ತಾಳಗುಂದ

ತಾಳಗುಂದ ಒಂದು ಚಿಕ್ಕ ಹಳ್ಳಿಯಾಗಿದ್ದು ಇದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿದೆ.

ಹಿಂದೆ ಈ ಊರನ್ನು ಸ್ಥಾನಗುಂಡೂರು ಎಂದೂ ಕರೆಯಲಾಗುತ್ತಿತ್ತು ಎಂದು ಹೇಳುತ್ತಾರೆ. ತಾಳಗುಂದವು ಕನ್ನಡದ ಮೊದಲ ರಾಜವಂಶವಾದ ಕದಂಬರ ಕಾರಣದಿಂದ ಪ್ರಖ್ಯಾತಿಯನ್ನು ಹೊಂದಿದೆ.

ತಾಳಗುಂದ
ಹಳ್ಳಿ
ನಾಲ್ಕನೇ ಶತಮಾನದ ಪ್ರಣವೇಶ್ವರ ಮಂದಿರ
ನಾಲ್ಕನೇ ಶತಮಾನದ ಪ್ರಣವೇಶ್ವರ ಮಂದಿರ
Countryತಾಳಗುಂದ ಭಾರತ
StateKarnataka
DistrictShimoga District
Languages
 • OfficialKannada
Time zoneUTC+5:30 (IST)
PIN
577 450
Telephone code08187
Vehicle registrationKA-14

ಇತಿಹಾಸ

ತಾಳಗುಂದ ಹಿಂದೆ ಒಂದು ಅಗ್ರಹಾರ ಆಗಿದ್ದುದಾಗಿ ತಿಳಿದು ಬರುತ್ತದೆ. ಅಂತಹ ಒಂದು ಅಗ್ರಹಾರದಲ್ಲಿಯೇ ಕನ್ನಡದ ಮೊದಲ ರಾಜವಂಶ ಎಂದು ಹೇಳಲ್ಪಡುವ ಕದಂಬ ವಂಶಸ್ಥನಾದ ಮಯೂರವರ್ಮನು ಬೆಳೆಯುತ್ತಾನೆ. ಹಾಗೆಯೇ ಕರ್ನಾಟಕದಲ್ಲಿ ದೊರೆತ ಮೊದಲ ಸಂಸ್ಕೃತ ಶಾಸನ ಇಲ್ಲಿಯೇ ಸಿಕ್ಕಿರುವುದು.

ಈಗಿನದು

ನಾಲ್ಕನೇ ಶತಮಾನದಲ್ಲಿ ಕಟ್ಟಿದ ಪ್ರಣವೇಶ್ವರ ಮಂದಿರ ಇನ್ನೂ ಇಲ್ಲಿ ಇದೆ. ತಾಳಗುಂದ ಕಂಬ ಎಂದೇ ಹೆಸರುವಾಸಿಯಾದ ಕಲ್ಲಿನ ದೊಡ್ಡ ಕಂಬವೂ ಇಲ್ಲಿದೆ. ೧೬ ಶತಮಾನದ ಕೆಳದಿ ಚೆನ್ನಮ್ಮನ ಕಾಲದ ಶಾಸನವೂ ಇಲ್ಲಿ ಪತ್ತೆಯಾಗಿದೆ.

ತಾಳಗುಂದ 
Talagunda Pillar inscription (455-460 AD) at Talagunda

ವಿಶೇಷತೆ

ಇಲ್ಲಿ ದೊರೆತಿರುವ ಕಲ್ಲಿನ ಶಾಸನವನ್ನು ಕನ್ನಡದ ಮೊತ್ತಮೊದಲ ಶಾಸನವೆಂದು ಭಾರತೀಯ ಪುರಾತತ್ವ ಇಲಾಖೆಯಿಂದ ಅಧಿಕೃತವಾಗಿ ಹೇಳಲಾಗಿದೆ.

