ಚಲನಚಿತ್ರ ಪಟಾಕಿ: ಕನ್ನಡ ಚಲನಚಿತ್ರ

ಪಟಾಕಿ ( ಆಂಗ್ಲ: Cracker) ೨೦೧೭ರ ಕನ್ನಡ ಭಾಷೆಯ ಚಲನಚಿತ್ರ.

ಮಂಜು ಸ್ವರಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ತಮ್ಮ ಎಸ್.ವಿ. ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಎಸ್. ವಿ. ಬಾಬುರವರು ಚಿತ್ರವನ್ನು ನಿರ್ಮಿಸಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಗಣೇಶ್ ಮತ್ತು ರನ್ಯ ರಾವ್ ಅಭಿನಯಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಅವರು ಸಂಗೀತ ನೀಡಿದ್ದಾರೆ. ಈ ಚಿತ್ರವು ತೆಲುಗಿನ ಪಟಾಸ್ ಚಿತ್ರದ ರೀಮೇಕ್.

ಪಟಾಕಿ
Theatrical Poster
ನಿರ್ದೇಶನಮಂಜು ಸ್ವರಾಜ್
ನಿರ್ಮಾಪಕಎಸ್.ವಿ. ಬಾಬು
ಲೇಖಕಸಂಭಾಷಣೆ: ಪ್ರಕಾಶ್ ಜಡೇಯಾ
ಚಿತ್ರಕಥೆಮಂಜು ಸ್ವರಾಜ್
ಕಥೆಅನೀಲ್ ರವಿಪುಡಿ
ಪಾತ್ರವರ್ಗಗಣೇಶ್

ಸಾಯಿ ಕುಮಾರ್
ಸಾಧು ಕೋಕಿಲ
ಪ್ರಿಯಾಂಕ ತಿಮ್ಮೇಶ್

ರನ್ಯ ರಾವ್
ಸಂಗೀತಅರ್ಜುನ್ ಜನ್ಯ
ಛಾಯಾಗ್ರಹಣವೆಂಕಟೇಶ್ ಅಂಗುರಾಜ್
ಸಂಕಲನಎನ್.ಎಂ.ವಿಶ್ವ
ಸ್ಟುಡಿಯೋಎಸ್.ವಿ. ಪ್ರೊಡಕ್ಷನ್ಸ್
ವಿತರಕರುಎಸ್.ವಿ. ಫಿಲ್ಮ್ಸ್
ಬಿಡುಗಡೆಯಾಗಿದ್ದು
  • ೨೬ ಮೇ ೨೦೧೭
ಅವಧಿ೧೪೦ ನಿಮಿಷಗಳು
ದೇಶಭಾರತ
ಭಾಷೆಕನ್ನಡ
ಬಾಕ್ಸ್ ಆಫೀಸ್೨೦ ಕೋಟಿ (ಯುಎಸ್$೪.೪೪ ದಶಲಕ್ಷ)

ಪಾತ್ರವರ್ಗ

  • ಡಿ ಎಸ್ ಪಿ ಸೂರ್ಯ ಆಗಿ ಗಣೇಶ್
  • ಡಿ ಜಿ ಪಿ ಅಗ್ನಿ ಆಗಿ ಸಾಯಿ ಕುಮಾರ್
  • ಸಂಗೀತಾ ಆಗಿ ರನ್ಯಾ ರಾವ್
  • ಮನ್ವಿತ ಆಗಿ ಪ್ರಿಯಾಂಕ ತಿಮ್ಮೇಶ್
  • ರುದ್ರ ಪ್ರತಾಪ್ ಆಗಿ ಆಶಿಷ್ ವಿದ್ಯಾರ್ಥಿ
  • ಬಸಂತಿ ಆಗಿ ಸಾಧು ಕೋಕಿಲ
  • ಇನ್ಸ್ಪೆಕ್ಟರ್ ಶಿಂದೆ ಆಗಿ ಭರತ್ ಕೌಲ್
  • ಪ್ರತಾಪ್ ಆಗಿ ಕುರಿ ಪ್ರತಾಪ್
  • ಸುಧಾಕರ ಆಗಿ ರಾಕ್ಲೈನ್ ಸುಧಾಕರ್
  • ತಮಿಳು ಆಗಿ ಮಿತು ಚಕ್ರವರ್ತಿ
  • ಪ್ರಭಾಕರ ಆಗಿ ಮೋಹನ್ ಜುನೇಜ

ಉಲ್ಲೇಖಗಳು

Tags:

ಗಣೇಶ್

🔥 Trending searches on Wiki ಕನ್ನಡ:

ಬಾಬು ಜಗಜೀವನ ರಾಮ್ಎ.ಪಿ.ಜೆ.ಅಬ್ದುಲ್ ಕಲಾಂಹನಿ ನೀರಾವರಿಪುಟ್ಟರಾಜ ಗವಾಯಿಯೋಗ ಮತ್ತು ಅಧ್ಯಾತ್ಮಅಂತಾರಾಷ್ಟ್ರೀಯ ಸಂಬಂಧಗಳುಬರವಣಿಗೆವೈದೇಹಿಸ್ಟಾರ್‌ಬಕ್ಸ್‌‌ಅಷ್ಟಾಂಗ ಮಾರ್ಗದಯಾನಂದ ಸರಸ್ವತಿಭಾರತದ ಮಾನವ ಹಕ್ಕುಗಳುಪೆರಿಯಾರ್ ರಾಮಸ್ವಾಮಿಕರ್ನಾಟಕ ಜನಪದ ನೃತ್ಯಶನಿಹಯಗ್ರೀವಝಾನ್ಸಿ ರಾಣಿ ಲಕ್ಷ್ಮೀಬಾಯಿಭಗತ್ ಸಿಂಗ್ಕನ್ನಡ ವ್ಯಾಕರಣರಾಷ್ಟ್ರೀಯತೆಮೂಕಜ್ಜಿಯ ಕನಸುಗಳು (ಕಾದಂಬರಿ)ಎಚ್.ಎಸ್.ಶಿವಪ್ರಕಾಶ್ಸಹಕಾರಿ ಸಂಘಗಳುಸಂಭೋಗಭಾರತದಲ್ಲಿನ ಶಿಕ್ಷಣಕರ್ಕಾಟಕ ರಾಶಿಅಂತರರಾಷ್ಟ್ರೀಯ ನ್ಯಾಯಾಲಯಜಯಮಾಲಾಸಂಗ್ಯಾ ಬಾಳ್ಯವಿಕ್ರಮಾರ್ಜುನ ವಿಜಯಮಂಡ್ಯಗಿರೀಶ್ ಕಾರ್ನಾಡ್ಕರ್ನಾಟಕದ ಮಹಾನಗರಪಾಲಿಕೆಗಳುಭಾರತೀಯ ಆಡಳಿತಾತ್ಮಕ ಸೇವೆಗಳುಬೌದ್ಧ ಧರ್ಮಉಪನಯನಲಿಂಗಸೂಗೂರುಹಳೇಬೀಡುಟೊಮೇಟೊಕರ್ನಾಟಕದ ಸಂಸ್ಕೃತಿಕಲ್ಪನಾದುಂಡು ಮೇಜಿನ ಸಭೆ(ಭಾರತ)ಹಂಪೆಕರ್ನಾಟಕದ ಏಕೀಕರಣಪಂಚ ವಾರ್ಷಿಕ ಯೋಜನೆಗಳುಕಾವೇರಿ ನದಿ ನೀರಿನ ವಿವಾದಸಂಯುಕ್ತ ಕರ್ನಾಟಕರನ್ನಆಸ್ಪತ್ರೆಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಜನಪದ ಕಲೆಗಳುಕರ್ಮಧಾರಯ ಸಮಾಸಬಾಲಕಾರ್ಮಿಕಮಾಸಹೆಚ್.ಡಿ.ಕುಮಾರಸ್ವಾಮಿಹೊಂಗೆ ಮರಭಾರತದ ಸ್ವಾತಂತ್ರ್ಯ ದಿನಾಚರಣೆಆದಿ ಶಂಕರಶಾಂತಲಾ ದೇವಿಮೈಸೂರು ದಸರಾಜ್ಯೋತಿಷ ಶಾಸ್ತ್ರಏಡ್ಸ್ ರೋಗಕುವೆಂಪುಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಮಾಸ್ತಿ ವೆಂಕಟೇಶ ಅಯ್ಯಂಗಾರ್ಬೇವುಕಬ್ಬುಸಂಯುಕ್ತ ರಾಷ್ಟ್ರ ಸಂಸ್ಥೆಎಚ್ ೧.ಎನ್ ೧. ಜ್ವರರಾಧಿಕಾ ಗುಪ್ತಾಸರ್ವಜ್ಞಮೋಕ್ಷಗುಂಡಂ ವಿಶ್ವೇಶ್ವರಯ್ಯಮಡಿವಾಳ ಮಾಚಿದೇವಒಂದನೆಯ ಮಹಾಯುದ್ಧಕಲ್ಯಾಣಿಗೋವಿನ ಹಾಡುಮಲ್ಲ ಯುದ್ಧಬುಡಕಟ್ಟು🡆 More