ಚರಕ ಮಹರ್ಷಿ

ಹಿಂದೂ ವೈದ್ಯ ಪದ್ದತಿಯ ಮತ್ತೊಂದು ಮಹತ್ವದ ಹೆಸರು ಚರಕ ಮಹರ್ಷಿಯವರದ್ದು.

ಆ ಕಾಲದಲ್ಲಿ ಆಯುರ್ವೇದ ಪದ್ದತಿಯನ್ನ ಚಾಲ್ತಿಗೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು 'ಚರಕ ಸಂಹಿತೆ' ಎಂಬ ಆಯುರ್ವೇದ ಗ್ರಂಥವನ್ನ ರಚಿಸಿದ್ದಾರೆ . ಚರಕ ಮಹರ್ಷಿಗಳು, ಆತ್ರೇಯ ಮುನಿಯು ರಚಿಸಿದ ಅದ್ಭುತ ವೈದ್ಯ ಗ್ರಂಥವನ್ನು ಇವರು ದೀರ್ಘಕಾಲ ಅಭ್ಯಸಿಸಿದರು. ತದ ನಂತರ ಆ ಗ್ರಂಥದಲ್ಲಿನ ಮುಖ್ಯಾಂಶಗಳನ್ನ ಪರಿಷ್ಕರಿಸಿ, ಅದರಲ್ಲಿ ತಮ್ಮ ಹೊಸ ಆವಿಷ್ಕಾರ, ಚಿಂತನೆ, ಅನುಭವವನ್ನೆಲ್ಲಾ ಸೇರಿಸಿ ಚರಕ ಸಂಹಿತೆ ಎಂಬ ಗ್ರಂಥವನ್ನ ರಚಿಸಿದರು.

ಚರಕ ಮಹರ್ಷಿ
ಚರಕ ಸ್ಮಾರಕ, ಪತಂಜಲಿ ಯೋಗ ಕ್ಯಾಂಪಸ್, ಹರಿದ್ವಾರ, ಭಾರತ

ಸಾಧನೆಗಳು

ಅಷ್ಟೇ ಅಲ್ಲದೇ ಆ ಕಾಲದಲ್ಲಿ ಲಭ್ಯವಿದ್ದ ವೈದ್ಯ ಪದ್ದತಿಗಳನ್ನೆಲ್ಲ ಎಂಟು ಭಾಗಗಳಲ್ಲಿ ವಿಂಗಡಿಸಿ, ಅದನ್ನ ಅಷ್ಟಾಂಗ ಆಯುರ್ವೇದ ಎಂದು ಹೆಸರಿಸಿದರು. ಈ ಅಷ್ಟಾಂಗ ಆಯುರ್ವೇದದಲ್ಲಿ ಖಾಯಿಲೆಗಳ ಗುಣಲಕ್ಷಣಗಳು, ಚಿಕಿತ್ಸಾ ವಿಧಾನಗಳು ಮತ್ತು ರೋಗಗಳ ಮುನ್ನೆಚ್ಚರಿಕೆಯ ಕುರಿತು ದೀರ್ಘ ವಿವರಣೆಗಳು ಸಹ ನಾವು ಕಾಣಬಹುದು.

ವಿಶೇಷವಾಗಿ ಈ ಗ್ರಂಥದಲ್ಲಿ ಕಣ್ಣು, ಮೂಗು, ಕಿವಿ, ಗಂಟಲುಗಳಿಗೆ ತಗಲುವ ರೋಗಗಳ ಕುರಿತಾಗಿ ವಿವರಣೆಗಳಿವೆ. ಚರಕ ಮಹರ್ಷಿ, ತಮ್ಮ ಗ್ರಂಥದಲ್ಲಿ ನೂರಕ್ಕೂ ಹೆಚ್ಚು ಬಗೆಯ ಜ್ವರಗಳು, ಹೃದ್ರೋಗ, ಪಿತ್ತಕಾಮಾಲೆ, ಮಧುಮೇಹ, ಸಿಡುಬು, ಕುಷ್ಠ ರೋಗ, ಕ್ಷಯ, ಮಾನಸಿಕ ಖಾಯಿಲೆ, ಹೀಗೆ ಹತ್ತು ಹಲವಾರು ಖಾಯಿಲೆಗಳ ಬಗ್ಗೆ ವಿವರವಾಗಿ ಪ್ರಸ್ತಾಪಿಸಿದ್ದಾರೆ.

ಅಷ್ಟೇ ಅಲ್ಲದೇ, ೫೦೦ಕ್ಕೂ ಹೆಚ್ಚು ಗಿಡಮೂಲಿಕೆಗಳ ಬಗ್ಗೆ ಮಾಹಿತಿ ಮತ್ತು ಅವುಗಳ ಉಪಯೋಗಗಳ ಕುರಿತು ಚರಕ ಸಂಹಿತೆಯಲ್ಲಿ ಉಲ್ಲೇಖಿಸಿದ್ದಾರೆ. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಚರಕ ಅನುಸರಿಸುತ್ತಿದ್ದ ವಿಧಾನಗಳು, ಇಂದಿಗೂ ಪ್ರಸ್ತುತವಾಗಿವೆ ಎನ್ನಲಾಗುತ್ತದೆ. ಹೀಗಾಗಿ ಚರಕ ಸಂಹಿತೆಯೂ ಇಂಗ್ಲೀಷ್, ಜರ್ಮನ್, ಚೀನಾ ಹಾಗೂ ಅರೇಬಿಕ್ ಭಾಷೆಗಳಿಗೆ ಅನುವಾದಗೊಂಡಿದೆ.

