ಪಾರ್ಶ್ವನಾಥ ಸ್ವಾಮಿ ಬಸದಿ, ರಾಯರಪೇಟೆ, ಸಿರ್ಸಿ

ಈ ಬಸದಿಯು ಸಿರ್ಸಿ ನಗರದ ರಾಯರಪೇಟೆ(ಕಟ್ಟೆ ಬಜಾರ್)ಎಂಬಲ್ಲಿದೆ.

ಸ್ಥಳ

ಪೇಟೆಯ ಕೇಂದ್ರದಿಂದ ಇಲ್ಲಿಗೆ ಅರ್ಧ ಕಿಲೋಮೀಟರ್ ದೂರ. ಪ್ರತೀ ಎರಡು ಮನೆಗಳ ಮಧ್ಯದಲ್ಲಿರುವ ಅಗಲ ಕಿರಿದಾದ ಓಣಿಯೇ ಈ ಬಸದಿಗೆ ಹೋಗುವ ದಾರಿ.

ಇತಿಹಾಸ

ಒಳಗೆ ದೇವರ ಬಿಂಬವಿಲ್ಲ. ಸುಂದರವಾದ ಆ ಬಿಂಬವನ್ನು ರಕ್ಷಣೆಗೋಸ್ಕರ ಶ್ರೀ ಸ್ವಾದಿ ಮಠದ ಪೂಜ್ಯ ಭಟ್ಟಾರಕರು ಕೊಂಡುಹೋಗಿ ತಮ್ಮ ಕ್ಷೇತ್ರದ ಮುತ್ತಿನ ಕೆರೆಯ ಬಳಿ ಇರುವ ಭಗವಾನ್ ಪಾರ್ಶ್ವನಾಥ ಸ್ವಾಮಿಯ ಮಂದಿರದಲ್ಲಿ ಇರಿಸಿದ್ದಾರೆ. ಅಳಿದು ಉಳಿದಿರುವ ಇದರ ಸಾಮಾಗ್ರಿಗಳ ಅಧ್ಯಯನದ ಸಹಾಯದಿಂದ ಇದು ಸುಮಾರು ಒಂದು ಸಾವಿರ ವರ್ಷಗಳಷ್ಟು ಹಳೆಯದೆಂದು ಹೇಳಬಹುದು.

ವಿನ್ಯಾಸ

ಖಡ್ಗಾಸನ ಭಂಗಿಯ ಸುಮಾರು ೩ ಅಡಿ ಎತ್ತರದ ಈ ಶಿಲಾ ಮೂರ್ತಿಯು ಬಹಳ ಸುಂದರವಾಗಿದೆ. ಈ ಬಸದಿಯು ಶಿಲಾಮಯವಾದುದು. ಗೋಡೆ, ಮಾಡುಗಳು, ಶಿಲಾಫಲಕಗಳಿಂದಲೇ ನಿರ್ಮಿಸಲ್ಪಟ್ಟಿದೆ. ಗರ್ಭಗುಡಿಯ ಎದುರಿಗೆ ನವರಂಗ, ತೀರ್ಥಮಂಟಪ, ಪ್ರಾರ್ಥನಾ ಮಂಟಪಗಳಿದ್ದ ಕುರುಹುಗಳಿವೆ. ಎಲ್ಲಕ್ಕಿಂತ ಎದುರಿಗೆ ಬಸದಿ ಪ್ರವೇಶದ ಸೋಪಾನಗಳು ಮತ್ತು ಬದಿಯ ಆನೆ ಕಲ್ಲುಗಳಿವೆ. ಇವುಗಳ ಹೆಚ್ಚಿನ ಭಾಗ ಮಣ್ಣಿನಲ್ಲಿ ಹುದುಗಿ ಹೋಗಿದೆ.

ಆವರಣ

ಬಸದಿಯ ಸುತ್ತಲೂ ಬಲವಾದ ಪ್ರಾಕಾರಗೋಡ ಇದೆ. ಉತ್ತರಕ್ಕೆ ಮುಖಮಾಡಿರುವ ಈ ಬಸದಿಗೆ ಎದುರಲ್ಲಿ ಮನೆಗಳ ಹಿಂಭಾಗಗಳಿವೆ. ಪೂರ್ವದ ಬದಿಯ ಪ್ರಾಕಾರಗೋಡೆಯ ಹೊರಗಡೆ ದೊಡ್ಡದಾಗಿರುವ ಈಗ ಕೊಳಕು ನೀರು ತುಂಬಿರುವ ಪುಷ್ಕರಣಿ ಇದೆ. ಅದರ ಮೆಟ್ಟಿಲುಗಳ ಮೇಲೆ ಮಣ್ಣನ್ನು ಹಾಕಿ ರಸ್ತೆಯನ್ನು ನರ‍್ಮಿಸಲಾಗಿದೆ. ವಾಹನಗಳೂ, ಮನುಷ್ಯರೂ ಓಡಾಡುತ್ತಿದ್ದಾರೆ.

