ಚಂದನ್ ಶೆಟ್ಟಿ

ಚಂದನ್ ಶೆಟ್ಟಿ ಅವರು ೧೭ ಸೆಪ್ಟೆಂಬರ್ ೧೯೮೯ ರಂದು ಹಾಸನ ಜಿಲ್ಲೆಯ ಶಾಂತಿಗ್ರಮದ ಹೊಳೆನರಸೀಪುರದಲ್ಲಿ ಜನಿಸಿದರು.

ಇವರ ಪೂರ್ತಿ ಹೆಸರು ಚಂದನ್ ಪರಮೇಶ್ ಶೆಟ್ಟಿ. ನಟನಾಗಿ, ಸಂಗೀತ ನಿರ್ದೇಶಕನಾಗಿ, ಗಿಟಾರ್ ವಾದಕನಾಗಿ, ಡ್ರಮ್ಮರ್ ಮತ್ತು ರಾಪರ್ ಗಾಯಕನಾಗಿ ಇವರು ಹೆಸರು ಮಾಡಿದ್ದಾರೆ. "ಟಾಪ್ ಟು ಬಾಟಮ್", "೩ ಪೆಗ್", "ಚಾಕೊಲೇಟ್ ಗರ್ಲ್", "ಹಾಲಗೊಡೆ" ಮತ್ತು "ಟಕಿಲಾ" ನಂತಹ ಹಾಡುಗಳಲ್ಲಿ ಏಕವ್ಯಕ್ತಿ ಕಲಾವಿದನಾಗಿ ಚಂದನ್ ಶೆಟ್ಟಿ ಅಭಿನಯಿಸಿದ್ದಾರೆ.

ಚಂದನ್ ಶೆಟ್ಟಿ
ಚಂದನ್ ಶೆಟ್ಟಿ
ಹಿನ್ನೆಲೆ ಮಾಹಿತಿ
ಜನ್ಮನಾಮಚಂದನ್ ಪರಮೇಶ್ ಶೆಟ್ಟಿ
ಜನನ (1989-09-17) ೧೭ ಸೆಪ್ಟೆಂಬರ್ ೧೯೮೯ (ವಯಸ್ಸು ೩೪)
ಶಾಂತಿಗ್ರಾಮ,
ಹೊಳೆನರಸಿಪುರ
ಸಂಗೀತ ಶೈಲಿಪಾರ್ಟಿ,
ಪಾಪ್ ಸಂಗೀತ,
ರಾಪ್ ಸಂಗೀತ,
ಡಿಸ್ಕೊ
ವೃತ್ತಿನಟ,
ಗಾಯಕ,
ರಾಪರ್,
ಗೀತಕಾರ,
ಸಂಗೀತ ನಿರ್ದೇಶಕ
ವಾದ್ಯಗಳುಗಿಟಾರಿಸ್ಟ್,
ಡ್ರಮ್ಮರ್
ಸಕ್ರಿಯ ವರ್ಷಗಳು೨೦೧೨-
L‍abelsOwn
ಅಧೀಕೃತ ಜಾಲತಾಣhttp://chandanshetty.com/

ವೃತ್ತಿಜೀವನ

ಚಂದನ್ ಶೆಟ್ಟಿ ೨೦೧೨ ರಲ್ಲಿ ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯರವರ ಅಲೆಮಾರಿ ಚಿತ್ರದ ಗೀತರಚನೆಕಾರ ಮತ್ತು ಸಹಾಯಕ ಸಂಗೀತ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರವೇಶಿಸಿದ್ದಾರೆ. ನಂತರ ವರದನಾಯಕ, ಪವರ್, ಚಕ್ರವ್ಯೂಹ ಮತ್ತು ಭಜರಂಗಿ ಚಲನಚಿತ್ರಗಳಿಗೆ ಕೆಲಸ ಮಾಡಿದರು. ಕನ್ನಡ ಬಿಗ್ ಬಾಸ್ ಸೀಸನ್ ೫ ರಿಯಾಲಿಟಿ ಶೋನಲ್ಲಿ ಚಂದನ್ ಶೆಟ್ಟಿಯವರು ಜಯಗಳಿಸಿದರು.

ಧ್ವನಿಮುದ್ರಿಕೆ ಪಟ್ಟಿ

ವರ್ಷ ಸಿನಿಮಾ ಭಾಷೆ
೨೦೧೮ ಅಪ್ಪುಗೆ ಕನ್ನಡ
೨೦೧೮ ಸೀಸರ್ ಕನ್ನಡ
೨೦೧೭ ಗಂಚಲಿ ಕನ್ನಡ
೨೦೧೭ ಸಂಜೀವ ಕನ್ನಡ
೨೦೧೮ ಜೋಶ್ಲೇ ಕನ್ನಡ

ಆಲ್ಬಮ್ ಹಾಡುಗಳು

  1. ಹಲಾಗೊಡೆ
  2. ೩ ಪೆಗ್#
  3. ಚಾಕೊಲೇಟ್ ಗರ್ಲ್
  4. ಟಕಿಲಾ
  5. ನನ್ನಾ ಪ್ರೀತಿ ಸುಳ್ಳಾಲ್ಲ
  6. ಬೆಂಕಿ
  7. ಶೋಕಿಲಾಲ
  8. ಪಾರ್ಟಿ ಫ್ರೀಕ್
  9. ನೋಡು ಶಿವ
  10. ಲಂಬರ್ಗಿನಿ

