ಪಂಜಾಬ್ ವಿಧಾನಸಭೆ

Opposition (40)

ಪಂಜಾಬ್ ವಿಧಾನಸಭೆ
ਪੰਜਾਬ ਵਿਧਾਨ ਸਭਾ
Coat of arms or logo
Type
Type
ಏಕಸಭೆಯದು
Leadership
ಸ್ಪೀಕರ್ - ಶಾಸನಸಭಾಧ್ಯಕ್ಷರು
Deputy Speaker
To be Announced, INC
ಶಾಸನಸಭೆಯ ನಾಯಕ
ಕ್ಯಾ. ಅಮರಿಂದರ್ ಸಿಂಗ್, [ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]]
Opposition
House Leader
H. S. Phoolka , ಆಮ್ ಆದ್ಮಿ ಪಾರ್ಟಿ
Structure
Seats117
ಪಂಜಾಬ್ ವಿಧಾನಸಭೆ
Political groups
Government (77)
  •   INC (77)

  •   ಆಮ್ ಆದ್ಮಿ ಪಾರ್ಟಿ(20)
  •   ಶಿರೋಮಣಿ ಅಕಾಲಿದಳ(15)
  •   ಭಾರತೀಯ ಜನತಾಪಾರ್ಟಿ
Length of term
5 ವರ್ಷ
Elections
Voting system
First-past-the-post
Last election
ಪಂಜಾಬ್ ವಿಧಾನಸಭೆ ಚುನಾವಣೆ 2017
Meeting place
ಪಂಜಾಬ್ ವಿಧಾನಸಭೆ
Vidhan Bhavan, Chandigarh, India
Website
Homepage

ವಿಧಾನಸಭೆಗ ಚುನಾವಣೆ, 2012

ಪಂಜಾಬ್ ವಿಧಾನಸಭೆಗೆ ಚುನಾವಣೆ, 2012 ',' 30 ಜನವರಿ 2012 ರಂದು ನಡೆಯಿತು. ಪಂಜಾಬ್ ವಿಧಾನಸಭೆಯ 117 ಸದಸ್ಯರು ಆಯ್ಕೆ ಮಾಡಲಾಗುವುದು. ಚುನಾವಣೆಯ ಫಲಿತಾಂಶಗಳನ್ನು 6 ಮಾರ್ಚ್ ಘೋಷಿಸಲಾಯಿತು. ಆಡಳಿತ ಶಿರೋಮಣಿ ಅಕಾಲಿ ದಳದ - ಭಾರತೀಯ ಜನತಾ ಪಕ್ಷ ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (ಭಾರತ) ನೇತೃತ್ವದ ಪ್ರಕಾಶ್ ಸಿಂಗ್ ಬಾದಲ್ ಚುನಾವಣೆಯಲ್ಲಿ ಗೆದ್ದಿದ್ದಾರೆ.

ಫಲಿತಾಂಶ ೨೦೧೨

ಶ್ರೇಣಿ ಪಕ್ಷ ಸ್ಪರ್ಧಿಸಿದ್ದ ಸ್ಥಾನ ಗೆದ್ದಸ್ಥಾನ ಮತಗಳು% ಸ್ಥಾನ%
1 ಶಿರೋಮಣಿ ಅಕಾಲಿ ದಳ (SAD) ಎಂಬುದು 94 54 34.59 42.19
3 ಭಾರತೀಯ ಜನತಾ ಪಕ್ಷ (ಬಿಜೆಪಿ 23 12 7.15 39.73
2 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 117 46 39.92 39.92
4 ಸ್ವತಂತ್ರ - 5 7.13
ಒಟ್ಟು 117

