ಚಲನಚಿತ್ರ ಚಂಬಲ್

ಚಂಬಲ್ 2019ರ ಕನ್ನಡ ಭಾಷೆಯ ಚಲನಚಿತ್ರ. ಈ ಚಿತ್ರವನ್ನು ಜೇಕಬ್ ವರ್ಗಿಸ್ ನಿರ್ದೇಶಿಸಿದ್ದಾರೆ.

ದಿನೇಶ್ ರಾಜಕುಮಾರ್ ಮತ್ತು ಮ್ಯಾಥ್ಯೂ ವರ್ಗಿಸ್ ತಮ್ಮ ಜೇಕಬ್ ಫಿಲಂಸ್ ಮತ್ತು ಜಡ್ಯನ್ ಮೋಷನ್ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಿಸಿದ್ದಾರೆ.  ಚಿತ್ರದಲ್ಲಿ ಸತೀಶ್ ನೀನಾಸಂ ಮತ್ತು ಸೋನು ಗೌಡ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಅಚ್ಯುತ್ ಕುಮಾರ್, ಕಿಶೋರ್ ಕುಮಾರ್ ಮತ್ತು ಎಲ್ವಿಸ್ ಜೋಸೆಫ್ ಇದ್ದಾರೆ. ಚಿತ್ರದ ಹಿನ್ನೆಲೆ ಸಂಗೀತ ಮತ್ತು ಧ್ವನಿಪಥವನ್ನು ಪೂರ್ಣಚಂದ್ರ ತೇಜಸ್ವಿ ಮತ್ತು ಜುಡಾ ಸಂಧಿ, ಛಾಯಾಗ್ರಹಣವನ್ನು ಡಿ.ಸಸಿ ಕುಮಾರ್ ಮತ್ತು ಸಂಕಲನವನ್ನು ಭವನ್ ಶ್ರೀಕುಮಾರ್ ಮಾಡಿದ್ದಾರೆ.

ಚಂಬಲ್
ಚಲನಚಿತ್ರ ಚಂಬಲ್
ನಿರ್ದೇಶನಜೇಕಬ್ ವರ್ಗಿಸ್
ನಿರ್ಮಾಪಕಎನ್. ದಿನೇಶ್ ಕುಮಾರ್
ಮ್ಯಾಥ್ಯೂ ವರ್ಗಿಸ್
ಕಥೆಜೇಕಬ್ ವರ್ಗಿಸ್
ಆಧಾರಡಿ.ಕೆ. ರವಿ
ಪಾತ್ರವರ್ಗಸತೀಶ್ ನೀನಾಸಂ
ಸೋನು ಗೌಡ
ರೋಜರ್ ನಾರಾಯಣ್
ಸಂಗೀತಪೂರ್ಣಚಂದ್ರ ತೇಜಸ್ವಿ
ಜುಡಾ ಸಂದಿ
ಛಾಯಾಗ್ರಹಣಡಿ. ಸಸಿ ಕುಮಾರ್
ಸಂಕಲನಭವನ್ ಶ್ರೀಕುಮಾರ್
ಸ್ಟುಡಿಯೋಜೇಕಬ್ ಫಿಲಂಸ್
ಜಡ್ಯನ್ ಮೋಷನ್ ಪಿಚ್ಚರ್ಸ್
ಬಿಡುಗಡೆಯಾಗಿದ್ದು22 ಫೆಬ್ರವರಿ 2019
ದೇಶಭಾರತ
ಭಾಷೆಕನ್ನಡ

ಈ ಚಿತ್ರವು ಡಿ.ಕೆ.ರವಿ ಅವರ ಜೀವನವನ್ನು ಆಧರಿಸಿದೆ.

ಪಾತ್ರವರ್ಗ

ಧ್ವನಿಪಥ

ಚಿತ್ರದ ಹಿನ್ನೆಲೆ ಸಂಗೀತ ಮತ್ತು ಧ್ವನಿಪಥಗಳನ್ನು ಪೂರ್ಣಚಂದ್ರ ತೇಜಸ್ವಿ ಮತ್ತು ಜುಡಾ ಸಂಧಿ ಸಂಯೋಜಿಸಿದ್ದಾರೆ. ಚಿತ್ರದ ಸಂಗೀತ ಹಕ್ಕುಗಳನ್ನು ಜೀ ಮ್ಯೂಸಿಕ್ ಸಂಸ್ಥೆ ಸ್ವಾಧೀನಪಡಿಸಿಕೊಂಡಿತು. ಎಲ್ಲ ಹಾಡುಗಳು ಜಯಂತ್ ಕಾಯ್ಕಿಣಿ , ಜಿ.ಪಿ.ರಾಜರತ್ನಂ , ಸುನಿ ಅವರಿಂದ ರಚಿತ

