ನಾರಾಯಣ್ ಮೇಘಾಜಿ ಲೋಖಂಡೆ

ನಾರಾಯಣ್ ಮೇಘಾಜಿ ಲೋಖಂಡೇ (1848-1897)] ಭಾರತದ ಕಾರ್ಮಿಕ ಚಳುವಳಿಯ ಪ್ರವರ್ತಕರಾಗಿದ್ದರು.

೧೯ ನೇ ಶತಮಾನದಲ್ಲಿ ಜವಳಿ ಗಿರಣಿಗಳ ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸುವುದಕ್ಕಾಗಿ ಮಾತ್ರವಲ್ಲ, ಜಾತಿ ಮತ್ತು ಕೋಮು ವಿವಾದಾಂಶಗಳ ಬಗ್ಗೆ ಧೈರ್ಯದ ಪ್ರಯತ್ನಗಳನ್ನೂ ಅವರು ನಡೆಸಿದ್ದರು. ೨೦೦೫ ರಲ್ಲಿ ಭಾರತ ಸರ್ಕಾರ ತನ್ನ ಛಾಯಾಚಿತ್ರದೊಂದಿಗೆ ಅಂಚೆ ಚೀಟಿಯನ್ನು ಜಾರಿಗೊಳಿಸಿತು.

ನಾರಾಯಣ್ ಮೇಘಾಜಿ ಲೋಖಂಡೆ
Narayan Meghaji Lokhande
ನಾರಾಯಣ್ ಮೇಘಾಜಿ ಲೋಖಂಡೆ
Born೧೮೪೮
Died೧೮೯೭
ಮುಂಬಯಿ, ಭಾರತ
Movementಭಾರತದ ಟ್ರೇಡ್ ಯೂನಿಯನ್ ಚಳುವಳಿ

ಸಾಮಾಜಿಕ ಕೊಡುಗೆ

ನಾರಾಯಣ್ ಮೇಘಾಜಿ ಲೋಖಂಡೇ ಅವರು ಜ್ಯೋತಿರಾವ್ ಪುಲೆ ಪ್ರಮುಖ ಸಹೋದ್ಯೋಗಿಯಾಗಿದ್ದರು. ಲೋಖಂಡೇ ಭಾರತದ ಟ್ರೇಡ್ ಯೂನಿಯನ್ ಚಳವಳಿಯ ಪಿತಾಮಹ ಎಂದು ಮೆಚ್ಚುಗೆ ಪಡೆದಿದ್ದಾರೆ. 1880 ರಿಂದ ಅವರು "ಧೀನಬಂಧು ನಿರ್ವಹಣೆಯನ್ನು ವಹಿಸಿಕೊಂಡರು, ಇದು ಬಾಂಬೆಯಿಂದ ಪ್ರಕಟಿಸಲ್ಪಟ್ಟಿತು. ಲೋಖಾಂಡೆಯ ಜೊತೆಯಲ್ಲಿ ಜ್ಯೋತಿರಾವ್ ಸಹ ಬಾಂಬೆಯ ಜವಳಿ ಕಾರ್ಮಿಕರ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಜೋತಿರಾವ್ ಮತ್ತು ಅವನ ಸಹೋದ್ಯೋಗಿಗಳು ಭಲೇಕರ್ ಮತ್ತು ಲೋಖಂಡೆ ರೈತರು ಮತ್ತು ಕಾರ್ಮಿಕರನ್ನು ಸಂಘಟಿಸಲು ಪ್ರಯತ್ನಿಸುವ ಮೊದಲು, ಅವರ ಅಸಮಾಧಾನವನ್ನು ಪರಿಹರಿಸಲು ಯಾವುದೇ ಸಂಘಟನೆಯಿಂದ ಅಂತಹ ಯಾವುದೇ ಪ್ರಯತ್ನ ಮಾಡಲಿಲ್ಲ. [2] ಫುಲೆ ಲೋಕಂಡೇ ಸಹಾಯದಿಂದ 'ಬಾಂಬೆ ಮಿಲ್ ಹ್ಯಾಂಡ್ಸ್ ಅಸೋಸಿಯೇಶನ್' ಎಂಬ ಮೊದಲ ಇಂಡಿಯನ್ ವರ್ಕರ್ಸ್ ಸಂಘಟನೆಯನ್ನು ಪ್ರಾರಂಭಿಸಿದರು.

ಕೆಲವು ನಿಯಮಗಳು

ಗಿರಣಿ ಕಾರ್ಮಿಕರಿಗೆ ಲೋಖಾoಡೆಯವರು ಕೆಲ‍ವು ನಿಯಮಗಳು ಜಾರಿಗೊಳಿಸಿದರು:

  1. ಮಿಲ್ ಕಾರ್ಮಿಕರಿಗೆ ಬಾನುವಾರದಂದು ರಜೆ ನೀಡಬೇಕು.
  2. ಮಧ್ಯಾಹ್ನ, ಕಾರ್ಮಿಕರಿಗೆ ಅರ್ಧ ಗಂಟೆ ಬಿಡುವಿನ ಅರ್ಹತೆ ನೀಡಲೇಬೇಕು.
  3. ಈ ಗಿರಣಿಯು ಬೆಳಗ್ಗೆ ೬:೩೦ ರಿಂದ ಕೆಲಸ ಮಾಡಲು ಮತ್ತು ಸೂರ್ಯಾಸ್ತಕ್ಕು ಮುನ್ನ ಮುಚ್ಚಬೇಕು.
  4. ಕಾರ್ಮಿಕರ ಸಂಬಳವನ್ನು ಪ್ರತಿ ತಿಂಗಳ ೧೫ ರೊಳಗೆ ನೀಡಬೇಕು.

