ಪೂವಪ್ಪ ಕಣಿಯೂರು: ಕನ್ನಡ ಮತ್ತು ತುಳು ವಿದ್ವಾಂಸರು

ಇವರು ತುಳು ವಿದ್ವಾಂಸರು, ವೃತ್ತಿಯಲ್ಲಿ ಕನ್ನಡ ಪ್ರಾಧ್ಯಾಪಕರು ದೈವಾರಾಧನೆಯ ವಿಚಾರದಲ್ಲಿ ಆಸಕ್ತಿ ಇರುವವರು.ಪ್ರಸ್ತುತ ನೆಹರು ಸ್ಮಾರಕ ಮಹಾವಿದ್ಯಾಲಯ ಸುಳ್ಯದಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದಾರೆ.

ಡಾ.ಪೂವಪ್ಪ ಗೌಡ ಕಣಿಯೂರು
ಪೂವಪ್ಪ ಕಣಿಯೂರು: ಹುಟ್ಟೂರು, ಶಿಕ್ಷಣ, ಸಂಶೋಧನೆ
ಡಾ.ಪೂವಪ್ಪ ಗೌಡ ಕಣಿಯೂರು
ಜನನಕಣಿಯೂರು
ವೃತ್ತಿಪ್ರಾಧ್ಯಾಪಕ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಜನಪದ,
ವಿಷಯದೈವಾರಾಧನೆ ಮತ್ತು ತುಳು ಜನಪದ

ಹುಟ್ಟೂರು

ಬೆಳ್ತಂಗಡಿ ತಾಲೂಕಿನ ಕಣಿಯೂರು.

ಶಿಕ್ಷಣ

ಪ್ರಾಥಮಿಕ ಶಿಕ್ಷಣ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಣಿಯೂರು ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೇರುಕಟ್ಟೆ ಪ್ರೌಡ ಶಿಕ್ಷಣ ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿ, ಪದವಿ ಶಿಕ್ಷಣ ಎಸ್.ಡಿ.ಎಂ ಕಾಲೇಜು ಉಜಿರೆ, ಸ್ನಾತಕೋತ್ತರ ಶಿಕ್ಷಣ ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪೊರೈಸಿದ್ದಾರೆ. ಡಾಕ್ಟರೆಟ್ ಪದವಿ ಮಂಗಳೂರು ವಿಶ್ವವಿದ್ಯಾನಿಲಯಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯಿಂದ ಪಡೆದಿದ್ದಾರೆ.

ಸಂಶೋಧನೆ

ಉಲ್ಲಾಕುಳು- ಐತಿಹಾಸಿಕತೆ ಪ್ರಾದೇಶಿಕತೆ ಮತ್ತು ಆರಾಧನಾ ಸ್ವರೂಪ ಈ ವಿಷಯದ ಮೇಲೆ ಪಿ.ಎಚ್ಡಿ ಪದವಿ ಪಡೆದಿದ್ದಾರೆ.

ಕೃತಿಗಳು

ಪೂವಪ್ಪ ಕಣಿಯೂರು: ಹುಟ್ಟೂರು, ಶಿಕ್ಷಣ, ಸಂಶೋಧನೆ 
ಕುಕ್ಕೆಯಲ್ಲಿ ನಾಗರ ಮಡಿಕೆ ಪ್ರಾದೇಶಿಕ ಅಧ್ಯಯನ
  • ಪೂಕರೆ ಜಾನಪಧೀಯ ಲೇಖನಗಳು(೨೦೦೪)
  • ಮೌಖಿಕ ಸಂಕಥನ.(೨೦೦೯)
  • ತೀಡಿದಷ್ಟು ಗಂಧ.(೨೦೧೩)
  • ಉಳ್ಳಾಕುಲು ಐತಿಹಾಸಿಕತೆ ಪ್ರಾದೇಶಿಕತೆ ಮತ್ತು ಆರಾಧನಾ ಸ್ವರೂಪ(೨೦೦೭)
  • ಕುಕ್ಕೆಯಲ್ಲಿ ನಾಗರ ಮಡಿಕೆ - ಪ್ರಾದೇಶಿಕ ಅಧ್ಯಯನ(೨೦೧೭)

ಸಂಪಾದನ ಕೃತಿ

  • ಬಂಗ್ಲೆಗುಡ್ಡೆ ಸಣ್ಣಕ್ಕರ ಬಾಯಿ ಪಾತೆರಾದ ಸಾಹಿತ್ಯೊ .
  • ಸುಳ್ಯ ಪರಿಸರದ ನಂಬಿಕೆಗಳು(೨೦೦೪)
  • ಸಲ್ಲಕ್ಷಣದ ಕೈ- ಕುರುಂಜಿ ವೆಂಕಟರಮಣ ಗೌಡ(೨೦೧೯).

