ದ್ರೋಹ

ದ್ರೋಹ ಎಂದರೆ ಒಂದು ಪ್ರಕಲ್ಪಿತ ಒಪ್ಪಂದ, ನಂಬಿಕೆ ಅಥವಾ ವಿಶ್ವಾಸವನ್ನು ಮುರಿಯುವುದು ಅಥವಾ ಉಲ್ಲಂಘಿಸುವುದು.

ಇದು ವ್ಯಕ್ತಿಗಳ ನಡುವಿನ ಸಂಬಂಧದೊಳಗೆ, ಸಂಸ್ಥೆಗಳ ನಡುವೆ ಅಥವಾ ವ್ಯಕ್ತಿಗಳು ಹಾಗೂ ಸಂಸ್ಥೆಗಳ ನಡುವೆ ನೈತಿಕ ಮತ್ತು ಮಾನಸಿಕ ಸಂಘರ್ಷವನ್ನು ಉಂಟುಮಾಡುತ್ತದೆ. ಹಲವುವೇಳೆ ದ್ರೋಹವು ಒಂದು ವೈರಿ ಗುಂಪನ್ನು ಬೆಂಬಲಿಸುವ ಕ್ರಿಯೆಯಾಗಿರುತ್ತದೆ, ಅಥವಾ ಒಂದು ಪಕ್ಷವು ಇತರರಿಂದ ಮಾಡುವ, ಪೂರ್ವದಲ್ಲಿ ನಿರ್ಧರಿಸಲಾದ ಅಥವಾ ಭಾವಿಸಿಕೊಂಡ ನಡವಳಿಕೆಗಳಿಂದ ಸಂಪೂರ್ಣ ಬೇರ್ಪಡಿಕೆಯಾಗಿರುತ್ತದೆ. ಇತರರಿಗೆ ದ್ರೋಹ ಮಾಡುವವನನ್ನು ಸಾಮಾನ್ಯವಾಗಿ ದ್ರೋಹಿ ಅಥವಾ ವಿಶ್ವಾಸಘಾತಕನೆಂದು ಕರೆಯಲಾಗುತ್ತದೆ. ದ್ರೋಹವು ಸಾಮಾನ್ಯವಾಗಿ ಬಳಕೆಯಾಗುವ ಸಾಹಿತ್ಯಿಕ ಅಂಶ ಕೂಡ ಆಗಿದೆ. ಇದನ್ನು ಚಲನಚಿತ್ರಗಳು ಮತ್ತು ಟಿವಿ ಸರಣಿಯಂತಹ ಇತರ ಕಥಾಸಾಹಿತ್ಯದಲ್ಲಿ ಕೂಡ ಬಳಸಲಾಗುತ್ತದೆ. ಇದನ್ನು ಹಲವುವೇಳೆ ಕಥೆಯ ತಿರುವಿನೊಂದಿಗೆ ಸಂಬಂಧಿಸಲಾಗುತ್ತದೆ ಅಥವಾ ಹಾಗೆ ಬಳಸಲಾಗುತ್ತದೆ.

ಹೆಚ್ಚಿನ ಓದಿಗಾಗಿ

  • Encyclopedia of Human Relationships. Vol. 1. SAGE. 2009. pp. 174–176. ISBN 978-1-4129-5846-2.
  • Encyclopedia of love in world religions. Vol. 1. ABC-CLIO. 2008. pp. 74–76. ISBN 9781851099801.
  • Freyd, Jennifer J. (2008). Encyclopedia of Psychological Trauma. New York: John Wiley & Sons. p. 76.
  • Nachman Ben-Yehuda (2001). Betrayal and treason: violations of trust and loyalty. Crime & society. Westview Press. ISBN 978-0-8133-9776-4.
  • The Encyclopedia of Psychological Trauma. John Wiley and Sons. 2008. ISBN 978-0-470-44748-2. ;
  • Alan L. Hensley (2009). "Betrayal Trauma: Insidious Purveyor of PTSD". In George W. Doherty (ed.). Return to Equilibrium: The Proceedings of the 7th Rocky Mountain Region Disaster Mental Health Conference. Loving Healing Press. ISBN 978-1-932690-86-6.
  • Malin Åkerström (1991). Betrayal and betrayers: the sociology of treachery. Transaction Publishers. ISBN 978-0-88738-358-8.
  • Warren H. Jones; Laurie Couch; Susan Scott (1997). "Trust and Betrayal". In Robert Hogan; John A. Johnson; Stephen R. Briggs (eds.). Handbook of personality psychology. Gulf Professional Publishing. ISBN 978-0-12-134646-1.