ದೂರದರ್ಶನ

ರಿಯಾಲಿಟಿ ಶೋ ಚಾನಲ್ ಪಾತ್ರ
ಬಿಗ್ ಬಾಸ್ ಕನ್ನಡ 5 ಕಲರ್ಸ್ ಸೂಪರ್ ಸ್ಪರ್ಧಿ/ವಿಜೇತ
ಮಾಸ್ಟರ್ ಡಾನ್ಸರ್ ಕಲರ್ಸ್ ಸೂಪರ್ ತೀರ್ಪುಗಾರ
ಕನ್ನಡ ಕೋಗಿಲೆ ಕಲರ್ಸ್ ಸೂಪರ್ ತೀರ್ಪುಗಾರ

ಉಲ್ಲೇಖಗಳು

Tags:

ಚಂದನ್ ಶೆಟ್ಟಿ ವೃತ್ತಿಜೀವನಚಂದನ್ ಶೆಟ್ಟಿ ಧ್ವನಿಮುದ್ರಿಕೆ ಪಟ್ಟಿಚಂದನ್ ಶೆಟ್ಟಿ ಆಲ್ಬಮ್ ಹಾಡುಗಳುಚಂದನ್ ಶೆಟ್ಟಿ ದೂರದರ್ಶನಚಂದನ್ ಶೆಟ್ಟಿ ಉಲ್ಲೇಖಗಳುಚಂದನ್ ಶೆಟ್ಟಿ

🔥 Trending searches on Wiki ಕನ್ನಡ:

ಅಂಕಗಣಿತಮದ್ಯದ ಗೀಳುಕೊಬ್ಬಿನ ಆಮ್ಲಬಿ. ಆರ್. ಅಂಬೇಡ್ಕರ್ನಾಗಚಂದ್ರಕಲ್ಯಾಣ ಕರ್ನಾಟಕಮಹಾಭಾರತಕೃಷ್ಣರಾಜಸಾಗರಬೆರಳ್ಗೆ ಕೊರಳ್ಸಿಂಧೂತಟದ ನಾಗರೀಕತೆಯಲಹಂಕಯಶ್(ನಟ)ನಾಥೂರಾಮ್ ಗೋಡ್ಸೆಮೊಘಲ್ ಸಾಮ್ರಾಜ್ಯವಿಜಯಪುರ ಜಿಲ್ಲೆಯ ತಾಲೂಕುಗಳುಒಂದೆಲಗಸಾರಜನಕಶೃಂಗೇರಿ ಶಾರದಾಪೀಠಸಂಸ್ಕಾರಪಿ.ಲಂಕೇಶ್ಗೋವಿಂದ ಪೈಕರ್ನಾಟಕದ ಮಹಾನಗರಪಾಲಿಕೆಗಳುಗಂಗ (ರಾಜಮನೆತನ)ಅಮಿತ್ ಶಾಇಸ್ಲಾಂ ಧರ್ಮಶಬ್ದಮಣಿದರ್ಪಣಪ್ರೀತಿಕರ್ನಲ್‌ ಕಾಲಿನ್‌ ಮೆಕೆಂಜಿಸಮಾಜ ವಿಜ್ಞಾನತುಂಗಭದ್ರಾ ಅಣೆಕಟ್ಟುಕನ್ನಡ ಚಂಪು ಸಾಹಿತ್ಯನಾಗರೀಕತೆಬಿದಿರುಸಂಗೀತಮಾರಾಟ ಪ್ರಕ್ರಿಯೆದೆಹಲಿ ಸುಲ್ತಾನರುಪ್ರಾಥಮಿಕ ಶಿಕ್ಷಣಕೈಲಾಸನಾಥಸಾಹಿತ್ಯಕನ್ನಡ ಸಾಹಿತ್ಯಹಿಂದೂ ಧರ್ಮಗರುಡ ಪುರಾಣಆದಿ ಶಂಕರರು ಮತ್ತು ಅದ್ವೈತಚಂದ್ರಶೇಖರ ವೆಂಕಟರಾಮನ್ಹಾನಗಲ್ಟಿ.ಪಿ.ಕೈಲಾಸಂಚದುರಂಗ (ಆಟ)ಭಗವದ್ಗೀತೆಭಾರತ ಸಂವಿಧಾನದ ಪೀಠಿಕೆಮೈಗ್ರೇನ್‌ (ಅರೆತಲೆ ನೋವು)ದ.ರಾ.ಬೇಂದ್ರೆಕುಷಾಣ ರಾಜವಂಶವಚನಕಾರರ ಅಂಕಿತ ನಾಮಗಳುನಾಗಠಾಣ ವಿಧಾನಸಭಾ ಕ್ಷೇತ್ರಫೀನಿಕ್ಸ್ ಪಕ್ಷಿಕರ್ನಾಟಕ ಜನಪದ ನೃತ್ಯರಾಸಾಯನಿಕ ಗೊಬ್ಬರಶಾಸನಗಳುರಾಧಿಕಾ ಕುಮಾರಸ್ವಾಮಿಭಾರತದ ರಾಷ್ಟ್ರಪತಿಗಳ ಪಟ್ಟಿಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಶ್ರವಣಬೆಳಗೊಳಮಂಜುಳಶ್ರುತಿ (ನಟಿ)ಕರ್ನಾಟಕಭಾರತದ ಪ್ರಧಾನ ಮಂತ್ರಿಅಮ್ಮಚದುರಂಗದ ನಿಯಮಗಳುಟೈಗರ್ ಪ್ರಭಾಕರ್ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಬೇವುವಡ್ಡಾರಾಧನೆಉತ್ತರ ಕರ್ನಾಟಕಮೂಲಧಾತುಗಳ ಪಟ್ಟಿಚರ್ಚ್ಭಾರತದ ರಾಷ್ಟ್ರೀಯ ಚಿಹ್ನೆಐಹೊಳೆಅಂತರಜಾಲ🡆 More