೨೦೧೭ರ ವಿಧಾನಸಭೆ ಚುನಾವಣೆ

  • ಒಂದೇ ಹಂತದಲ್ಲಿ ಫೆಬ್ರವರಿ 4ರಂದು (ಶನಿವಾರ) ಮತದಾನ.
  • ಒಟ್ಟು 117 ಅಸೆಂಬ್ಲಿ ಕ್ಷೇತ್ರ
  • ಈಗಿನ ಅಸೆಂಬ್ಲಿ ಬಲಾಬಲ: ಅಕಾಲಿ ದಳ(56), ಬಿಜೆಪಿ (12), ಕಾಂಗ್ರೆಸ್ (46), ಇತರೆ (3)
  • ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ)
  • ಪಂಜಾಬ್‌ನ 117 ದಿ.4 Feb, 2017 ಶನಿವಾರ ಒಂದೇ ಹಂತದಲ್ಲಿ ಮತದಾನ ನಡೆಯಿತು. ಪಂಜಾಬ್‌ನಲ್ಲಿ ಶೇ 75ರಷ್ಟು ಮತದಾನವಾಗಿದೆ.

೨೦೧೭ರ ಚುನಾವಣೆ ಫಲಿತಾಂಶ

ರಾಜ್ಯ ಕಾಂಗ್ರೆಸ್ ಎಎಪಿ ಎಸ್.ಎಡಿ ಇತರೆ
ಪಂಜಾಬ್ (117) 77 20 18 2

ವಿವರ

  •   ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (77)
  •   ಆಮ್ ಆದ್ಮಿ ಪಾರ್ಟಿ(20)
  •   ಶಿರೋಮಣಿ ಅಕಾಲಿದಳ(15)
  •   ಭಾರತೀಯ ಜನತಾಪಾರ್ಟಿ|ಬಿಜೆಪಿ(3)
  •   ಲೋಕ ಇನ್‍ಸಾಫ್ ಪಾರ್ಟಿ(2)

ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಮುಖ್ಯಮಂತ್ರಿ

  • 16 Mar, 2017;ಗುರುವಾರ;

ದಿ.೧೫-೩-೨೦೧೭ ರಂದು ಪಂಜಾನ್‌ನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ನ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರು ಪ್ರಮಾಣ ವಚನ ಸ್ವೀಕರಿಸಿದರು. ಪಂಬಾಬ್‌ನ ರಾಜಭವನದಲ್ಲಿ ಗುರುವಾರ ಬೆಳಿಗ್ಗೆ ನಡೆದ ಸಮಾರಂಭದಲ್ಲಿ ಅಮರೀಂದರ್‌ ಸಿಂಗ್‌ ಅವರ ಜತೆಗೆ ನವಜೋತ್‌ ಸಿಂಗ್‌ ಸಿಧು, ಮನ್‌ಪ್ರೀತ್‌ ಸಿಂಗ್‌ ಬಾದಲ್‌ ಅವರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ನವಜೋತ್‌ ಸಿಂಗ್‌ ಸಿಧು ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆ ಹೆಚ್ಚಾಗಿದೆ.

ನೋಡಿ

ಆಧಾರ

೧.REPORT ON GENERAL ELECTION, 2012 TO THE LEGISLATIVE ASSEMBLY OF PUNJAB[ಶಾಶ್ವತವಾಗಿ ಮಡಿದ ಕೊಂಡಿ]

ಉಲ್ಲೇಖ

Tags:

ಪಂಜಾಬ್ ವಿಧಾನಸಭೆ ವಿಧಾನಸಭೆಗ ಚುನಾವಣೆ, 2012ಪಂಜಾಬ್ ವಿಧಾನಸಭೆ ಫಲಿತಾಂಶ ೨೦೧೨ಪಂಜಾಬ್ ವಿಧಾನಸಭೆ ೨೦೧೭ರ ವಿಧಾನಸಭೆ ಚುನಾವಣೆಪಂಜಾಬ್ ವಿಧಾನಸಭೆ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಮುಖ್ಯಮಂತ್ರಿಪಂಜಾಬ್ ವಿಧಾನಸಭೆ ನೋಡಿಪಂಜಾಬ್ ವಿಧಾನಸಭೆ ಆಧಾರಪಂಜಾಬ್ ವಿಧಾನಸಭೆ ಉಲ್ಲೇಖಪಂಜಾಬ್ ವಿಧಾನಸಭೆ

🔥 Trending searches on Wiki ಕನ್ನಡ:

ಕರ್ಬೂಜದಾವಣಗೆರೆಕ್ಯಾರಿಕೇಚರುಗಳು, ಕಾರ್ಟೂನುಗಳುಮಣ್ಣುರಗಳೆಕರ್ನಾಟಕದ ಶಾಸನಗಳುಕರ್ನಾಟಕದ ಏಕೀಕರಣಪಪ್ಪಾಯಿಕನಕದಾಸರುಕಾವೇರಿ ನದಿಸ್ಟಾರ್‌ಬಕ್ಸ್‌‌ವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಜಯಂತ ಕಾಯ್ಕಿಣಿಖೊಖೊಗಣರಾಜ್ಯೋತ್ಸವ (ಭಾರತ)ರಾಯಲ್ ಚಾಲೆಂಜರ್ಸ್ ಬೆಂಗಳೂರುಅಂಚೆ ವ್ಯವಸ್ಥೆಉಪ್ಪಿನ ಸತ್ಯಾಗ್ರಹಗೀತಾ (ನಟಿ)ವರದಕ್ಷಿಣೆಕರ್ನಾಟಕದ ಜಿಲ್ಲೆಗಳುರತ್ನಾಕರ ವರ್ಣಿಮೂಕಜ್ಜಿಯ ಕನಸುಗಳು (ಕಾದಂಬರಿ)ಕರ್ಮಕಿತ್ತೂರು ಚೆನ್ನಮ್ಮನವಿಲುದ್ವಂದ್ವ ಸಮಾಸಕನ್ನಡ ಚಳುವಳಿಗಳುಕರ್ನಾಟಕದ ಹಬ್ಬಗಳುಬಂಗಾರದ ಮನುಷ್ಯ (ಚಲನಚಿತ್ರ)ಯುರೋಪ್ಅರಿಸ್ಟಾಟಲ್‌ತಲಕಾಡುಕನ್ನಡ ಸಾಹಿತ್ಯ ಪ್ರಕಾರಗಳುಗೊರೂರು ರಾಮಸ್ವಾಮಿ ಅಯ್ಯಂಗಾರ್ಅಂಡವಾಯುಕರ್ನಾಟಕ ಐತಿಹಾಸಿಕ ಸ್ಥಳಗಳುದಿಕ್ಸೂಚಿಸರ್ವಜ್ಞರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಯು.ಆರ್.ಅನಂತಮೂರ್ತಿಷಟ್ಪದಿಡಿ.ವಿ.ಗುಂಡಪ್ಪಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಹನುಮಾನ್ ಚಾಲೀಸಗಂಡಬೇರುಂಡಮತದಾನ ಯಂತ್ರಆನೆಕೆರೆ (ಚನ್ನರಾಯಪಟ್ಟಣ ತಾಲ್ಲೂಕು)ಆರತಿಸಂವಹನಸಾಲುಮರದ ತಿಮ್ಮಕ್ಕಸಾಹಿತ್ಯಪಂಚಾಂಗವಿಷ್ಣುಸಂವಿಧಾನವಚನ ಸಾಹಿತ್ಯವಿಕಿಪೀಡಿಯರಾಜ್ಯಸಭೆಭಾರತೀಯ ಅಂಚೆ ಸೇವೆದ್ವಿಗು ಸಮಾಸಹೊಯ್ಸಳ ವಿಷ್ಣುವರ್ಧನಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಮತದಾನಭಾರತದ ರೂಪಾಯಿದೇವರ/ಜೇಡರ ದಾಸಿಮಯ್ಯಅಕ್ಕಮಹಾದೇವಿಅರ್ಥಶಾಸ್ತ್ರಪರಿಣಾಮಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ಕೃಷ್ಣರಾಜಸಾಗರಕ್ರೀಡೆಗಳುನಾಗಸ್ವರವರ್ಗೀಯ ವ್ಯಂಜನಆಟಸರ್ಪ ಸುತ್ತುಗ್ರಾಮ ಪಂಚಾಯತಿರಾಷ್ಟ್ರೀಯತೆವೇದವ್ಯಾಸಹಣಕಾಸು🡆 More