ನಿಕಿತ ಸಿಂಗ್

ನಿಕಿತ ಸಿಂಗ್ ಭಾರತೀಯ ಕಾದಂಬರಿಗಾರ್ತಿ.

ಇವರು ಅಕ್ಟೋಬರ್ ೬,೧೯೯೧ ರಂದು ಪಟ್ಣ, ಬಿಹಾರ್ ಎಂಬಲ್ಲಿ ಜನಿಸಿದರು.

ನಿಕಿತ ಸಿಂಗ್
ನಿಕಿತ ಸಿಂಗ್

ಆರಂಭಿಕ ಜೀವನ ಮತ್ತು ವೃತ್ತಿಜೀವನ

ತನ್ನ ಜೀವನದ ಮೊದಲ ನಾಲ್ಕು ವರ್ಷಗಳ ಕಾಲ ಪಟ್ಣದಲ್ಲಿದ್ದು. ನಂತರ ಅವರು ಪ್ರಾಥಮಿಕ ಶಿಕ್ಷಣಗೋಸ್ಕರ ಇಂಡೋರ್ ಸ್ಥಳಾಂತರಗೊಂಡರು. ಅವರು ೨೦೦೮ರಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಬ್ರಿಡ್ಜ್ ಫೊರ್ಡ್ ಸ್ಕೂಲ್, ರಾಂಚಿಯಲ್ಲಿ ಮುಗಿಸಿದರು. ೨೦೧೨ ರಲ್ಲಿ ಆಕ್ರೊಪೊಲಿಸ್ ಔಷಧೀಯ ಶಿಕ್ಷಣ ಮತ್ತು ಸಂಶೋಧನೆ ಔಷಧಾಲಯದಲ್ಲೇ ಪದವಿದಾರರಾದರು. ಅವರು ೨೦೧೧ ರಲ್ಲಿ ಪೆಂಗ್ವಿನ್ ಬುಕ್ಸ್ ಇಂಡಿಯಾರವರೊಂದಿಗೆ ಒಪ್ಪಂದಕ್ಕೆ ಸೇರಿದರು ಮತ್ತು ಗ್ರೇಪ್ ವೈನ್ ಇಂಡಿಯಾ ಪಬ್ಲಿಷರ್ಸ ಎಂಬ ಕಂಪೆನಿಗೆ ಸೇರಿದರು.

ಅವರು ೧೯ನೇ ವಯಸ್ಸಿನಲ್ಲಿ ಔಷಧೀಯ ಶಿಕ್ಷಣ ಓದುವಾಗ ತನ್ನ ಮೊದಲ ಪುಸ್ತಕ 'ಲವ್ @ ಫೇಸ್ಬುಕ್ ಬರೆದರು. ಲವ್ @ ಫೇಸ್ಬುಕ್ ಒಂದು ಯುವ ವಯಸ್ಕರ ಪುಸ್ತಕ, ಹತ್ತೊಂಬತ್ತು ವರ್ಷದ ಹುಡುಗಿ ಒಬ್ಬ VJಯ ಪ್ರೇಮಪಾಶದಲ್ಲಿ ಸಿಲುಕುತ್ತಾಳೆ.

ಕಲ್ಪಿತ ಹೆಸರಾದ ಸಿದ್ಧಾರ್ಥ ಒಬೆರಾಯ್ ಅಡಿಯಲ್ಲಿ ತಮ್ಮ ಬ್ಯಾಕ್‍ಬೆಂಚರ್ಸ್ ಪುಸ್ತಕ ಸರಣಿಗೆ ಎರಡನೆ ಪುಸ್ತಕವನ್ನು ಬರೆದಿದ್ದಾಳೆ. ೨೦೧೩ರಲ್ಲಿ ಲೈವ್ ಭಾರತದ ಯುವ ಸಾಧಕರ ಪ್ರಶಸ್ತಿ ಪಡೆದರು.