ಗ್ರಂಥ

ಚರಕ ಸಂಹಿತೆ

ಖಾಯಿಲೆಗಳ ಮಾಹಿತಿ

ಉಲ್ಲೇಖಗಳು

Tags:

ಚರಕ ಮಹರ್ಷಿ ಸಾಧನೆಗಳುಚರಕ ಮಹರ್ಷಿ ಗ್ರಂಥಚರಕ ಮಹರ್ಷಿ ಖಾಯಿಲೆಗಳ ಮಾಹಿತಿಚರಕ ಮಹರ್ಷಿ ಉಲ್ಲೇಖಗಳುಚರಕ ಮಹರ್ಷಿ

🔥 Trending searches on Wiki ಕನ್ನಡ:

ಇಟಲಿಅಜಂತಾರಾಜಸ್ಥಾನ್ ರಾಯಲ್ಸ್ಮಾಸ್ತಿ ವೆಂಕಟೇಶ ಅಯ್ಯಂಗಾರ್ಪತ್ರರಂಧ್ರಎಚ್.ಎಸ್.ವೆಂಕಟೇಶಮೂರ್ತಿಶಬ್ದ ಮಾಲಿನ್ಯನಾ. ಡಿಸೋಜಶಿವಕೋಟ್ಯಾಚಾರ್ಯಟಿ.ಪಿ.ಕೈಲಾಸಂಅವರ್ಗೀಯ ವ್ಯಂಜನಹಾಸನ ಜಿಲ್ಲೆಹನುಮಂತಉಪನಿಷತ್ವ್ಯವಹಾರ ನಿವ೯ಹಣೆRX ಸೂರಿ (ಚಲನಚಿತ್ರ)ರಾಷ್ಟ್ರೀಯತೆಮಸೂದೆಹೊಸ ಆರ್ಥಿಕ ನೀತಿ ೧೯೯೧ಸೇಂಟ್ ಲೂಷಿಯಇಮ್ಮಡಿ ಬಿಜ್ಜಳಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಇಂಡೋನೇಷ್ಯಾಕರ್ನಾಟಕದ ಹಬ್ಬಗಳುಅಂತಾರಾಷ್ಟ್ರೀಯ ಸಂಬಂಧಗಳುನರೇಂದ್ರ ಮೋದಿಕನ್ನಡ ಪತ್ರಿಕೆಗಳುಭಾರತದ ನದಿಗಳುಭಾರತೀಯ ಸಂವಿಧಾನದ ತಿದ್ದುಪಡಿಹೆಚ್.ಡಿ.ಕುಮಾರಸ್ವಾಮಿಯುಗಾದಿಭಾರತೀಯ ಕಾವ್ಯ ಮೀಮಾಂಸೆಮದುವೆದ್ವೈತವೇದಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುವಿಕ್ರಮ ಶಕೆಆ ನಲುಗುರು (ಚಲನಚಿತ್ರ)ಚಂದ್ರಶೇಖರ ಕಂಬಾರಕವಿರಾಜಮಾರ್ಗಭಾರತೀಯ ರಿಸರ್ವ್ ಬ್ಯಾಂಕ್ರವಿಚಂದ್ರನ್ಅಸಹಕಾರ ಚಳುವಳಿಹೋಳಿಬಿಲ್ಹಣಸಿದ್ಧರಾಮರಾಷ್ತ್ರೀಯ ಐಕ್ಯತೆಆತ್ಮಚರಿತ್ರೆರೊಸಾಲಿನ್ ಸುಸ್ಮಾನ್ ಯಲೋವ್ರಚಿತಾ ರಾಮ್ಪುನೀತ್ ರಾಜ್‍ಕುಮಾರ್ಕನ್ನಡಿಗಬಾಗಲಕೋಟೆದರ್ಶನ್ ತೂಗುದೀಪ್ಗರ್ಭಧಾರಣೆಸಿಮ್ಯುಲೇಶನ್‌ (=ಅನುಕರಣೆ)ಸಂಸ್ಕೃತ ಸಂಧಿಐಹೊಳೆತುಂಗಭದ್ರಾ ಅಣೆಕಟ್ಟುಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕನ್ನಡ ಸಂಧಿಕನ್ನಡ ರಾಜ್ಯೋತ್ಸವಉದ್ಯಮಿಕನ್ನಡಪ್ರಭಯೋಗಸೂರ್ಯ ಗ್ರಹಣಶ್ರೀಶೈಲಸ್ತನ್ಯಪಾನಕಲ್ಹಣವಿರಾಮ ಚಿಹ್ನೆಸಂಧಿಜ್ಞಾನಪೀಠ ಪ್ರಶಸ್ತಿಅನುಭೋಗಕಾವೇರಿ ನದಿಹಸ್ತ ಮೈಥುನಭಾರತದಲ್ಲಿನ ಜಾತಿ ಪದ್ದತಿ🡆 More