ಬ್ರಿಟಿಷ್ ರಾಜರಿಂದ ಅವರು ರಾವ್ ಬಹದ್ದೂರ್ ಎಂಬ ಪ್ರಶಸ್ತಿಯನ್ನು ಪಡೆದರು.


ಸರ್ಕಾರದಿಂದ ಪ್ರಶಂಸೆ

ಮೇ ೩, ೨೦೦೫ ರಲ್ಲಿ, ಭಾರತ ಸರ್ಕಾರ ಅವರ ಕೆಲಸವನ್ನು ನೆನಪಿಗಾಗಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು.

ಉಲ್ಲೇಖಗಳು

Tags:

ನಾರಾಯಣ್ ಮೇಘಾಜಿ ಲೋಖಂಡೆ ಸಾಮಾಜಿಕ ಕೊಡುಗೆನಾರಾಯಣ್ ಮೇಘಾಜಿ ಲೋಖಂಡೆ ಕೆಲವು ನಿಯಮಗಳುನಾರಾಯಣ್ ಮೇಘಾಜಿ ಲೋಖಂಡೆ ಸರ್ಕಾರದಿಂದ ಪ್ರಶಂಸೆನಾರಾಯಣ್ ಮೇಘಾಜಿ ಲೋಖಂಡೆ ಉಲ್ಲೇಖಗಳುನಾರಾಯಣ್ ಮೇಘಾಜಿ ಲೋಖಂಡೆ

🔥 Trending searches on Wiki ಕನ್ನಡ:

ಅಮೃತಧಾರೆ (ಕನ್ನಡ ಧಾರಾವಾಹಿ)ಗೋವಿಂದ ಪೈದಯಾನಂದ ಸರಸ್ವತಿಗುಣ ಸಂಧಿಆದೇಶ ಸಂಧಿಒಗಟುಉಪೇಂದ್ರ (ಚಲನಚಿತ್ರ)ರಾಜಕೀಯ ವಿಜ್ಞಾನಕರಗಜನತಾ ದಳ (ಜಾತ್ಯಾತೀತ)ಬಿಳಿಗಿರಿರಂಗನ ಬೆಟ್ಟಜೈನ ಧರ್ಮಶಬ್ದಮಣಿದರ್ಪಣಜೈಪುರಇಂದಿರಾ ಗಾಂಧಿಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಬೇವುಕಾಮಸೂತ್ರಗುರುಜಾತ್ರೆಕರ್ನಾಟಕದ ನದಿಗಳುಹುಬ್ಬಳ್ಳಿತಾಜ್ ಮಹಲ್ಸಿಂಧೂತಟದ ನಾಗರೀಕತೆಸಿಂಧನೂರುಪಶ್ಚಿಮ ಘಟ್ಟಗಳುಗಾದೆಭಾರತದಲ್ಲಿ ಪಂಚಾಯತ್ ರಾಜ್ಕಾರ್ಲ್ ಮಾರ್ಕ್ಸ್ಎಳ್ಳೆಣ್ಣೆವಿಜಯ ಕರ್ನಾಟಕದಿಕ್ಕುಭೂಕಂಪಬೆಂಗಳೂರು ಗ್ರಾಮಾಂತರ ಜಿಲ್ಲೆಮಹಾಕವಿ ರನ್ನನ ಗದಾಯುದ್ಧಶಾಂತಲಾ ದೇವಿಚಿತ್ರದುರ್ಗಜಾಗತಿಕ ತಾಪಮಾನಶಬರಿನೀನಾದೆ ನಾ (ಕನ್ನಡ ಧಾರಾವಾಹಿ)ಬ್ಯಾಂಕ್ ಖಾತೆಗಳುಭಾರತದಲ್ಲಿ ಕೃಷಿಬಾಳೆ ಹಣ್ಣುಪತ್ರಶಾಸನಗಳುಧನಂಜಯ್ (ನಟ)ಕರ್ನಾಟಕದ ತಾಲೂಕುಗಳುಶರಣಬಸವೇಶ್ವರ ದೇವಸ್ಥಾನ ಕಲಬುರಗಿಪಾಂಡವರುಪ್ರಜಾವಾಣಿಹವಾಮಾನಡಾ ಬ್ರೋಕೆ. ಅಣ್ಣಾಮಲೈಜಿ.ಎಸ್.ಶಿವರುದ್ರಪ್ಪಕಾಂತಾರ (ಚಲನಚಿತ್ರ)ಹಸಿರುಮನೆ ಪರಿಣಾಮಕಲಬುರಗಿಕೆಂಪು ಕೋಟೆಕುಕ್ಕೆ ಸುಬ್ರಹ್ಮಣ್ಯ ದೇವಾಲಯಆದಿವಾಸಿಗಳುಉತ್ತಮ ಪ್ರಜಾಕೀಯ ಪಕ್ಷಬಾಬು ಜಗಜೀವನ ರಾಮ್ರಾಷ್ಟ್ರೀಯ ಶಿಕ್ಷಣ ನೀತಿಮೂಳೆಪೂರ್ಣಚಂದ್ರ ತೇಜಸ್ವಿಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ವೆಂಕಟೇಶ್ವರಜೇನು ಹುಳುಕನ್ನಡ ವ್ಯಾಕರಣಶ್ರುತಿ (ನಟಿ)ಶ್ರೀ ಕೃಷ್ಣ ಪಾರಿಜಾತಎಚ್ ಎಸ್ ಶಿವಪ್ರಕಾಶ್ಮಂತ್ರಾಲಯಹುಣಸೆಫೇಸ್‌ಬುಕ್‌🡆 More