Tags:

w:Biharw:Nikita Singh

🔥 Trending searches on Wiki ಕನ್ನಡ:

ಭಾರತದಲ್ಲಿ ಕೃಷಿತೆಂಗಿನಕಾಯಿ ಮರಜಗನ್ನಾಥ ದೇವಾಲಯಚನ್ನವೀರ ಕಣವಿಕನ್ನಡ ಸಾಹಿತ್ಯಶ್ರೀ. ನಾರಾಯಣ ಗುರುಚಂದ್ರಗುಪ್ತ ಮೌರ್ಯಓಂ (ಚಲನಚಿತ್ರ)ಮಂಜುಳಕೊತ್ತುಂಬರಿಈಸ್ಟ್‌ ಇಂಡಿಯ ಕಂಪನಿಅಹಲ್ಯೆಬಲವಿನಾಯಕ ಕೃಷ್ಣ ಗೋಕಾಕಬಾಲ್ಯ ವಿವಾಹನೇಮಿಚಂದ್ರ (ಲೇಖಕಿ)ಗೋವಶಿವನ ಸಮುದ್ರ ಜಲಪಾತಬ್ರಾಹ್ಮಣಭಾರತದ ಉಪ ರಾಷ್ಟ್ರಪತಿಜಾಗತೀಕರಣಶ್ರವಣಬೆಳಗೊಳಉಪ್ಪಿನ ಸತ್ಯಾಗ್ರಹವರ್ಗೀಯ ವ್ಯಂಜನಭಾರತದ ರಾಜಕೀಯ ಪಕ್ಷಗಳುಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಬಯಕೆವಿಚ್ಛೇದನಪಂಜೆ ಮಂಗೇಶರಾಯ್ಪ್ರಜಾಪ್ರಭುತ್ವವೇದಾವತಿ ನದಿಎಸ್. ಬಂಗಾರಪ್ಪಛಂದಸ್ಸುಲಕ್ಷ್ಮೀಶಮಂತ್ರಾಲಯಕಾರ್ಮಿಕರ ದಿನಾಚರಣೆದಾಸವಾಳಪ್ರತಿಷ್ಠಾನ ಸರಣಿ ಕಾದಂಬರಿಗಳುಕರ್ನಾಟಕದ ಜಾನಪದ ಕಲೆಗಳುಮತದಾನಗೋಲ ಗುಮ್ಮಟಚಂದ್ರಶೇಖರ ಪಾಟೀಲಚಾಲುಕ್ಯವಾಣಿವಿಲಾಸಸಾಗರ ಜಲಾಶಯಭಾರತದಲ್ಲಿ ಬ್ರಿಟಿಷ್ ಆಳ್ವಿಕೆಸಾಮ್ರಾಟ್ ಅಶೋಕಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಅಮೆರಿಕಕೈಗಾರಿಕಾ ಕ್ರಾಂತಿಜನಪದ ಆಭರಣಗಳುಮಲೆನಾಡುವಿಕ್ರಮಾರ್ಜುನ ವಿಜಯಸಂಯುಕ್ತ ರಾಷ್ಟ್ರ ಸಂಸ್ಥೆಪ್ರಾಥಮಿಕ ಶಿಕ್ಷಣಪು. ತಿ. ನರಸಿಂಹಾಚಾರ್ಋಗ್ವೇದಗ್ರಹಅಲಾವುದ್ದೀನ್ ಖಿಲ್ಜಿಕೈಗಾರಿಕೆಗಳುಧರ್ಮಮಳೆಬಿಲ್ಲುಲಕ್ಷ್ಮಣಯು.ಆರ್.ಅನಂತಮೂರ್ತಿಗರ್ಭಕಂಠದ ಕ್ಯಾನ್ಸರ್‌ಮಾಸ್ತಿ ವೆಂಕಟೇಶ ಅಯ್ಯಂಗಾರ್ಮಫ್ತಿ (ಚಲನಚಿತ್ರ)ಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಫೀನಿಕ್ಸ್ ಪಕ್ಷಿಬೆರಳ್ಗೆ ಕೊರಳ್ಕಾಂತಾರ (ಚಲನಚಿತ್ರ)ಕೋಲಾರಪಾಂಡವರುಮಹೇಂದ್ರ ಸಿಂಗ್ ಧೋನಿತುಂಬೆಗಿಡಮುಹಮ್ಮದ್ಭಾರತೀಯ ಜನತಾ ಪಕ್ಷಗೋಕರ್ಣ🡆 More