ಚಂದ್ರಕಲಾ ನಂದಾವರ

ಬರಹಗಾರ್ತಿ,ಕವಯತ್ರಿ,ಸ್ರೀವಾದೀ ಚಿಂತಕಿಯಾಗಿ ಚಂದ್ರಕಲಾನಂದಾವರ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು.

ಜನನ ಜೀವನ

  • ೧೯೫೦ ನವೆಂಬರ್ ೨೧ರಂದು ಮಂಗಳೂರು ತಾಲ್ಲೂಕಿನ ಕೊಂಡಾಣದಲ್ಲಿ ಇವರು ಜನಿಸಿದರು.ತಂದೆ ವಾಮನ ವಿದ್ವಾನ್. ತಾಯಿ ಸುಂದರಿ.
  • ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿಪದವಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ. ಪದವಿಯನ್ನು ಪಡೆದರು.
  • ತಮ್ಮ ೨೭ನೇ ವಯಸ್ಸಿನಲ್ಲಿ ವಾಮನ ನಂದಾವರ ಇವರನ್ನು ಮದುವೆಯಾದರು. ಹೇಮಶ್ರೀ ಮತ್ತು ಸುಧಾಂಶು ಎನ್ನುವ ಇಬ್ಬರು ಮಕ್ಕಳಿದ್ದಾರೆ.
  • ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷೆಯಾಗಿ ಅವರು ಕೆಲಸ ಮಾಡಿದ್ದಾರೆ.
  • ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಕರ ಕ್ರೆಡಿತ್ ಕೋಆಪರೇಟಿವ್ ಸೊಸೈಟಿಯ ನಿರ್ದೇಶಕಿಯಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ದಕ್ಷಿಣ ಕನ್ನಡ ಜಿಲ್ಲಾ ಜಾಗೃತಿ ಸಮಿತಿ ಸದಸ್ಯೆಯಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.
  • ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠದ, ದಕ್ಷಿಣ ಕನ್ನಡ ಜಿಲ್ಲಾ ನಗರ ಕೇಂದ್ರ ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯತ್ವದ ಗೌರವ ಇವರಿಗೆ ಸಂದಿದೆ.

ಕೃತಿಗಳು

ಸಾಹಿತ್ಯ ಕೃತಿ

  • ಪ್ರಾಧ್ಯಾಪಕ ಎಂ. ಮರಿಯಪ್ಪ ಭಟ್ಟರು

ಕವನ ಸಂಕಲನ

  • ನಾವು ಪ್ರಾಮಾಣಿಕರೇ
  • ಮತ್ತೆ ಚಿತ್ತಾರ ಬರೆ ಗೆಳತಿ

ಕಥಾ ಸಂಕಲನ

  • ಮುಖಾಮುಖಿ
  • ಭೂಮಿ ದುಂಡಗಿದೆ
  • ಮನೆಲೆಕ್ಕ

ಕಾದಾಂಬರಿ

  • ಯಾರಿಗೆ ಯಾರುಂಟು?

ಪ್ರಬಂಧ ಸಂಕಲನ

  • ಹೊಸ್ತಿಲಿಂದೀಚೆಗೆ

ವಿಮರ್ಶಾ ಕೃತಿ

  • ಕಯ್ಯಾರರ ಕಾವ್ಯ

ಪ್ರಶಸ್ತಿಗಳು

ಉಲ್ಲೇಖ

Tags:

ಚಂದ್ರಕಲಾ ನಂದಾವರ ಜನನ ಜೀವನಚಂದ್ರಕಲಾ ನಂದಾವರ ಕೃತಿಗಳುಚಂದ್ರಕಲಾ ನಂದಾವರ ಪ್ರಶಸ್ತಿಗಳುಚಂದ್ರಕಲಾ ನಂದಾವರ ಉಲ್ಲೇಖಚಂದ್ರಕಲಾ ನಂದಾವರಕನ್ನಡಸಾಹಿತ್ಯ

🔥 Trending searches on Wiki ಕನ್ನಡ:

ಯುಗಾದಿಸಂಭೋಗಅನ್ವಿತಾ ಸಾಗರ್ (ನಟಿ)ಕುಕ್ಕೆ ಸುಬ್ರಹ್ಮಣ್ಯ ದೇವಾಲಯಮಂಗಳ (ಗ್ರಹ)ಶಿವಮೊಗ್ಗಶಿಕ್ಷಣಕಾನೂನುತಿಪಟೂರುಇನ್ಸಾಟ್ಲೋಕಸಭೆಪ್ರಾಣಾಯಾಮಕೇಂದ್ರಾಡಳಿತ ಪ್ರದೇಶಗಳುಹಿಂದುಸ್ತಾನಿ ಶಾಸ್ತ್ರೀಯ ಸಂಗೀತಕರ್ನಾಟಕ ವಿಧಾನ ಪರಿಷತ್ಗೋವಕರ್ನಾಟಕ ಸಂಗೀತರಾಮ್ ಮೋಹನ್ ರಾಯ್ತಾಳಗುಂದ ಶಾಸನಎರಡನೇ ಮಹಾಯುದ್ಧಶ್ರೀನಿವಾಸ ರಾಮಾನುಜನ್ಶರಭಆದಿವಾಸಿಗಳುಮೈಸೂರು ಸಂಸ್ಥಾನಕರುಳುವಾಳುರಿತ(ಅಪೆಂಡಿಕ್ಸ್‌)ಕೊಳ್ಳೇಗಾಲಕರ್ನಾಟಕದ ಜಿಲ್ಲೆಗಳುಟೈಗರ್ ಪ್ರಭಾಕರ್ಆಂಧ್ರ ಪ್ರದೇಶನೈಲ್ಕ್ಯುಆರ್ ಕೋಡ್ಎಸ್. ಬಂಗಾರಪ್ಪನಾಗಠಾಣ ವಿಧಾನಸಭಾ ಕ್ಷೇತ್ರಸಿದ್ದಲಿಂಗಯ್ಯ (ಕವಿ)ಬೇವುಇಮ್ಮಡಿ ಪುಲಕೇಶಿಸಚಿನ್ ತೆಂಡೂಲ್ಕರ್ಶೈಕ್ಷಣಿಕ ಮನೋವಿಜ್ಞಾನಇಚ್ಛಿತ್ತ ವಿಕಲತೆಶ್ರೀ. ನಾರಾಯಣ ಗುರುಹಿಂದೂ ಮದುವೆವಿಜಯಪುರ ಜಿಲ್ಲೆಕ್ರೀಡೆಗಳುದ್ವಿರುಕ್ತಿಸಿದ್ದರಾಮಯ್ಯರಸ(ಕಾವ್ಯಮೀಮಾಂಸೆ)ತುಂಬೆಗಿಡಗಣಗಲೆ ಹೂವ್ಯವಹಾರಕರ್ನಾಟಕದ ಮುಖ್ಯಮಂತ್ರಿಗಳುಗಾಂಜಾಗಿಡನರೇಂದ್ರ ಮೋದಿಸ್ಫಿಂಕ್ಸ್‌ (ಸಿಂಹನಾರಿ)ಮದ್ಯದ ಗೀಳುಕುಷಾಣ ರಾಜವಂಶಕನ್ನಡದಲ್ಲಿ ಮಹಿಳಾ ಸಾಹಿತ್ಯವಿಜಯಪುರ ನಗರ ವಿಧಾನಸಭಾ ಕ್ಷೇತ್ರಕುವೆಂಪುಅಮಿತ್ ಶಾಹೊರನಾಡುಚೋಮನ ದುಡಿಸೂರ್ಯ (ದೇವ)ವಿವಾಹಎಂಜಿನಿಯರಿಂಗ್‌ವಿಜಯನಗರ ಜಿಲ್ಲೆವಾಲ್ಮೀಕಿಕೊಬ್ಬಿನ ಆಮ್ಲಗರ್ಭಧಾರಣೆಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಎಲೆಕ್ಟ್ರಾನಿಕ್ ಮತದಾನಮೌರ್ಯ ಸಾಮ್ರಾಜ್ಯಭರತ-ಬಾಹುಬಲಿದರ್ಶನ್ ತೂಗುದೀಪ್ಹಳೇಬೀಡುಭಾರತೀಯ ಭಾಷೆಗಳುಛಂದಸ್ಸುಜೆಕ್ ಗಣರಾಜ್ಯವಿಶ್ವ ಕನ್ನಡ ಸಮ್ಮೇಳನ🡆 More