ವೇದ

ಪಂಚಮ ವೇದವೆಂದು ವೇದವ್ಯಾಸ ರಚಿತ ಮಹಾಭಾರತಕ್ಕೆ ಹೇಳುತ್ತಾರೆ.

    ಸಾಮಾನ್ಯ ವಾಗಿ ವಾಡಿಕೆಯಲ್ಲಿ ಪಂಚಮ ವೇದ ಎನನುತ್ತಾರೆ. ಹಾಗಾದರೆ ಈ ಐದನೇಯ ವೇದ ಯಾವುದು?

ಪ್ರತಿಕ್ರಿಯೆ

ಇತಿಹಾಸಗಳೆಂದು ಕರೆಯಲ್ಪಡುವ ರಾಮಾಯಣ ಮಹಾಭಾರತಗಳೆರಡನ್ನೂ ಸೇರಿಸಿ ಕೆಲವರು ಪಂಚಮವೇದಗಳೆಂದು ಹೇಳುತ್ತಾರೆ. ಕನ್ನಡ ವರ ಕವಿ ಕುಮಾರವ್ಯಾಸನು ಮಹಾಭಾರತವನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸುವಾಗ ಪೀಠಿಕೆಯಲ್ಲಿ "ಪಂಚಮ ಶ್ರುತಿಯನೊರೆವೆನು" ಎಂದಿದ್ದಾನೆ. (ಶ್ರುತಿಯನು+ಒರೆವೆನು ;ಶ್ರೀಮತ್ + ಆಗಮ ಕುಲ-ವೇದಗಳು)

    ತಿಳಿಯ ಹೇಳುವೆ ಕೃಷ್ಣಕಥೆಯನು
    ಇಳೆಯ ಜಾಣರು ಮೆಚ್ಚುವಂತಿರೆ
    ನೆಲೆಗೆ ಪಂಚಮ ಶ್ರುತಿಯನೊರೆವೆನು ಕೃಷ್ಣ ಮೆಚ್ಚಲಿಕೆ |
    ಹಲವು ಜನ್ಮದ ಪಾಪರಾಶಿಯ
    ತೊಳೆವ ಜಲವಿದು ಶ್ರೀಮದಾಗಮ
    ಕುಲಕೆ ನಾಯಕ ಭಾರತಾಕೃತಿ ಪಂಚಮ ಶ್ರುತಿಯ ||
    ನೆಲೆಗೆ=ಭೂಮಿಗೆ ಭೂಮಿಯ ಜನರಿಗೆ
    ಶ್ರುತಿ ಎಂದರೆ ವೇದ (ಶೃತಿ ಅಲ್ಲ; ಶೃತಿ ಎಂದರೆ ರಾಗದಲ್ಲಿ ಒಂದು ಮಟ್ಟ ಧ್ವನಿಯ ಎತ್ತರ ಸ, ರಿ ಗ, ಮ, ಇವುಮಟ್ಟ)

Bschandrasgr ೧೮:೪೪, ೩ ಫೆಬ್ರುವರಿ ೨೦೧೪ (UTC) -ಸದಸ್ಯ:Bschandrasgr/ಪರಿಚಯ -ಬಿ.ಎಸ್.ಚಂದ್ರಶೇಖರBschandrasgr

ಮರುತ್- ಮಾರತ

  • ಮರುತ್ ದೇವತೆ ಮಾರುತ ಮರುತ್‍ನಿಂದ ಹುಟ್ಟಿದ ಗಾಳಿ - ಸಪ್ತ ಮಾರುತಗಳು. ತಿದ್ದಿರುವುದು ತಪ್ಪು - ಮೊದಲಿದನ್ನು ಉಳಿಸಿ. Bschandrasgr (ಚರ್ಚೆ) ೧೪:೧೧, ೮ ನವೆಂಬರ್ ೨೦೧೯ (UTC)
Return to "ವೇದ" page.