ಉಲ್ಲೇಖಗಳು

Tags:

ಪಾರ್ಶ್ವನಾಥ ಸ್ವಾಮಿ ಬಸದಿ, ರಾಯರಪೇಟೆ, ಸಿರ್ಸಿ ಸ್ಥಳಪಾರ್ಶ್ವನಾಥ ಸ್ವಾಮಿ ಬಸದಿ, ರಾಯರಪೇಟೆ, ಸಿರ್ಸಿ ಇತಿಹಾಸಪಾರ್ಶ್ವನಾಥ ಸ್ವಾಮಿ ಬಸದಿ, ರಾಯರಪೇಟೆ, ಸಿರ್ಸಿ ವಿನ್ಯಾಸಪಾರ್ಶ್ವನಾಥ ಸ್ವಾಮಿ ಬಸದಿ, ರಾಯರಪೇಟೆ, ಸಿರ್ಸಿ ಆವರಣಪಾರ್ಶ್ವನಾಥ ಸ್ವಾಮಿ ಬಸದಿ, ರಾಯರಪೇಟೆ, ಸಿರ್ಸಿ ಉಲ್ಲೇಖಗಳುಪಾರ್ಶ್ವನಾಥ ಸ್ವಾಮಿ ಬಸದಿ, ರಾಯರಪೇಟೆ, ಸಿರ್ಸಿಸಿರ್ಸಿ

🔥 Trending searches on Wiki ಕನ್ನಡ:

ದುಂಡು ಮೇಜಿನ ಸಭೆ(ಭಾರತ)ವಿಮರ್ಶೆಭಾರತದ ರಾಜಕೀಯ ಪಕ್ಷಗಳುಸಿದ್ಧಯ್ಯ ಪುರಾಣಿಕಶೂದ್ರ ತಪಸ್ವಿಕವಿರಾಜಮಾರ್ಗಪ್ಲಾಸಿ ಕದನ೨೦೧೬ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತಹರಿದಾಸತಲೆಗ್ರಾಹಕರ ಸಂರಕ್ಷಣೆಪುನೀತ್ ರಾಜ್‍ಕುಮಾರ್ಕೆ. ಎಸ್. ನಿಸಾರ್ ಅಹಮದ್ಹ್ಯಾಲಿ ಕಾಮೆಟ್ಶ್ರವಣಾತೀತ ತರಂಗಮಾರಿಕಾಂಬಾ ದೇವಸ್ಥಾನ (ಸಾಗರ)ಚಿನ್ನಯೋಗಕರ್ನಾಟಕದ ನದಿಗಳುಹಿಂದೂ ಮಾಸಗಳುನಯಸೇನಹಿಂದೂ ಧರ್ಮ೨೦೧೬ ಬೇಸಿಗೆ ಒಲಿಂಪಿಕ್ಸ್ಕದಂಬ ಮನೆತನಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಕಿತ್ತಳೆವೇಗವಾಣಿಜ್ಯೋದ್ಯಮರತನ್ ನಾವಲ್ ಟಾಟಾಕೈಗಾರಿಕೆಗಳುಮಾರುಕಟ್ಟೆಗುರುರಾಜ ಕರಜಗಿಭಾರತದ ಬಂದರುಗಳುಕಂಪ್ಯೂಟರ್ಭಾರತದ ವಿಭಜನೆಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್ಭಾರತದ ಪ್ರಧಾನ ಮಂತ್ರಿಗಳ ಪಟ್ಟಿತ್ಯಾಜ್ಯ ನಿರ್ವಹಣೆಧರ್ಮಸ್ಥಳಬಿ. ಎಂ. ಶ್ರೀಕಂಠಯ್ಯಕೈಗಾರಿಕೆಗಳ ಸ್ಥಾನೀಕರಣಋಗ್ವೇದಅಲೆಕ್ಸಾಂಡರ್ಮೊದಲನೇ ಅಮೋಘವರ್ಷಅಕ್ಬರ್ನುಡಿಗಟ್ಟುವಿಜಯನಗರ ಸಾಮ್ರಾಜ್ಯವೆಂಕಟೇಶ್ವರ ದೇವಸ್ಥಾನಹದಿಬದೆಯ ಧರ್ಮಜೀವಕೋಶಅಸಹಕಾರ ಚಳುವಳಿಪುರಾತತ್ತ್ವ ಶಾಸ್ತ್ರಅ.ನ.ಕೃಷ್ಣರಾಯಶಿಕ್ಷಕಯಮಯೋನಿಕನ್ನಡ ಗುಣಿತಾಕ್ಷರಗಳುರಾಜ್ಯಗಳ ಪುನರ್ ವಿಂಗಡಣಾ ಆಯೋಗರನ್ನಮೊಘಲ್ ಸಾಮ್ರಾಜ್ಯಮುಟ್ಟುಆರೋಗ್ಯಪರಿಸರ ರಕ್ಷಣೆವೇಗೋತ್ಕರ್ಷಕನ್ನಡ ಪತ್ರಿಕೆಗಳುಗಿರೀಶ್ ಕಾರ್ನಾಡ್ಬಿಳಿ ರಕ್ತ ಕಣಗಳುವರ್ಣಾಶ್ರಮ ಪದ್ಧತಿಮೈಸೂರು ದಸರಾವಿಭಕ್ತಿ ಪ್ರತ್ಯಯಗಳುವ್ಯವಸಾಯಭರತ-ಬಾಹುಬಲಿಭಾರತೀಯ ನಾಗರಿಕ ಸೇವೆಗಳುಊಳಿಗಮಾನ ಪದ್ಧತಿಧರ್ಮಶಾತವಾಹನರುಮಹಾವೀರ🡆 More