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಹಾಡುಗಾರ(ರು)ಸಮಯ
1."ಸಂಚಾರಿ ಹೃದಯ"ಜಯಂತ್ ಕಾಯ್ಕಿಣಿ, ಜಿ.ಪಿ.ರಾಜರತ್ನಂ , ಸಿಂಪಲ್ ಸುನಿಅಭಿನಂದನ್ ಮಹಿಶಾಲೆ, ಶ್ರೇಯಾ ಐಯರ್3:54
2."ಕಳೆದೇ ಹೋದೆ ನಾನು"ಜಯಂತ್ ಕಾಯ್ಕಿಣಿಉದಿತ್ ಹರಿತಾಸ್5:14
3."ರುದ್ರತಾಂಡವ"ಕೀರ್ತಿ, ಲೂಯಿಸ್ ಕಿಂಗ್ಲೂಯಿಸ್ ಕಿಂಗ್ , ರಂಜಿತ2:34
4."ಶಕುನಿ"ಜಿ.ಪಿ.ರಾಜರತ್ನಂರಕ್ಷಿತ್ ಎಂ3:13

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ಚಲನಚಿತ್ರ ಚಂಬಲ್ ಪಾತ್ರವರ್ಗಚಲನಚಿತ್ರ ಚಂಬಲ್ ಧ್ವನಿಪಥಚಲನಚಿತ್ರ ಚಂಬಲ್ ಉಲ್ಲೇಖಗಳುಚಲನಚಿತ್ರ ಚಂಬಲ್ ಬಾಹ್ಯ ಕೊಂಡಿಗಳುಚಲನಚಿತ್ರ ಚಂಬಲ್ಸೋನು ಗೌಡ

🔥 Trending searches on Wiki ಕನ್ನಡ:

ವೇದಸುಭಾಷ್ ಚಂದ್ರ ಬೋಸ್ಸಂವಹನಚಂದ್ರ (ದೇವತೆ)ಕಾರವಾರಪು. ತಿ. ನರಸಿಂಹಾಚಾರ್ಹುಲಿಅಸಹಕಾರ ಚಳುವಳಿದಾಳಿಂಬೆಸಮುಚ್ಚಯ ಪದಗಳುಕೇದರನಾಥ ದೇವಾಲಯಜಗದೀಶ್ ಶೆಟ್ಟರ್ಎಚ್. ತಿಪ್ಪೇರುದ್ರಸ್ವಾಮಿಚಿತ್ರದುರ್ಗ ಕೋಟೆಕರ್ನಾಟಕ ವಿಧಾನಸಭೆ ಚುನಾವಣೆ, 2013ಭಾರತೀಯ ರಿಸರ್ವ್ ಬ್ಯಾಂಕ್ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಸಾಯಿ ಪಲ್ಲವಿಗಾಂಡೀವಸಾರ್ವಜನಿಕ ಹಣಕಾಸುಭಾರತೀಯ ಸಂಸ್ಕೃತಿಮಂಜುಳಕನ್ನಡ ಛಂದಸ್ಸುಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಬಾರ್ಲಿಛಂದಸ್ಸುಕೊಡಗುಜೋಗಅರ್ಜುನಪ್ರಶಸ್ತಿಗಳುಕರ್ನಲ್‌ ಕಾಲಿನ್‌ ಮೆಕೆಂಜಿಕನಕದಾಸರುದಾಸ ಸಾಹಿತ್ಯಗಾದೆಭಾವನಾ(ನಟಿ-ಭಾವನಾ ರಾಮಣ್ಣ)ದ್ವಿರುಕ್ತಿಒಗಟುರೈತವಾರಿ ಪದ್ಧತಿಪ್ರವಾಸೋದ್ಯಮಹರ್ಯಂಕ ರಾಜವಂಶಒಂದನೆಯ ಮಹಾಯುದ್ಧನಾಲ್ವಡಿ ಕೃಷ್ಣರಾಜ ಒಡೆಯರುಗುರು (ಗ್ರಹ)ಜಿ.ಎಸ್.ಶಿವರುದ್ರಪ್ಪಕರ್ನಾಟಕದ ನದಿಗಳುಚಾಣಕ್ಯಆದೇಶ ಸಂಧಿಕರ್ನಾಟಕದ ಸಂಸ್ಕೃತಿಬಿಲ್ಲು ಮತ್ತು ಬಾಣಶ್ರೀಕೃಷ್ಣದೇವರಾಯವಿಷ್ಣುಸ್ವರಅನ್ವಿತಾ ಸಾಗರ್ (ನಟಿ)ಬಸವೇಶ್ವರನೊಬೆಲ್ ಪ್ರಶಸ್ತಿಶಕ್ತಿಆಗುಂಬೆತಾಳಗುಂದ ಶಾಸನಶ್ರವಣಬೆಳಗೊಳನಾಗಚಂದ್ರಜನಪದ ಕಲೆಗಳುಶ್ರೀ ಕೃಷ್ಣ ಪಾರಿಜಾತ೨೦೧೬ಎಸ್. ಬಂಗಾರಪ್ಪ2ನೇ ದೇವ ರಾಯಸಂಸ್ಕಾರಅನಸುಯ ಸಾರಾಭಾಯ್ಸಾರಜನಕಸಂಸ್ಕೃತಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಡಿ.ಎಸ್.ಕರ್ಕಿಶಂಕರ್ ನಾಗ್ದಿಕ್ಕುಸಾರಾ ಅಬೂಬಕ್ಕರ್ಕ್ಯುಆರ್ ಕೋಡ್ಮೂಲಧಾತುಗಳ ಪಟ್ಟಿಕ್ರೀಡೆಗಳುಬಯಕೆ🡆 More