ ಬ್ಯಾಂಕ್ ಖಾತೆಯಿಂದ ಇನ್ನೊಂದು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲು ಪೇಮೆಂಟ್ಸ್‌ ಬ್ಯಾಂಕ್‌ನಲ್ಲಿ ಅವಕಾಶವಿದೆ.

ಭಾರತ ದೇಶದಲ್ಲಿ ಇನ್ನೂ ಬ್ಯಾಂಕಿಂಗ್ ವ್ಯವಸ್ಥೆಗೆ ಒಳಪಡದ ಜನರಿಗೆ ಬ್ಯಾಂಕ್‌ಗಳಿಂದ ದೊರೆಯುವ ಸೌಲಭ್ಯಗಳನ್ನು ಕಲ್ಪಿಸುವುದು ಈ ಪೇಮೆಂಟ್ಸ್ ಬ್ಯಾಂಕ್‌ಗಳ ಮುಖ್ಯ ಉದ್ದೇಶವಾಗಿದ್ದು , ಭಾರತೀಯ ರಿಸರ್ವ್ ಬ್ಯಾಂಕ್ ೨೦೧೫ರಲ್ಲಿ ರಿಲಾಯನ್ಸ್‌ ಇಂಡಸ್ಟ್ರೀಸ್‌, ಆದಿತ್ಯ ಬಿರ್ಲಾ, ಪೇಟಿಯಮ್, ಏರ್‌ಟೆಲ್ ಮತ್ತು ವೊಡಾಫೋನ್ ಸೇರಿದಂತೆ ೧೧ ಕಂಪೆನಿಗಳಿಗೆ ಪೇಮೆಂಟ್ಸ್ ಬ್ಯಾಂಕ್ ಆರಂಭಿಸಲು ಅನುಮತಿ ನೀಡಿದ್ದು ಅವುಗಳಲ್ಲಿ ಸದ್ಯ, ಏರ್‌ಟೆಲ್‌, ಪೇಟಿಎಂ ಮತ್ತು ಅಂಚೆ ಇಲಾಖೆ ಪೇಮೆಂಟ್ಸ್‌ ಬ್ಯಾಂಕ್‌ ಆರಂಭಿಸಿವೆ.

ಆರ್‌ಬಿಐ ಮಾರ್ಗಸೂಚಿ

  • ಪೇಮೆಂಟ್ಸ್‌ ಬ್ಯಾಂಕ್‌ಗಳು ಠೇವಣಿ ಸಂಗ್ರಹಿಸಬಹುದು. ಸಾಲ ನೀಡುವಂತಿಲ್ಲ
  • ಉಳಿತಾಯ, ಚಾಲ್ತಿ ಖಾತೆಯ ಗರಿಷ್ಠ ಠೇವಣಿ ಮಿತಿ ₹1 ಲಕ್ಷ. ಎಟಿಎಂ, ಡೆಬಿಟ್ ಕಾರ್ಡ್ ನೀಡಬಹುದು.
  • ನೆಟ್‌ ಬ್ಯಾಂಕಿಂಗ್‌, ಮೊಬೈಲ್‌ ಬ್ಯಾಂಕಿಂಗ್‌ ಸೇವೆ ಒದಗಿಸಬಹುದು.

ಹೆಚ್ಚಿನ ಮಾಹಿತಿಗೆ

ಪ್ರಜಾವಾಣಿ ಪತ್ರಿಕೆಯಲ್ಲಿನ ಲೇಖನ Archived 2017-06-03 ವೇಬ್ಯಾಕ್ ಮೆಷಿನ್ ನಲ್ಲಿ.