ಉಲ್ಲೇಖಗಳು

ಇವನ್ನೂ ನೋಡಿ

Tags:

ತಾಳಗುಂದ ಇತಿಹಾಸತಾಳಗುಂದ ಈಗಿನದುತಾಳಗುಂದ ವಿಶೇಷತೆತಾಳಗುಂದ ಉಲ್ಲೇಖಗಳುತಾಳಗುಂದ ಇವನ್ನೂ ನೋಡಿತಾಳಗುಂದಶಿವಮೊಗ್ಗ

🔥 Trending searches on Wiki ಕನ್ನಡ:

ಕಾಲಾಯ ತಸ್ಮೈ ನಮಃ (ಚಲನಚಿತ್ರ)ಕರ್ಣಮುಹಮ್ಮದ್ಕನ್ನಡ ಸಾಹಿತ್ಯರಕ್ತದೊತ್ತಡವಿಕಿಪೀಡಿಯಕೊಡವರುದ್ಯುತಿಸಂಶ್ಲೇಷಣೆಸಂಖ್ಯಾಶಾಸ್ತ್ರಆರತಿತಂತ್ರಜ್ಞಾನದ ಉಪಯೋಗಗಳುಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಭಾರತದ ರೂಪಾಯಿಕರ್ನಾಟಕದ ಜಾನಪದ ಕಲೆಗಳುಅ.ನ.ಕೃಷ್ಣರಾಯವೀರಪ್ಪನ್ಭಾರತೀಯ ಸಂವಿಧಾನದ ತಿದ್ದುಪಡಿಎ.ಪಿ.ಜೆ.ಅಬ್ದುಲ್ ಕಲಾಂಮೈಸೂರು ಸಂಸ್ಥಾನಹಂಪೆಬಡ್ಡಿ ದರಅಸ್ಪೃಶ್ಯತೆತೀ. ನಂ. ಶ್ರೀಕಂಠಯ್ಯಪಂಪಬೆಂಗಳೂರು ಗ್ರಾಮಾಂತರ ಜಿಲ್ಲೆಭಾರತದ ಚುನಾವಣಾ ಆಯೋಗಸಮಾಜ ವಿಜ್ಞಾನಮತದಾನ ಯಂತ್ರಹಲಸುಕನ್ನಡ ಚಳುವಳಿಗಳುಕೃಷ್ಣರಾಜಸಾಗರಕಬ್ಬುಭಾರತಅಂಬಿಗರ ಚೌಡಯ್ಯಸೂಫಿಪಂಥರೋಮನ್ ಸಾಮ್ರಾಜ್ಯಕಲ್ಪನಾಭಾರತದಲ್ಲಿ ಮೀಸಲಾತಿಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಅಮ್ಮಕನ್ನಡ ರಾಜ್ಯೋತ್ಸವಸರ್ಪ ಸುತ್ತುಕೇಶಿರಾಜಮೌರ್ಯ ಸಾಮ್ರಾಜ್ಯರಾಜಧಾನಿಗಳ ಪಟ್ಟಿಶ್ರೀಕೃಷ್ಣದೇವರಾಯಉತ್ತರ ಕನ್ನಡಹೊನ್ನಾವರಭೀಮಸೇನಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಭಾರತದ ಸರ್ವೋಚ್ಛ ನ್ಯಾಯಾಲಯದೇವತಾರ್ಚನ ವಿಧಿಹಣಕಾಸುಬಾಲ್ಯ ವಿವಾಹಗರ್ಭಧಾರಣೆಉಪ್ಪಿನ ಸತ್ಯಾಗ್ರಹರಾಹುಲ್ ಗಾಂಧಿವಿಜಯವಾಣಿದಿಕ್ಕುಪಾಂಡವರುರಾಜ್ಯಸಭೆಕರ್ನಾಟಕದ ತಾಲೂಕುಗಳುಇ-ಕಾಮರ್ಸ್ಕನ್ನಡ ವ್ಯಾಕರಣಸಮುಚ್ಚಯ ಪದಗಳುತಂತ್ರಜ್ಞಾನಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗತುಮಕೂರುಕನ್ನಡಪ್ರಭಅಧಿಕ ವರ್ಷಸೀತೆಶಿಶುಪಾಲಆದೇಶ ಸಂಧಿಮೊಘಲ್ ಸಾಮ್ರಾಜ್ಯಬಿ. ಶ್ರೀರಾಮುಲುವಾಲ್ಮೀಕಿ🡆 More