Tags:

ಒಪ್ಪಂದನಂಬಿಕೆ

🔥 Trending searches on Wiki ಕನ್ನಡ:

ಬೌದ್ಧ ಧರ್ಮಬಾರ್ಲಿಲಿಂಗಸೂಗೂರುಕನ್ನಡಕೊಡಗು ಜಿಲ್ಲೆಸುಬ್ರಹ್ಮಣ್ಯ ಧಾರೇಶ್ವರಪಂಡಿತಸಂಸ್ಕಾರಗೋವಿನ ಹಾಡುಶ್ರೀ ಸಿದ್ದೇಶ್ವರ ಸ್ವಾಮಿಜಿಗಳುವಂದೇ ಮಾತರಮ್ಆಲದ ಮರಮಂಕುತಿಮ್ಮನ ಕಗ್ಗದಾಸ ಸಾಹಿತ್ಯಭಾರತದ ಸಂವಿಧಾನದ ೩೭೦ನೇ ವಿಧಿಮುಹಮ್ಮದ್ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಒಕ್ಕಲಿಗವಿತ್ತೀಯ ನೀತಿರಮ್ಯಾವಾಯು ಮಾಲಿನ್ಯಸಿದ್ಧರಾಮಜ್ಞಾನಪೀಠ ಪ್ರಶಸ್ತಿರವಿಚಂದ್ರನ್ಯೂಟ್ಯೂಬ್‌ಭಾರತದ ರಾಷ್ಟ್ರೀಯ ಉದ್ಯಾನಗಳುಓಝೋನ್ ಪದರಅನುಭವ ಮಂಟಪಸುಮಲತಾಪ್ರಾಥಮಿಕ ಶಾಲೆರಾಜ್‌ಕುಮಾರ್ಆಯುರ್ವೇದಭಾರತದಲ್ಲಿ ತುರ್ತು ಪರಿಸ್ಥಿತಿದೇವರ/ಜೇಡರ ದಾಸಿಮಯ್ಯತರಕಾರಿಸಂಧಿಮೈಸೂರು ಅರಮನೆಶಿಶುನಾಳ ಶರೀಫರುಬ್ರಹ್ಮಕರಗಕಬಡ್ಡಿವಿಜಯ ಕರ್ನಾಟಕಆಯ್ದಕ್ಕಿ ಲಕ್ಕಮ್ಮಮಹಾತ್ಮ ಗಾಂಧಿಪರಮಾತ್ಮ(ಚಲನಚಿತ್ರ)ರಾಹುಲ್ ಗಾಂಧಿಬೆಂಗಳೂರುಅಂತರಜಾಲಬಾದಾಮಿ ಚಾಲುಕ್ಯರ ವಾಸ್ತುಶಿಲ್ಪದಿಯಾ (ಚಲನಚಿತ್ರ)ಕನ್ನಡ ಸಾಹಿತ್ಯ ಪರಿಷತ್ತುಸೂರ್ಯಒಗಟುಪತ್ರಶಬ್ದವೇಧಿ (ಚಲನಚಿತ್ರ)ಪರಿಸರ ವ್ಯವಸ್ಥೆಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಮಲ್ಲಿಗೆಪ್ರಾಥಮಿಕ ಶಿಕ್ಷಣಏಡ್ಸ್ ರೋಗಭಾರತದ ಸ್ವಾತಂತ್ರ್ಯ ದಿನಾಚರಣೆಕರ್ನಾಟಕದ ಜಾನಪದ ಕಲೆಗಳುಉತ್ತರ ಕನ್ನಡಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಬಿ.ಎಸ್. ಯಡಿಯೂರಪ್ಪಕರ್ಕಾಟಕ ರಾಶಿಕಲಬುರಗಿಮುರುಡೇಶ್ವರತಾಜ್ ಮಹಲ್ಅರಣ್ಯನಾಶಕಾಮಸೂತ್ರಕುಮಾರವ್ಯಾಸಕುರಿಭಗವದ್ಗೀತೆಸಾಮಾಜಿಕ ಸಮಸ್ಯೆಗಳುಕನ್ನಡದಲ್ಲಿ ವಚನ ಸಾಹಿತ್ಯವಿನಾಯಕ ಕೃಷ್ಣ ಗೋಕಾಕ🡆 More