ಡಿಡಿ ಫ್ರೀ ಡಿಶ್

ಡಿಡಿ ಫ್ರೀ ಡಿಶ್ (ಹಿಂದೆ ಡಿಡಿ ಡೈರೆಕ್ಟ್ ಪ್ಲಸ್ ಎಂದು ಕರೆಯಲಾಗುತ್ತಿತ್ತು) ಭಾರತೀಯ ಫ್ರೀ ಟು ಏರ್ ಉಪಗ್ರಹ ದೂರದರ್ಶನ ಪೂರೈಕೆದಾರ.

ಇದು ರಾಜ್ಯ ಪ್ರಸಾರಕ ದೂರದರ್ಶನ ಒಡೆತನದಲ್ಲಿದೆ. ಇದು 40 ಮಿಲಿಯನ್‌ಗಿಂತಲೂ ಹೆಚ್ಚು ಕುಟುಂಬಗಳನ್ನು ಹೊಂದಿದೆ, ಇದು ದೇಶದ ಒಟ್ಟು ಟಿವಿ ಕುಟುಂಬಗಳ 25% ಕ್ಕಿಂತ ಹೆಚ್ಚು. ಇ-ಹರಾಜಿನ ಮೂಲಕ ಖಾಸಗಿ ಪ್ರಸಾರಕರಿಗೆ ಸ್ಲಾಟ್‌ಗಳನ್ನು ಮಾರಾಟ ಮಾಡುವ ಮೂಲಕ ಡಿಡಿ ಫ್ರೀ ಡಿಶ್ ಗಳಿಸುತ್ತದೆ.

ಡಿಡಿ ಫ್ರೀ ಡಿಶ್
ಸಂಸ್ಥೆಯ ಪ್ರಕಾರಸಾರ್ವಜನಿಕ
ಸ್ಥಾಪನೆ೧೬ ಡಿಸೆಂಬರ್ ೨೦೦೪; 7062 ದಿನ ಗಳ ಹಿಂದೆ (2004-12-16)
ಮುಖ್ಯ ಕಾರ್ಯಾಲಯನವದೆಹಲಿ, ಭಾರತ
ವ್ಯಾಪ್ತಿ ಪ್ರದೇಶಸಾರ್ಕ್
ಉದ್ಯಮಉಪಗ್ರಹ ದೂರದರ್ಶನ
ಮಾಲೀಕ(ರು)
ಜಾಲತಾಣಜಾಲತಾಣ

ಪ್ರಸ್ತುತ, ಡಿಡಿ ಫ್ರೀ ಡಿಶ್ 116 ಟೆಲಿವಿಷನ್ ಚಾನೆಲ್‌ಗಳನ್ನು ಹೊಂದಿದೆ, ಅವುಗಳಲ್ಲಿ 94 ಚಾನಲ್‌ಗಳು ಎಂಪಿಈಜಿ-2 ಸ್ವರೂಪದಲ್ಲಿ ಮತ್ತು 22 ಚಾನಲ್‌ಗಳು ಎಂಪಿಈಜಿ-4 ಸ್ವರೂಪದಲ್ಲಿವೆ. 1 ರಿಂದ 12 ನೇ ತರಗತಿಗಳಿಗೆ, ಶೈಕ್ಷಣಿಕ ಟಿವಿ ಚಾನೆಲ್‌ಗಳನ್ನು ಪಿಎಂ ಇ-ವಿದ್ಯಾ ಕಾರ್ಯಕ್ರಮದ ಅಡಿಯಲ್ಲಿ ನಡೆಸಲಾಗುತ್ತದೆ.