Tags:

🔥 Trending searches on Wiki ಕನ್ನಡ:

ದಕ್ಷಿಣ ಕನ್ನಡ (ಲೋಕ ಸಭೆ ಚುನಾವಣಾ ಕ್ಷೇತ್ರ)ಮೂಲಭೂತ ಕರ್ತವ್ಯಗಳುಆಣೆಕಾರ್ಲ್ ಮಾರ್ಕ್ಸ್ಋಗ್ವೇದಅರವಿಂದ ಮಾಲಗತ್ತಿಕನ್ನಡ ಸಂಧಿಗೋಲ ಗುಮ್ಮಟಜೇನುಕೋವಿಡ್-೧೯ನ್ಯೂಟನ್‍ನ ಚಲನೆಯ ನಿಯಮಗಳುಗುರುರಾಜ ಕರಜಗಿವಿಕಿಪೀಡಿಯಸಿಂಧೂತಟದ ನಾಗರೀಕತೆಗೂಗಲ್ಗುಣ ಸಂಧಿರಾಷ್ಟ್ರೀಯ ಉತ್ಪನ್ನರವೀಂದ್ರನಾಥ ಠಾಗೋರ್ಹಿಂದೂ ಮಾಸಗಳುಋತುಚಕ್ರಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಶ್ರೀರಂಗಪಟ್ಟಣಚನ್ನವೀರ ಕಣವಿಮೂಲಧಾತುಗಳ ಪಟ್ಟಿಸಾರಾ ಅಬೂಬಕ್ಕರ್ಉತ್ತರ ಕರ್ನಾಟಕಭಾರತದ ರಾಷ್ಟ್ರಗೀತೆಕುಮಾರವ್ಯಾಸಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಸತೀಶ್ ನಂಬಿಯಾರ್ಸಾಮಾಜಿಕ ಮಾರುಕಟ್ಟೆನೀರಚಿಲುಮೆಅಲಾವುದ್ದೀನ್ ಖಿಲ್ಜಿಕೇಶಿರಾಜಮಹಜರುಪಶ್ಚಿಮ ಘಟ್ಟಗಳುಬಾಗಲಕೋಟೆಪರಿಸರ ವ್ಯವಸ್ಥೆಭಾರತದ ಚುನಾವಣಾ ಆಯೋಗಕರ್ನಾಟಕಕನ್ನಡದಲ್ಲಿ ಕಾದಂಬರಿ ಸಾಹಿತ್ಯನವಿಲಗೋಣುತೀ. ನಂ. ಶ್ರೀಕಂಠಯ್ಯಬಾಲ್ಯಹಣಕಾಸುಲಡಾಖ್ತತ್ಪುರುಷ ಸಮಾಸಕರ್ನಾಟಕದ ಮಹಾನಗರಪಾಲಿಕೆಗಳುಸವದತ್ತಿಭಾರತೀಯ ಜ್ಞಾನಪೀಠಯೇಸು ಕ್ರಿಸ್ತಭೂಮಿ ದಿನಭಾರತದ ಸ್ವಾತಂತ್ರ್ಯ ದಿನಾಚರಣೆಮರಾಠಾ ಸಾಮ್ರಾಜ್ಯರೇಣುಕಗೋವಿಂದ ಪೈತಿರುಪತಿಕರ್ನಾಟಕ ಲೋಕಸೇವಾ ಆಯೋಗಕರ್ನಾಟಕದ ಏಕೀಕರಣಟೊಮೇಟೊಚಾಮರಸಕೇಂದ್ರಾಡಳಿತ ಪ್ರದೇಶಗಳುಕನ್ನಡ ರಂಗಭೂಮಿಮಾರ್ಕ್ಸ್‌ವಾದಪ್ರಾಥಮಿಕ ಶಾಲೆಪ್ರೇಮಾಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಹಾಸನ ಜಿಲ್ಲೆಶಿವಕುಮಾರ ಸ್ವಾಮಿಭೀಷ್ಮಆಮ್ಲರಾಮ್ ಮೋಹನ್ ರಾಯ್🡆 More