ಟಿ. ವಿ. ಗುರುಮೂರ್ತಿ

ಕನ್ನಡ ಭಾಷೆಯ ಮುಕ್ತ ಮುಕ್ತ ಧಾರಾವಾಹಿಯ 'ಅನಂತಯ್ಯನ ಪಾತ್ರಧಾರಿ', ಎಲ್ಲರಬಾಯಿನಲ್ಲಿ 'ಗುರುಮಾಮ' ಎಂದು ಕರೆಸಿಕೊಳ್ಳುವ, ಟಿ.ವಿ.ಗುರುಮೂರ್ತಿಯವರು, ಒಬ್ಬ ಬ್ಯಾಂಕ್ ನೌಕರ.

ತಮ್ಮ ವೃತ್ತಿಗಿಂತಾ ಅಭಿನಯದಲ್ಲಿ ಅವರಿಗಿರುವ ಆಸಕ್ತಿ ಅಪಾರ. ಸ್ಪಂದನದ ಅಧ್ಯಕ್ಷ, ಹಲವಾರು ಸಾಂಸ್ಕೃತಿಕ ಸಂಸ್ಥೆಗಳ ಪದಾಧಿಕಾರಿಯಾಗಿ ಬಿಡುವಿಲ್ಲದ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ೩೦ ವರ್ಷಗಳ ಕಾಲ, ಮೈಸೂರು ಬ್ಯಾಂಕ್ ನ ಕನ್ನಡ ಬಳಗದ ಅಜೀವ ಕಾರ್ಯದರ್ಶಿ, ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು. ಸನ್. ೨೦೧೦ ರಲ್ಲಿ ನಿವೃತ್ತಿಯ ಬಳಿಕವೂ ಅಭಿನಯದಲ್ಲಿನ ನಂಟು ಕಡಿಮೆಯಾಗಿಲ್ಲ. ಮೈಸೂರ್ ಬ್ಯಾಂಕ್ ನಲ್ಲಿ ಕನ್ನಡದ ಬಳಕೆ ಅತಿಕಡಿಮೆಯಗಿದ್ದ ಕಾಲವದು. ನಿರಂತರವಾಗಿ 'ನವರತ್ನ ರಾಜು ಕನ್ನಡ ನಾಟಕ ಸ್ಪರ್ಧೆ', 'ನಾಟಕೋತ್ಸವಗಳು' 'ನಾಟಕಗಳ ಸಿದ್ಧತೆ', 'ಪ್ರಯೋಗಗಳು' ನದೆಯುತ್ತಿರುವುದರಿಂದ ಕನ್ನಡ ವಾತಾವರಣ ನಿರ್ಮಾಣವಾಯಿತು. 'ಅಖಿಲ ಭಾರತೀಯ ದಕ್ಷಿಣ ವಲಯ ಸ್ಪರ್ಧೆ' ಸೇರಿದಂತೆ ಹಲವಾರು ಉತ್ಸವಗಳಲ್ಲಿ 'ಗುರುಮೂರ್ತಿ'ಯವರ ನಟನೆಗೆ, ರಂಗಸಜ್ಜಿಕೆಗೆ, ವೇಷ-ಭೂಷಣಗಳ ವಿನ್ಯಾಸಕ್ಕೆ ಪ್ರಶಸ್ತಿಗಳು ಸಂದಿವೆ.

ಮನೆಯ ವಾತಾವರಣ

'ಗುರುಮೂರ್ತಿ'ಯವರ ತಂದೆ, ತಿಪಟೂರು ವೆಂಕೋಬರಾವ್ ರವರ ಪ್ರೇರಣೆಯಿಂದಾಗಿ 'ಟೆಲಿವಿಶನ್ ನಲ್ಲಿ ಅಭಿನಯಿಸುವ ಆಸಕ್ತಿ'ಬಂತು. 'ಟಿ.ವಿ.ಗುರುಮೂರ್ತಿ'ಯವರು ನಟಿಸಿದ ಧಾರಾವಾಹಿಗಳು :

  • 'ಮಿ.ನಿರುದ್ಯೋಗಿ'
  • 'ಒಂದು ಸುಳ್ಳು ಸಂಸಾರಕ್ಕೆ ಮುಳ್ಳು'
  • 'ವೆಂಕಟರಮಣ ಗೋವಿಂದ'

ಮೊದಲಾದ 'ಚಂದನದ ಧಾರಾವಾಹಿ'ಗಳಲ್ಲಿ ನಟಿಸಿ ಎಲ್ಲರನ್ನೂ ನಗಿಸಿದ್ದಾರೆ. ಖಾಸಗೀ ವ್ಚಾನೆಲ್ ಗಳಲ್ಲಿ 'ಸಿಲ್ಲಿಲಲ್ಲಿ', 'ಪಾಂಡುರಂಗ ವಿಠಲ', 'ಪಾರ್ವತೀ ಪರಮೇಶ್ವರ', ಮುಂತಾದ ಹಾಸ್ಯ ಧಾರಾವಾಹಿಗಳಲ್ಲಿ ಅವರ 'ಬೋಳುತಲೆಯ ಪಾತ್ರ' ಜನರಿಗೆ ಅತಿಪ್ರಿಯವಾಯಿತು. 'ಚಂದನ ಚಾನೆಲ್' ನಲ್ಲಿ ನಿರ್ಮಿತವಾದ, 'ಅಡಚನೆಗಾಗಿ ಕ್ಷಮಿಸಿ ಧಾರಾವಾಹಿ' ಹೆಚ್ಚು ಶನಿವಾರ, ರವಿವಾರಗಳ ದಿನದಂದು 'ನಿರ್ದೇಶಕ ಮೋಹನ ರಾಂ', ಶೂಟಿಂಗ್ ಇಟ್ಟುಕೊಂಡು ಸಹಕರಿಸಿದರು. 'ಮುಕ್ತಾಮುಕ್ತಾದಲ್ಲಿ ಅನಂತಯ್ಯನ ಪಾತ್ರ'ದಲ್ಲಿ ಬೇಗ ಮರಣಿಸಿದ ಪ್ರಸಂಗ ಕೆಲವು ಅಭಿಮಾನಿಗಳಿಗೆ ನಿರಾಶೆಯನ್ನು ತಂದಿದೆಯೆಂದು ಪತ್ರಿಕೆಗಳು ವರದಿಮಾಡಿದ್ದವು.

