ಚಪ್ಪಾಳೆ

ಚಪ್ಪಾಳೆಯು (ಕೈಪರೆ) ಎರಡು ಚಪ್ಪಟೆ ಮೇಲ್ಮೈಗಳನ್ನು ಪರಸ್ಪರ ತಟ್ಟಿ ಮಾಡಲಾದ ಸಂಘರ್ಷಿ ಶಬ್ದ, ಉದಾಹರಣೆಗೆ ಮಾನವರು ಅಥವಾ ಪ್ರಾಣಿಗಳು ತಮ್ಮ ಶರೀರದ ಭಾಗಗಳನ್ನು ತಟ್ಟಿ ಮಾಡಲಾದ ಶಬ್ದ.

ಮೆಚ್ಚುಗೆಯನ್ನು ವ್ಯಕ್ತಪಡಿಸಲು ಮಾನವರು ತಮ್ಮ ಅಂಗೈಗಳಿಂದ ಚಪ್ಪಾಳೆ ಹೊಡೆಯುತ್ತಾರೆ, ಹಲವುವೇಳೆ ವೇಗವಾಗಿ ಮತ್ತು ಪುನರಾವರ್ತಿತವಾಗಿ. ಮಾನವರು ಸಂಗೀತ, ನೃತ್ಯ, ಮಂತ್ರಪಠನ, ಕೈಯಾಟಗಳು, ಮತ್ತು ಚಪ್ಪಾಳೆ ಆಟಗಳಲ್ಲಿ, ಶಬ್ದಗಳಿಗೆ ಜೊತೆಯಾಗಲು ಶರೀರ ಬಡಿತದ ರೂಪವಾಗಿ ತಾಳದಲ್ಲಿ ಕೂಡ ಚಪ್ಪಾಳೆ ಹೊಡೆಯುತ್ತಾರೆ. ಚಪ್ಪಾಳೆಯನ್ನು ಸಂಗೀತದ ಅನೇಕ ರೂಪಗಳಲ್ಲಿ ಬಳಸಲಾಗುತ್ತದೆ. ಒಂದು ಉದಾಹರಣೆಯೆಂದರೆ ಸುವಾರ್ತೆ ಸಂಗೀತದಲ್ಲಿ. ಎರಡು ಸ್ಪ್ಯಾನಿಷ್ ಸಂಗೀತ ಪ್ರಕಾರಗಳಾದ ಫ಼್ಲಮೆಂಕೊ ಮತ್ತು ಸೆವಿಲಾನಸ್‍ನಲ್ಲಿ, ಚಪ್ಪಾಳೆ ಹೊಡೆಯುವುದನ್ನು ಪಾಮಸ್ ಎಂದು ಕರೆಯಲಾಗುತ್ತದೆ ಮತ್ತು ಇದು ಹಲವುವೇಳೆ ತಾಳವನ್ನು ನೀಡುತ್ತದೆ ಮತ್ತು ಹಾಡುಗಳ ಅವಿಭಾಜ್ಯ ಅಂಗವಾಗಿದೆ.

ಚಪ್ಪಾಳೆ ಹೊಡೆಯುತ್ತಿರುವ ಪುರುಷ
ಚಪ್ಪಾಳೆ

Tags:

ನೃತ್ಯಸಂಗೀತ

🔥 Trending searches on Wiki ಕನ್ನಡ:

ವಿಜಯಪುರಭಾರತದಲ್ಲಿ ಬ್ರಿಟಿಷ್ ಆಳ್ವಿಕೆಮಲ್ಲಿಕಾರ್ಜುನ್ ಖರ್ಗೆಸಮುಚ್ಚಯ ಪದಗಳುಗುರುರಾಜ ಕರಜಗಿಕೋಲಾಟಮುಂಗಾರು ಮಳೆಆಯುಷ್ಮಾನ್ ಭಾರತ್ ಯೋಜನೆರೋಹಿತ್ ಶರ್ಮಾಭಾರತದ ಸಂವಿಧಾನದ ಏಳನೇ ಅನುಸೂಚಿವಿರಾಟ್ ಕೊಹ್ಲಿರಾಜಾ ರವಿ ವರ್ಮಗಂಗ (ರಾಜಮನೆತನ)ಭಾರತೀಯ ಸಂವಿಧಾನದ ತಿದ್ದುಪಡಿಗೋತ್ರ ಮತ್ತು ಪ್ರವರಕೋಟಿಗೊಬ್ಬಕೈಮೀರಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣ೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆವೇದಾವತಿ ನದಿಮಕರ ಸಂಕ್ರಾಂತಿತಾಜ್ ಮಹಲ್ಚಿತ್ರದುರ್ಗಕರ್ನಾಟಕ ವಿಧಾನ ಪರಿಷತ್ಸಂಶೋಧನೆಅಣ್ಣಯ್ಯ (ಚಲನಚಿತ್ರ)ಹಾನಗಲ್ಸಾಮಾಜಿಕ ಸಮಸ್ಯೆಗಳುಚಿತ್ರದುರ್ಗ ಕೋಟೆಪಪ್ಪಾಯಿಗುಣ ಸಂಧಿಮಾಟ - ಮಂತ್ರಮಹೇಂದ್ರ ಸಿಂಗ್ ಧೋನಿಸಾಮ್ರಾಟ್ ಅಶೋಕಹಾಕಿಷಟ್ಪದಿಮಾಲ್ಡೀವ್ಸ್ಹೆಚ್.ಡಿ.ಕುಮಾರಸ್ವಾಮಿಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಮಲ್ಲಿಗೆಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಶೈಕ್ಷಣಿಕ ಮನೋವಿಜ್ಞಾನಭಾರತೀಯ ರೈಲ್ವೆವ್ಯವಹಾರದಾಸ ಸಾಹಿತ್ಯಕೇದಾರನಾಥಪಂಜೆ ಮಂಗೇಶರಾಯ್ಬುಡಕಟ್ಟುಗೋವಿನ ಹಾಡುಶನಿಕುರುಬಕದಂಬ ಮನೆತನಭಾರತದ ನದಿಗಳುನರೇಂದ್ರ ಮೋದಿಅಶ್ವಗಂಧಾರಾವಣಜಿ.ಪಿ.ರಾಜರತ್ನಂಶಿರ್ಡಿ ಸಾಯಿ ಬಾಬಾಚನ್ನವೀರ ಕಣವಿವಿಷ್ಣುಹೆಳವನಕಟ್ಟೆ ಗಿರಿಯಮ್ಮಕನ್ನಡದಲ್ಲಿ ಮಹಿಳಾ ಸಾಹಿತ್ಯಹಳೆಗನ್ನಡಔರಂಗಜೇಬ್ಭಾರತದಲ್ಲಿ ಮೀಸಲಾತಿಸಾಮಾಜಿಕ ತಾಣಮೈಸೂರು ಸಂಸ್ಥಾನಕಾನೂನುಅರಿಸ್ಟಾಟಲ್‌ನಾಮಪದಹುಚ್ಚೆಳ್ಳು ಎಣ್ಣೆವಿಜಯನಗರ ಸಾಮ್ರಾಜ್ಯಸೌರಮಂಡಲಚೋಳ ವಂಶಕರ್ನಾಟಕದ ಶಾಸನಗಳುಶಾಸಕಾಂಗಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಐಹೊಳೆಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳು🡆 More