ಉಲ್ಲೇಖಗಳು

ಬಾಹ್ಯ ಕೊಂಡಿಗಳು



Tags:

🔥 Trending searches on Wiki ಕನ್ನಡ:

ಚಂದ್ರಶೇಖರ ವೆಂಕಟರಾಮನ್ಕನ್ನಡ ಚಂಪು ಸಾಹಿತ್ಯಮೊದಲನೆಯ ಕೆಂಪೇಗೌಡಕನಕದಾಸರುಪಂಪಬಿ.ಎಲ್.ರೈಸ್ಜಿ.ಎಸ್. ಘುರ್ಯೆಕದಂಬ ಮನೆತನನಾಲ್ವಡಿ ಕೃಷ್ಣರಾಜ ಒಡೆಯರುಕಂಪ್ಯೂಟರ್ಮಧುಮೇಹದಶಾವತಾರವಚನ ಸಾಹಿತ್ಯಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಪಂಜೆ ಮಂಗೇಶರಾಯ್ಭಾರತದ ಜನಸಂಖ್ಯೆಯ ಬೆಳವಣಿಗೆಗ್ರಹಲಕ್ಷ್ಮಿಭಾವಗೀತೆಪಂಚತಂತ್ರ1935ರ ಭಾರತ ಸರ್ಕಾರ ಕಾಯಿದೆಶಿವಕುಮಾರ ಸ್ವಾಮಿಗುರುರಾಜ ಕರಜಗಿಪಶ್ಚಿಮ ಘಟ್ಟಗಳುಸರ್ಪ ಸುತ್ತುಪಟ್ಟದಕಲ್ಲುಭರತೇಶ ವೈಭವಮುಖ್ಯ ಪುಟಕಾರ್ಮಿಕ ಕಾನೂನುಗಳುಶೃಂಗೇರಿ ಶಾರದಾಪೀಠಚಂದ್ರಕರ್ನಾಟಕದ ಇತಿಹಾಸಈಸ್ಟ್‌ ಇಂಡಿಯ ಕಂಪನಿಉಪನಿಷತ್ಭಾರತದ ಸಂವಿಧಾನದ ಏಳನೇ ಅನುಸೂಚಿಯೂಟ್ಯೂಬ್‌ಗೌತಮಿಪುತ್ರ ಶಾತಕರ್ಣಿಕರ್ನಾಟಕ ರತ್ನಸಾಮಾಜಿಕ ಸಮಸ್ಯೆಗಳುಗರ್ಭಕಂಠದ ಕ್ಯಾನ್ಸರ್‌ಮೊಘಲ್ ಸಾಮ್ರಾಜ್ಯಕರ್ನಾಟಕ ಸರ್ಕಾರಕರ್ನಾಟಕದ ಮಹಾನಗರಪಾಲಿಕೆಗಳುಸಿ. ಎನ್. ಆರ್. ರಾವ್ಓಂ ನಮಃ ಶಿವಾಯಯುಗಾದಿಭಾರತದಲ್ಲಿ ಪಂಚಾಯತ್ ರಾಜ್ಯೋಗವಾಹಕಾಮಾಲೆಬುದ್ಧನಾನು ಅವನಲ್ಲ... ಅವಳುಶಿಕ್ಷಣಗುಪ್ತ ಸಾಮ್ರಾಜ್ಯಮಾನವನ ವಿಕಾಸತಲಕಾಡುಚೆನ್ನಕೇಶವ ದೇವಾಲಯ, ಬೇಲೂರುಹೋಮಿ ಜಹಂಗೀರ್ ಭಾಬಾಶಬ್ದಕೈಮೀರಹಿಂದೂ ಮದುವೆನೈಸರ್ಗಿಕ ಸಂಪನ್ಮೂಲಮಾಧ್ಯಮಬೌದ್ಧ ಧರ್ಮಹಂಪೆಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಮಯೂರಶರ್ಮಒಪ್ಪಂದಆಂಧ್ರ ಪ್ರದೇಶಯಕೃತ್ತುಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕರ್ನಾಟಕ ಲೋಕಸೇವಾ ಆಯೋಗಕ್ರೀಡೆಗಳುರಾಮಾನುಜಉಪನಯನಪ್ರವಾಸೋದ್ಯಮಗಣೇಶ🡆 More