ಟಿ.ಸಿ.ಪೂರ್ಣಿಮಾ

ಟಿ.ಸಿ.ಪೂರ್ಣಿಮಾ ಇವರು ೧೯೬೩ ಜೂನ್ ೩ರಂದು ಮೈಸೂರಿನಲ್ಲಿ ಜನಿಸಿದರು.

ಬಿ.ಎಸ್.ಸಿ. ಬಳಿಕ ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪಡೆದರು. ಸದ್ಯದಲ್ಲಿ ಭಾರತ ಸರಕಾರದ “ಯೋಜನಾ” ಮಾಸಪತ್ರಿಕೆಯ ಸಂಪಾದಕಿಯಾಗಿದ್ದಾರೆ. ಇವರ ಮೊದಲ ಕವನಸಂಗ್ರಹ “ಮೌನ ಗೀತೆ”ಗೆ ೧೯೯೦ರ ಅಂಬರೀಶ್ ಸಾಹಿತ್ಯ ಪ್ರಶಸ್ತಿ ಲಭಿಸಿದೆ.

ಡಾ:ಟಿ.ಸಿ.ಪೂರ್ಣಿಮಾ ಭಾರತೀಯ ಸಮಾಚಾರ ಸೇವೆಯ ಅಧಿಕಾರಿಣಿಯಾಗಿ 25ಕ್ಕೂ ಹೆಚ್ಚು ವರ್ಷಗಳ ಸೇವಾನುಭವ ಹೊಂದಿದ್ದಾರೆ. ಮೊದಲು ಯೋಜನಾ ಪತ್ರಿಕೆಯಲ್ಲಿ ಕೆಲಸಮಾಡಿದ ನಂತರ ಭಾರತ ಸರ್ಕಾರದ ಜಾಹಿರಾತು ವಿಭಾಗ, ದೂರದರ್ಶನದ ಸುದ್ದಿ ವಿಭಾಗ ಮತ್ತು ಆಕಾಶವಾಣಿಯ ಸುದ್ದಿ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದ ರಾಜ್ಯ ಸರ್ಕಾರಕ್ಕೆ ಎರವಲು ಸೇವೆ ಮೇಲೆ ಮುಖ್ಯಮಂತ್ರಿ ಸಚಿವಾಲಯದಲ್ಲಿ ವಿಶೇಷಾಧಿಕಾರಿಯಾಗಿದ್ದವರು.



Tags:

ಜೂನ್ ೩ಭಾರತಮೈಸೂರು೧೯೬೩೧೯೯೦

🔥 Trending searches on Wiki ಕನ್ನಡ:

ಕೇಂದ್ರ ಪಟ್ಟಿಸಿಂಹದೆಹಲಿದೇವತಾರ್ಚನ ವಿಧಿದಾಸ ಸಾಹಿತ್ಯಭಾರತದ ರಾಷ್ಟ್ರೀಯ ಚಿಹ್ನೆಚದುರಂಗದ ನಿಯಮಗಳುಹದಿಹರೆಯಮೊದಲನೇ ಅಮೋಘವರ್ಷಅಮೆರಿಕಧರ್ಮಶಿವಕುಮಾರ ಸ್ವಾಮಿಕರ್ನಾಟಕ ಐತಿಹಾಸಿಕ ಸ್ಥಳಗಳುಅಲಾವುದ್ದೀನ್ ಖಿಲ್ಜಿದಿಕ್ಸೂಚಿಭಾರತದ ಸಂವಿಧಾನ ರಚನಾ ಸಭೆಓಂ ನಮಃ ಶಿವಾಯಸಮಾಸಮೌರ್ಯ ಸಾಮ್ರಾಜ್ಯಪರಿಸರ ವ್ಯವಸ್ಥೆಯೂಟ್ಯೂಬ್‌ಭರತೇಶ ವೈಭವಶಬ್ದಡಿ.ವಿ.ಗುಂಡಪ್ಪಕೊತ್ತುಂಬರಿಜಾಹೀರಾತುಭಾರತದಲ್ಲಿ ತುರ್ತು ಪರಿಸ್ಥಿತಿಮಾನವ ಹಕ್ಕುಗಳುಕೊರೋನಾವೈರಸ್ ಕಾಯಿಲೆ ೨೦೧೯ಕಿತ್ತೂರು ಚೆನ್ನಮ್ಮಭಾರತದ ಇತಿಹಾಸಯೋನಿಮಫ್ತಿ (ಚಲನಚಿತ್ರ)ಮಂಡ್ಯಅಳಿಲುಲಿನಕ್ಸ್ನಾಥೂರಾಮ್ ಗೋಡ್ಸೆಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮ಮಹೇಂದ್ರ ಸಿಂಗ್ ಧೋನಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವ್ಯಕ್ತಿತ್ವರೌಲತ್ ಕಾಯ್ದೆಸಂಧ್ಯಾವಂದನ ಪೂರ್ಣಪಾಠಕಾಲ್ಪನಿಕ ಕಥೆಒಂದನೆಯ ಮಹಾಯುದ್ಧಬಲದ್ವಾರಕೀಶ್ಪೊನ್ನಿಯನ್ ಸೆಲ್ವನ್ಭಾರತದ ಸ್ವಾತಂತ್ರ್ಯ ದಿನಾಚರಣೆಗಂಗಾಕವಿರಾಜಮಾರ್ಗಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಭಾರತದ ರಾಷ್ಟ್ರಗೀತೆಕಬ್ಬುಚಿತ್ರದುರ್ಗ ಕೋಟೆಆಂಧ್ರ ಪ್ರದೇಶಸಾರ್ವಜನಿಕ ಹಣಕಾಸುಕೃಷಿರೋಹಿತ್ ಶರ್ಮಾಭಕ್ತಿ ಚಳುವಳಿಆರೋಗ್ಯಭಾರತದ ಚಲನಚಿತ್ರೋದ್ಯಮಪ್ರಜಾವಾಣಿಟೆನಿಸ್ ಕೃಷ್ಣಬುದ್ಧಕೆಳದಿ ನಾಯಕರುಬಿ.ಎಲ್.ರೈಸ್ಮುಹಮ್ಮದ್ವಿಜ್ಞಾನಕರ್ನಾಟಕದ ನದಿಗಳುಕಾಮಧೇನುವಿಜಯಪುರ ಜಿಲ್ಲೆಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಕಂದಹೇಮರೆಡ್ಡಿ ಮಲ್ಲಮ್ಮ1935ರ ಭಾರತ ಸರ್ಕಾರ ಕಾಯಿದೆಕರ್ಣ🡆 More