Tags:

🔥 Trending searches on Wiki ಕನ್ನಡ:

ಅಂಬಿಗರ ಚೌಡಯ್ಯಕುಟುಂಬಚಂದ್ರಗುಪ್ತ ಮೌರ್ಯಒಂದನೆಯ ಮಹಾಯುದ್ಧಅಶ್ವತ್ಥಮರಮೈಸೂರು ಅರಮನೆಜ್ಯೋತಿಷ ಶಾಸ್ತ್ರಚಾಲುಕ್ಯಭಾರತದ ನಿರ್ದಿಷ್ಟ ಕಾಲಮಾನಕನ್ನಡ ಸಾಹಿತ್ಯಕರ್ನಾಟಕದಲ್ಲಿ ಸಹಕಾರ ಚಳವಳಿಪತ್ರರಂಧ್ರಯೂಟ್ಯೂಬ್‌ಬೆಳಗಾವಿಶಿಲ್ಪಾ ಶಿಂಧೆಜೀವಸತ್ವಗಳುಶ್ರೀಕೃಷ್ಣದೇವರಾಯಅಂಬರೀಶ್ಅಟಲ್ ಬಿಹಾರಿ ವಾಜಪೇಯಿಸಜ್ಜೆಕೆಂಪು ಮಣ್ಣುಉಡುಪಿ ಜಿಲ್ಲೆಚದುರಂಗ (ಆಟ)ಏಡ್ಸ್ ರೋಗಆರ್ಯ ಸಮಾಜನೀನಾದೆ ನಾ (ಕನ್ನಡ ಧಾರಾವಾಹಿ)ತಾಜ್ ಮಹಲ್ಒಕ್ಕಲಿಗಅಡೋಲ್ಫ್ ಹಿಟ್ಲರ್ಕನ್ನಡದಲ್ಲಿ ಮಹಿಳಾ ಸಾಹಿತ್ಯಭಾರತದಲ್ಲಿ ತುರ್ತು ಪರಿಸ್ಥಿತಿಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವಿಶ್ವ ಮಹಿಳೆಯರ ದಿನರಕ್ತಪೂರಣವಿತ್ತೀಯ ನೀತಿಹಬಲ್ ದೂರದರ್ಶಕಜೇನು ಹುಳುಶಾಸನಗಳುಕೊಡವರುಕಿಸ್ (ಚಲನಚಿತ್ರ)ಶ್ರೀಲಂಕಾಭಾರತದ ರಾಷ್ಟ್ರಪತಿಜೋಳಬಡತನಅಗ್ನಿ(ಹಿಂದೂ ದೇವತೆ)ಭಾರತದ ಗಡಿಗಳು ಮತ್ತು ನರೆ ರಾಜ್ಯಗಳುವಿಕ್ರಮಾರ್ಜುನ ವಿಜಯಪಂಪನದಿಅಶೋಕನ ಶಾಸನಗಳುಪ್ರಕಾಶ್ ರೈಹಂಪೆಭಾರತೀಯ ರಿಸರ್ವ್ ಬ್ಯಾಂಕ್ಗುಪ್ತ ಸಾಮ್ರಾಜ್ಯಮಾನವನ ನರವ್ಯೂಹಗಣರಾಜ್ಯೋತ್ಸವ (ಭಾರತ)ಆಮದು ಮತ್ತು ರಫ್ತುಎನ್ ಆರ್ ನಾರಾಯಣಮೂರ್ತಿಆದಿ ಕರ್ನಾಟಕಭರತ-ಬಾಹುಬಲಿಡಿ. ದೇವರಾಜ ಅರಸ್ರಾಷ್ಟ್ರೀಯತೆಇಂದಿರಾ ಗಾಂಧಿಭಾರತಕೆ. ಎಸ್. ನರಸಿಂಹಸ್ವಾಮಿಕುಮಾರವ್ಯಾಸಶಿವರಾಮ ಕಾರಂತರಾಷ್ಟ್ರಕವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿಪುನೀತ್ ರಾಜ್‍ಕುಮಾರ್ಮಕ್ಕಳ ಸಾಹಿತ್ಯನಾಯಕತ್ವಭಾರತೀಯ ಅಂಚೆ ಸೇವೆಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್ಆಲೂರು ವೆಂಕಟರಾಯರುನೀತಿ ಆಯೋಗ🡆 More