Tags:

ಭಾರತೀಯ ರಿಸರ್ವ್ ಬ್ಯಾಂಕ್ಮೊಬೈಲ್ ಬ್ಯಾಂಕಿಂಗ್

🔥 Trending searches on Wiki ಕನ್ನಡ:

ಮೋಕ್ಷಗುಂಡಂ ವಿಶ್ವೇಶ್ವರಯ್ಯಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಮುಖ್ಯ ಪುಟಕೆ. ಎಸ್. ನರಸಿಂಹಸ್ವಾಮಿಕನ್ನಡ ರಾಜ್ಯೋತ್ಸವವೆಂಕಟೇಶ್ವರ ದೇವಸ್ಥಾನವಿನಾಯಕ ಕೃಷ್ಣ ಗೋಕಾಕಪುರಂದರದಾಸಸೀತೆರನ್ನಮಹಾತ್ಮ ಗಾಂಧಿಗಿರೀಶ್ ಕಾರ್ನಾಡ್ದಿಕ್ಕುಭಾರತದ ರಾಷ್ಟ್ರಪತಿಭಾರತದಲ್ಲಿ ಪಂಚಾಯತ್ ರಾಜ್ಚಿನ್ನದಾವಣಗೆರೆಅವಿಭಾಜ್ಯ ಸಂಖ್ಯೆದಾಸವಾಳಲಿನಕ್ಸ್ವೇದಾವತಿ ನದಿಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುನಿರುದ್ಯೋಗಶ್ರೀಕೃಷ್ಣದೇವರಾಯಆಲಿವ್ಜೀವನ ಚೈತ್ರಶಾತವಾಹನರುಜಯಮಾಲಾಅರ್ಜುನಆರ್ಯ ವೈಶ್ಯ ಗೋತ್ರಗಳು ಮತ್ತು ಸಂಕೇತನಾಮಗಳುವಿಜಯದಾಸರುಚೋಮನ ದುಡಿಕರಗವಿಶ್ವೇಶ್ವರ ಜ್ಯೋತಿರ್ಲಿಂಗಪಠ್ಯಪುಸ್ತಕನವಣೆಡಿ.ಎಸ್.ಕರ್ಕಿಪೂರ್ಣಚಂದ್ರ ತೇಜಸ್ವಿಮದರ್‌ ತೆರೇಸಾಗಣರಾಜ್ಯೋತ್ಸವ (ಭಾರತ)ವಿಜಯನಗರ ಸಾಮ್ರಾಜ್ಯಗರುಡ ಪುರಾಣರಾಷ್ಟ್ರೀಯ ಉತ್ಪನ್ನಜಾನಪದಬಾಗಲಕೋಟೆಗೂಗಲ್ಪಶ್ಚಿಮ ಘಟ್ಟಗಳುಕನ್ನಡ ಸಾಹಿತ್ಯ ಪ್ರಕಾರಗಳುಸಂಶೋಧನೆಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಬಿ. ಎಂ. ಶ್ರೀಕಂಠಯ್ಯಚಂದ್ರಶೇಖರ ಕಂಬಾರಕರ್ನಾಟಕದ ಜಾನಪದ ಕಲೆಗಳುತೀ. ನಂ. ಶ್ರೀಕಂಠಯ್ಯಕೆ ವಿ ನಾರಾಯಣದುರ್ಯೋಧನಎಚ್. ತಿಪ್ಪೇರುದ್ರಸ್ವಾಮಿನೇಮಿಚಂದ್ರ (ಲೇಖಕಿ)ಎಂ.ಬಿ.ಪಾಟೀಲಬಿ. ಆರ್. ಅಂಬೇಡ್ಕರ್ಬೌದ್ಧ ಧರ್ಮಪೊನ್ನಋಗ್ವೇದಭರತ-ಬಾಹುಬಲಿಅಸಹಕಾರ ಚಳುವಳಿಕರ್ನಾಟಕದ ಸಂಸ್ಕೃತಿನೈಲ್ಭಾರತದ ವಿಜ್ಞಾನಿಗಳುಕರ್ನಾಟಕದ ವಾಸ್ತುಶಿಲ್ಪಕರ್ನಾಟಕದ ಶಾಸನಗಳುಬಿಳಿ ಎಕ್ಕಬುಡಕಟ್ಟುಸಿಂಧನೂರುರಮ್ಯಾಶ್ಯೆಕ್ಷಣಿಕ ತಂತ್ರಜ್ಞಾನರಾಷ್ಟ್ರೀಯತೆ🡆 More