ಅಕಾಡೆಮಿ ಸದಸ್ಯತ್ವ

  • ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ

ಪ್ರಶಸ್ತಿ

ಉಲ್ಲೇಖ

Tags:

ಪೂವಪ್ಪ ಕಣಿಯೂರು ಹುಟ್ಟೂರುಪೂವಪ್ಪ ಕಣಿಯೂರು ಶಿಕ್ಷಣಪೂವಪ್ಪ ಕಣಿಯೂರು ಸಂಶೋಧನೆಪೂವಪ್ಪ ಕಣಿಯೂರು ಕೃತಿಗಳುಪೂವಪ್ಪ ಕಣಿಯೂರು ಅಕಾಡೆಮಿ ಸದಸ್ಯತ್ವಪೂವಪ್ಪ ಕಣಿಯೂರು ಪ್ರಶಸ್ತಿಪೂವಪ್ಪ ಕಣಿಯೂರು ಉಲ್ಲೇಖಪೂವಪ್ಪ ಕಣಿಯೂರುಕನ್ನಡತುಳುನೆಹರು ಸ್ಮಾರಕ ಮಹಾವಿದ್ಯಾಲಯ ಸುಳ್ಯ

🔥 Trending searches on Wiki ಕನ್ನಡ:

ಕರ್ಣನೀರುವಿಷ್ಣುಕರ್ನಾಟಕದ ಶಾಸನಗಳುವೆಂಕಟೇಶ್ವರ ದೇವಸ್ಥಾನಕರ್ಬೂಜಕವಿಗಳ ಕಾವ್ಯನಾಮಹಳೆಗನ್ನಡಕಾದಂಬರಿಲಿಂಗಾಯತ ಪಂಚಮಸಾಲಿಪ್ರೀತಿಗಾಂಧಿ ಜಯಂತಿನಾಟಕಹನುಮಂತಭಾರತದ ಬಂದರುಗಳುಜನಪದ ಕಲೆಗಳುಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕಬ್ಬುವಿಧಾನ ಸಭೆಛಂದಸ್ಸುಹೃದಯಕರ್ನಾಟಕದ ಏಕೀಕರಣಗಿರೀಶ್ ಕಾರ್ನಾಡ್ಕನ್ನಡ ಚಿತ್ರರಂಗಗೋಡಂಬಿಪ್ರವಾಸಿಗರ ತಾಣವಾದ ಕರ್ನಾಟಕತಾಜ್ ಮಹಲ್ಹೆಣ್ಣು ಬ್ರೂಣ ಹತ್ಯೆಹಿಂದೂ ಧರ್ಮಭಾರತದ ಸಂವಿಧಾನ ರಚನಾ ಸಭೆಪಂಚತಂತ್ರಶೈಕ್ಷಣಿಕ ಮನೋವಿಜ್ಞಾನವಿಕ್ರಮಾರ್ಜುನ ವಿಜಯಸಮುದ್ರಗುಪ್ತಅರ್ಥ ವ್ಯತ್ಯಾಸಕಾಮಧೇನುಮಂತ್ರಾಲಯಜಗದೀಶ್ ಶೆಟ್ಟರ್ಎಸ್.ಎಲ್. ಭೈರಪ್ಪಜೆಕ್ ಗಣರಾಜ್ಯಶಬರಿಪುನೀತ್ ರಾಜ್‍ಕುಮಾರ್ತೇಜಸ್ವಿ ಸೂರ್ಯಕೊಳ್ಳೇಗಾಲನಗರೀಕರಣಷಟ್ಪದಿದ್ರಾವಿಡ ಭಾಷೆಗಳುಸಮಾಜ ಸೇವೆಶಾಮನೂರು ಶಿವಶಂಕರಪ್ಪಕೇದರನಾಥ ದೇವಾಲಯಕನ್ನಡ ಸಾಹಿತ್ಯ ಪರಿಷತ್ತುಗುಪ್ತ ಸಾಮ್ರಾಜ್ಯಕೃಷ್ಣಾ ನದಿಹವಾಮಾನಕೊಲ್ಲೂರು ಮೂಕಾಂಬಿಕಾ ದೇವಸ್ಥಾನಶಿಶುನಾಳ ಶರೀಫರುಯಕ್ಷಗಾನಗದಗಕೊರೋನಾವೈರಸ್ ಕಾಯಿಲೆ ೨೦೧೯ಮಳೆಗಾಲಪ್ಲೇಟೊಆಗುಂಬೆಭೀಮಾ ತೀರದಲ್ಲಿ (ಚಲನಚಿತ್ರ)ಅಂಕಗಣಿತದಾವಣಗೆರೆಪಟ್ಟದಕಲ್ಲುಅಲಂಕಾರಮಾಟ - ಮಂತ್ರಚದುರಂಗರಾಷ್ಟ್ರೀಯ ಶಿಕ್ಷಣ ನೀತಿಸರ್ವೆಪಲ್ಲಿ ರಾಧಾಕೃಷ್ಣನ್ಎಚ್.ಎಸ್.ವೆಂಕಟೇಶಮೂರ್ತಿಗುಡಿಸಲು ಕೈಗಾರಿಕೆಗಳುಭ್ರಷ್ಟಾಚಾರಅನಸುಯ ಸಾರಾಭಾಯ್ಕೃಷ್ಣಕಾಮಾಲೆ🡆 More