ಜಾಝ್ ಸಂಗೀತ

ಜಾಝ್ ಸಂಗೀತ ಪಾಶ್ಚಾತ್ಯ ಸಂಗೀತ ಪ್ರಕಾರಗಳಲ್ಲೊಂದು.

ಅಮೇರಿಕ ಸಂಯುಕ್ತ ಸಂಸ್ಥಾನಗಳಿಂದ ಹೊರ ಹೊಮ್ಮಿದ ಮೊಟ್ಟಮೊದಲ ಕಲಾ ಶೈಲಿಯಾಗಿ ಜನಮನ್ನಣೆಯನ್ನು ಗಳಿಸಿದೆ. ಪಶ್ಚಿಮ ಆಫ್ರಿಕಾದ ಸಂಸ್ಕೃತಿ ಮತ್ತು ಸಂಗೀತಾಭಿವ್ಯಕ್ತಿಯಲ್ಲಿ ಬೇರುಗಳನ್ನು ಹೊಂದಿರುವ ಜಾಝ್ ಶೈಲಿಯು ಆಫ್ರಿಕನ್ ಅಮೇರಿಕನ್ ಸಂಗೀತ ಶೈಲಿಯ ಬ್ಲೂಸ್ ಮತ್ತು ರಾಗ್ಯ್ ಗಳಲ್ಲದೇ ಐರೋಪ್ಯರ ಸೈನ್ಯ ಸಂಗೀತದಲ್ಲೂ ಪ್ರಚಲಿತವಾಗಿದೆ. ಇಪ್ಪತ್ತನೇ ಶತಮಾನದಲ್ಲಿ ಅಮೇರಿಕದ ಆಫ್ರಿಕನ್ ಸಮಾಜದಿಂದ ಉಗಮಿಸಿ ೧೯೨೦ರ ಸುಮಾರಿಗೆ ಪ್ರಪಂಚದಾದ್ಯಂತ ಪ್ರಸಿದ್ದವಾಯಿತು. ಜಾಝ್ ಸಂಗೀತದ ಛಾಪು ಪ್ರಪಂಚದಾದ್ಯಂತ ಹಲವಾರು ಸಂಗೀತಗಳ ಮೇಲಾಗಿದೆ.

Tags:

🔥 Trending searches on Wiki ಕನ್ನಡ:

ಜಯಪ್ರಕಾಶ್ ಹೆಗ್ಡೆಶೈಕ್ಷಣಿಕ ಮನೋವಿಜ್ಞಾನಆಗಮ ಸಂಧಿವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಎ.ಪಿ.ಜೆ.ಅಬ್ದುಲ್ ಕಲಾಂಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಅವ್ಯಯಜೋಗರಾಜಕೀಯ ವಿಜ್ಞಾನಭೂತಕೋಲಅಸ್ಪೃಶ್ಯತೆಬಿ. ಶ್ರೀರಾಮುಲುಅನುರಾಗ ಅರಳಿತು (ಚಲನಚಿತ್ರ)ಹನುಮಾನ್ ಚಾಲೀಸಬಹಮನಿ ಸುಲ್ತಾನರು೧೬೦೮ಸೀತಾ ರಾಮಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಅಶೋಕನ ಶಾಸನಗಳುಯು. ಆರ್. ಅನಂತಮೂರ್ತಿಬೆಂಗಳೂರು ಗ್ರಾಮಾಂತರ ಜಿಲ್ಲೆಹರಪ್ಪಶಬ್ದಮಣಿದರ್ಪಣದಿಕ್ಸೂಚಿರಾಷ್ಟ್ರಕವಿಕೈಗಾರಿಕೆಗಳುಟಿಪ್ಪು ಸುಲ್ತಾನ್ಜಾಗತಿಕ ತಾಪಮಾನಶಾಸನಗಳುಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಎಸ್.ಜಿ.ಸಿದ್ದರಾಮಯ್ಯಪುರಂದರದಾಸ೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ಸಜ್ಜೆಪಂಜೆ ಮಂಗೇಶರಾಯ್ನುಡಿ (ತಂತ್ರಾಂಶ)ಬೇಲೂರುತ್ರಿಪದಿಗ್ರಾಮ ಪಂಚಾಯತಿರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ನೀನಾದೆ ನಾ (ಕನ್ನಡ ಧಾರಾವಾಹಿ)ಹೈದರಾಬಾದ್‌, ತೆಲಂಗಾಣಆಟಹುಬ್ಬಳ್ಳಿಅಲ್ಲಮ ಪ್ರಭುಕರ್ನಾಟಕ ಐತಿಹಾಸಿಕ ಸ್ಥಳಗಳುಮುಹಮ್ಮದ್ಧಾರವಾಡದಯಾನಂದ ಸರಸ್ವತಿಸೆಸ್ (ಮೇಲ್ತೆರಿಗೆ)ಜವಹರ್ ನವೋದಯ ವಿದ್ಯಾಲಯಕರ್ನಾಟಕ ಸ್ವಾತಂತ್ರ್ಯ ಚಳವಳಿಬಡತನಭಾರತದ ರಾಷ್ಟ್ರಪತಿಗಳ ಪಟ್ಟಿಯುರೋಪ್ಮಲೇರಿಯಾಕುವೆಂಪುಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ರಾಜಕೀಯ ಪಕ್ಷಶಾಂತರಸ ಹೆಂಬೆರಳುಯುಗಾದಿಸಮುದ್ರಗುಪ್ತಮಿಲಾನ್ಅಶ್ವತ್ಥಮರಮಂಜುಳರೇಡಿಯೋಹಾವಿನ ಹೆಡೆಅಯೋಧ್ಯೆಏಕರೂಪ ನಾಗರಿಕ ನೀತಿಸಂಹಿತೆಕರ್ನಾಟಕದ ಕಲೆ ಮತ್ತು ಸಂಸ್ಕೃತಿಶಿಕ್ಷಕಸುದೀಪ್ವಾಟ್ಸ್ ಆಪ್ ಮೆಸ್ಸೆಂಜರ್ಮೊದಲನೇ ಅಮೋಘವರ್ಷಅಂತರ್ಜಲಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಸಂಧಿ🡆 More